ಮಿದುಳು

 

ಸೃಷ್ಟಿಯ ಅದ್ಭುತ - ಮಿದುಳು


೧. ಮಿದುಳುಕಾಂಡ, ೨. ಉಸಿರಾಟ ಹೇದಯ ಬಡಿತ, ೩. ಪ್ರಜ್ಞಾಸ್ಥಿತಿ, ೪. ಪಿಟ್ಯೂಟರಿ ಗ್ರಂಥಿ, ೫.ಲಲಾಟ ಭಾಗ- ಕಲಿಕೆ, ಆಲೋಚನೆ, ಸಂಯಮ, ೬. ಶಿರಗುಳಿ-ಸಂವೇದನೆಗಳ ಪ್ರಸರಣ ಕೇಂದ್ರ, ೭.ಸ ಪಾರ್ಶ್ವ ಭಾಗ-ಚಲನೆ (ಸಂವೇದನೆ), ೮. ಲಿಂಬಿಕ್ ವ್ಯವಸ್ಥೆ-ಭಾವನೆ, ಲೈಂಗಿಕ ಕ್ರಿಯೆ, ೯. ಕಪಾಲ ಭಾಗ- ಧ್ವನಿ, ಮಾತು, ಭಾಷೆ, ೧೦. ಹಿಂದೆಲೆ ಭಾಗ- ದೃಶ್ಯಾಗ್ರಹಣ, ೧೧.ಕೆಳ ಶಿರಗುಳಿ-ಭಾವನೆ, ರಸದೂತಗಳ ಉತ್ಪಾದನೆ, ನಿಯಂತ್ರಣ,೧೨. ಕಾರ್ಪಸ್ ಕೆಲೋಸಂ, ೧೩. ಉಪಮಸ್ತಿಷ್ಕ- ಚಲನೆಯ ಸಮತೋಲನ