ಹೆಸರು: ವಿನ್ಸಂಟ್
ಊರು: ಮೈಸೂರು

 

ನನ್ನ ವಯಸ್ಸು ೨೧. ನನ್ನ ಸಮಸ್ಯೆ ಏನೆಂದರೆ ಮಲ ವಿಸರ್ಜನೆ ಮಾಡುವಾಗ ಕೆಂಪು ಬಣ್ಣದ ಮಾಂಸದ ತರ ಹೊರ ಬೀಳುತ್ತದೆ ಮತ್ತು ಮುನಃ ಒಳ ಹೋಗುತ್ತದೆ. ಇದರಿಂದ ಬಹಳ ಹೆದರಿಕೆಯಾಗಿದೆ. ಮದುವೆಯಾದ ಮೇಲೆ ಮುಂದೆ ತೊಂದರೆಯಾಗುತ್ತದೆಯೇ? ದಯವಿಟ್ಟು ಪರಿಹಾರ ತಿಳಿಸಿ.

ಉತ್ತರ: ನಿಮಗೆ ಪೈಲ್ಸ್ ಖಾಯಿಲೆ ಇರುವಂತಿದೆ. ನಮ್ಮ ಹತ್ತಿರದ ದೊಡ್ಡ ಆಸ್ಪತ್ರೆಗೆ ಹೋಗಿ ತಜ್ಞ ವೈದ್ಯರಿಗೆ ತೋರಿಸಿ ತಕ್ಷಣ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಿ ಇಲ್ಲದಿದ್ದರೆ ಮುಂದೆ ತೊಂದರೆ ಆಗಬಹುದು.