ಮ |
|
|
ಮಂಡನ = ಭೂಷಣ, ಅಲಂಕಾರ |
೫ |
ಸೂ |
ಮತಿವಿಕಳ = ಬುದ್ದಿಗೇಡಿ |
೭ |
೭ |
ಮಥಿಕ = ಕಡೆಯಲ್ಪಟ್ಟ |
೧ |
೨೭ |
ಮದಮುಖ = ಸೊಕ್ಕಿನವ, ಅಹಂಕಾರಿ |
೧೦ |
೮ |
ಮದೇಭ = ಮದ್ದಾನೆ |
೫ |
೧೭ |
ಮಂತ್ರ = ಆಲೋಚನೆ, ವಿಷಯ ಚರ್ಚೆ |
೯ |
೧೫ |
ಮಂದರ = ಒಂದು ಪರ್ವತದ ಹೆಸರು (ಸಮುದ್ರಮಥನ ಕಾಲದಲ್ಲಿ ಕಡೆಗೋಲಿನಂತೆ ಬಳಸಿದುದು) |
೪ |
೧೮ |
ಮರ್ದಿಸು = ಅರೆ, ತಿಕ್ಕು |
೪ |
೧೮ |
ಮರೆವು = ಅಜ್ಞಾನ |
೯ |
೧೮ |
ಮಲಗು – ಅರಿತುಕೊಳ್ಳು |
೪ |
೩೧ |
ಮಹಾನುಭಾವ = ಮಹಾತ್ಮ್ಯ, ದೊಡ್ಡಿತೆ |
೧೨ |
೯ |
ಮಹೌದನ = ನೈವೇದ್ಯದ ಅನ್ನ |
೫ |
೩೫ |
ಮಾಕಂದ = ಮಾವಿನಮರ |
೧೧ |
ಸೂ |
ಮಾಗಧ = ಬಿರುದಾವಳಿಗಳನ್ನು ಹೇಳುವವ |
೫ |
೧೭ |
ಮಾಡಿದು = ಮಾಡಿ |
೧೧ |
೨ |
ಮಾತುಳ = ಸೋದರಮಾವ, ತಾಯಿಯ ಸಹೋದರ |
೧೨ |
೩೧ |
ಮಾಧ್ಯಾಹ್ನಿಕ = ಮಧ್ಯಾಹ್ನದಲ್ಲಿ ಮಾಡಬೇಕಾದ ನಿತ್ಯವಿಧಿ |
೧೧ |
೩೦ |
ಮಾನನೀಯ = ಆದರಕ್ಕೆ ಪಾತ್ರನಾದ |
೧೧ |
೩೭ |
ಮಾರಮಥನ = ಕಾಮಹರ, ಶಿವ |
೧೨ |
೩೬ |
ಮಾರಿ = ಮೃತ್ಯು, ಸಾವು |
೪ |
೧೨ |
ಮಾರುಹೋಗು = ಮಾರಾಟ ಮಾಡಿಕೊಳ್ಳು, ಗುಲಾಮಳಾಗು |
೧ |
೧೮ |
ಮ್ಲಾನ = ಬಾಡಿದ ಬತ್ತಿದ |
೧೨ |
೧೯ |
ಮುಕುಳಿತ = ಮುಗಿದ |
೮ |
೧೫ |
ಮುಕ್ಕುರುಕು = ಮುಗಿದುಬೀಳು |
೫ |
೩೭ |
ಮುಗುದ = ಮುಗ್ಧ, ಮರುಳ |
೪ |
೨೨ |
ಮುಂಕೊಳಿಸು = ಪ್ರಚೋದಿಸು, ಮುಂದೆಮಾಡು |
೯ |
೨೩ |
ಮುಟ್ಟು = ಕಚ್ಚು (ಹಾವು) |
೧೩ |
೪೨ |
ಮ್ದುಗರ = ಡೊಣ್ಣೆಯಂತಿರುವ ಆಯುಧ |
೫ |
೧೫ |
ಮುಮ್ಮುಳಿ = ಸಂತಾಪ, ದುಃಖ |
೨ |
೨೭ |
ಮುರಜ = ಚರ್ಮವಾದ್ಯ, ಡೊಳ್ಳು |
೬ |
೯ |
ಮುಸಲ = ಒನಕೆ, ಒನಕೆಯಂತಿರುವ ಒಂದು ಆಯುಧ |
೫ |
೧೫ |
ಮೂಡಿಗೆ = ಚೀಲ, ಬತ್ತಳಿಕೆ |
೫ |
೧೬ |
ಮೂಲ = ಗೆಣಸು, ಬೇರು |
೭ |
೪ |
ಮೂಲಿಕೆ = ಬೇರು |
೧೩ |
೧೦ |
ಮೃಗಪತಿ = ಸಿಂಹ |
೧೨ |
೧೮ |
ಮೃಗಬೇಧಿ = ಬೇಟೆಗಾರ, ವ್ಯಾಧ |
೧೦ |
೬ |
ಮೇಲುಳ್ಳ = ಇನ್ನುಮೇಲೆ ಮಾಡಬೇಕಾದ |
೩ |
೪೦ |
ಮೇಳವಡೆ = ಒಟ್ಟುಗೂಡು |
೭ |
೮ |
ಮೈದುನ = ತಂಗಿಯ ಗಂಡ |
೧೨ |
೨೬ |
ಮೈಲಿಗೆ = ಕಲಂಕ |
೫ |
೪ |
ಮೋದು = ಒರಸು, ತಿಕ್ಕು |
೫ |
೩೭ |
ಮೋಹರ = ಸೈನ್ಯ, ಸಮೂಹ |
೧ |
೨೦ |
ಮೋಹರಿಸು = ಗುಂಪುಗೂಡು |
೪ |
೨ |
ಯಾಮ್ಯ = ಯಮನಿಗೆ ಸಂಬಂಧಿಸಿದ |
೫ |
೩ |
ಯಾಯಾವರ = ಒಬ್ಬ ಋಷಿಯ ಹೆಸರು |
೯ |
೨೨ |
ರಕ್ಷೆ = ಕಾವಲು |
೧೦ |
೧೨ |
ರಂತಿದೇವ = ಸೂರ್ಯವಂಶದ ಒಬ್ಬ ದಾನಿಯಾದ ರಾಜ |
೧೨ |
೩೩ |
ರಪಣಗೇಡಿ = ನಿರುಪದ್ರವಿ |
೧೧ |
೫ |
ರಸೆ = ರಾಸಾತಳ, ಕೆಳಲೋಕ |
೮ |
೩೩ |
ರೂಢಿ = ಭೂಮಿ |
೩ |
೨೨ |
ರೌಪ್ಯ = ಬೆಳ್ಳಿ |
೧೩ |
೭ |
ಲಘುತ್ವ = ಸಣ್ಣತನ |
೧೦ |
೨೫ |
ಲಲಾಟ = ಹಣೆ ೬ |
೬ |
|
ಲಲಿತಮತಿ = ಸರಳ ಬುದ್ಧಿಯವಳು |
೧ |
೩೭ |
ಲವಣಾರ್ಣವ = ಉಪ್ಪುನೀರಿನ ಸಮುದರ (ಸಪ್ತಸಮುದ್ರಗಳಲ್ಲಿ ಒಂದು) |
೧ |
೨೬ |
ಲಹರಿ = ತರಂಗ, ತೆರೆ |
೫ |
೩೪ |
ಲಾಂಗೂಲಾಗ್ರ = ಬಾಲದ ತುದಿ |
೩ |
೩೯ |
ಲೆಕ್ಕಿಸು = ವಿಚಾರಮಾಡು, ಯೋಚಿಸು ೧೩ |
೪ |
|
ಲೆಂಕ = ಸೇವಕ |
೫ |
೪೦ |
ಲೋಲನೇತ್ರ = ಚಂಚಲವಾದ ಕಣ್ಣುಳ್ಳವನು, ಚೆಲುವೆ, ಹೆಂಡತಿ |
೧ |
೭ |
ಲೋಲುಪ್ತಿ = ಮೋಹ, ಆಸೆ |
೨ |
೨೫ |
ವ |
|
|
ವಂಶ = ಬಿದಿರು |
೪ |
೧೭ |
ವಡಬಶಿಖಿ = ಸಾಗರದಲ್ಲಿ ಸುಪ್ತವಾಗಿರುವ ಅಗ್ನಿ, ವಡವಾಗ್ನಿ |
೫ |
೧೮ |
ವತ್ಸಲತೆ = ಪ್ರೀತಿ, ಪ್ರೇಮ |
೧೧ |
೨೨ |
ವಂದಿಗ = ಹೊಗಳುಭಟ, ವಮ್ದಿ |
೫ |
೧೭ |
ವರ್ಜಿಸು = ಬಿಡು, ಇಲ್ಲದಂತೆ ಮಾಡು |
೧ |
೨೯ |
ವಸುಮತಿ = ಭೂಮಿ, ಪೃಥ್ವಿ |
೧೦ |
೭ |
ವಹಿಲ = ತೀವ್ರ, ಬೇಗ |
೫ |
೩೨ |
ವ್ರಜ = ಸಮೂಹ, ಜಂಗುಳಿ |
೭ |
೨೨ |
ವ್ರತಿಪ = ಋಷಿ, ಮುನಿ |
೧ |
೩ |
ವಾಂಛಿತ = ಬಯಸಿದುದು, ಬಯಕೆ |
೧೧ |
೧೭ |
ವಾಡಬ = ಕುದುರೆಯಾಕಾರದ ಪ್ರಳಯಾಗ್ನಿ |
೧೧ |
೪೩ |
ವಾಯುಭೋಜನರು = ಹಾವುಗಳು |
೩ |
೧೧ |
ವಾರಾಶಿ = ಸಮುದ್ರ |
೧೧ |
೪೨ |
ವಾರುಣ = ವರುಣನಿಗೆ ಸಂಬಂಧಿಸಿದ |
೫ |
೩ |
ವಾಲಖಿಲ್ಯ = ಒಂದು ಋಷಿಗಳ ವರ್ಗ, ಅಂಗುಷ್ಠ ಮಾತ್ರ ಶರೀರಿಗಳು |
೩ |
ಸೂ |
ವಾಸನಿಸು = ಮೂಸಿನೋಡು |
೧೦ |
೩೦ |
ವಾಸವ = ಇಂದ್ರ |
೬ |
೩೭ |
ವಾಸವಿಯ ಸುತ = ವೇದವ್ಯಾಸ ಋಷಿ |
೧ |
೫ |
ವ್ಯಾಳ = ಸರ್ಪ |
೯ |
೪೭ |
ವಿಕಳ = ದುಃಖಿತ |
೧೧ |
೯ |
ವಿಗತಸ್ವಾರ್ಥರು = ಸ್ವಂತದ ಸಂಪತ್ತನೆಲ್ಲ ಕಳೆದುಕೊಂಡವರು |
೩ |
೩೬ |
ವಿತರಣ = ದಾನ, ಕೊಡುವಿಕೆ |
೫ |
೧೩ |
ವಿತ್ತೇಶ = ಕುಬೇರ |
೩ |
೩೧ |
ವಿಧಿಕೋವಿದ = ಯಜ್ಞದ ವಿಧಾನವನ್ನು ಅರಿತವನು |
೧೨ |
೨೩ |
ವಿನತನಾಂದ = ವಿನತೆಯ ಮಗ, ಗರುಡ |
೨ |
ಸೂ |
ವಿನಿಯೋಗ = ಕಾರ್ಯವ್ಯವಸ್ಥೆ |
೧೨ |
೧೩ |
ವಿನಿರ್ಗಮ = ಹೊರಟು ಹೋಗುವಿಕೆ |
೩ |
೨೬ |
ವಿಬುಧೇಶ್ವರ = ದೇವೇಂದ್ರ |
೬ |
೯ |
ವಿಭಾಡಿಸು = ಹಿಂಸಿಸು, ಸೋಲಿಸು |
೫ |
೧೬ |
ವಿಭಾವಸು = ಅಗ್ನಿ ಸೂರ್ಯ ೩:೧೫ |
೧೩ |
೪೧ |
ವಿಯತ್ = ಆಕಾಶ |
೧೧ |
೨೧ |
ವಿರತಿ = ವೈರಾಗ್ಯ, ವಿರಕ್ತಿ |
೯ |
೨೭ |
ವಿರೀಚಿ = ಬ್ರಹ್ಮ |
೧ |
೨೪ |
ವಿವರ =ತಗ್ಗು, ತೂತು |
|
|
ವಿವೃತನೇತ್ರ = ತೆರೆದ ಕಣ್ಣುಳ್ಳವ |
೫ |
೫೧ |
ವಿವೃದ್ಧ = ಬೆಳೆದು ನಿಂತ |
೨ |
೧೭ |
ವಿಶ್ವ = ಎಲ್ಲ ಸಕಲ |
೫ |
೧೨ |
ವಿಷ್ಟರಶ್ರವ = ವಿಷ್ಣು |
೮ |
೩೪ |
ವಿಷ್ಠಿಸು = ಮಲವಿಸರ್ಜಿಸು |
೧೨ |
೨೧ |
ವಿಷಯ = ಲೌಕಿಕ ಭೋಗವಿಲಾಸ |
|
|
ವಿಸರ = ಸಮೂಹ |
೫ |
೧೫ |
ವಿಹಂಅ = ಪಕ್ಷಿ, ಅಕಾಶಗಾಮಿ |
೨ |
೯ |
ವೀತನಿದ್ರ = ನಿದ್ದೆಯಿಲ್ಲದವ |
೫ |
೫೧ |
ವೃಷಭ = ಎತ್ತು, ಹೋರಿ |
೧೧ |
೨೨ |
ವೆಂಟಣಿಸು = ಮುಂದಾವರೆ, ಕಾರ್ಯಮಾಡು |
೧೦ |
೪ |
ವೇಢೆಯ = ಮುತ್ತಿಗೆ, ದಾಳಿ |
೫ |
೨೨ |
ವೇಣು = ಕೊಳಲು ೬ |
೯ |
|
ವೇತ್ರ = ಬೆತ್ತ |
೪ |
೨೭ |
ವೇಷ್ಟಿತ = ಸುತ್ತುಗಟ್ಟೀದ |
೩ |
೧ |
ವೇಷ್ಟಿಸು = ಸುತ್ತುಹಾಕು, ಮುತ್ತು |
೧ |
೩೮ |
ವೈನತೇಯ = ವಿನತೆಯ ಮಗ, ಗರುಡ |
೫ |
೪೭ |
ವೈಶ್ರವಣ = ಕುಬೇರ |
೧೨ |
೩೩ |
ವೈಶ್ವ = ಎಲ್ಲ ದೇವತೆಗಳಿಗೆ ಸಮರ್ಪಿಸುವ ಆಹುತಿ ಕಾರ್ಯ |
೧೦ |
೩೦ |
ಶ |
|
|
ಶಕ್ರ = ಇಂದ್ರ |
೫ |
೧೫ |
ಶಂಕೆ = ಭೀತಿ, ಆತುರ |
೨ |
೨೧ |
ಶತಮುಖ = ಇಂದ್ರ |
೨ |
೩೨ |
ಶರ = ಭಾಣ |
೫ |
೨೫ |
ಶಖೆ = ಕೊಂಬೆ |
೪ |
೮ |
ಶ್ಯಾಮ = ನೀಲವರ್ಣ |
೧೩ |
೭ |
ಶಿಖಿ = ಅಗ್ನಿ |
೭ |
೨೪ |
ಶಿರೀಷ = ಸಿರಸಲ ಹೂವು |
೮ |
೧೨ |
ಶ್ರೀವತ್ಸ = ಶ್ರೀಹರಿಯ ಎದೆಯ ಮೇಲೆ ಇರುವ ಒಂದು ಗುರುತು |
೬ |
೭ |
ಶುಶ್ರೂಷೆ = ಸೇವೆ ಉಪಚಾರ |
೧೧ |
೧೩ |
ಶೂಲ = ಚುಚ್ಚುವ ಒಂದು ಆಯುಧ |
೫ |
೧೫ |
ಶೃಂಗ = ಶಿಖರ, ಕೋಲು |
೧೩ |
೫ |
ಸ |
|
|
ಸ್ಥಪತಿ = ವಾಸ್ತುಶಿಲ್ಪಿ |
೧೨ |
೧೧ |
ಸ್ಥಾಣು = ಶಿವ |
೧ |
೩೩ |
ಸ್ಥಿತಿಗೆ = ಬದುಕುವುದಕ್ಕೆ ೪ |
೨೦ |
|
ಸಖಿಪ್ರಿಯ = ಪ್ರೀತಿಯ ಗೆಳೆಯ |
೬ |
೧೧ |
ಸಂಕ್ರಂದನ = ಇಂದ್ರ |
೨ |
೧೪ |
ಸಂಕ್ಷಯ = ನಾಶ, ಕೇಡು |
೪ |
೨೦ |
ಸಂಗಹೀಣ = ಸಂನ್ಯಾಸಿ, ಋಷಿ |
|
|
ಸಂಜಾತ = ಉಂಟಾದ, ಹುಟ್ಟಿದ |
೧ |
೧ |
ಸತ್ ಕ್ರಿಯೆ = ಅತಿಥಿಸತ್ಕಾರ |
೧೧ |
೨೪] |
ಸದರ = ಸುಲಭ |
೩ |
೧೪ |
ಸಂತವಿರು = ಶಾಂತಿಯಿಂದಿರು |
೩ |
೧೯ |
ಸನ್ನಿಭ = ಸಮಾನ |
೪ |
೨೦ |
ಸಬಳ = ಬರ್ಚಿಯ ಮಾದರಿಯ ಆಯುಧ |
೫ |
೧೬ |
ಸಭಾಗ್ಯ = ದೈವಶಾಲಿ |
೧೩ |
೪೬ |
ಸಂಬಳ = ಸೇವೆ, ಊಳಿಗ |
೮ |
೨೦ |
ಸಂಭವ = ಹುಟ್ಟು, ಜನ್ಮ |
೨ |
೧ |
ಸಂಭಾರ = ಸಾಹಿತ್ಯ, ಉಪಕರಣ |
೧೨ |
೮ |
ಸಮಾವೃತ = ಮುಸುಕಿದರು ಮುತ್ತಿದುದು |
೫ |
೩ |
ಸಮಾಹಿತ = ಹೂಡಿದ, ಒದಗಿದ |
೧೨ |
೩೪ |
ಸಮಿತ್ = ಯಜ್ಞಕ್ಕೆ ಬೇಕಾಗುವ ಉರುವ ಕಟ್ಟಿಗೆ |
೭ |
೩ |
ಸಮುಚ್ಚಯ = ಸಂಗ್ರಹಿಸಿದ, ಕೂಡಿದ |
೧೨ |
೪೧ |
ಸಮುದ್ಭ್ವ = ಒಳ್ಳೆಯ ಹುಟ್ಟು, ಜನ್ಮ |
೧ |
೫ |
ಸಂಯಮಿ = ಋಷಿ, ತಪಸ್ವಿ |
|
|
ಸಂವರ್ತಾಗ್ನಿ = ಪ್ರಳಯಾನ್ಗಿ |
೫ |
೪೫ |
ಸಂವೃತ್ತ = ದುಂಡಗಿನ |
೬ |
೫೦ |
ಸರ್ವರ್ತ್ವಬ್ದ = ಎಲ್ಲ ಋತುಗಳಲ್ಲಿಯೂ ಮಳೆಗರೆಯುವ ಮೋಡ |
೧ |
೪೬ |
ಸರೀಸೃಪ = ಹಾವು |
೮ |
೨೨ |
ಸಂವಿದ್ರೂಪ = ಜ್ಞಾನದಿಂದರಿತು ಕೊಳ್ಳುವ ರೂಪ |
೧೦ |
೩೩ |
ಸಸಿನ = ಕ್ಷೇಮ, ಸಮಾಧಾನ |
೩ |
೧೯ |
ಸಾಧ್ಯರು = ದೇವಯೋನಿಯಲ್ಲಿ ಹುಟ್ಟಿದ ಒಂದು ವರ್ಗದವರು |
೫ |
೩೯ |
ಸಾಸಿಗ = ಧೈರ್ಯಶಾಲಿ, ಸಾಹಸಿಗ |
೩ |
೨೩ |
ಸಾಹಸ್ರೋರಗ = ಸಾವಿರ ಹಾವುಗಳು |
೫ |
೪೮ |
ಸಿಂಗ = ಸಿಂಹ |
೩ |
೪೦ |
ಸೀರೆ = ಚೀರ, ನಾರುಬಟ್ಟೆ |
೧ |
೨೧೭ |
ಸುಖಮುಖ = ಸುಂದರ ಚೆಲುವೆ |
೭ |
೧೩ |
ಸಂತ್ರಾಮ = ಇಂದ್ರ |
೭ |
೧೩ |
ಸುಮನೋವೃಷ್ಟಿ = ಹೂಮಳೆ |
೬ |
೯ |
ಸುಮ್ಮಾನ = ಸಂತೊಷ, ಉತ್ಸಾಹ |
೧೩ |
೪೪ |
ಸುಯಿಧಾನ = ಜೋಕೆ, ಎಚ್ಚರಿಕೆ, ಸಾವಧಾನ |
೧ |
೧೨ |
ಸೂತ = ಸಾರಥಿ |
೬ |
೮ |
ಸೂರಿ = ಜ್ಞಾನಿ, ಪಂಡಿತ |
೬ |
೩೧ |
ಸೆಗಳಿ = ಕಾವು, ಉಷ್ಣತೆ |
೫ |
೪೫ |
ಸೆಡೆ = ಕುಂದು, ಬಾಡು |
೬ |
೪ |
ಸೇತು = ಸಂಕ, ಸೇತುವೆ |
೧೩ |
೧೬ |
ಸೇದು = ಶೋಷಿಸು, ಹೀರು |
೪ |
೩೧ |
ಸೈಗರೆ = ಹೆಚ್ಚಾಗಿ ಸುರಿಸು |
೫ |
೨೫ |
ಸೊರಹು = ಗಳಹು, ವ್ಯರ್ಥ ಮಾತುಗಳನ್ನು ಆಡು |
೬ |
೩೨ |
ಸೊಲ್ಲಿಸು = ಹೇಳು |
೯ |
೨೫ |
ಸೋಮೇಶ = ಈಶಾನ, ರುದ್ರ ೫: ೧೧, |
೨ |
೧೪ |
ಹಕ್ಕೆ = ಪಳ್ಕೆ, ವಿಶ್ರಾಂತಿಯ ಸ್ಥಳ |
೪ |
೧೩ |
ಹತಿ = ಪೆಟ್ಟು, ಏಟು |
೩ |
೩೮ |
ಹತ್ತೆ = ಹತ್ತಿರ, ಸಮೀಪ |
೧೧ |
೬ |
ಹದ = ಅವಸ್ಥೆ |
೧೩ |
೨೧ |
ಹದುಳ = ಕ್ಷೇಮ |
೧ |
೧೨ |
ಹ್ರದ = ಮಡು |
೩ |
೩೫ |
ಹರಿಗೆ = ಢಾಲು = |
೫ |
೩೫ |
ಹರಿಹಯ = ದೇವೇಂದ್ರ |
೨ |
೩೦ |
ಹಸ್ತ್ಯಾರೂಡ = ಆನೆಯ ಮೇಲೆ ಕುಳಿತವ |
೫ |
೨೨ |
ಹಳಚು = ಎದುರಿಸು, ಹೋರಾಡು, ಜಗಳಾಡು ೩: ೩೬ |
೫ |
೩ |
ಹಳಹಳಿಸು = ಪ್ರಕಾಶಿಸು, ಥಳಥಳಿಸು |
೧೧ |
೪೧ |
ಹಳುವು = ಅರಣ್ಯ, ಕಾಡು |
೫ |
೩೭ |
ಹಸಾದ = ಪ್ರಸಾದ (ಒಪ್ಪಿಗೆಯ ಮಾತು |
೩ |
೭ |
ಹಾರು = ಇಚ್ಚಿಸು, ಬಯಸು |
೨ |
೧ |
ಹಾಹೆ = ಪಾಪೆ, ಗೊಂಬೆ |
೭ |
೨೨ |
ಹಿರಿದುದಿನ = ಬಹಳ ದಿವಸ |
೩ |
೩೨ |
ಹುಗಿಸು = ಬರಮಾಡಿಕೊಳ್ಳು, ಸ್ವಾಗತಿಸು |
೩ |
೫ |
ಹುಳ್ಳೆ = ಪುಳ್ಳೆ, ಉರುವಲು ಕಟ್ಟಿಗೆ |
೧ |
೧೭ |
ಹೆಡೆವನಿ = ಹಾವಿನ ಹೆಡೆಯ ರತ್ನ |
೨ |
೨೬ |
ಹೆದೆ =ಬಿಲ್ಲಿಗೆ ಕಟ್ಟುವ ಹಗ್ಗ, ತಿರುವು |
೩ |
೩೩ |
ಹೇಡ = ಹೆಡ್ಡ, ಮೂರ್ಖ |
೧ |
೩೬ |
ಹೇತು = ಉದ್ದೇಶ, ಕಾರ್ಯ |
೧೦ |
೧ |
ಹೇರಾಳ = ಧಾರಾಳ, ಬಹಳ |
೧ |
೧೮ |
ಹೇಳನ = ನಿಂದೆ, ತಿರಸ್ಕಾರ |
೭ |
೮ |
ಹೊಗಲೀಸು = ಒಳಗೆ ಹೋಗಗೊಡು ೫ |
೧೩ |
|
ಹೊಂಗು = ಉಬ್ಬು, ಹಿಗ್ಗು |
೨ |
೨೨ |
ಹೊಡವಡು = ಪೊಡಮಡು, ನಮಸ್ಕರಿಸು |
೧ |
೧೯ |
ಹೊತ್ತುವುಸುರು = ಬಿಸಿಯಾದ ಉಸಿರು |
೫ |
೫೦ |
ಹೊನಲು = ಪ್ರವಾಹ |
೧೩ |
೭ |
ಹೊಂಪುಳಿಯೋಗು = ರೋಮಾಂಚಿತನಾಗು |
೪ |
೩೩ |
ಹೊರಿಗೆ = ಭಾರ |
೫ |
೮ |
ಹೊರೆಗೆಲೆ = ಭಾರವನ್ನು ಇಳಿಸು |
೯ |
೧೮ |
ಹೊಳಲು = ಪಟ್ಟಣ, ರಾಜಧಾನಿ |
೫ |
೧೯ |
ಹಿಳ್ಳಿಸು = ಪೊಳ್ಳುಮಾಡು |
೪ |
೩೧ |
ಹೋತೃ = ಯಜ್ಞಕ್ಕೆ ಆಹುತಿಯನ್ನು ಹಾಕುವವ |
೧೨ |
೧೪ |
ಹೋಹೆ = ಪೋವೆ, ಹೋಗುವೆ |
೧೦ |
೨೩ |
Leave A Comment