೧. ಲೇ: ವಿ.ಜಿ. ದೀಕ್ಷಿತ ಹಾಗೂ ಜಿ. ಜ್ಞಾನಾನಂದ, ೧೯೯೨, ಮೂರುಜಾವಿ ದೇವರ ಚರಿತ್ರೆ, ಸಂಕೃತಿ ಸಾಹಿತ್ಯ ಪ್ರಸಾರ ಸಮಿತಿ, ಜ್ಞಾನಭಂಡಾರ, ಭಾರತ್‌ ನಗರ, ಬಿ.ಇ.ಎಂ.ಎಲ್‌. ಅಂಚೆ, ಕೆ.ಜಿ.ಎಫ್‌. ೫೬೩೧೧೫.

೨. ಪ್ರ: ಡಾ.ಹಾ.ಮಾ. ನಾಯಕ, ವಿ.ಸಂ: ಎನ್‌. ಬಸವಾರಾಧ್ಯ, ಶಾಂತನಿರಂಜನ ವಿರಚಿತ ಅಬ್ಬಲೂರು ಚರಿತೆ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಪ್ರಾಚ್ಯಕಾವ್ಯಮಾಲೆ-೨೮, ಮೈಸೂರು.

೩. ಕಪಟರಾಳ ಕೃಷ್ಣರಾಯರ ಸಮಗ್ರ ಸಾಹಿತ್ಯ ಮಾಲೆ-೨, ಸಾಹಿತಿ, ಸಂಶೋಧಕ, ಸ್ವಾತಂತ್ರ್ಯ ಹೋರಾಟಗಾರರು, ಲೇ: ಕಪಟರಾಳ ಕೃಷ್ಣರಾಯರು, ನಾಡುನುಡಿ ಮತ್ತು ಲಾಕುಳಶೈವ ಇತಿಹಾಸ.

೪. ಸಂ: ಡಾ.ಎ.ಎಫ್‌. ಮೋಹನರಾವ, ೧೯೯೮, ವಿಶ್ವಕರ್ಮ ಸಮಾಜ ದರ್ಶನ ವಾರ್ಷಿಕ ವಿಶೇಷಾಂಕ (ಶ್ರೀ ವಿ.ಜಿ. ದೀಕ್ಷಿತರಕಾಳಾಮುಖ ರಾಜಗುರು ವಾಮಶಕ್ತಿ ಪಂಡಿತ ಲೇಖನ), ಶಿವಮೊಗ್ಗ.

೫. ಲೇ: ಡಾ.ಎಂ. ಚಿದಾನಂದಮೂರ್ತಿ, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, (ಕ್ರಿ.ಶ. ೪೫೦ ರಿಂದ ೧೧೫೦) ಸಪ್ನಬುಕ್‌ ಹೌಸ್‌ ಪ್ರಕಾಶನ, ಚಿದಾನಂದ ಸಮಗ್ರ ಸಂಪುಟ ೧.

. ಎಸ್‌. ವಿದ್ಯಾಶಂಕರ, ಕನ್ನಡ ಅಧ್ಯಯನ (ಕಾಪಾಲಿಕ ಲೇಖನ), ಸಂ.:ಎ.ವಿ. ನಾವಡ, ಸಂಪುಟ ೧೧, ಸಂಚಿಕೆ ೧ ಮತ್ತು ೨, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ೫೮೩೨೭೬.

೭ ಮೂಲ ಲೇಖಕರು-ಸಂಸ್ಕೃತ ಮತ್ತು ಮರಾಠಿ ಗ್ರಂಥ ಸಂಪಾದಕರು: ವಿದ್ಯಾಭೂಷಣ ಪದ್ಮಾಕರಶಾಸ್ತ್ರೀ ಬಾಲಾಶಾಸ್ತ್ರೀ ಕ್ಷೀರ ಸಾಗರ, ಕನ್ನಡ ಅನುವಾದ : ವಿದ್ವಾನ್‌ ಗುರು ಕೃಷ್ಣಭಟ್ಟ ಪೆರ್ಲ, ಸಾರ್ಥಷೋಡಶ ಸಂಸ್ಕಾರ ರತ್ನಮಾಲಾ, ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ, ರಥಬೀದಿ, ಮಂಗಳೂರು ೫೭೫೦೦೧.

೮. ಸಂ: ಅ.ನ. ಕೃಷ್ಣರಾಯ, ೨೬ ಜನವರಿ ೧೯೬೨ ಪ್ರಥಮ ಮುದ್ರಣ, ಲೇ:ಕೆ.ಪಿ. ನಾರಾಯಣಶಾಸ್ತ್ರೀ, ಭಾರತೀಯ ಸಂಸ್ಕೃತಿ ದರ್ಶನ (ಶಾಕ್ತಮತ), ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಸರ್ಕಾರ, ಬೆಂಗಳೂರು.

೯. ಚಾಮರಸನ ಪ್ರಭುಲಿಂಗಲೀಲೆ.

೧೦. Dvaid Lorenzesn, 1972, Kapalikas and Kalamukhas.

೧೧. ಸಂ:ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ಜಿಲ್ಲೆಯ ಶಾಸನ ಸೂಚಿ.

೧೨. ಲೇ: ಬಿ. ಶ್ರೀಧರ ಆಚಾರ್ಯ ಇನ್ನಂಜೆ, ವಿಶ್ವಕರ್ಮ ಸಮಾಜದರ್ಶನ ವಾರ್ಷಿಕ ವಿಶೇಷಾಂಕ ೧೯೯೮, ಸಂ: ಡಾ. ಎ.ಎಫ್‌. ಮೋಹನರಾವ, ಶಿವಮೊಗ್ಗ, ವಿಶ್ವಬ್ರಾಹ್ಮಣರ (ಮೂರುಜಾವಿ ದೇವರ ಪರಂಪರೆಯ) ಆಚರಣೆಗಳು.

೧೩. ಲೇ: ಡಾ. ವ್ಹಿ.ಜಿ. ತುಳಸಿಗೇರಿ, ವಿಶ್ವಕರ್ಮ ಸಮಾಜದರ್ಶನ ವಾರ್ಷಿಕ ವಿಶೇಷಾಂಕ ೧೯೯೮, ಸಂ: ಡಾ. ಎ.ಎಫ್‌. ಮೋಹನರಾವ, ಶಿವಮೊಗ್ಗ, ವಿಶ್ವಕರ್ಮರ ವಿಶ್ವಧರ್ಮ (ಮೂರುಜಾವಿ ದೇವರ ಪರಂಪರೆಯ ವಿಶ್ವಧರ್ಮ).