ಅರ್ಹ ವೆಯಸ್ಸಿನ ಎಲ್ಲಾ ಮಕ್ಕಳು ಶಾಲೆಗೆ ದಾಖಲಾಗಿ ನಿರಂತರ ಶಾಲೆಗೆ ಹಾಜರಾಗಿ ಗುಣಾತ್ಮಕ ಶಿಕ್ಷಣ ಪಡೆಯುವದು ಉದ್ದೇಶ. ಇದನ್ನು ಸಾಧಿಸಲು ಶಿಕ್ಷಣ ಅಭಿಯಾನ ಕಾರ್ಯಕ್ರಮದಡಿ ಹಲವಾರು ಅವಿಷ್ಜೃತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅದರಲ್ಲಿ “ಚಿಣ್ಣರ ಜಿಲ್ಲಾ ದರ್ಶನ’’ “ಶೈಕ್ಷಣಿಕ ಪ್ರವಾಸ’’ ಕಾಯರ್ಕ್ರಮವು ಒಂದಾಗಿದೆ. ಪ್ರವಾಸವು ಸೈಜ ಅನುಭವ, ಜ್ಞಾನವನ್ನು ಪಡೆಯಲು ಸಹಾಯಕವಾಗಿದೆ. ಈ ಉಚಿತ ಪ್ರವಾಸ ಕಾರ್ಯಕ್ರಮವನ್ನು ಜಿಲ್ಲೆಯ ವೈವಿಧ್ಯಮಯ ಸಾಂಸ್ಕೃತಿಕ, ಐತಿಹಾಸಿಕ, ಶೈಕ್ಷಣಿಕ, ಸ್ಥಳಗಳ ಬಗ್ಗೆ ಧನಾತ್ಮಕ ಮನೋಭಾವನೆಯನ್ನು ಬೆಳೆಸುವದರೊಂದಿಗೆ ಪ್ರಭುತ್ವ ಮಟ್ಟದ ಕಲಿಕೆಗೆ ಪ್ರಯೋಜನವಾಗುವದು.

ಈ ಪ್ರವಾಸ ಕೈಪಿಡಿಯನ್ನು ಪರಿಷ್ಕರಿಸಿದ ಡಯಟ್ ಸಂಸ್ಥೆಯ ಸಿ.ಎಂ.ಡಿ.ಇ. ವಿಭಾಗಕ್ಕೆ ಅಭಿನಂದನೆಗಳು ಈ ಕಿರುಹೊತ್ತಿಗೆಯ ಪ್ರಯೋಜನವನ್ನು ಶಿಕ್ಷಕರು ಹಾಗೂ ಮಕ್ಕಳು ಪಡೆದುಕೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಹಾರೈಸುತ್ತೇವೆ.

“ನಿಮ್ಮ ಪ್ರಯಾಣ ಸುಖಕರವಾಗಲಿ’’

ಶ್ರೀ ವೀರಣ್ಣ ತುರುಮರಿ
ಮುಖ್ಯ ಕಾರ‍್ಯನಿರ್ವಾಹಕ ಅಧಿಕಾರಿಗಳು
ಜಿಲ್ಲಾ ಪಂಚಾಯತ್, ಗದಗ

ಶ್ರೀಮತಿ ಸುನಂದಾ ಬಿ. ಮೂಗನೂರು
ಪ್ರಾಂಶುಪಾಲರು
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ
ಗದಗ

ಶ್ರೀ ಎಸ್. ಎನ್. ಖಾಜಿ
ಉಪ ನಿದೇರ್ಶಕರು
ಸಾರ್ವಜಿನಕ ಶಿPಣ ಇಲಾಖೆ
ಗದಗ