ಕೋಷ್ಟಕ ೧೧: ದಲಿತ ಮತ್ತು ಬುಡುಕಟ್ಟು ಜನರ ಭೂಹಿಡುವಳಿ ನೀರಾವರಿ ಮತ್ತು ಒಣಭೂಮಿ ೧೯೯೬ (%)

ಸಮುದಾಯ ಒಣಭೂಮಿ ನೀರಾವರಿ ತೋಟ ಒಟ್ಟು
ದಲಿತರು ೮೨.೮೨ ೧೩.೫೫ ೩.೬೩ ೧೦೦
ಬುಡಕಟ್ಟು ಜನರು ೮೧.೭೯ ೧೪.೨೩ ೩.೯೮ ೧೦೦
ದಲಿತರು ಮತ್ತು ಬುಡಕಟ್ಟು ಒಟ್ಟು ೮೨.೪೭ ೧೩.೮೦ ೩.೭೩ ೧೦೦

ಮೂಲ: ಮನೋಹರ್ ಯಾದವ್, ಸೋಶಿಯೋ ಎಕಾನಮಿಕ್ ಸರ್ವೇ ಆಫ್ ಶೆಡ್ಯುಲ್ಡ್ ಕಾಸ್ಟ್ ಆಂಡ್ ಶೆಡ್ಯುಲ್ಡ್ ಟ್ರೃಬ್ಸ್ ಇನ್ ಕರ್ನಾಟಕ – ಎ ಕ್ರಿಟಿಕಲ್ ಎನಾಲಿಸಿಸ್, ಬೆಂಗಳೂರು: ಇನ್‌ಸ್ಟಿಟ್ಯುಟ್ ಫಾರ್ ಸೋಶಿಯಲ್ ಆಂಡ್ ಎಕಾನಮಿಕ್ ಚೇಂಜ್, ೨೦೦೩

 

ಕೋಷ್ಟಕ ೧೨: ಇತರರಿಗೆ ಹೋಲಿಸಿ ದಲಿತರು ಮತ್ತು ಬುಡಕಟ್ಟುಗಳು ಹೊಂದಿರುವ ವಿವಿಧ ಗಾತ್ರದ ಭೂಹಿಡುವಳಿಗಳು (%) ೧೯೯೬

ಗಾತ್ರ ದಲಿತರು ಸಂಖ್ಯೆ % ಬುಡಕಟ್ಟು ಸಂಖ್ಯೆ % ಇತರರು ಸಂಖ್ಯೆ % ಒಟ್ಟು
ಸಂಖ್ಯೆ %
ಅತೀಸಣ್ಣ ೧,೭೯,೦೦೦ ೧೪.೩೪ ೬೬,೦೦೦ ೦೫.೨೯ ೧೦,೦೩,೦೦೦ ೮೦.೩೭ ೧೨,೪೮,೦೦೦ ೧೦೦.೦೦
ಸಣ್ಣ ೩,೨೮,೦೦೦ ೧೩.೨೩ ೧,೪೯,೦೦೦ ೦೬.೦೧ ೨೦,೦೩,೦೦೦ ೮೦.೭೭ ೨೪,೮೦,೦೦೦ ೧೦೦.೦೦
ಅರೆ ಮಧ್ಯಮ ೨,೯೨,೦೦೦ ೦೮.೮೫ ೧,೯೬,೦೦೦ ೦೫.೯೪ ೨೮,೧೦,೦೦೦ ೮೫.೨೦ ೩೨,೯೮,೦೦೦ ೧೦೦.೦೦
ಮಧ್ಯಮ ೧,೯೦,೦೦೦ ೦೫.೪೪ ೧,೮೫,೦೦೦ ೦೫.೩೦ ೩೧,೧೫,೦೦೦ ೮೯.೨೬ ೩೪,೯೦,೦೦೦ ೧೦೦.೦೦
ದೊಡ್ಡ ೪೯,೦೦೦ ೦೩.೦೮ ೬೫,೦೦೦ ೦೪.೦೮ ೧೪,೭೯,೦೦೦ ೯೨.೮೪ ೧೫,೯೩,೦೦೦ ೧೦೦.೦೦
ಎಲ್ಲ ಗಾತ್ರ ಸೇರಿ ೧೦,೩೮,೦೦೦ ೦೮.೫೭ ೬,೬೧,೦೦೦ ೦೫.೪೬ ೧,೦೪,೧೦,೦೦೦ ೮೫.೯೭ ೧,೨೧,೦೯,೦೦೦ ೧೦೦.೦೦

ಅತಿ ಸಣ್ಣ = ೦-೨.೪೭ ಎಕರೆ, ಸಣ್ಣ = ೨.೪೭ ೪.೯೪ ಅರೆ ಮಧ್ಯಮ = ೪.೯೪ – ೯.೮೮, ಮಧ್ಯಮ = ೯.೮೮ – ೨೪.೭ ದೊಡ್ಡ = ೨೪.೭ ಮತ್ತು ಹೆಚ್ಚು

ಮೂಲ: ಮನೋಹರ್ ಯಾದವ್, ಸೋಶಿಯೋ ಎಕಾನಮಿಕ್ ಸರ್ವೇ ಆಫ್ ಶೆಡ್ಯುಲ್ಡ್ ಕಾಸ್ಟ್ ಆಂಡ್ ಶೆಡ್ಯುಲ್ಡ್ ಟ್ರೈಬ್ಸ್ ಇನ್ ಕರ್ನಾಟಕ – ಎ ಕ್ರಿಟಿಕಲ್ ಎನಾಲಿಸಿಸ್, ಬೆಂಗಳೂರು: ಇನ್‌ಸ್ಟಿಟ್ಯುಟ್ ಫಾರ್ ಸೋಶಿಯಲ್ ಆಂಡ್ ಎಕಾನಮಿಕ್ ಚೇಂಜ್, ೨೦೦೩

 

ಕೋಷ್ಟಕ ೧೩: ದಲಿತರು ಮತ್ತು ಬುಡಕಟ್ಟುಗಳು ಹೊಂದಿರುವ ಭೂಹಿಡುವಳಿಗಳ ಸಂಖ್ಯೆ (%) – ೧೯೯೬

ಗಾತ್ರ ದಲಿತರು ಬುಡಕಟ್ಟು ಇತರರು ಒಟ್ಟು
ಸಂಖ್ಯೆ % ಸಂಖ್ಯೆ % ಸಂಖ್ಯೆ % ಸಂಖ್ಯೆ %
ಅತೀ ಸಣ್ಣ ೨,೭೧,೬೧೦ ೧೦.೪೧ ೯೯,೫೬೪ ೦೩.೮೨ ೨೧,೩೪,೫೧೩ ೮೧.೮೦ ೨೬,೦೯,೫೧೩ ೧೦೦.೦೦
ಸಣ್ಣ ೯೧,೦೧೭ ೦೫.೩೩ ೫೨,೯೨೯ ೦೩.೧೦ ೧೩,೭೬,೮೩೯ ೮೦.೬೭ ೧೭,೦೬,೮೩೯ ೧೦೦.೦೦
ಅರೆ ಮಧ್ಯಮ ೩೦,೯೬೦ ೦೨.೫೭ ೨೪,೯೦೪ ೦೨.೦೭ ೧೦,೨೨,೧೮೫ ೮೪.೮೯ ೧೨,೦೪,೧೮೫ ೧೦೦.೦೦
ಮಧ್ಯಮ ೬,೯೧೪ ೦೧.೧೬ ೮,೫೫೨ ೦೧.೩೯ ೫,೨೮,೨೩೨ ೮೮.೮೯ ೫,೯೪,೨೩೨ ೧೦೦.೦೦
ದೊಡ್ಡ ೭೮೧ ೦೦.೭೪ ೧,೦೭೦ ೦೧.೦೧ ೯೮,೦೨೯ ೯೨.೪೫ ೧,೦೬,೦೨೯ ೧೦೦.೦೦
ಎಲ್ಲ ಗಾತ್ರ ಸೇರಿ ೪,೦೧,೨೮೨ ೦೬.೪೫ ೧,೮೬,೭೧೯ ೦೩.೦೦ ೫೧,೫೯,೭೯೮ ೮೨.೯೪ ೬೨,೨೦,೭೯೮ ೧೦೦.೦೦

ಅತಿಸಣ್ಣ = ೦-೨.೪೭ ಎಕರೆ, ಸಣ್ಣ = ೨.೪೭ ೪.೯೪ ಅರೆ ಮಧ್ಯಮ = ೪.೯೪ – ೯.೮೮, ಮಧ್ಯಮ = ೯.೮೮ – ೨೪.೭ ಮತ್ತು ದೊಡ್ಡ = ೨೪.೭ ಮತ್ತು ಹೆಚ್ಚು

ಮೂಲ: ಮನೋಹರ್ ಯಾದವ್, ಸೋಶಿಯೋ ಎಕಾನಮಿಕ್ ಸರ್ವೇ ಆಪ್ ಶೆಡ್ಯಲ್ಡ್ ಕಾಸ್ಟ್ ಆಂಡ್ ಶೆಡ್ಯುಲ್ಡ್ ಟ್ರೈಬ್ಸ್ ಇನ್ ಕರ್ನಾಟಕ – ಎ ಕ್ರಿಟಿಕಲ್ ಎನಾಲಿಸಿಸ್, ಬೆಂಗಳೂರು: ಇನ್‌ಸ್ಟಿಟ್ಯುಟ್ ಪಾರ್ ಸೋಶಿಯಲ್ ಆಂಡ್ ಎಕಾನಮಿಕ್ ಚೇಂಜ್, ೨೦೦೩

 

ಕೋಷ್ಟಕ ೧೪: ಭೂಮಿಯುಳ್ಳ ಮತ್ತು ಭೂರಹಿತ ದಲಿತ ಮತ್ತು ಬುಡಕಟ್ಟು ಕುಟುಂಬಗಳು ಶೇಕಡವಾರು ೧೯೯೬

ಜಿಲ್ಲೆ ದಲಿತರು ಬುಡಕಟ್ಟು ಒಟ್ಟು (ದಲಿತ ಮತ್ತು ಬುಡಕಟ್ಟು)
ಭೂಮಿ ಇರುವ ಭೂರಹಿತ ಭೂಮಿ ಇರುವ ಭೂರಹಿತ ಭೂಮಿ ಇರುವ ಭೂರಹಿತ
ಬೆಂಗಳೂರು-ಅರ್ಬನ್ ೨೩.೮೩ ೭೬.೧೭ ೨೪.೩೧ ೭೫.೬೯ ೨೩.೮೮ ೭೬.೧೨
ಬೆಂಗಳೂರು-ರೂರಲ್ ೪೬.೨೯ ೫೩.೭೧ ೫೧.೧೦ ೪೮.೯೦ ೪೬.೮೮ ೫೩.೧೨
ಬೆಳಗಾಂ ೩೧.೬೧ ೬೮.೩೯ ೪೬.೦೪ ೫೩.೯೬ ೩೬.೧೫ ೬೩.೮೫
ಬಳ್ಳಾರಿ ೪೨.೨೦ ೫೭.೮೦ ೫೩.೧೫ ೪೬.೮೫ ೪೭.೩೦ ೫೨.೭೦
ಬೀದರ್ ೨೯.೪೬ ೭೦.೫೪ ೬೦.೦೦ ೪೦.೦೦ ೩೫.೪೩ ೬೪.೫೭
ಬಿಜಾಪುರ ೫೩.೬೮ ೪೬.೩೨ ೪೫.೩೪ ೫೪.೬೬ ೮೨.೪೫ ೧೭.೫೫
ಚಿಕ್ಕಮಗಳೂರು ೭೨.೪೧ ೨೭.೫೯ ೩೫.೩೭ ೬೪.೬೩ ೬೨.೬೪ ೩೭.೩೬
ಚಿತ್ರದುರ್ಗ ೨೩.೨೩ ೭೬.೭೭ ೩೨.೪೭ ೬೭.೫೩ ೨೬.೯೬ ೭೩.೦೪
ದಕ್ಷಿಣ ಕನ್ನಡ ೪೬.೦೩ ೫೩.೯೭ ೫೯.೮೯ ೪೦.೧೧ ೫೧.೪೧ ೪೮.೫೯
ಧಾರವಾಡ ೩೦.೮೫ ೬೯.೧೫ ೪೩.೨೫ ೫೬.೭೫ ೩೫.೨೫ ೬೪.೭೫
ಗುಲ್ಬರ್ಗ ೪೩.೮೨ ೫೬.೧೮ ೫೩.೦೭ ೪೬.೯೩ ೪೫.೨೫ ೫೪.೭೫
ಹಾಸನ ೫೬.೪೨ ೪೩.೫೮ ೬೫.೫೦ ೩೪.೫೦ ೫೬.೯೧ ೪೩.೦೯
ಕೊಡುಗು ೧೬.೮೯ ೮೩.೧೧ ೧೦.೬೯ ೮೯.೩೧ ೧೪.೧೬ ೮೫.೮೪
ಕೋಲಾರ ೫೩.೬೦ ೪೬.೪೦ ೬೩.೫೭ ೩೬.೪೩ ೫೫.೯೭ ೪೪.೦೩
ಮಂಡ್ಯ ೪೮.೧೫ ೫೧.೮೫ ೨೬.೪೬ ೭೩.೫೪ ೪೭.೧೪ ೫೨.೮೬
ಮೈಸೂರು ೩೯.೪೫ ೬೦.೫೫ ೩೪.೭೯ ೬೫.೨೧ ೩೮.೨೦ ೬೧.೮೦
ರಾಯಚೂರು ೫೧.೨೪ ೪೮.೭೬ ೬೬.೭೭ ೩೩.೨೩ ೫೭.೯೮ ೪೨.೦೨
ಶಿವಮೊಗ್ಗ ೩೫.೨೫ ೬೪.೭೫ ೪೪.೨೧ ೫೫.೭೯ ೩೭.೨೮ ೬೨.೭೨
ತಮಕೂರು ೫೫.೮೧ ೪೪.೧೯ ೬೨.೯೫ ೩೭.೦೫ ೫೭.೮೨ ೪೨.೧೮
ಉತ್ತರ ಕನ್ನಡ ೨೩.೫೯ ೭೬.೪೧ ೪೨.೫೪ ೫೭.೪೬ ೨೫.೮೦ ೭೪.೨೦
ಕರ್ನಾಟಕ ೪೦.೦೭ ೫೯.೯೩ ೪೮.೯೭ ೫೧.೦೩ ೪೫.೫೨ ೫೪.೪೮

ಮೂಲ: ಮನೋಹರ್ ಯಾದವ್, ಸೋಶಿಯೋ ಎಕಾನಮಿಕ್ ಸರ್ವೇ ಆಫ್ ಶೆಡ್ಯುಲ್ಡ್ ಕಾಸ್ಟ್ ಆಂಡ್ ಶೆಡ್ಯುಲ್ಡ್ ಟ್ರೈಬ್ಸ್ ಇನ್ ಕರ್ನಾಟಕ – ಎ ಕ್ರಿಟಿಕಲ್ ಎನಾಲಿಸಿಸ್, ಬೆಂಗಳೂರು: ಇನ್ ಸ್ಟಿಟ್ಯುಟ್ ಫಾರ್ ಸೋಶಿಯಲ್ ಆಂಡ್ ಎಕಾನಮಿಕ್ ಚೇಂಜ್, ೨೦೦೩

 

ಕೋಷ್ಟಕ ೧೫: ಭೂಮಿ ಹೊಂದಿರುವ ಮತ್ತು ಭೂರಹಿತ ಕುಟುಂಬಗಳು ೨೦೦೫ ೦೬

ಜಿಲ್ಲೆ ಭೂಮಿಹೊಂದಿರುವ ಕುಟುಂಬಗಳು ಭೂರಹಿತ ಕುಟುಂಬಗಳು ಒಟ್ಟು ಕುಟುಂಬಗಳು
ಸಂಖ್ಯೆ % ಸಂಖ್ಯೆ % ಸಂಖ್ಯೆ %
ಬೆಂಗಳೂರು ೭೬೨೭೮ ೫.೨೨ ೧೩೮೪೪೧೯ ೯೪.೮೮ ೧೪೬೦೬೯೭ ೧೦೦.೦೦
ಬೆಂಗಳೂರು ಗ್ರಾಮೀಣ ಮತ್ತು ರಾಮನಗರ ೩೪೫೧೦೦ ೮೮.೩೨ ೪೫೬೦೮ ೧೧.೬೮ ೩೯೦೭೦೮ ೧೦೦.೦೦
ಚಿತ್ರದುರ್ಗ ೨೮೨೩೭೫ ೯೫.೧೬ ೧೪೩೪೩ ೦೪.೮೪ ೨೯೬೭೧೮ ೧೦೦.೦೦
ದಾವಣಗೆರೆ ೨೬೫೫೮೦ ೭೮.೬೯ ೭೧೯೦೪ ೨೧.೩೧ ೩೩೭೪೮೪ ೧೦೦.೦೦
ಕೋಲಾರ ಮತ್ತು ಚಿಕ್ಕಬಳ್ಳಾಪುರ ೪೧೭೮೧೫ ೮೨.೮೬ ೮೬೩೭೦ ೧೭.೧೪ ೫೦೪೧೮೫ ೧೦೦.೦೦
ಶಿವಮೊಗ್ಗ ೨೦೧೫೬೩ ೫೯.೦೭ ೧೩೯೬೬೧ ೪೦.೯೩ ೩೪೧೨೨೪ ೧೦೦.೦೦
ತುಮಕೂರು ೪೨೨೬೦೩ ೭೬.೭೭ ೧೨೭೮೭೦ ೨೩.೨೩ ೫೫೦೪೭೩ ೧೦೦.೦೦
ಚಿಕ್ಕಮಗಳೂರು ೨೧೦೫೭೭ ೮೫.೫೬ ೩೫೫೩೩ ೧೪.೪೪ ೨೪೬೧೧೦ ೧೦೦.೦೦
ದಕ್ಷಿಣ ಕನ್ನಡ ೨೧೩೩೦೪ ೫೮.೮೮ ೧೪೮೯೧೨ ೪೧.೧೨ ೩೬೬೨೨೧೬ ೧೦೦.೦೦
ಉಡಿಪಿ ೧೯೭೪೦೧ ೯೩.೩೫ ೧೪೦೫೩ ೦೬.೬೫ ೨೧೧೪೫೪ ೧೦೦.೦೦
ಹಾಸನ ೨೭೦೭೭೨ ೭೪.೨೨ ೯೪೦೩೪ ೨೫.೮೮ ೩೬೪೮೦೬ ೧೦೦.೦೦
ಕೊಡಗು ೭೨೫೪೭ ೫೫.೭೫ ೫೭೫೬೩ ೪೪.೨೫ ೧೩೦೧೧೦ ೧೦೦.೦೦
ಮಂಡ್ಯ ೩೨೪೪೭೧ ೮೬.೮೩ ೪೯೨೦೧ ೧೩.೧೭ ೩೭೩೬೭೨ ೧೦೦.೦೦
ಮೈಸೂರು ೩೭೧೦೪೨ ೬೭.೯೮ ೧೭೪೬೯೯ ೩೨.೦೨ ೫೪೫೭೪೧ ೧೦೦.೦೦
ಚಾಮರಾಜನಗರ ೧೯೭೭೮೧ ೯೭.೨೨ ೫೬೪೯ ೦೨.೭೮ ೨೦೩೪೩೦ ೧೦೦.೦೦
ದಕ್ಷಿಣ ಕರ್ನಾಟಕ ೩೮೬೯೨೦೯ ೬೧.೨೩ ೨೪೪೯೮೧೯ ೩೮.೭೭ ೬೩೧೯೦೨೮ ೧೦೦.೦೦
ಬೆಳಗಾಂ ೫೩೮೯೭೩ ೬೮.೨೯ ೨೫೦೧೯೧ ೩೧.೭೧ ೭೮೯೧೬೪ ೧೦೦.೦೦
ಬಿಜಾಪುರ ೨೧೯೬೮೯ ೬೯.೨೧ ೯೭೬೯೦ ೩೦.೭೯ ೩೧೭೩೭೯ ೧೦೦.೦೦
ಬಾಗಲಕೋಟೆ ೨೧೮೬೧೩ ೭೪.೪೪ ೭೫೦೩೨ ೨೫.೫೬ ೨೯೩೬೪೫ ೧೦೦.೦೦
ಧಾರವಾಡ ೧೨೬೧೬೬ ೪೨.೪೦ ೧೭೧೩೨೮ ೫೭.೬೦ ೨೯೭೪೯೪ ೧೦೦.೦೦
ಗದಗ ೧೪೮೯೭೦ ೮೨.೦೭ ೩೨೫೩೦ ೧೭.೯೩ ೧೮೧೫೦೦ ೧೦೦.೦೦
ಹಾವೇರಿ ೨೦೦೪೨೨ ೭೭.೦೦ ೫೯೮೬೧ ೨೩.೦೦ ೨೬೦೨೮೩ ೧೦೦.೦೦
ಉತ್ತರ ಕನ್ನಡ ೧೭೫೮೭೧ ೬೪.೩೨ ೯೭೫೫೧ ೩೫.೬೮ ೨೭೩೪೨೨ ೧೦೦.೦೦
ಬಳ್ಳಾರಿ ೨೬೧೯೫೦ ೭೦.೨೨ ೧೧೧೦೮೪ ೨೯.೭೮ ೩೭೩೦೩೪ ೧೦೦.೦೦
ಬೀದರ್ ೨೩೮೪೦೯ ೯೪.೫೧ ೧೩೮೪೧ ೦೫.೪೯ ೨೫೨೨೫೦ ೧೦೦.೦೦
ಗುಲ್ಬರ್ಗ ೪೭೫೭೯೩ ೮೮.೭೫ ೬೦೨೬೩ ೧೧.೨೪ ೫೩೬೦೫೬ ೧೦೦.೦೦
ರಾಯಚೂರು ೨೫೪೩೩೦ ೮೫.೪೧ ೪೩೪೪೫ ೧೪.೫೯ ೨೯೭೭೭೫ ೧೦೦.೦೦
ಕೊಪ್ಪಳ ೨೦೮೪೭೮ ೯೮.೮೫ ೨೪೧೦ ೦೧.೧೫ ೨೧೦೮೮೮ ೧೦೦.೦೦
ಉತ್ತರ ಕರ್ನಾಟಕ ೩೦೬೧೬೬೪ ೭೪.೯೮ ೧೦೨೧೨೨೬ ೨೫.೦೨ ೪೦೮೨೮೯೦ ೧೦೦.೦೦
ರಾಜ್ಯ ಒಟ್ಟು ೬೯೦೮೭೩ ೬೬.೬೩ ೩೪೭೧೦೪೫ ೩೩.೩೭ ೧೦೪೦೧೯೧೮ ೧೦೦.೦೦

ಮೂಲ: ಕರ್ನಾಟಕ ಸರಕಾರ, ಎಗ್ರಿಕಲ್ಚರಲ್ ಸೆನ್ಸಸ್ ೨೦೦೫ – ೦೬, ಬೆಂಗಳೂರು: ಕೃಷಿ ಇಲಾಖೆ, ೨೦೦೬ ಭಾರತ ಸರಕಾರ, ಪ್ರಮೈರಿ ಸೆನ್ಸಸ್ ಎಬ್‌ಸ್ಟ್ರೆಕ್ಟ್ – ಕರ್ನಾಟಕ, ಬೆಂಗಳೂರು: ಡೈರೆಕ್ಟರೇಟ್ ಆಫ್ ಸೆನ್ಸಸ್ ಆಪರೇಶನ್, ೨೦೦೧.

 

ಕೋಷ್ಟಕ ೧೬: ಅತಿ ಸಣ್ಣ ಭೂಮಿ ಹೊಂದಿರುವ ಮತ್ತು ಭೂರಹಿತ ಕುಟಂಬಗಳು ೨೦೦೫ ೦೬ (ಎಕರೆಗಳಲ್ಲಿ)

ಜಿಲ್ಲೆ ಅತಿ ಸಣ್ಣ ಭೂಮಿ ಹೊಂದಿರುವ ಕುಟುಂಬಗಳು ಭೂರಹಿತ ಕುಟುಂಬಗಳು ಒಟ್ಟು ಕುಟುಂಬಗಳು
ಸಂಖ್ಯೆ % ವಿಸ್ತೀರ್ಣ (ಎಕರೆಗಳು) ತಲಾ / ಪ್ರತಿ ಕುಟುಂಬದ ವಶ ಇರುವ ಭೂಮಿ ಸಂಖ್ಯೆ % ಸಂಖ್ಯೆ %
ಕರಾವಳಿ ಕರ್ನಾಟಕ
ದಕ್ಷಿಣ ಕನ್ನಡ(ಉಡುಪಿ ಸೇರಿಸಿ) ೩೦೯೫೦೮ ೭೫.೩೬ ೨೬೭೩೯೮ ೦.೮೬ ೧೪೮೧೨ ೪೧.೧೨ ೩೬೨೨೧೬ ೧೦೦.೦೦
ಉತ್ತರ ಕನ್ನಡ ೧೨೭೦೪೫ ೭೨.೨೩ ೧೦೩೫೭೦ ೦.೮೧ ೯೭೫೫೧ ೩೫.೬೮ ೨೭೩೪೨೨ ೧೦೦.೦೦
ಮಲೆನಾಡು ಪ್ರದೇಶ
ಶಿವಮೊಗ್ಗ ೧೧೪೧೦೫ ೫೬.೬೧ ೧೪೯೧೪೨ ೧.೩೦ ೧೩೯೬೬೧ ೪೦.೯೩ ೩೪೧೨೨೪ ೧೦೦.೦೦
ಚಿಕ್ಕಮಗಳೂರು ೧೧೮೭೩೬ ೫೬.೩೮ ೧೪೨೩೬೮ ೧.೨೦ ೩೫೫೩೩ ೧೪.೪೪ ೨೪೬೧೧೦ ೧೦೦.೦೦
ಹಾಸನ ೩೧೭೪೩೦ ೬೭.೪೨ ೩೨೮೭೪೨ ೧.೦೩ ೯೪೦೩೪ ೨೫.೮೮ ೩೬೪೮೦೬ ೧೦೦.೦೦
ಕೊಡಗು ೩೧೭೪೧ ೪೩.೭೫ ೩೬೮೨೭ ೧.೧೬ ೫೭೫೬೩ ೪೪.೨೫ ೧೩೦೧೧೦ ೧೦೦.೦೦
ಉತ್ತರ ಕರ್ನಾಟಕ
ಬೆಳಗಾಂ ೨೨೪೧೬೬ ೪೧.೫೯ ೨೭೦೪೬೭ ೧.೨೦ ೨೫೦೧೯೧ ೩೧.೭೧ ೭೮೯೧೬೪ ೧೦೦.೦೦
ಬಿಜಾಪುರ ೪೦೦೫ ೧೨.೫೧ ೬೪೦೫೫ ೧.೬೦ ೯೭೬೯೦ ೩೦.೭೯ ೩೧೭೩೭೯ ೧೦೦.೦೦
ಬಾಗಲಕೋಟೆ ೬೦೯೨೮ ೨೭.೮೭ ೮೯೭೪೫ ೧.೪೭ ೭೫೦೩೨ ೨೫.೫೬ ೨೯೩೬೪೫ ೧೦೦.೦೦
ಧಾರವಾಡ ೨೬೨೯೧ ೨೦.೮೩ ೩೯೩೧೫ ೧.೫೦ ೧೭೧೩೨೮ ೫೭.೬೦ ೨೯೭೪೯೪ ೧೦೦.೦೦
ಗದಗ ೨೭೬೧೮ ೧೮.೫೩ ೪೧೫೭೦ ೧.೫೦ ೩೨೫೩೦೧೭.೯೩ ೧೮೧೫೦೦ ೧೦೦.೦೦
ಹಾವೇರಿ ೬೪೨೯೭ ೩೨.೦೮ ೮೮೭೬೫ ೧.೩೮ ೫೯೮೬೧ ೨೩.೦೦ ೨೬೦೨೮೩ ೧೦೦.೦೦
ಬಳ್ಳಾರಿ ೯೬೧೨೧ ೩೬.೬೯ ೧೨೪೦೬೨ ೧.೨೯ ೧೧೧೦೮೪ ೨೯.೭೮ ೩೭೩೦೩೪ ೧೦೦.೦೦
ಬೀದರ್ ೬೭೫೪೩ ೨೮.೩೩ ೯೬೨೨೭ ೧.೪೨ ೧೩೮೪೧ ೦೫.೪೯ ೨೫೨೨೫೦ ೧೦೦.೦೦
ಗುಲ್ಬರ್ಗ ೧೨೮೩೩೫ ೨೨.೨೮ ೧೯೦೧೭೭ ೧.೪೮ ೬೦೨೬೩ ೧೧.೨೪ ೫೩೬೦೫೬ ೧೦೦.೦೦
ರಾಯಚೂರು ೮೪೩೨೯ ೨೭.೭೦ ೧೨೫೨೨೭ ೧.೪೮ ೪೩೪೪೫ ೧೪.೫೯ ೨೯೭೭೭೫ ೧೦೦.೦೦
ಕೊಪ್ಪಳ ೫೭೩೫೮ ೨೭.೫೧ ೮೪೭೧೨ ೧.೪೭ ೨೪೧೦ ೦೧.೧೫ ೨೧೦೮೮೮ ೧೦೦.೦೦
ದಕ್ಷಿಣ ಕರ್ನಾಟಕ
ಬೆಂಗಳೂರು ೪೮೫೨೫ ೬೩.೬೧ ೫೩೭೦೭ ೧.೧೦ ೧೩೮೪೪೧೯ ೯೪.೮೮ ೧೪೩೨೯೪೪ ೧೦೦.೦೦
ಬೆಂಗಳೂರು ಗ್ರಾಮೀಣ ೨೩೨೦೫೮ ೬೭.೨೪ ೨೫೦೬೫೦ ೧.೦೮ ೪೫೬೦೮ ೧೧.೬೮ ೩೯೦೭೦೮ ೧೦೦.೦೦
ಚಿತ್ರದುರ್ಗ ೧೦೧೯೦೧ ೩೬.೦೮ ೧೩೮೩೪೦ ೧.೩೫ ೧೪೩೪೩ ೦೪.೮೪ ೨೯೬೭೧೮ ೧೦೦.೦೦
ದಾವಣಗೆರೆ ೧೨೦೪೧೫ ೪೫.೩೪ ೧೫೬೨೧೨ ೧.೩೦ ೭೧೯೦೪ ೨೧.೩೧ ೩೩೭೪೮೪ ೧೦೦.೦೦
ಕೊಲಾರ ೨೬೦೬೮೪ ೬೨.೩೯ ೨೯೫೪೩೭ ೧.೧೩ ೮೬೩೭೦ ೧೭.೧೪ ೫೦೪೧೮೫ ೧೦೦.೦೦
ತುಮಕೂರು ೨೦೬೯೮೯ ೪೯.೯೭ ೨೪೭೫೩೭ ೧.೨೦ ೧೨೭೮೭೦ ೨೩.೨೩ ೫೫೦೪೭೩ ೧೦೦.೦೦
ಮಂಡ್ಯ ೪೨೫೧೩೧ ೮೧.೦೫ ೩೪೯೯೭೫ ೦.೮೨ ೪೯೨೦೧ ೧೩.೧೭ ೩೭೩೬೭೨ ೧೦೦.೦೦
ಮೈಸೂರು ೨೪೪೫೯೫ ೬೫.೯೨ ೨೬೦೯೩೦ ೧.೦೬ ೧೭೪೬೯೯ ೩೨.೦೨ ೫೪೫೭೪೧ ೧೦೦.೦೦
ಚಾಮರಾಜನಗರ ೧೨೦೦೨೮ ೬೦.೬೮ ೧೩೩೫೬೫ ೧.೧೧ ೫೬೪೯ ೦೨.೭೮ ೨೦೩೪೩೦ ೧೦೦.೦೦
ರಾಜ್ಯ ಒಟ್ಟು ೩೬೫೫೮೮೨ ೪೮.೨೨ ೪೧೨೮೭೨೭ .೧೨ ೩೪೭೧೦೪೫ ೩೩.೩೭ ೧೦೪೦೧೯೧೮ ೧೦೦.೦೦

ಮೂಲ: ಕರ್ನಾಟಕ ಸರಕಾರ, ಎಗ್ರಿಕಲ್ಚರಲ್ ಸೆನ್ಸಸ್ ೨೦೦೫ – ೦೬, ಬೆಂಗಳೂರು: ಕೃಷಿ ಇಲಾಖೆ, ೨೦೦೬
ಭಾರತ ಸರಕಾರ, ಪ್ರಮೈರಿ ಸೆನ್ಸಸ್ ಎಬ್‌ಸ್ಟ್ರೆಕ್ಟ್ – ಕರ್ನಾಟಕ, ಬೆಂಗಳೂರು: ಡೈರೆಕ್ಟರೇಟ್ ಆಫ್ ಸೆನ್ಸಸ್ ಆಪರೇಶನ್, ೨೦೦೧.

 

ಕೋಷ್ಟಕ ೧೭: ವಿಧಾನಸಭೆ ಸದಸ್ಯರ ಸಾಮಾಜಿಕ ಹಿನ್ನೆಲೆ ೧೯೫೨ ೧೯೯೪

ಜಾತಿ / ಧರ್ಮ ೧೯೫೨ ೧೯೬೨ ೧೯೭೨ ೧೯೮೩ ೧೯೯೪ ರಾಜ್ಯದ ಜನಸಂಖ್ಯೆಯ ಶೇಕಡವಾರು
ಸಂಖ್ಯೆ % ಸಂಖ್ಯೆ % ಸಂಖ್ಯೆ % ಸಂಖ್ಯೆ % ಸಂಖ್ಯೆ %
ದಲಿತರು ೨೦ ೧೬ ೨೧ ೧೬ ೨೩ ೧೩ ೩೩ ೧೪.೬೬ ೩೫ ೧೫.೬೩ ೧೬.೭೨
ಬುಡಕಟ್ಟು ಜನರು ೦೧ ೦೧ ೦೨ ೦೧ ೦೫ ೦೨.೨೨ ೦೬ ೦೨.೬೮ ೦೬.೭೩
ಬ್ರಾಹ್ಮಣರು ೧೪ ೧೧ ೦೮ ೦೬ ೧೧ ೦೬ ೧೬ ೦೭.೧೧ ೧೦ ೦೪.೪೬ ೦೩.೪೬
ಲಿಂಗಾಯತರು ೪೫ ೩೫ ೪೫ ೩೪ ೪೩ ೨೪ ೬೬ ೨೯.೩೩ ೬೪ ೨೮.೫೭ ೧೫.೩೪
ಒಕ್ಕಲಿಗರು ೩೩ ೨೬ ೩೫ ೨೭ ೫೨ ೨೯ ೪೮ ೨೧.೩೩ ೫೪ ೨೪.೧೧ ೧೦.೮೧
ಇತರರು ೧೨ ೦೯ ೨೦ ೧೪ ೩೭ ೨೨ ೫೦ ೨೨.೨೨ ೪೭ ೨೦.೯೮ ೩೩.೭೩
ಕ್ರಿಶ್ಚಿಯನರು ೦೫ ೦೩ ೦೩ ೦೧.೩೩ ೦೦ ೦೦.೦೦ ೦೧.೦೫
ಜೈನರು ೦೨ ೦೨ ೦೧ ೦೧ ೦೧ ೦೧ ೦೨ ೦೦.೮೮ ೦೦ ೦೦.೦೦ ೦೦.೪೦
ಮುಸ್ಲಿಮರು ೦೧ ೦೧ ೦೧ ೦೧ ೦೪ ೦೨ ೦೨ ೦೦.೮೮ ೦೬ ೦೨.೬೮ ೧೧.೬೭
ಒಟ್ಟು ೧೨೭ ೧೦೦ ೧೩೨ ೧೦೦ ೧೭೮ ೧೦೦ ೨೨೫ ೧೦೦.೦೦ ೨೨೪ ೧೦೦.೦೦ ೧೦೦.೦೦

ಮೂಲ: ಜಿ. ತಿಮ್ಮಯ್ಯ ಮತ್ತು ಆಬ್ದುಲ್ ಆಜೇಜ್, ದಿ ಪೊಲಿಟಿಕಲ್ ಎಕನಾಮಿ ಆಫ್ ಲೇಂಡ್ ರಿಪೋರ್ಮ್ಸ್ ಇನ್ ಕರ್ನಾಟಕ, ಎ ಸೌತ್ ಇಂಡಿಯನ್ ಸ್ಟೇಡ್, ಏಶಿಯನ್ ಸರ್ವೇ, ೨೩ (೭), ಜುಲೈ ೧೯೮೩, ಪು. ೮೧೦ ೨೯. ಲೇಖಕರು ಈ ಅಂಕಿಅಂಶಗಳನ್ನು ಕರ್ನಾಟಕ ಬೇಕ್‌ವರ್ಡ್ ಕ್ಲಾಸಸ್ ಕಮಿಶನ್ ರಿಪೋರ್ಟ್, ವಾಲ್ಯೂಮ್ ೪, ಬೆಂಗಳೂರು: ಕರ್ನಾಟಕ ಸರಕಾರ, ೧೯೭೫, ಪು. ೮೨೨ – ೨೩ ದಿಂದ ಪಡೆದಿದ್ದಾರೆ. ೧೯೮೩ರ ಚುನಾವಣೆಯ ಅಂಕಿ ಅಂಶಗಳನ್ನು ಎರಡನೇ ಬೇಕ್‌ವರ್ಡ್ ಕ್ಲಾಸಸ್ ಕಮಿಶನ್ ರಿಪೋರ್ಟ್, ಬೆಂಗಳೂರು: ಕರ್ನಾಟಕ ಸರಕಾರ, ೧೯೮೬ ಇದರಿಂದ ಪಡೆಯಲಾಗಿದೆ. ೧೯೯೪ರ ಚುನಾವಣೆಯ ಅಂಕಿಅಂಶಗಳನ್ನು ಹೆರಾಲ್ಡ್ ಎ ಗೋಡ್, ಜನರಲ್ ಇಲೆಕ್ಷನ್ಸ್, ೧೯೯೬: ಕರ್ನಾಟಕ: ಡಿಕ್ಲೈನ್ ಆಂಡ್ ಫಾಲ್ ಆಫ್ ಕಾಂಗ್ರೆಸ್ ಮೇಶಿನ್, ಎಕಾನಮಿಕ್ ಆಂಡ್ ಪೊಲಿಟಿಕ್ ವೀಕ್ಲಿ, ೩೨ (೩೭), ಸೆಪ್ಟಂಬರ್, ೧೯೯೭, ಪು. ೨೩೩೫ – ೪೯ ಲೇಖನದಿಂದ ಪಡೆಯಲಾಗಿದೆ.

 

ಕೋಷ್ಟಕ ೧೮: ಕರ್ನಾಟಕದ ಚುನಾವಣ ಫಲಿತಾಂಶವನ್ನು ನಿರ್ಧರಿಸುವಷ್ಟು ಸಂಖ್ಯಾಬಲ ಇರುವ ಜಾತಿಗಳ ಅಂಕಿಅಂಶಗಳು

ಮತಕ್ಷೇತ್ರ ಹಚ್ಚಿನ ಸಂಖ್ಯೆಯಲ್ಲಿರುವ ಜಾತಿ ಶೇಕಡಾ ಜನಸಂಖ್ಯೆ
ಉತ್ತರ ಮೈದಾನ
ಬೀದರ್ ಲಿಂಗಾಯತ ೨೩
ಗುಲ್ಬರ್ಗಾ ಲಿಂಗಾಯತ ೨೩
ರಾಯಚೂರು ಲಿಂಗಾಯತ ೨೦
ಬೆಳಗಾಂ ಲಿಂಗಾಯತ ೨೮
ಚಕ್ಕೋಡಿ ಲಿಂಗಾಯತ ೨೬
ಬಾಗಲಕೋಟೆ ಲಿಂಗಾಯತ ೨೬
ಬಿಜಾಪುರ ಲಿಂಗಾಯತ ೨೬
ಕರಾವಳಿ ಪ್ರದೇಶ
ಉಡುಪಿ ಈಡಿಗ / ಮುಸ್ಲಿಮ್ ೧೨ / ೧೪
ಶಿವಮೊಗ್ಗ ಲಿಂಗಾಯತ / ಈಡಿಗ ೨೦ / ೧೮
ಕಾರವಾರ ಲಿಂಗಾಯತ / ಈಡಿಗ ೯ / ೧೧
ಧಾರವಾಡ ದಕ್ಷಿಣ ಲಿಂಗಾಯತ / ಮುಸ್ಲಿಮ್ ೧೭ / ೧೫
ಧಾರವಾಡ ಉತ್ತರ ಲಿಂಗಾಯತ / ಮುಸ್ಲಿಮ್ ೧೭ / ೧೬
ದಕ್ಷಿಣ ಮೈದಾನ
ಕೋಲಾರ ಒಕ್ಕಲಿಗ / ದಲಿತ ೨೧/೨೭
ಕನಕಪುರ ಒಕ್ಕಲಿಗ/ದಲಿತ ೨೫/೨೦
ಬೆಂಗಳೂರು ಉತ್ತರ ಒಕ್ಕಲಿಗ / ದಲಿತ/ ಮುಸ್ಲಿಮ್ ೨೦/೨೦/೧೭
ಬೆಂಗಳೂರು ದಕ್ಷಿಣ ಮುಸ್ಲಿಮ್ / ಕ್ರಿಶ್ಚಿಯನ್ಸ್ ೧೨/೮
ಮಂಡ್ಯ ಒಕ್ಕಲಿಗ ೪೫
ಚಾಮಾರಾಜನಗರ ಒಕ್ಕಲಿಗ / ದಲಿತ ೧೭/೨೩
ಮೈಸೂರು ವಕ್ಕಲಿಗ ೧೭
ಮಂಗಳೂರು ಈಡಿಗ / ಮುಸ್ಲಿಮ್ ೧೮/೧೪
ಪೂರ್ವ ಕೇಂದ್ರ
ಕೊಪ್ಪಳ ಲಿಂಗಾಯತ ೨೨
ಬಳ್ಳಾರಿ ಲಿಂಗಾಯತ ೨೦
ದಾವಣಗೆರೆ ಲಿಂಗಾಯತ ೨೧
ಚಿತ್ರದುರ್ಗ ಲಿಂಗಾಯತ / ದಲಿತ ೧೬ / ೨೨
ತುಮಕೂರು ಒಕ್ಕಲಿಗ ೨೧
ಚಿಕ್ಕಬಳ್ಳಾಪುರ ಒಕ್ಕಲಿಗ / ದಲಿತ ೧೬/೨೩
ಹಾಸನ ಒಕ್ಕಲಿಗ ೩೫
ಚಿಕ್ಕಮಗಳೂರು ಒಕ್ಕಲಿಗ ೧೯

ಮೂಲ: ಹೆರಾಲ್ಡ್ ಎ ಗೋಡ್, ಜನರಲ್ ಇಲ್‌ಕ್ಷನ್ಸ್, ೧೯೯೬: ಕರ್ನಾಟಕ: ಡಿಕ್ಲೈನ್ ಆಂಡ್ ಫಾಲ್ ಆಫ್ ಕಾಂಗ್ರೆಸ್ ಮೇಶಿನ್, ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ೩೨ (೩೭), ಸೆಪ್ಟಂಬರ್, ೧೯೯೭, ಪು. ೨೩೩೫ – ೪೯ ಲೇಖನದಿಂದ ಪಡೆಯಲಾಗಿದೆ. ಲೇಖಕರು ಮತಕ್ಷೇತ್ರಗಳ ಜಾತಿ ಬಲಾಬಲದ ಅಂಕಿಅಂಶಗಳನ್ನು ಹೆಚ್‌ಡಿ ಸಿಂಗ್, ೫೪೨ ಪೇಸಸ್ ಆಫ್ ಇಂಡಿಯಾ – ಗೈಡ್ ಟು ೫೪೩ ಪಾರ್ಲಿಮೆಂಟರಿ ಕಾನ್‌ಸ್ಟಿಟ್ಯುವೆನ್ಸಿ, ನ್ಯೂಡೆಲ್ಲಿ: ನ್ಯೂಸ್‌ಮೆನ್ ಪಬ್ಲಿಷರ್ಸ್, ೧೯೯೬ ದಿಂದ ಪಡೆದಿದ್ದಾರೆ.

 

ಕೋಷ್ಟಕ ೧೯: ರಾಜ್ಯದ ಒಟ್ಟು ಜನಸಂಖ್ಯೆ ಹಾಗೂ ಭೂಹಿಡುವಳಿಯಲ್ಲಿ ಡೊಮಿನೆಂಟ್ ಮತ್ತು ಇತರ ಸಮುದಾಯಗಳ ಜನಸಂಖ್ಯೆ ಮತ್ತು ಭೂಹಿಡುವಳಿ ೧೯೯೦

ಜಾತಿ ಜನಸಂಖ್ಯೆ ಭೂಹಿಡುವಳಿ
ಒಕ್ಕಲಿಗರು ೧೨.೯೫ ೨೮.೩೪
ಲಿಂಗಾಯತರು ೧೮.೪೨ ೨೬.೯೬
ಕುರುಬರು ೮.೩೧ ೯.೦೦
ಬೇಡರು ೭.೨೮ ೪.೫೮
ಮರಾಠರು ೩.೫೫ ೩.೩೧
ಬ್ರಾಹ್ಮಣರು ೧.೮೩ ೩.೦೦
ಬೆಸ್ತರು ೩.೨೯ ೨.೧೧
ಗೊಲ್ಲರು ೧.೯೭ ೧.೪೪
ಈಡಿಗರು ೩.೦೧ ೧.೨೪
ಕೊಡಗರು ೦.೩೨ ೧.೧೩
ಉಪ್ಪಾರರು ೧.೮೩ ೧.೦೧

ಮೂಲ: ಕರ್ನಾಟಕ ಸರಕಾರ, ದಿ ರಿಪೋರ್ಟ್ ಆಪ್ ಫರ್ಡ್ ಕರ್ನಾಟಕಾಸ್ ಬೇಕ್‌ವರ್ಡ ಕ್ಲಾಸಸ್ ಕಮಿಶನ್, ಬೆಂಗಳೂರು, ೧೯೯೦