ಧ |
|
|
ಧನದ = ಕುಬೇರ |
೨ |
೩ |
ಧರಣಿಜೆ = ಸೀತಾದೇವಿ, ಜಾನಕಿ |
೧೨ |
೧೯ |
ಧರಣೀತ್ರಿದಶ = ಬ್ರಾಹ್ಮಣ, ಭೂಸುರ |
೩ |
೨೦ |
ಧರಾ = ಭೂಮಿ |
೩ |
೪೨ |
ಧಾರಾ = ಮೊನೆ, ಹರಿತ |
೩ |
೧೫ |
ಧಾರ್ಷ್ಟ್ಯ = ದಿಟ್ಟತನ |
೭ |
೯ |
ಧೂತ = ತೊಳೆಯಲ್ಪಟ್ಟ |
೧೦ |
೧ |
ಧೂಮ = ಹೊಗೆ |
೧೨ |
೨೨ |
ಧೂಮೋದ್ಭೂತ = ಹೊಗೆಯಿಂದುಂಟಾದ |
೫ |
೩ |
ಧ್ಯೇಯನೀಯ = ಆದರ್ಶವೆಂದು ತಿಳ್ದಿಅ |
೧೧ |
೩೨ |
ನಯನಸಹಸ್ರ = ದೇವೇಂದ್ರ |
೧೩ |
೧೭ |
ನಯಾನ್ವಿತ = ರಾಜಕಾರಣವನ್ನು ಅರಿತವ |
೯ |
೯ |
ನರ = ನಿರುೠತಿ (ನೈರುತ್ಯದಿಕ್ಕಿನ ಅಧಿಪತಿ) |
೨ |
೩೧ |
ನಾಗಾಂಶಕ = ಗರುಡ |
೩ |
೧ |
ನಾಡೆ = ಹೆಚ್ಚಾಗಿ, ಚೆನ್ನಾಗಿ |
೮ |
೨೩ |
ನಿಗಮ = ವೇದ |
೮ |
೧೬ |
ನಿಗುಚು = ನಿಗುರ್ಚು, ನೇರವಾಗಿ ಮಾಡು |
೨ |
೭ |
ನಿಗರ = ನಿಕರ, ಸಮೂಹ |
೨ |
೨೭ |
ನಿಚ್ಚಟ = ಸ್ಥಿರವಾದ, ಗಟ್ಟಿಯಾದ |
೬ |
೧೨ |
ನಿಧನ = ಮರಣ, ಸಾವು |
೧೧ |
ಸೂ |
ನಿಧಿಪತಿ = ಕುಬೇರ |
೫ |
೧೦ |
ನಿಭ = ಸದೃಶ, ಸಮಾನವಾದ |
೬ |
೬ |
ನಿಮಿತ್ತ = ಶಕುನ, ಭವಿಷ್ಯ |
೧೨ |
೧೧ |
ನಿರಾಮಯ = ಸ್ವಾಸ್ಥ್ಯ, ವಿಶ್ರಾಂತಿ |
೪ |
೮ |
ನಿರುತ = ಸತ್ಯ, ಯಥಾಸ್ಥಿತ |
೯ |
೨೨ |
ನಿರೋಧಸ್ಥಿತಿ = ಬಂಧನ, ಪರಾಧೀನತೆ |
೨ |
೪ |
ನಿರ್ಲೇಪ = ಪಾಪರಹಿತ |
೧೦ |
೩೩ |
ನಿರ್ವಾಹ = ಮಾಡಬೇಕಾದ ಕಾರ್ಯ, ಉಪಾಯ |
೧ |
೨೦ |
ನಿಷ್ಕೃತಿ = ಪರಿಹಾರೋಪಾಯ |
೯ |
೧೭ |
ನಿಷಾದ = ಬೇಡ, ಕಾಡಾಡಿ |
೩ |
೨೪] |
ನಿಷೇವಿತ = ಸೇವಸಲ್ಪಡುವ |
೬ |
೯ |
ನಿಸ್ಪೃಹ = ಏನನ್ನೂ ಬಯಸದವ |
೭ |
೧೪ |
ನೀಲಲೋಹಿತ = ಶಿವ |
೨ |
೧೯ |
ನೀಳ = ಉದ್ದ |
೩ |
೩೦ |
ನೃಗ = ಸೂರ್ಯವಂಶದ ರಾಜ |
೧೨ |
೩೩ |
ನೆಮ್ಮು = ಸೋಂಕು, ಸ್ಪರ್ಶಿಸು |
೯ |
೩೭ |
ನೆರೆಯದೆ = ಸಹಿಸಲಾರದೆ, ಶಕ್ತಳಾಗದೆ |
೨ |
೧೦ |
ನೇಸರು = ಸೂರ್ಯ |
೪ |
೧೧ |
ನೊಪ್ಪಿತ = ಒಳ್ಳೆಯದು, ಚೆನ್ನು |
೧೩ |
೨೪ |
ನೊಸಲು = ಹಣೆ |
೬ |
೯ |
ನೋನು = ವ್ರತಮಾಡು |
೩ |
೧೮ |
ಪ |
|
|
ಪಂಕರುಹ = ಕೆಸರಿನಲ್ಲಿ ಹುಟ್ಟಿದುದು, ಕಮಲ |
೧ |
೧೧ |
ಪಟಲ = ತೆರೆ, ಪರದೆ |
೭ |
೧೬ |
ಪಟ್ಟಿಸ = ಉದ್ದವಾದ ಖಡ್ಗ |
೫ |
೧೫ |
ಪಡಿ = ಪ್ರತಿ, ಸಮಾನವಾದುದು |
೧ |
೪ |
ಪಡಿಗ = ಅಗಲಬಾಯಿಯ ಪಾತ್ರೆ, ತಳಿಗೆ |
೧ |
೪೦ |
ಪಡಿಬಲ = ಸಹಾಯಕ ಸೈನ್ಯ, ಪ್ರತಿಬಲ |
೫ |
೧೬ |
ಪಡಿವಳ = ದ್ವಾರಪಾಲಕ |
೧೨ |
೩೨ |
ಪಡೆ = ಸೈನ್ಯ, ಸಮೂಹ |
೩ |
೨೪ |
ಪತ್ತಿ = ಕಾಲಾಳುಗಳ ಸೈನ್ಯ, ಪದಾತಿ |
೫೨ |
೯ |
ಪದರಜ = ಕಾಲಧೂಳಿ |
೩ |
೨೨ |
ಪದಹತಿ = ಹೆಜ್ಜೆಗಳನ್ನಿಡೂವಿಕೆ |
೩ |
೨೨ |
ಪದನುಭವ = ಕಮಲದಲ್ಲಿ ಹುಟ್ಟಿದವ, ಬ್ರಹ್ಮ |
೮ |
೧೩ |
ಪನ್ನಗಶಯ್ಯ = ಹಾವನ್ನು ಹಾಸಿಗೆ ಮಾಡಿಕೊಂಡವನು, ವಿಷ್ಣು |
೬ |
೩ |
ಪರ್ಣ – ಎಲೆ |
೧೦ |
೨೨ |
ಪರಾಭವ = ಸೋಲು, ಅಪಜಯ |
೭ |
೧೭ |
ಪರಾಯಣ – ಆಸಕ್ತ |
೯ |
೨೩ |
ಪರಿವಿಡಿ = ಕ್ರಮ, ಪರಂಪರೆ |
೧೧ |
೧೪ |
ಪರೀತ = ಸುತ್ತುಗಟ್ಟಿದ |
೧ |
೧ |
ಪರುಠವ = ನಿರ್ಮಿತಿ, ಸಿದ್ಧತೆ |
೭ |
೨೧ |
ಪ್ರತಿಮಾನ = ಸಮಾನ |
೪ |
೫ |
ಪ್ರಭೂತ ಹುಟ್ಟಿದ |
೪ |
೨ |
ಪ್ರವರ = ಶ್ರೇಷ್ಟ ಕುಲ |
೧೨ |
೧೬ |
ಪ್ರಸರ = ಸಮೂಹ |
೫ |
೧೫ |
ಪ್ರಕ್ಷಾಲನ = ತೊಳೆಯುವಿಕೆ |
೧೧ |
೨೭ |
ಪಾಕಶಾಸನ = ಇಂದ್ರ |
೩ |
೧೬ |
ಪಾದ್ಯ = ಕಾಲುಗಳನ್ನು ತೊಳೆಯಲು ಕೊಡುವ ನೀರು |
೧೧ |
೨೮ |
ಪಾಪಾಯು = ಪಾಪದಲ್ಲಿಯೇ ಆಯುಷ್ಯವನ್ನು ಕಳೆಯುವವ |
೮ |
೨೫ |
ಪಾರ್ಶ್ವ = ಪಕ್ಕ, ಬದಿ, ಮಗ್ಗಲು |
|
|
ಪಿಂಗಲ = ಕೆಂದು ಬಣ್ಣ |
೧೩ |
೭ |
ಪಿತಾಮಹ = ಬ್ರಹ್ಮ |
೯ |
೧೯ |
ಪಿನಾಕಿ = ಶಿವ |
೩ |
೧೬ |
ಪೀಯೂಷ = ಅಮೃತ |
೧ |
೧ |
ಪೀಯೂಷದುರ್ಗ = ಅಮೃತವು ಇರುವ ಕೋಟೆ |
೬ |
೧ |
ಪುಚ್ಛ = ಬಾಲ |
೩ |
೬ |
ಪುಣ್ಯಶ್ಲೋಕ = ಪವಿತ್ರವಾದ ಚರಿತ್ರವುಳ್ಳವನು |
೧೨ |
೪೨ |
ಪುತ್ತಳಿ = ಗೊಂಬೆ |
೫ |
೧೯ |
ಪುರಂದರ = ಇಂದ್ರ |
೫ |
೨೫ |
ಪೇರುರ = ದೊಡ್ಡದಾದ ಎದೆ |
೬ |
೭ |
ಪೈಸರ = ಹಿಂದೆ ಸರಿಯುವಿಕೆ |
೨ |
೭ |
ಪೈಸರಿಸು = ಸೊರಗು, ಹಿಂಜರಿ |
೮ |
೧೨ |
ಫಡ = ಧಿಕ್ಕಾರೋದ್ಗಾರ |
೧ |
೩೬ |
ಫಣಾಮಣಿ = ಹೆಡೆಯ ರತ್ನ |
೧೨ |
೨೨ |
ಫಣಿ = ಹೆಡೆಯ ಹಾವು |
೧ |
೩೮ |
ಬ |
|
|
ಬಗಿ = ಸೀಳು, ತಿನ್ನು |
೪ |
೩೧ |
ಬಡವ = ಶಕ್ತಿಹೀನ |
೬ |
೪] |
ಬಣಗು = ಕೆಲಸಕ್ಕೆ ಬಾರದವ, ಹೇಡಿ |
೯ |
೧೪ |
ಬದ್ಧ = ಸಂಬಂಧ |
೪೧ |
೧೭ |
ಬದ್ಧಭೃಕುಟಿ = ಗಂಟಿಕ್ಕಿದ ಹುಬ್ಬು |
೧೨ |
೧೨ |
ಬಂದಿವಿಡಿ = ಕಟ್ಟಿಹಾಕು |
೮ |
೨೭ |
ಬಲ್ಲಹ = ನಿಪುಣ, ಶ್ರೇಷ್ಠ |
೧ |
೬ |
ಬಲವದ್ವೈರ = ಬಲಿಷ್ಟರೊಡನೆ ಹಗೆತನ |
೮ |
೧೯ |
ಬಲಿದ = ಬಿರುಸದ, ಗಟ್ಟಿಯಾದ |
೧೧ |
೩೫ |
ಬಲುಗೈ = ಬುಜಬಲಶಾಲಿ |
೨ |
೨೨ |
ಬವಣೀಗೆ= ಕಷ್ಟ ಪರಂಪರೆ |
೩ |
೩೧ |
ಬಸೆ = ಕೊಬ್ಬು, ನೆಣ |
೧೨ |
೨೩ |
ಬಹ = ಬರ್ಪ, ಬರುವ |
೯ |
೨೮ |
ಬೃಂಹಣ = ಆನೆಯ ಕೂಗು, ಘೀಳಿಡುವಿಕೆ |
೩ |
೩೭ |
ಬಾಯ್ವಿಡು = ಅಳು |
೧೦ |
೯ |
ಬಾಹಿರರು = ಬೇರೆಯವರು, ಅನ್ಯರು |
೨ |
೧೩ |
ಬಿಟ್ಟುಕೊಳ್ = ಓಡಿಹೋಗು |
೬ |
೨ |
ಬಿನ್ನಾಣಿಗ = ವಿಜ್ಞಾನಿ, ಜಾಣ, ಪಂಡಿತ |
೧೩ |
೩೪ |
ಬಿಲ = ಗುಹೆ ನೆಲದಲ್ಲಿಯ ತೂತಾ |
೧೧ |
೩೪ |
ಬೀಕಲು = ನಷ್ಟ, ನಾಶ |
೭ |
೨೬ |
ಬೀದಿವರಿ = ಪ್ರವಹಿಸು |
೧೨ |
೨೩ |
ಬೀಯ = ವ್ಯಯ, ನಾಶ, |
೧೩ |
೨೭ |
ಬೀಯಗ = ಬೀಗ, ಕೀಲಿ |
೫ |
೧೫ |
ಬೀಳಿಕ್ಕು = ಬೀಸಾಡು, ಚೆಲ್ಲು |
೪ |
೧೩ |
ಬೆಚ್ಚು = ಬೆಸೆ, ಚುಚ್ಚು |
೫ |
೪೨ |
ಬೆನ್ನೋಡು = ಆಮೆಯ ಬೆನ್ನಿನ ಮೇಲ್ಪದಿ, ಚಿಪ್ಪು |
೫ |
೨೪ |
ಬೆಂಬೀಳು = ಹಿಂಜರಿ |
೧ |
೩೬ |
ಬೆಸಕೈ = ಹೇಳಿದುದನ್ನು ಕೇಳು, ಸೇವೆಮಾಡು |
೧ |
೩೫ |
ಬೆಸನು =ಆಜ್ಞೆ, ಅಪ್ಪಣೆ |
೬ |
೫೧ |
ಬೆಸಲಾಗ = ಹಡೆ, ಹೆರು, ಹೆರಿಗೆಯಾಗು |
೧ |
೧೩ |
ಬೆಳೆಗೊಡೆ = ಶ್ವೇತಚ್ಛತ್ರ |
೬ |
೫ |
ಬೇರುಗೊಲೆ = ಸಮೂಲ ನಾಶ |
೧ |
೨೧ |
ಬೇಹ = ಬೇಡುವ, ಬೇಳ್ವ |
೧ |
೨೦ |
ಬೋಡು = ವ್ಯರ್ಥ, ನಿರರ್ಥಕ |
೬ |
೧೭ |
ಭಂಗ = ಸ್ಲು, ಅಪಮಾನ |
೬ |
೨ |
ಭಂಜನ = ನಾಶಮಾಡುವವ |
೯ |
೧೦ |
ಭಂಡುಮಾಡು = ವ್ಯರ್ಥಗೊಳಿಸು, ಅಸತ್ಯಗೊಳಿಸು |
೧ |
೩೮ |
ಭದ್ರವಾದ್ಯ = ಮಂಗಳವಾದ್ಯ |
೪ |
೮ |
ಭದ್ರಾಳಾಪ = ಮಂಗಲಕರವಾದ ಮಾತುಗಳುಳ್ಳವನು |
೪ |
೧೭ |
ಭವ = ಶಿವ |
೬ |
೧೧ |
ಭವತ್ = ತಮ್ಮ, ನಿಮ್ಮ |
೫ |
೧೧ |
ಭವಗಿರಿ = ಕೈಲಾಸ, ಶಿವನಿರುವ ಪರ್ವತ |
೮ |
೩೪ |
ಭವಣೆ = ಕಷ್ಟಪರಂಪರೆ |
೬ |
೨ |
ಭರ್ತೃ = ಪೋಷಿಸುವವ |
೮ |
೧೬ |
ಭಾಗಧೇಯ = ಸೌಭಾಗ್ಯ, ಸಂಪತ್ತು |
೬ |
೧೫, |
ಭಾರಾಕ್ರಾಂತ = ಹೊರೆಹೊತ್ತ |
೭ |
೭ |
ಭಾರಿಸು = ತುಂಬು |
೨ |
೩ |
ಭಾಷೆ = ಮಾತು, ವಿಷಯ |
೧ |
೩೨ |
ಭಾಳ = ಹಣೆ |
೩ |
೧೯ |
ಭೀಷಣ = ಭಯಂಕರ |
೧೨ |
೧೭ |
ಭುಜಂಗ = ಹಾವು |
೨ |
ಸೂ |
ಭುಂಜಿಸು = ತಿನ್ನು, ಊಟಮಾಡು |
೧೧ |
೨೩ |
ಭೂತನಾಥ = ಶಿವ |
೫ |
೫೧ |
ಭೂತದ್ರೋಹಿ = ಜೀವಿಗಳನ್ನು ದ್ವೇಷಿಸುವವ |
೮ |
೨೫ |
ಭೂರಿ = ಬಹಳ |
೨ |
೩ |
ಭೃತ್ಯವಿಹಿತ = ಅಳುಮಾಡಿದ |
೯ |
೧೬ |
ಭೇಷಜ್ಯ = ಔಷಧಿ ಶಾಸ್ತ್ರ ೧೨ |
೨ |
|
ಭೋಗ = ಹಾವಿನಹೆಡೆ |
೧೨ |
೨೨ |
ಭೋಗಿ = ಸರ್ಪ, ಹಾವು |
೩ |
೮ |
ಭೌಮನ = ಅಮೃತಾವಸದ ಕಾವಲಗಾರನ ಹೆಸರು |
೫ |
೪೧ |
Leave A Comment