ಪಾರಿಜಾತಿ ವನಪಿನಾ ವೈಯ್ಯಾರಿ
ಬಾರೆ ನೀರೆ ನಿನ್ನಗಲಿರಲಾರೆ
ಹರನ ಹಡೆದೆಲಿಜತೆ
ನಾರಹರನ ಪುರದಲ್ಲಿ ಮೆರದೇ || ಪಾ ||

ಹೊಚ್ಚ ಹೊಸದು ಕುಸುಮ ತಂದಿಹಳೆ
ವಿಷಯದೊಳಗೆ ನೀನು ಎಸೆದು ಬಂದವಳೇ
ತಾರಲೇನೆ ಏರಿ ಕೆರೆಬಾವಿ ತೆರದಲಿ
ಅರಮನೆ ಮೇಲೆ ಮಾಡಿದವಳೇ
ಜಗದಿಯೋಳ್ ಶಿಶುನಾಳದೀಶನ

ಹಸಳದಲೀ ಅದರದಲಿ ಕರಸೀ
ಮೂರುಬಿಟ್ಟು ಹೋದ ಮೇಲೆ
ನಾರಿ ಎಲ್ಲಿರಲಿ ಮಾನಿನಿ