ಪದ್ಯಗಳ ಅಕ್ಷರಾನುಕ್ರಮಣಿಕೆ: (ii)  ಆಸ್ತೀಕ ಪರ್ವ

ಸಂ. .
ಅಕಟಕಟ ಕೃತಗಾತ್ರರಲೆ ಬಾ
ಅಕಟ ಹರೆಯದ ರಾಜನಾತನ ೧೧
ಅಕ್ಕಟಾ ಪನ್ನಗರ ದೃಷ್ಟಿಪ ೫೨
ಅಕ್ಕ್ಟೀಶಾಖೆಯನು ತಾ ಬೀ ೧೩
ಅಂಜದಿರಿ ಸುರವರರು ಭೂಪತಿ ೨೦
ಅಂಜಬೇಡೆಲೆ ಮಗನೆ ತಾ ಪವಿ ೧೨ ೨೫
ಅಡಿಗಳನು ತೊಳೆಯುತ್ತ ಕಾಂತೆಗೆ ೪೦
ಅಣ್ಣ ಚಿತ್ತಯಿಸಘಕೆ ನಿಷ್ಕೃತಿ ೧೭
ಅಣ್ಣ ಚಿಂತಿಸಬೇಡ ನೀವೇ ೪೪
ಅತ್ತಲಜಡನಡರಿದನು ದಿವವನು ೩೩
ಅತ್ತಲನ್ನೆಗೆ ತಕ್ಷಕನ ತನು ೧೨ ೨೪
ಅತ್ತಲಾ ದ್ವಿಜನೊಡನೆ ಮಾತಾ ೧೩
ಅತ್ತಲಾಸ್ತೀಕಾಖ್ಯನೈದಿದ ೧೩ ೩೭
ಅದಕೆ ತಕ್ಕುದನೆಸಗಿ ಕುಂಡಲ ೧೧ ೩೮
ಅದನರಿತು ತತ್ಪುತ್ರನಾಡುತ ೧೦
ಅದರೊಳಗೆ ತಾನೊಂದು ಫಲದಂ ೧೦ ೨೯
ಅದು ನಿಮಿತ್ತೆಲೆ ಭೂಮ ನಿಮ್ಮಯ ೧೧
ಅದೆ ಸಮುದ್ರದ ಮಧ್ಯದಲಿ ತೋ ೨೦
ಅಂದು ಕಳುಹಿಸಿಕೊಂಡುದಂಕನು ೧೧ ೪೯
ಅನಲನಡಗಿದನಂತಕನುಕಾ ೪೦
ಅಮೃತಮಥನಾನಂತರದಲಿಂ ೧೩ ೨೬
ಅಮೃತವನು ತಂದೀವುದುರುವಿ ೧೩
ಅಮೃತವನು ತಹೆನಪ್ಪ ನಿಮ್ಮಡಿ ೪೧
ಅರ್ಥಲೋಭದಲವರು ವಿಗತ ೩೬
ಅರಸೆ ವಿಪ್ರೋತ್ತಮರ ಶಾಪವ ೧೧
ಅರಿತೆ ನಾನೆಲೆ ಮಗನೆ ಹಾನಿಯ
ಅರುದೆನಿಸಿತಧ್ವರದ ಗೃಹವಿತ ೧೨ ೧೩
ಅರಿಯನಾರೆಂದಕ್ಕ ಮಗನೆಂ ೨೪
ಅರಿವೆ ನಾನೆಂತನಲು ಕೆಂಡದ ೨೧
ಅರುಣನೆಂದಭಿಧಾನವಡೆದನು ೨೪
ಅಲ್ಲ ತೆಗೆ ಯಜ್ಞಾಂಗಕರ್ಮವ ೧೦
ಅಲ್ಲ ತೊತ್ತೆನ್ನವ್ವೆಯೆನಲ ೪೪
ಅಲ್ಲದಡೆ ನಾ ನಾಚಿಸುವನ ೨೭
ಅಲ್ಲದಿದ್ದರೆ ಪೂರ್ವಕಥನವ ೧೨\೩
ಅಲ್ಲ ಹುಸಿ ಕರಿದೆಂದು ಹೇಳಿದ
ಅಲ್ಲ ಹುಸಿ ನಿನ್ನಂಟೆ ತಾ ಕ  ೨೮
ಅವನಿಗಿಳಿದೊಂದು ದಿನ ಲವಣಾ ೨೬
ಅವನಿಸುರಸುತಶಾಪದಲಿ ಕೊಂ ೧೨
ಅಶನವಾಗಲಿ ಕದ್ರುಪುತ್ರರ ೪೦
ಅಹುದು ಭೂಪನ ಮಾತು ತಪ್ಪುದು ೧೩ ೧೪
ಅಳಲಿ ಮಾಡುವುದೇನು ತಾ ಮು ೩೯
ಅಳಿದುದಷ್ಟಾದಶಮಹೋರಗ ೧೩
   
ಅಗದಾಗದು ವಿಪ್ರವಧೆ ನಿ ೧೧
ಆಗಲದಕೇನಾಯ್ತು ತಪ್ಪೇ ೧೫
ಆಡಲಮ್ಮೆವು ದೇವಕಲ್ಪದ ೧೨
ಆತುರಿಸಬೇಡಾದಡಿದೆಕೋ ೧೦ ೨೦
ಆದಡವಧರಿಸಾ ಪರೀಕ್ಷಿತ ೧೦
ಆದಡಾಗಲಿ ನಿಮ್ಮ ವಚನವ ೨೩
ಆದಡಿದೆ ಕಲ್ಪಾಂತಶರಧಿಯ ೨೪
ಆದರೇನೆಲೆ ಭೂಪ ರಾಜರು ೧೧
ಆರದಾರೋ ಸ್ತುತಿಸುವವರೀ ೧೨ ೪೦
ಆರರಿಯರೆಲೆಯಕ್ಕ ಕಂಗಳ ೨೭
ಆರು ನೀನೆಲೆ ಭೂಪ ಸಾಕ್ಷಾ ೧೨ ೩೬
ಆರು ನೀನೆಲೆ ವೀರ ನಿನ್ನಾ ೩೦
ಆರು ಮಾಡುವುದೇನೆ ದೈವ ೨೧
ಆರು ಯೋಜನದುದ್ದ ಗಜವೀ ೩೦
ಆರು ಸರಿ ಖಗಪತಿಗೆ ಭುವನಾ ೨೯
ಆರು ಹಾರುವನೆಲವೋ ನಿನಗೀ ೨೬
ಅವ ಗತಿಯನು ಕಂಡೆ ತನಗೆಲೆ ೩೮
ಆವನಿದನೋದುವನು ಕೇಳುವ ೫೩
ಆವನಿದನೋದುವನು ಕೇಳುವ ೩೮
ಆವನಿದನೋದುವನು ಕೇಳುವ ೧೩ ೪೧
ಆ ಸನಸ್ತ ಮಹೋರಗರ ಕುಲ
   
ಇಟ್ಟನೋ ವಜ್ರದಲಿ ಸುರಪತಿ ೨೫
ಇತ್ತಲಾ ಜನನಿಯ ಹೊರೆಗೆ ವಿಹ ೫೧
ಇತ್ತಲಾ ಮುನಿಸುತನು ಶೃಂಗಿಯು ೧೧
ಇತ್ತೆನಮರತ್ವವನು ನಿನಗಾ ೨೯
ಇದನು ಕಂಡನು ಶಕ್ರನೀತನ ೧೧ ೩೬
ಇದು ನಿಮಿತ್ತವೆ ನಿನ್ನ ತಂದೆಗೆ ೧೨ ೨೮
ಒದು ಪ್ರಳಯವಾಯ್ತಾವನೋ ಹೊ ೪೮
ಇದು ಮಹಾದುರಿತೌಘಹರವಿದು ೩೦
ಇದು ಮಹಾ ದುರಿತೌಘಹರವಿಂ ೧೩ ೪೮
ಇದು ಮಹಾಮಂಗಳಮಹೋದಯ ೧೩ ೪೮
ಇದುವೆ ಲಾಭವೆನುತ್ತ ದುಮ್ಮಾ ೫೦
ಇದು ಸಕಲ ಮಂಗಲ ಮಹೋದಧಿ ೨೬
ಇದು ಸಕಲ ಲೋಕೈಕಪಾವನ ೩೪
ಇನಿತನಾನಿನಗೆಂದಡಾ ೨೯
ಇಂತು ತಪ್ಪಿಸಿ ಬರುತ ತನ್ನಲಿ ೧೦ ೨೭
ಇಂತು ಧರಿಸಿದನೊಂದು ಮುಖದಲ ೩೬
ಇಂದ್ರತನದೈಶ್ವರ್ಯಮದದಲಿ ೧೦
ಇಂಬಿನಲಿ ಬೇಳುತ್ತ ನುಗ್ಗೆಯ ೧೩ ೧೭
ಇರದೆ ಹೊಕ್ಕನು ಗಂಧಮಾದನ
ಇರಿಸುವೆನು ತಾನೆಲ್ಲಿ ತಾಪಸ ೧೫
ಇಲಿ ಕಡಿದ ಹಳಬಳ್ಳಿಯನು ಹಿಡಿ ೨೬
ಇವರ ಶಿಷ್ಯಜನ ಪ್ರಶಿಷ್ಯ ೧೨ ೧೬
ಇಳಿದನಪರಾಂಬುಧಿಗೆ ರವಿಯರೆ ೧೦ ೩೦
ಇಳಿದು ನಿಜ ಭವನದಲಿ ಮತ್ತಾ
ಇಳಿ ಮಗನೆ ಪಾತಾಳಲೋಕಕೆ ೩೦
ಇಳುಹಿದನು ಪನ್ನಗರ ನಿವಹವ ೩೮
ಇಳುಹಿದರೆ ಕೋಪಿಸುವುದೀ ಮುನಿ ೧೬
   
ಈ ತೆರದಿ ಕಾಕೋದರಾವಳಿ
ಈವೆ ನೀನೆನಗೇನನಿಲ್ಲದ ೧೩
ಈ ಸಮಾಹಿತ ಮಖಕೆ ತೇಜೋ ೧೨ ೩೪
   
ಉಂಟು ಕೃಷ್ಣನ ಕರುಣ ನಿಮ್ಮೊಳ ೧೦
ಉಂಟು ಸಂಶಯವಿಲ್ಲ ನೃಪತಿಗೆ ೧೦ ೧೫
ಉದಿತ ತೀವ್ರ ತಪಃಪ್ರಭಾವಾ ೧೩
ಉರುವ ದಿವ್ಯ ಮಹಾಯುಧಕೆ ಕಿ ೨೯
ಉರಿಯ ಸಮ್ಮುಖಕಿಳಿಯುತಿಳಿಯುತ ೧೩ ೧೯
ಉರುಳುತುರ್ಳುತಜಾಂಡಮಂಡಲ ೧೩ ೧೮
   
ಎಚ್ಚನಾತನು ಖಗನೊಡಲು ಥ ೪೨
ಎಡದ ಬದಿ ಕೋಳ್ಕಣ್ಣು ಹುಬ್ಬುಗ
ಎಡೆಯಲತಿ ವಿಘ್ನಗಳು ಬಹವದ ೧೦ ೨೯
ಎದ್ದನಾ ಮುನಿ ಕೋಪ ತನುಗೊಂ ೩೫
ಎಂತು ಗತಿ ತನಗೇನೆನುತ್ತಾ ೪೧
ಎಂದಡದನಾಲಿಸುತ ಮನದಲಿ
ಎಂದಡದನಾಲಿಸುತ ಮುನಿಕುಲ ೨೫
ಎಂದಡಹುದೈ ವೀರ ತನ್ನನು ೨೭
ಎಂದಡಾಕ್ಷಣ ನಡೆದು ಬಂದನು ೧೧ ೪೩
ಎಂದಡಾ ಖಗಪತಿಗೆ ಮುಗುಳಿ ೩೩
ಎಂದಡಾತನು ಬೆದರ ಬೇಡೆಲೆ ೧೩ ೨೮
ಎಂದಡಾಲಿಸಿ ನೋಡಿ ತನ್ನೊಳ ೧೦ ೨೬
ಎಂದಡಾಸತಿ ಸೂತನ ನುಡಿಗಾ ೨೨
ಎಂದಡಾ ಸೂತನು ಮುನಿದ್ವಿಜ
ಎಂದಡೆಂದನು ಸಖಿತನಕೆ ತಾ ೩೯
ಎಂದಡೆಂದನು ಸಾಕು ಸಾಕಿ
ಎಂದಡೆಂದನು ಹೋತೃ ಲೆಕ್ಕಿಸ ೧೩
ಎಂದ ನುಡಿಯನು ಕೇಳುತಾಗುರು ೧೧ ೧೬
ಎಂದಿಗಾದರು ತಂದುಕೊಡುವರೆ ೧೧ ೧೮
ಎಂದು ಕಾಹನು ಹೇಳಿ ತಾನೇ ೧೭
ಎಂದು ತನುವನು ನೂಕಿ ಚರಣ ೨೩
ಎಂದು ದುಃಖಿಸುವಬಲೆ ಗಂಗ
ಎಂದು ನುಡಿಯಲು ಕೇಳಿ ಮುನಿಯೊಡ ೧೧ ೧೪
ಎಂದು ಮರಳಿದನತ್ತಲಾ ದ್ವಿಜ ೨೭
ಎಂದು ಮುಂದಿರಿಸಿದನು ಕಂಡಳು ೧೧ ೪೮
ಎಂದು ಮುನಿಪನ ಕೈಯಲಿತ್ತು ಪು ೨೫
ಎಂದೆನುತ ಗಗನದಲಿ ಮೊಳಗುವ ೨೮
ಎನ್ನ ವಿಷವನು ಪರಿಹರಿಸುವಡೆ ೧೦ ೧೮
ಎನಲು ಕೇಳ್ದರು ಶೌನಕಾದಿಗ ೧೧ ೧೦
ಎನಲು ತಂಗಿಯ ನುಡಿಗೆ ವಾಸುಕಿ ೪೫
ಎನಲು ತಪ್ಪದು ತಮ್ಮ ತನ್ನಯ ೨೪
ಎನಲು ನಕ್ಕನು ಕಪಟ ಭೂಸುರ ೧೧ ೩೯
ಎನಲು ನಕ್ಕಲು ನೃಪನು ನಿನ್ನಯ ೧೧ ೨೬
ಎನಲು ನುಡಿದನು ಸೂತನೆಲೆ ಮುನಿ ೧೦ ೧೧
ಎನಲು ನುಡಿದರು ಮುನ್ನ ತಮಲಾ ೧೨
ಎನಲು ನೆರೆದುದು ಸುರರು ಸಂಕ್ರಂ ೧೪
ಎನಲು ಹರಸಿದಳಬಲೆ ಬಲ್ಲಿದ ೧೭
ಎನಲು ಹರಸಿದಬಲೆ ಬಲು ಗೈ ೨೨
ಎನಲು ಹೋದಳು ಕದ್ರುವಿನ ಮನೆ ೧೨
ಎನೆ ಹಸಾದ ಭವತ್ಕೃಪಾಲೋ ೧೧
ಎರಡು ಕೈಯಲಿ ತೆಗೆದುಕೊಂಡರೆ
ಎರಡು ಯೋಜನ ದೀರ್ಘ ಶಾರೀ ೧೩
ಎಲ್ಲಿರಿ ತಾ ತಿಂಬೆ ನೀ ಗಜ
ಎಲೆ ಮುನಿಗಳಿರ ಲೇಸ ಕಾಣ್ಬಡೆ ೧೧ ೩೧
ಎಲೆ ಮುನಿಪ ನೀ ಬಂದ ಕಾರ್ಯಕೆ ೧೧ ೨೩
ಎಸಗಿದರು ಪೂರ್ಣಾಹುತಿಯನಾ ೧೩ ೩೩
ಎಸೆದನಿಂತು ಸಮಗ್ರ ಗುಣಗಣ ೩೭
ಎಸೆದನೀಪರಿ ಗುರುಡದೇವನು ೫೨
   
ಏತಕಂಜುವೆ ಮಾವ ಬರಿದೇ ೧೨ ೩೧
ಏನನಭ್ಯರ್ಥಿಸುವೆ ಹೋಹೆಯ ೧೦ ೨೩
ಏನನೆಂಬೆನು ತೀದುದಾಪವ ೪೭
ಏನನೆಂಬೆನು ಪನ್ನಗರ ಸು ೧೩ ೪೪
ಏನನೆಂಬೆನು ಮುನಿಪ ಮಂತ್ರಾ ೧೨ ೧೯
ಏನನೆಂಬೆನು ಸಕಲ ದಿವಿಜಿರಿ ೧೨ ೩೫
ಏನಿದಕೆ ಫಲವೆನುತ ಕಡು ದು
ಏನಿದೇನೈ ತಂದೆ ಬಂದಿಹ
ಏನಿದೇನೈ ತಂದೆ ಮಾಡಿದೆ ೨೦
ಏನು ಬೇಹುದು ನಮ್ಮೆಡೆಯಲೆಲೆ ೧೧ ೨೫
ಏನು ಹದನಯ್ಯನನು ತಕ್ಷಕ ೧೦
ಏನು ಹೇಳೆಲೆ ತಾಯೆ ಎನಲಂ ೩೩
ಏಣು ಹೇಳೇನೇನು ಹೇಳು ಮ ೧೩ ೨೨
ಏವೆನೆನಗಿನ್ನೇನುಗತಿಯೆನು ೨೦
ಏಳನೆಯ ದಿನದೊಳಗ ಪನ್ನಗ ೧೦ ೧೩
ಏಲು ನೋಡುವೆವೆನಲು ನೋಳ್ಪೆವು ೩೧
ಏಳು ಮಗನಹನಂಜಬೇಡಲೆ ೪೧
   
ಐಸಲೇ ತಪ್ಪೇನು ವರವನು ೧೩ ೧೨
ಐಸನೇ ತಾ ನಿವೇನರ್ಥವ ೧೦ ೨೪
ಐಸಲೇ ನೀ ಬೇಡಿಕೊಂಬುದ ೧೩ ೪೨
   
ಒಡೆದು ಕೆಡಿಸಿದೆನೊಬ್ಬನನು ತಾ
ಒಡೆದು ನೋಡಿದಳಬಲೆ ಗರ್ಭವ ೧೬
ಒಡ್ಡಿ ಹರಿಗೆಯನಿರಿಕಠಾರಿಯ ೩೫
ಒಣಗಿದವು ತಾವರೆಗಳುದಕದ
ಒಂದು ಕಂಭದಲೊಂದು ಮನೆಯನು ೧೦ ೧೨
ಒಂದೆ ಮತವಾಯೆಲ್ಲರಿಂಗಿ ೧೩ ೨೫
ಒಲೆಯುತವೆ ಕೃಶಸೂಕ್ಷ್ಮಕಾಯರು