ಪದ್ಯಗಳ ಅಕ್ಷರಾನುಕ್ರಮಣಿಕೆ: (iii) ಪರಿಶಿಷ್ಟ ಪದಗಳು

ಸಂ. ಪು.
ಅಕಟ ಮಗನ ನಿರರ್ಥದಲಿ ತಾ ೧೫ ೧೧
ಅಕಟ ವಿಜನವಿದೆಂದು ನುಡಿದರೆ ೧೩ ೩೫
ಅಡಗುವಿಕೆ ಕೇಳೆಂದನಿಂದಿರ ೧೦ ೫೪
ಅದರಿನೆಲೆ ಕೇಳಣ್ನ ನಾವೀ ೧೩ ೩೨
ಅಂದು ಹುಟ್ಟಿದ ವೃತ್ತದೈತ್ಯನ ೧೬ ೭೭
ಅನಲನಾಹುತಿಗೊಳ್ಳದಿರುತಿರೆ ೧೬ ೭೦
ಅನ್ನವಿಕ್ಕೊದೊಡುಂಡಮುನಿಪನು ೧೬ ೩೫
ಅನಿಮಿಷರ ಮುಖರೂಪನಪ್ಪನ ೧೬
ಅವರಿಗವದಿರುನೆರವುಗೊಡುತಿಹ ೧೬ ೨೫
ಅಳವು ನಮಗಿಲ್ಲೆನುತ ವಿಂಧ್ಯನು ೧೬ ೩೮
   
ಆಕೆ ಮೊದಲಾಗಮಳಸತಿಯರ ೧೬ ೬೦
ಆತನಲಿ ಶಿರ ಮೂರು ತಾವಿರ ೧೬ ೮೭೫
ಆತನಲ್ಲಿಗೆ ಹೋಗಿ ನುಡಿವುದು ೧೬ ೨೮
ಆ ದಧೀಚಿಯು ಕಾದುಕೊಂಡಿರ ೧೬ ೭೩
ಆ ಮಹಾಪಾಂಡವರ ಕುಲದಲಿ ೧೬
ಆ ಮುನೀಶ್ವರನೊಂದು ಸಮಯದ ೧೩ ೩೧
ಆಯಿತೈ ತಾ ಕೇಡು ಲಂಕೆಗೆ ೧೬ ೫೪
ಆಯಿತೈ ತಾನಾಗಗಸ್ತ್ಯನು ೧೬ ೫೭
ಅವನಾನೊಬ್ಬನನು ಕಾಣೆವು ೧೬ ೩೩
ಅವನೊಬ್ಬನು ರಾಜರಜರ ೧೬ ೨೬
ಅವರಾಜರ ದರುಶನಂಗಳು ೧೬ ೨೭
ಅ ಸುತೆಗೆ ಮೊದಲಲ್ಲಿ ಜನಿಸಿದ ೧೬ ೫೯
   
ಇನ್ನು ಹೇಳೈವ್ಯಾಳಜತಿಯ ೧೦ ೫೫
ಇರದಿರಲು ಪಥ ಕಾಣಬಾರದೆ ೧೫ ೧೭
ಇರುತಿರಲುಕೊಂದೆರಡು ಜಾವದ ೧೬ ೪೪
ಇರೆ ವರ ಜರತ್ಕಾರುವೊಂದಿನ ೧೩ ೩೩
   
ಈ ಮಹಾಚಂದ್ರಮಗೆ ದಕ್ಷನು ೧೬ ೫೭
   
ಉರಗಜ್ವಾಲೆಯನೈದೆನುಂಗಲು ೧೦ ೫೬
   
ಎಂದು ತನ್ನಯ ದೇವಪೂಜೆಯ ೧೬ ೫೨
ಎಂದು ತಾನಾಕೈಮಗಳವರ ೧೬ ೭೪
ಎಂದು ನಿಶ್ಚಯಗೈದನಾಕ್ಷಣ ೧೬ ೬೫
ಎಂದು ಬಹುವಿಧವಾದ ಸ್ತುತಿಗಳ ೧೫ ೨೨
ಎಂದು ಬೇಗದಿ ಕಮಲಭವನನ ೧೬ ೧೪
ಎಂದು ಸಮಯವ ನುಡಿಯಲವರಹು ೧೩ ೩೬
ಎನಲಿಕೆಂದನು ಪೂರ್ವಕಾಲದಿ ೧೬ ೬೩
ಎನಲು ಕುಂಭಜನಾಸಮುದ್ರಗೆ ೧೬ ೫೧
ಎನಲು ನಗುತಾ ಮುನಿಪ ನುಡಿದನು ೧೫
ಎನಲು ಶ್ರಾವಣ ಶುದ್ಧ ಪಂಚಮಿ ೧೦ ೫೭
ಎನಲು ಹರಿಷದಿ ಮುನಿಪನಾಕ್ಷಣ ೧೬ ೧೯
ಎನಲು ಹೇಳ್ದನು ಸೂತನಾ ವರ ೧೫
ಎನುತ ಯತಿವರನೆಂದ ಕೇಳೈ ೧೬
ಎನೆ ಹಸಾದವೆನುತ್ತ ಹೋದನು ೧೫ ೧೬
ಎಲೆ ಗುರುವೆ ನಿರ್ವ್ಯಾಜದಲಿ ತಾ ೧೫ ೧೫
ಎಲೆ ಮುನಿಗಳಿರ ಮೇಲೆ ಪೇಳ್ವೆನು ೧೫
ಎಲೆ ಮುನೀಶ್ವರ ನಿಮ್ಮ ಚರಣದ ೧೫
ಏನು ಪರಿಣತಿ ನಿನಗದೆನೆ ಹರಿ ೧೬ ೬೪
   
ಒತ್ತಲಿಕೆ ವಿಂದ್ಯಾಚಲೇಂದ್ರನು ೧೬ ೩೭
ಒಂದು ದಿನ ಗೋವೃಂದವನು ಸಾ ೧೫ ೧೪
ಒಂದು ಲಕ್ಷದ ಘಾತವದರೊಳು ೧೬ ೪೮
ಒಂದು ವರ್ಷವು ಕಳೆಯುತಿರೆ ಮ ೧೬ ೭೬
ಒರೆದು ಘನ ಮಂತ್ರೋಪದೇಶವ ೧೫ ೧೮
   
ಕಡಲ ಮೂತ್ರಿಸಿ ತುಂಬಿ ಮುನ್ನಿನ ೧೬ ೫೦
ಕಾಣುತವೆ ಬರೆ ಆತನೆದ್ದನು ೧೬ ೩೯
ಕೂಡಿ ತಳೆಯರೆ ಶಶಿಯನೆಂದರೆ ೧೬ ೧೦
ಕೊಂಡನಾ ನಳ ನೀಲರಿಬ್ಬರ ೧೬ ೪೦
ಕೊಂಡು ಹೋಗಲಿಕಾತನಂಗನೆ ೧೬ ೬೮
ಕೋಪಿಸಿದ ಹೋಗಲಿಕಾತನಂಗನೆ ೧೬ ೬೮
ಕೋಪಿಸಿದ ನಾಕದಲಿಯಾಗಳು ೧೬ ೪೬
ಕೋಪಿಸಿಯೆ ಶಪಿಸಿದಳು ನಾಕಜ ೧೬ ೬೯
ಗರುಡನಹಿಗಳಿಗಿತ್ತು ಸುಧೆಯನು ೧೦ ೫೨
ಗರುಡ ಹೇಳ್ದನು ಮೊದಲು ಸಖ್ಯವ ೧೦ ೫೧
ಗುರುಚರಣ ಸೇವೆಯಲಿ ಪಡೆದರು ೧೫ ಸೂ
ಗುರುವಿನಾಜ್ಞೆಯ ತಲೆಯಲಾನುತ ೧೫
   
ಘನ ವಿವಸ್ವಾನುವೆ ಮಹಾಜಗ ೧೫ ೨೦
   
ಚೆಲ್ಲಿತಾಕ್ಷಣದೇವಪೂಜನ ೧೬ ೪೩
   
ಛಂದದಿಂದಿರುತಿಹುದಂದಗಸೆಯೋ ೧೬ ೧೫
   
ಜನನರಹಿತನೆ ಲೋಕಭಾವನ ೧೫ ೧೯
ಜನಪ್ತಿಯ ಬಲ ಬಹಳವಿರಲಿಕೆ ೧೬
ಜೀವನವನೊಲಿದಿತ್ತ ಯಕ್ಷನು ೧೬ ೭೯
   
ತಾಮಸಕ್ಕಧಿಕಾರಿ ಮಾಡರೆ ೧೬ ೧೧
ತೇದುಕೊಂಡನು ಬಳಿಕ ಮುನಿಪನು ೧೬ ೬೭
ದಿನಕರನ ರಥಕಡ್ಡಲಾಗಿಯೆ ೧೬ ೩೦
ದೇವರೆಂದಾ ಐದು ಕಾರ್ಯವ ೧೬ ೫೫
ದೇವರೆಲ್ಲರು ನೆರೆದು ತಮ್ಮಯ ೧೬ ೭೨
   
ನಮಿಸುವೆನು ಸವಿತೃಸ್ವರೂಪನೆ ೧೫ ೨೧
ನಿಂದಿರದೆ ತಾವಂದವಾಗಿಯೆ ೧೬ ೨೪
ನಿಮ್ಮವಸ್ಥೆಯನೇನು ಕಾರಣ ೧೬ ೩೧
ನಿಮ್ಮ ಶಿಷ್ಯರು ಮುಟ್ಟಿದೊಂದುವ ೧೬ ೫೩
ನುಂಗಿದನು ತಾನೊಂದು ಲಕ್ಷತ ೧೬ ೪೭
ನೆರೆದು ಕಳುಹಿದರವರ ಗ್ರಾಮಕೆ ೧೬ ೧೩
   
ಪರಮ ಋಷಿ ತನಗನೃತ ಹೊದ್ದದ ೧೩ ೩೪
ಪರರ ಭೂಮಿಗೆ ಪೋಪುದಕಟಾ ೧೫
ಪರಿಹರಿಸಿ ವಿಂಧ್ಯಾಚಲೇಂದ್ರಕೆ ೧೬ ೩೬
ಪಾಪವಿಲ್ಲದ ಲೆಕ್ಕ ನೀನೇ ೧೬ ೬೬
ಪುರುಷಸಂಗಮವಿಲ್ಲವೆಂದಾ ೧೬ ೬೧
ಪೊಗಳಿದರೆ ತಾನಾಗ ಮುನಿಪನು ೧೬ ೪೯
   
ಬಂದನಂದುಪವನ್ಯು ಬಹಳಾ ೧೫ ೨೪
ಬಂದು ಕೈವಿಡಿದೆತ್ತಿ ಕೇಳೆಲೆ ೧೫ ೧೨
ಬಂದು ಗುರು ಚರ್ಣಾರವಿಂದಕೆ ೧೫ ೨೩
ಬಂದು ಸಾಸ್ಟಾಂಗದಲಿ ಮುನಿಪಗೆ ೧೬ ೨೯
ಬಳಿಕಲಂದುಪಮನ್ಯುವಿರುತಿರೆ ೧೫ ೧೩
ಬೇಗದಲಿ ಬಂದುರಗವಾಸಿಯ ೧೬ ೧೭
ಬೇಡಲಿಕೆ ಪೌರ್ಣಿಮೆಯಲೊಂದಿನ ೧೬ ೬೨
ಬೇಡಲಿಕೆ ಹರಿತಂದು ಯಿಲ್ವಲ ೧೬ ೩೪
   
ಮತ್ತೆ ಕೇಳೈ ನೃಪಶಿರೋಮಣಿ ೧೬ ೨೨
ಮತ್ತೆ ಬಂದರು ಕದ್ರುತನಯರು ೧೦ ೩೨
ಮಾತೃಪಿತೃಗಳೆ ಹಗೆಯ ತೆಗೆಯದ ೧೬
ಮುನ್ನ ನಮ್ಮೆಲರನು ಕೃತಕದಿ ೧೬ ೩೨
ಮುನಿವರೇಣಯ್ ಮಹಾಮಹಿಮ ನೀ ೧೫
ಮೊದಲ ಮನ್ವಂತರದ ಕೃತಯುಗ ೧೬ ೧೨
ಮೊದಲು ವಜ್ರವ ನುಂಗೆ ತ್ವಷ್ಟೃವಿ ೧೬ ೭೧
   
ವಂದಿಸಿದರತಿ ಭಯದಿ ಚಾಚಿದ ೧೬ ೪೫
ವರಮುನಿಯ ತಾ ಬರವ ಕಾಣುತ ೧೬ ೪೨
ವರಸತಿಯರವರೊಳಗೆ ಮೋಹದ ೧೬ ೫೮
ವೇದಿಸಿದ ನೈವೇದ್ಯದಿಂದವೆ ೧೬ ೧೬
   
ಶಿಷ್ಯರಿಬ್ಬರು ದೇವಪೂಜೆಯ ೧೬ ೪೧
   
ಸಕಲ ಸುರಗಣನೆರೆದು ಬಂದಾ ೧೬ ೨೩
ಸಂದಿಯಲಿ ಜಲಪೋಗಲಿಯದೆ ೧೫ ೧೦
ಸಾಧಿಸಿದ ಕೈವಲ್ಯವಾಸವ ೧೬ ೭೮
ಸೂತ ಹೇಳೈ ಗರುಡ ತಂದನು ೧೦ ೫೦
ಸೂತ ಹೇಳೈ ಪೂರ್ವದಲಿ ವಿ ೧೫
   
ಹರಿವ ಜಲವನು ನಮ್ಮ ಧರಣಿಯ ೧೫
ಹಿಡಿದು ತಾ ಕುಳ್ಳಿರ್ದು ಮುನಿಪಗೆ ೧೬ ೧೮
ಹಿರಿಯರನು ತಮ್ಮಂಘ್ರಿಸೋಂಕಿದ ೧೬ ೨೧
ಹುದುಗಿಹೆನು ತಾನೆಂಬ ಭೇದದ ೧೬
ಹೊಗಳಲಾತನಪದದ ಹೆಜ್ಜೆಯ ೧೬ ೨೦