ಪಾತ್ರಗಳು

ಮೊದಲನೆಯ ನೋಟದಲ್ಲಿ

ಧೃತರಾಷ್ಟ್ರ[ಇವನ ಎಡಮಗ್ಗುಲಲ್ಲಿ ಗಾಂಧಾರಿ ಜೊತೆಗಿರುವ ಸ್ತ್ರೀ ಪಾತ್ರ]

ಭೀಷ್ಮ,  ವಿದುರ,  ಕೌರವ,  ದುಶ್ಯಾಸನ
ಕೌರವನ ಇತರ ಸಹೋದರರು ಜೊತೆಗಿನ ಪಾತ್ರಗಳು
ಭೀಮ,  ಧರ್ಮರಾಯ, ಅರ್ಜುನನ ಕುಲ ಸಹದೇಹ, ಜೊತೆಗಿರುವ ಪಾತ್ರಗಳು

ಎರಡನೆಯ ನೋಟದಲ್ಲಿ

ಭೀಷ್ಮ,  ಕೃಪಾಚಾರ್ಯರು,  ಧರ್ಮರಾಯ,  ಭೀಮ,  ಅರ್ಜುನ, ನಕುಲ, ಸಹದೇವ
ಕೌರವ ಮತ್ತು ದುಶ್ಯಾಸನ

ಮೂರನೆಯ ನೋಟದಲ್ಲಿ

ದ್ರೋಣಾಚಾರ್ಯ,  ಅಶ್ವತ್ಥಾಮ,  ಪರಶುರಾಮ,  ಪಾಂಚಾಲ ನಗರದ ದ್ವಾರಪಾಲಕರು
ದ್ರುಪದರಾಜ,  ಪಾಂಡವರು ಮತ್ತು ಕೌರವರು,  ಧರ್ಮರಾಯ,  ಭೀಷ್ಮ,  ಕರ್ಣ,  ಭೀಮ, ಕೌರವ,  ಅರ್ಜುನ,  ಏಕಲವ್ಯ

* ಗಾಂಧಾರಿ, ಕುಂತಿ, ಧತರಾಷ್ಟ್ರ, ಎದುರಾಳಿಗಳು,  ಕೃಪಾಚಾರ್ಯರು, ರಾಜಪುತ್ರರು

ಕುಪ್ಪಾ ಭಟ್ರು, ಗಂಗಾಚಾರ್ಯರು (ವಾಕ್ಯರೂ ಸಂಭಾಷಣೆಗಳು)

ನಾಲ್ಕನೆಯ ನೋಟದಲ್ಲಿ

ದ್ರೋಣಾಚಾರ್ಯರು, ಕೌರವ, ಕರ್ಣ ಮತ್ತು ದುಶ್ಯಾಸನ, ಚಿತ್ರಕ (ದ್ರುಪದ ರಾಜನ ತಮ್ಮನು),  ಭೀಮ,  ಅರ್ಜುನ,  ದ್ರುಪದರಾಯ