ಪ್ರಮುಖಘಟನಾವಳಿಗಳು:

 • 1606: 2000 ವಿದೇಶಿಯರು ರಷ್ಯಾದಲ್ಲಿ ಕೊಲೆಯಾದರು.

 • 1792: ಡೆನ್ಮಾರ್ಕ್‌ನಲ್ಲಿ ಗುಲಾಮರ ವ್ಯಾಪಾರ ಪದ್ದತಿಯನ್ನು ರದ್ದುಗೊಳಿಸಲಾಯಿತು.

 • 1817: ಮಿಸ್ಸಿಸಿಪಿ ನದಿಯ ಉಗಿ ದೋಣಿ ಸೇವೆಯನ್ನು ಆರಂಭಿಸಲಾಯಿತು.

 • 1862: ಜೀನ್ ಜೋಸೆಫ್ ಎಟಿಯೆನ್ನೆ ಲೆನೀರ್ ಮೊದಲ ವಾಹನವನ್ನು ನಿರ್ಮಿಸಿದರು.

 • 1866: ಚಾರ್ಲ್ಸ್ ಎಲ್ಮರ್ ಹೈರ್ಸ್ ಬೇರಿನಿಂದ ಮಾಡುವ ಬಿಯರ್ ಕಂಡುಹಿಡಿದರು.

 • 1872: ಮೆಟ್ರೊ ಪಾಲಿಟನ್ ಗ್ಯಾಸ್ ಕಂಪನಿಯ ದೀಪಗಳನ್ನು ಮೊದಲ ಬಾರಿ ಹಚ್ಚಲಾಯಿತು.

 • 1875: ವೆನಿನ್ಸುಲಾ ಮತ್ತು ಕೊಲಂಬಿಯಾನಲ್ಲಿ ಭಾರೀ ಭೂಕಂಪದಿಂದ 16,000 ಜನ ಮೃತಪಟ್ಟಿದ್ದರು.

 • 1881: ವಿಶ್ವದ ಪ್ರಥಮ ವಿದ್ಯುತ್ ಟ್ರಾಮ್ ಲಿಚ್ಟರ್ಫೆಲ್ಡರ್ನಲ್ಲಿ (ಬರ್ಲಿನ್ ಹತ್ತಿರ) ಆರಂಭವಾಯಿತು.

 • 1894: ಬಾಸ್ಟನ್ ನಲ್ಲಿ ಬೆಂಕಿ ಅನಾಹುತದಿಂದ ಒಂದು ಬೇಸ್ ಬಾಲ್ ಸ್ಟೇಡಿಯಂ ಸಹಿತ ಸುತ್ತಮುತ್ತಲಿನ 170 ಕಟ್ಟಡಗಳನ್ನು ಧ್ವಂಸವಾಯಿತು.

 • 1903: ಮೊದಲ ಖಂಡಾಂತರ ಮೋಟಾರ್ಸೈಕಲ್ ಪ್ರವಾಸ ಆರಂಭವಾಯಿತು.

 • 1924: ಲೌಸಿಯಾನದಲ್ಲಿ ಪ್ರಹಾವ ಉಂಟಾಗಿ ಅನೇಕ ಪ್ರಾಣ ಮತ್ತು ಮನೆಗಳು ಹಾನಿಗೀಡಾಗಿದ್ದವು.

 • 1929: ಮೊಟ್ಟಮೊದಲ ಅಕಾಡೆಮಿ ಮತ್ತು ವಿಜ್ಞಾನ ಪ್ರಶಸ್ತಿಗಳನ್ನು ಚಲನಚಿತ್ರ ಕ್ಷೇತ್ರದಲ್ಲಿ ನೀಡಲಾಯಿತು.

 • 1936: ಬ್ರಿಟಿಶ್ ದೇಶದ ಮೊದಲ ಗಗನ ಸಖಿ ಫ್ರಾನ್ಸ್‌ಗೆ ವಿಮಾನ ಪ್ರಯಾಣ ಮಾಡಿದರು.

 • 1938: ಮೊದಲ ಪ್ರಾಣಿ ಸಾಕಣೆ ಸಮಾಜವು ಆರಂಭವಾಯಿತು.

 • 1939: ಆಹಾರದ ಅಂಚೆಚೀಟಿಗಳು ಮೊದಲ ಬಾರಿ ವಿತರಣೆಯಾಯಿತು.

 • 1940: ನಾಜಿ ದೇಶದಲ್ಲಿ ವೃತ್ತಿಪರವಲ್ಲದ ಕಾರ್ಮಿಕರನ್ನು ನಿಷೇದಿಸಲಾಯಿತು.

 • 1948: ಮೊದಲ ಬಾರಿ ಇಸ್ರೇಲ್‌‌ನಲ್ಲಿ ಅಂಚೆ ಚೀಟಿಗಳನ್ನು ವಿತರಿಸಲಾಗಿತ್ತು.

 • 1956: ಗ್ರೇಟ್ ಬ್ರಿಟನ್ ದೇಶ ಆಸ್ಟ್ರೇಲಿಯಾದ ಮಾಂಟೆ ಬೆಲ್ಲೋನಲ್ಲಿ ಪರಮಾಣು ಪರೀಕ್ಷೆಯನ್ನು ನಡೆಸಿದೆ.

 • 1974: ಏಳು ಪ್ಯಾಲೆಸ್ಟೀನಿಯನ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲಿ ವಿಮಾನದಿಂದ ಬಾಂಬ್ ದಾಳಿ ಸ್ಪೋಟದಿಂದ27 ಜನ ಮೃತಪಟ್ಟರು.

 • 1975: ಜಪಾನಿನ ಜಂಕೋ ಟೆಬಿಯ ಅವರು ಮೌಂಟ್ ಎವೆರೆಸ್ಟ್ ಶಿಖರವನ್ನು ತಲುಪಿದ ಮೊದಲ ಮಹಿಳೆ.

 • 2010: ಜಪಾನಿನಲ್ಲಿ ಮೊದಲ ಬಾರಿ ಒಂದು ರೋಬಾಟ್ ನಿಂದ ದಂಪತಿಗಳು ಮದುವೆ ಮಾಡಿಸಿಕೊಂಡರು.

 • 2013: ಮಾನವ ಕಾಂಡಕೋಶಗಳನ್ನು ಅಬೀಜ ಸಂತಾನದಿಂದ ಯಶಸ್ವಿಯಾಗಿಸಬಹುದು ಎಂದು ಸಾಬೀತು ಪಡಿಸಲಾಯಿತು.

ಪ್ರಮುಖಜನನ/ಮರಣ:

 • 1916 : ಹಿರಿಯ ಪತ್ರಕರ್ತರಾದ ಶ್ರೀ ವೈ.ಎನ್.ಕೆ ಅವರು ಜನಿಸಿದರು.

 • 1926 : ಹಿರಿಯ ರಂಗಕರ್ಮಿಗಳಾದ ಪ್ರೊ:: ಬಿ.ಚಂದ್ರಶೇಖರ್ ಅವರು ಜನಿಸಿದರು.