ಚಿತ್ರಧ್ವಜ – ಮಕರಧ್ವಜ ರಾಜನ ಮಗ – ಕುಂತಳದ ರಾಜ
ಲೀಲಾಂಗನೆ – ಚಿತ್ರಧ್ವಜನ ಹೆಂಡತಿ.
ಶೂರಸೇನ – ಸೌರಾಷ್ಟ್ರದ ಅರಸು
ದುಷ್ಟಬುದ್ಧಿ – ಕುಂತಳದ ಮಂತ್ರಿ
ಮದನ – ದುಷ್ಟಬುದ್ಧಿಯ ಹಿರಿಯ ಮಗ
ವಿಮಲ – ದುಷ್ಟಬುದ್ಧಿಯ ಕಿರಿಯ ಮಗ
ತಾರಾಕ್ಷಿ – ದುಷ್ಟಬುದ್ಧಿಯ ಹೆಂಡತಿ
ಮೇಧಾವಿ – ಕೇರಳದ ರಾಜ – ಚಂದ್ರಹಾಸನ ತಂದೆ
ಪದ್ಮರೇಖೆ – ಮೇಧಾವಿಯ ಹೆಂಡತಿ
ಸಾರಥಿ – ಮೇಧಾವಿಯ ಸಾರಥಿ
ದೂತಿ – ಚಂದ್ರಹಾಸನ ಸಾಕುತಾಯಿ
ಕುಳಿಂದ – ಚಂದನಾವತಿಯ ಒಡೆಯ
ಮೇಧಾವಿನಿ – ಕುಳಿಂದನ ಹೆಂಡತಿ
ಚಂದ್ರಹಾಸ – ಮೇಧಾವಿಯ ಮಗ
ವಿಷಯೆ – ದುಷ್ಟಬುದ್ಧಿಯ ಮಗಳು
ಚಂಪಕಮಾಲಿನಿ – ಚಿತ್ರಧ್ವಜನ ಮಗಳು
ಚಂಡಸೇನ – ಶೂರಸೇನನ ತಮ್ಮ
ಗಾಲವ – ಕುಂತಳದ ರಾಜಪುರೋಹಿತ
ಕಾಳಿ – ಗ್ರಾಮದೇವತೆ
ಬ್ರಾಹ್ಮಣರು – ಚಾರಕರು – ಕಪ್ಪದ ದೂತರು – ಕಟುಕರು – ಸಖಿಯರು – ಇತ್ಯಾದಿ.
Leave A Comment