ಪಾತ್ರಗಳು

ಪಂಚಪಾಂಡವರು ; ಕುಂತೀದೇವಿ (ಬ್ರಾಹ್ಮಣವೇಷದಲ್ಲಿ ಕೂಡ)

ಪುರೋಚನ (ದುರ್ಯೋಧನನ ಕಡೆಯ ಸೇವಕ, ಅರಗಿನ ಅರಮನೆ ಸುಡಬಂದ ವ್ಯಕ್ತಿ)

ಹಿಡಿಂಬ

ಹಿಡಿಂಬೆ (ಮಾಯಾಹಿಡಿಂಬೆ)

ವೇದವ್ಯಾಸರು

ಬ್ರಾಹ್ಮಣರು

ಬಕಾಸುರ

ದ್ರುಪದರಾಜ

ಬೇಹಿನ ಚರರು

ಶತಾನಂದ (ಪುರೋಹಿತರು)

ದ್ರುಪದನ ಮಂತ್ರಿ

ಕೌರವ (ಶಕುನಿ ದುಶ್ಯಾಸನಾದಿಗಳು)

ಕರ್ಣ

ಅಂಗಾರಪರ್ಣ

ನಾರಿಯರು

ಧೌಮ್ಯರು

ದ್ರೋಣ

ಅಶ್ವತ್ಥಾಮ

ಶ್ರೀಕೃಷ್ಣ

ಸತ್ಯಭಾಮೆ

ಬಲರಾಮ (ಯಾದವರು ಸಹ)

ಗರುಡ

ಧೃಷ್ಟದ್ಯುಮ್ನ

ದ್ರೌಪದಿ

ಮಾಗಧ, ಶಿಶುಪಾಲ, ಶಲ್ಯ ಮುಂತಾದವರು

ಪತಿಶೂನ್ಯನಾರಿ ಮುಂತಾದವರು