ಪುರುಷ ಪಾತ್ರ :
ಮೇಧಾವಿ           –           ಕೇರಳ ದೇಶದ ರಾಜ
ಮಾರ್ತಾಂಡ      –           ಪದ್ಮಪುರದ ರಾಜ
ಚಂದ್ರಹಾಸ        –           ಮೇಧಾವಿಯ ಮಗ
ದುಷ್ಟಬುದ್ಧಿ          –           ಕುಂತಳದ ಮಂತ್ರಿ
ಕುಳಿಂದ –           ಚಂದನಾವತಿಯ ಒಡೆಯ
ಮದನ   –           ದುಷ್ಟಬುದ್ಧಿಯ ಮಗ
ಸುಬುದ್ಧಿ –           ಕುಂತಳದ ರಾಜ
ಗಾಲವ  –           ಕುಂತಳ ರಾಜಪುರೋಹಿತ

ಸ್ತ್ರೀ ಪಾತ್ರ        :
ಶೀಲೆ     –           ಮೇಧಾವಿಯ ಹೆಂಡತಿ
ಮುದುಕಿ –           ಚಂದ್ರಹಾಸನ ಸಾಕುತಾಯಿ
ಮೇಧಾವಿನಿ        –           ಕುಳಿಂದನ ಹೆಂಡತಿ
ವಿಷಯೆ  –           ದುಷ್ಟಬುದ್ಧಿಯ ಮಗಳು
ಚಂಪಕಮಾಲಿನಿ   –           ಕುಂತಳರಾಜನ ಮಗಳು
ತಾರಾಕ್ಷಿ –           ದುಷ್ಟಬುದ್ಧಿಯ ಹೆಂಡತಿ
ಶ್ರೀ ಕಾಳಿ            –           ಕುಂತಳದ ವನದೇವತೆ

ಇತರ ಪಾತ್ರಗಳು :
ಬ್ರಾಹ್ಮಣರು
ಕಟುಕರು
ಕಪ್ಪದ ದೂತರು
ಚಾರಕರು
ಸಖಿಯರು
ಹುಡುಗರು (ಬಾಲಚಂದ್ರಹಾಸನೊಂದಿಗೆ ಆಡುವವರು)