ಅಂತರಾದ ಕಣುವೆಗಳಾರು | ಅಂತರಾದ ದಾರಿ
ಗಳಾದರೂ | ಕಂತು ಎನಲು ಕಾಮ ಕಂಟಾಕ |
ಬರಿ ಮುಕ್ತಿನಾರೀ ಇಂತಿಳಕೇಳನ್ನೇನಾದರೂ || ಪ ||

ಅಂಚೆಗಳಾ ಆಳತೆ ಏನೂ | ಪಂಚರ್ಮಾವೆಲ್ಲಾ
ರೇನೂ | ಮಿಂಚು ಸುಳವುದೇನೊ ಹೇಳಯ್ಯ
ಓಂ ಯೋಗಿವರ್ಯಾ ಕೊಂಚದಲ್ಲಿ ತಿಳಿವುದೇನಯ್ಯಾ || ಪ ||

ಅಂಚೆಗೆ ಮನೆ ಕೇಳೂ ಇನ್ನು | ದೊಡ್ಡ ಅಂಚೆಗಳು
ಷಷ್ಟಿ ಕಮಾಲಾ | ಪಂಚ ವರ್ಕಾವೆನ್ನಲು
ಉಸ್ತಾರಾ | ಓಂ ಮುಕ್ತಿನಾರೀ ಮುಚುವುದೇನೇ |
ತಾರತಾ || ಪ ||

ಸತಿಯು ಯಾರು ನಿನಗೇ ಬಂದೂ | ಸತನು
ದಾಹಿ ಬೃತ್ಸನ್ಸಾರೂ | ಯರೆ ಏರುವ ವಾಹನ
ಯಾವುದೂ | ಬರಿ ಯೋಗಿವರ್ಯಾ ವತಿಯ
ನಂತು ತಿಳಿದು ಹೇಳಯ್ಯ || ಪ ||

ಸೆರೆಯೇ ವಿಧವವಿನಿ ಸುತಿಹಳೂ | ಸೂತನೇ
ಮುದ ವೈರಾಗು ಬಂದೂ | ಯತಿಯ
ವರುವ ವಾಹನ ಸಧರ್ಮಾ ಓಂ ಮುಕ್ತಿ