ಮಂಗಳಮ್ಮನೆ ಮಂಗಳಮ್ಮನೆ
ಮಂಗಳಾರತಿ ಮಾಡತಿ ನಿನಗೆ ಶರಣೆ
ಗುಡದಾಗ ಕುಲದಾಗ ರಂಗನಾಯಕನ
ನಿನಗಾಗಿ ಶನಿಯ ಸತೀವ ನಿನಗೆ ದರುಶನಾ
ಕಾಯಿ ಕರ್ಪೂರವನ್ನು ನಿನಗೆ ತರಿಸ್ಯಾರ
ಭಂಗಾರ ಆರತಿಗಳು ನಿನಗೆ ಬೆಳಗ್ಯಾರ
ಮಂಗಳಮ್ಮನೆ ಮಂಗಳಮ್ಮನೆ
ಮಂಗಳಾರತಿ ನಿನಗೆ ಬೆಳಗ್ಯಾರ
ಖಂಡೇರಾಯ ನಿನಗೆ ಶರಣು ಮಂಗಳಮ್ಮನೆ
ಕೈ ಒಡ್ಡಿ ಬೇಡಿದವರಿಗೆ ವರವ ಕೊಡುವಾ
ವರಕೊಟ್ಟೆದೋರೆಲ್ಲಾ ನಡುವುಕೊಂತಾರ
ಕಾಪಾಡು ನೀನು ತಾಯಿ ರಂಗನಾಮಕ
ನಿನವಾಗೆ ನಿನತಲ್ಲಿಗೆ ಗುಡ್ಡಸ್ವಾಮಿರಾ
ಮಂಗಳಮ್ಮನೆ ಮಂಗಳಮ್ಮನೆ
ಮಂಗಳಮ್ಮನೆ ಮಂಗಳಮ್ಮನೆ
ಮಂಗಳಂಬೆನಪಾಂಡರಿ ಸಾರಂಗದೋರಿಗೆ
ಜೈ ಮಂಗಳಂ