ಪದ್ಯಗಳ ಅಕ್ಷರಾನುಕ್ರಮಣಿಕೆ: (i) ಪೌಲೋಮ ಪರ್ವ

ಸಂ
ಅಂಜದಿರಿ ಸುರವರರು ಮುನಿಜನ ೧೦
ಅಂಜಬೇಡೆಲೆ ಮಗನೆ ಪಾಪದ ೧೫
ಅದರ ವೃತ್ತಾಂತವನು ಮುನಿ ಹೇ ೧೯
ಅದು ಘಟಿಸಿತೆನಗಿಂದು ತನ್ನ ೧೪
ಅದು ನಿಮಿತ್ತವೆ ಮಗನೆ ಕೊಲ್ಲದಿ ೨೩
ಅಂದುಮೊದಲಾ ರುರು ಮಹೋರಗ
ಅಪ್ಪ ಕೇಳಾನಿಂದು ಮನದಲಿ ೧೮
ಅಪ್ಪುಗಳು ಲೋಕದ ಸಮಸ್ತವ ೧೮
ಅಮರರಮರಾಧಿಪತಿ ಸಹಿತ
ಅರಿದನೆಂತೆನ್ನ ಬಲೆಯೆಂಬುದ ೪೦
ಅವಧರಿಸಿದೈ ಮುನಿಪ ಶೌನಕ ೨೪
ಅವನ ಮಗನದ ಕೇಳಿ ಕಡುಗೋ ೨೨
ಅಷ್ಟದಿಗುಪಾಲರಿರ ವಿರಚಿಸಿ ೧೪
   
ಆದುದಭಿಮತಸಿದ್ಧಿ ಮನದ ವಿ ೩೭
ಆದೊಡವಧರಿಸೆಲೆ ಮುನಿಪ ಭಾ ೧೨
ಆರರೇ ಸುರವರರು ತನ್ನಯ ೨೨
ಆರು ನೀನೆಲೆ ಸರ್ಪ ಹೇಳು ಮ
ಆರು ಹೇಳೆಲೆ ತಂದೆ ಕಳುಹಿದ ೨೦
   
ಇತ್ತನಾ ದ್ವಿಜವರನು ಕೇಳಿದು ೩೨
ಇತು ತನಗೀಕೆಯನು ಪೂರ್ವದ ೨೦
ಇದು ಸದಾಯುಷ್ಕೀರ್ತಿವರ್ಧನ ೨೫
ಇರಲು ಖಳನುಕ್ತಿಯನು ವೈಶ್ವಾ ೨೫
ಇಲ್ಲ ಸತಿಗಾಯುಷ್ಯ ಬದುಕಿಸ ೧೮
   
ಉತ್ತಮರ ವಂಶದಲಿ ಜನಿಸಿದ ೧೫
   
ಊದಿ ನೋಡಿದಡೊಲೆಯೊಳಗೆ ಜರಿ
   
ಎತ್ತಿಕೊಳ್ಳೌ ಶಿಶುವಂಗನೆ ೩೩
ಎದ್ದಳೋ ಸತಿ ರುರುವಿನಳನು ೩೪
ಎಂದಡೆಂದನು ದೇವದೂತನು ೨೩
ಎಂದು ತಲೆವಾಗಿರಲು ಸುರಪಿತೃ ೧೭
ಎಂದು ರುರುವನು ನಿಲಿಸಿ ಮುನಿಪತಿ ೧೭
ಎಂದು ಸರ್ಪಾಕೃತಿಯನುಳಿದುರ ೧೫
ಎನಲದಾರ ಕುಮಾರನಾತನು ೧೬
ಎನಲು ಲೇಸಘವಿಲ್ಲ ಕೇಳೆಂ ೪೫
ಎನಲು ನುಡಿದನು ಸೂತನಾ ಮುನಿ
ಎನುತ ಕಂಡನು ತಿರುಗ್ ಭೃಗುವಿನ ೨೧
ಎನೆ ಹಸಾದವೆನುತ್ತ ಪಾವಕ ೨೨
ಎಲ್ಲವನು ತಾನೀವೆ ತನ್ನಯ ೨೭
ಎಲೆ ವಿಧಾತೃ ವೃಥಾ ವಿಯೋಗದ ೧೨
ಎಲೆ ಹುತಾಶನ ಭೂತಭಾವನ ೧೨
   
ಏಕೆ ಕಂಡೆನು ಪೂರ್ವದಲಿ ಭವ ೧೧
ಏನಿದಕೆ ಕರ್ತ್ಯವ್ಯವೆಂಬುದ
ಏನಿದೇನೈ ಮಗನೆ ಚಿತ್ತ ೩೩
ಏಳಳೇತಕ್ಕೆನ್ನ ಸತಿಯೆನೆ ೩೦
   
ಒಡೆಯರಿಲ್ಲದ ಮನೆಯೊಳಗೆ ನಾಯ್ ೨೯
ಒಂದು ದಿನ ಗಂಧರ್ವರಾಜನು ೨೭
ಒಂದು ದಿನ ಮುನಿನಾಥನಾ ನಿಜ ೧೫
ಒಂದು ದಿನ ವರವನಿತೆ ಕೆಳದಿಯ
ಒಸಗೆ ಮಿಗಲಂತಾ ಮಹಾಮತಿ ೩೮
   
ಕಂಡನಾ ಮುನಿನಾಥನೀ ಭು ೨೯
ಕಂಡನಾ ಮುನಿಯಾಶ್ರಮದಲಾ ೩೫
ಕಂಡುದನು ಕೇಳ್ದುದನು ಮೇಣ್ ಬೆಸ ೪೪
ಕನಲುತಿರ್ದನು ಸರ್ವಭಕ್ಷಕ ೪೨
ಕಂಬನಿಯ ಕಡದೊಳು ವಧೂಸರ ೩೫
ಕಾಣುತದೆ ದಡಿಗೋಂಡನುರಗ
ಕೇಳುತಲೆ ಹರಿತಂದನಂದಾ
ಕೇಳುತವೆ ನುಡಿಗಳನು ಕಿವಿಗಳು ೧೭
ಕೇಳು ಮಧ್ಯಮಪಾಂಡವನ ಸುತ ೨೧
ಕೇಳು ಶೌನಕ ಮುನಿಪ ರುರುವಿನ
ಕೇಳು ಶೌನಕ ರುರು ಸಮಗ್ರಗು ೨೧
ಕೇಳು ಶೌನಕ ವಿಪ್ರಶಾಪವ
ಕೇಳು ಶೌನಕ ಸಕಲ ಮುನಿಗಳು ೧೩
ಕೊಟ್ಟೆನೆನ್ನದ ಮುನ್ನ ಜೀವವ ೧೩
ಕೊಂಡು ಹೋಗೆನ್ನುವನು ಬಿಡು ಮೇಣ್ ೧೩
ಕೊಡಹಿ ಕೈಕಾಲ್ಗಳನು ತನುಬಲ ೩೦
ಕೊಲ್ಲದಿರು ಕೊಲ್ಲದಿರು ಕೊಲ್ಲದಿ
   
ಖಗಮನೇಂದೆಂಬಾ ದ್ವಿಜೋತ್ತಮ ೧೦
   
ಚ್ಯವನನಿಂದಾ ಪ್ರಮತಿ ಕೇಳುದು ೧೦
ಚ್ಯವನನೆಂಬಬಿಧಾನವಾಯ್ತುದು ೩೭
ಚಿತ್ತಯಿಸು ಶೌನಕ ಪ್ರಮಧ್ವರೆ ಸೂ
   
ಡುಂಡುಭವ ರುರುವಿನ ಚರಿತ್ರವ ಸೂ
   
ತನಗಸಾಧ್ಯವೆನುತ್ತ ಮನದಲಿ ೩೨
ತನ್ನ ಮುಖದಲಿ ಹವ್ಯಕವ್ಯವ
ತನ್ನ ಸತಿ ಪೂರ್ವದಲಿ ನಿನಗದ ೨೩
ತಾಯೆ ನಡೆ ಸುಖಿಯಾಗೆನುತಲಾ ೩೬
ತಿರುಗಿ ಕಂಡನು ವಿಜನದೊಳಗಾ ೧೯
ತಿಳುಹಿ ನೋಡುವೆವೆನುತ ದೂತನ ೧೯
ತೊಡೆದನಬಲೆಯ ಕಂಬನಿಯನೆಲೆ ೩೪
ದರ್ಪವೇ ತನ್ನೊಡನೆ ಘಡಘಡ ೧೨
ದಾರುಮರ್ಯಸರ್ಪದಲಿ ತನ್ನನು ೧೩
ದಿಂಡುಗೆಡೆದಳು ಧರೆಗೆ ಹೂವಿನ
ದುಷ್ಟನಿಗ್ರಹ ಶಿಷ್ಟರಕ್ಷೆಗೆ
ದೇವ ಪಿತೃ ಮರ್ತ್ಯರಿಗೆ ನೀನೇ ೧೪
ಧರಿಸಿದಳು ಗರ್ಭವನು ಮುನಿಪನ ೧೪
ಧಾರಿಣಿಯ ಮೇಲಿಲ್ಲ ಸ್ವಾಹಾ ೧೦
   
ನಿಗಮನಿಷ್ಠನೆ ಕೇಳು ಸುರಮುನಿ
ನಿನ್ನ ಮುಖವೇ ಮುಖವೆಮಗೆ ನೆರೆ ೨೦
ನೀನಲಾ ಮುನಿನಾಥ ಶುನಕನ ೨೬
ನೀನಲಾ ಸಕಲಾತ್ಮಕನು ಪವ ೨೨
ನೆಟ್ಟ ದೃಷ್ಟಿಯ ದೃಢತೆಯಲಿ ಮರ ೧೮
ನೈಮಿಷದಲೊಂದಾಯ್ತು ಸುಜನ
   
ಪದುಮಮುಖಿಯ್ನೌ ಪರಿವರಿಸಿ ಮಗು ೧೦
ಪ್ರಮದೆಯರಿಗೆಲ್ಲರಿಗೆ ತಾನು ೩೦
ಪಾವನನೆ ಭೂಸುರನೆ ಹಿಂಸೆಯಿ
ಪುಣ್ಯವಿಷಯಾಶ್ರಮವು ಮುಖವಿದು
   
ಬಂದನಾತ್ರೇಯನು ಮಹಾಸತಿ
ಬಂದು ಚರಣದಲೆರಗಲಂಬುಜ ೧೩
ಬಂದುವಾ ಮುನಿನಿವಹವವರಿವ
ಬಲ್ಲೆಯೆಲ್ಲವ ಸೂತ ಸಜ್ಜನ
ಬಿದ್ದ ಗರ್ಭದ ತೇಜದಲಿ ಖಳ ೩೧
ಬುದ್ಧಿವಂತನೆ ನಿಜ ಮನೋರಥ ೨೫
ಬೆಚ್ಚಿ ಬೆದರಿದ ನಾ ದ್ವಿಜೋತ್ತಮ ೧೦
ಭುವನನತುಮಾಹಾತ್ಮ್ಯನೆನಿಪ ೨೫
ಭೂವಿಬುಧವರ ಕೇಳು ದೂತನು ೨೧
ಭೃಗು ಮುನಿದು ಶಾಪವನು ಕೊಟ್ಟಡೆ
   
ಮರಸಿ ನಿಜವೇಷವನು ದುರ್ಮತಿ ೧೬
ಮರೆಯದೀಮನವೇನಬಲೆಯ ೩೪
ಮಲ್ಲಿಗೆಯ ಮಳೆಗರೆದರಂದು ೩೨
ಮಾಡೆ ವೈವಾಹಿಕವನಂತೊಡ ೩೫
ಮಾನ್ಯರಲ್ಲಾ ವಿಪ್ರರದರಿಂ ೪೩
ಮುನ್ನ ಮಾರ್ಕಾಂಡೇಯ ಮುನಿದು ೨೮
ಮುನ್ನ ವೇದವ್ಯಾಸಮುನಿ ಕರು
ಮುನಿಪ ಕೇಳೊಂದು ದಿನ ಕಂಡನು ೩೧
ಮುನಿಪ ಕೊಲುವವನಲ್ಲ ಪರರನು
ಮೆಟ್ಟಿದಾಗಳೆ ಕೆರಳಿ ಕೋಪಾ
ಮೊದಲ ಕಥೆ ಪೌಲೋಮವೆಂಬರು
ರವಿಕರಂಗಳು ಶುದ್ಧವಹ ವ ೧೬
ರುರುವಿನಮಳಚರಿತ್ರವನು ವಿ ೨೪
   
ವರ ತಪಸ್ವಿಗಳಿಂಗೆ ದುರ್ಲಭ ೩೬
ವರಪತಿವ್ರತೆ ಸತ್ಯರತೆ ಸ
ವಾಯು ಬೆರಸನೆ ಜಗದ ಜೀವನಿ ೧೭
ವಿಶ್ರುತ ದ್ವಿಜವರನೆ ಹೇಳೆ
   
ಶಾಪವಾಗಲಿ ವರವೆಯಾಗಲಿ ೨೬
ಶ್ರೀನಿವಾಸಪದಾಬ್ಜಯುಗಳವ ೧೬
ಶ್ರೀಮದಮರಪ್ರವರಮಕುಟ
ಶ್ರುತಿವಿಹಿತವೆನೆ ತಂದೆ ಕೊಡುವುದು ೨೯
ಸತ್ಯಸಂಧನೆ ಹೇಳು ಭೃಗುವಿನ ೨೪
ಸತುಕರಿಸಿ ಸೂತನನು ಬರಲ
ಸಂತವಾದುದು ಸುರರಿಗಾ ಋಷಿ ೨೩
ಸಿಕ್ಕಿದೆಯಲಾ ಎನುತ ಹಿಡಿದನು ೨೭
ಸುಯ್ದು ಚಿಂತಿಸಿ ಸುಕೃತಹೀನರು
ಸೂತನಭಿವರ್ಣಿಸಿದನಮಳ ಸೂ
ಸೂತ ಹೇಳೈ ಸಕಲ ಭುವನ
ಸ್ಥೂಲಕೇಶಾಹ್ವಯ ಮಹಾಮುನಿ ೨೮
ಸೋಕಿ ನಿನ್ನನು ರವಿಯ ರಶ್ಮಿಯ ೨೧
ಸೋಮವಂಶಸರೋಜಸೂರ್ಯನು ೨೦
ಹರಿಪದಾಂಬುಜಭಕ್ತನುನ್ನತ
ಹವಣಿಸದಿರೆಲೆ ಸೂತ ಹೇಳೈ ೧೦
ಹಸಿಯ ಫಲವನು ಮೆದ್ದಡದು ಜೀ
ಹಾ ಪತಿಯೆ ಹಾ ಗತಿಯೆ ಹಾಹಾ ೨೮
ಹೆತ್ತ ಹದನನು ಹೇಳಲೆಲ್ಲವ ೩೯
ಹೇಸಿದಳೆ ಧರೆ ಸಲೆ ಶುಭಾಶುಭ ೧೯
ಹೇಳಿದನು ಭಾರ್ಗವನೆನಿಪ ಸುವಿ ಸೂ
ಹೇಳಿದನು ಮುನಿನಾಥ ಪಾವಕ ೩೯
ಹೇಳಿದೇನೈ ಬಂದೆ ನೀನೆ ೩೬
ಹೇಳು ಹೇಳಿನ್ನೊಮ್ಮೆ ತಡೆಯದೆ ೨೬
ಹೇಳು ಹೇಳೆಲೆ ತಂದೆ ಹೇಳೆ ೨೪
ಹೋದೆ ಯೆಲ್ಲಿಗೆ ಕಾಂತೆ ಮಸಣಕೆ ೩೮