ಕೋಷ್ಟಕ ೧: ಇನಾಂ ರದ್ದತಿ ಕಾಯ್ದೆಯ ಪರಿಣಾಮಗಳು

ವಿವರಗಳು ಸಂಖ್ಯೆ ವಿಸ್ತೀರ್ಣ (ಎಕರೆಗಳಲ್ಲಿ)
ಸ್ವೀಕೃತ ಅರ್ಜಿಗಳು ೧,೯೪,೧೨೯ ೧೧,೨೬,೫೫೦
ಇತ್ಯರ್ಥಗೊಂಡ ಅರ್ಜಿಗಳು ೧,೫೯,೬೫೩ ೮,೮೮,೭೫೨
ಅರ್ಜಿದಾರರ ಪರವಾಗಿ ಇತ್ಯರ್ಥ
ಗೊಂಡ ಕೇಸುಗಳು ೧,೦೦,೧೧೩ ೫,೩೫,೪೩೨
ತಿರಸ್ಕೃತ ಅರ್ಜಿಗಳು ೫೯,೫೪೦ ೩,೪೬,೩೨೦
ಇತ್ಯರ್ಥಗೊಳ್ಳದೆ ಬಾಕಿಯಾದ ಅರ್ಜಿಗಳು ೩೪,೪೭೬ ೨,೪೪,೯೨೮

ಮೂಲ: ವಲೇರಿಯನ್ ರಾಡ್ರಿಗಸ್, ಭೂಸುಧಾರಣಾ ಕಾಯಿದೆಯ ರಾಜಕಾರಣ, ಕನ್ನಡ ವಿಶ್ವವಿದ್ಯಾಲಯ ವಿಶ್ವಕೋಶ – ೪ – ಚರಿತ್ರೆ, ವಿದ್ಯಾರಣ್ಯ: ಕನ್ನಡ ವಿಶ್ವವಿದ್ಯಾಲಯ, ೨೦೦೧, ಪು. ೮೬೩ – ೮೭೪. ಲೇಖಕರು ಈ ಅಂಕಿಅಂಶಗಳನ್ನು ಕರ್ನಾಟಕ ಸರಕಾರದ ರೆವಿನ್ಯೂ ಸಚಿವಾಲಯದಿಂದ ಪಡೆದಿದ್ದಾರೆ.

 

ಕೋಷ್ಟಕ : ೧೯೬೧ರ ಭೂಸುಧಾರಣೆ ಮಸೂದೆಯ ಪರಿಣಾಮಗಳು

ಪ್ರದೇಶ / ಜಿಲ್ಲೆಗಳು ಗೇಣಿದಾರರ ಸಂಖ್ಯೆ ೧೯೫೭ರಲ್ಲಿ ಗೇಣಿದಾರರ ಸಂಖ್ಯೆ ೧೯೭೧ರಲ್ಲಿ ೧೯೫೭ ೧೯೭೧ರಲ್ಲಿ ಭೂಮಿಕಳಕೊಂಡ ಗೇಣಿದಾರರ ಸಂಖ್ಯೆ ೧೯೫೭ ೧೯೭೧ರಲ್ಲಿ ಭೂಮಿಕಳಕೊಂಡ ಗೇಣಿದಾರರು(%)
ಕರಾವಳಿ ಕರ್ನಾಟಕ        
ದಕ್ಷಿಣ ಕನ್ನಡ ೪,೯೦,೫೭೧ ೭೦,೫೯೧ ೪,೧೯,೯೮೦ ೮೫.೬೧
ಉತ್ತರ ಕನ್ನಡ ೧,೮೧,೨೩೯ ೭೨,೪೫೬ ೧,೦೮,೭೯೩ ೬೦.೦೦
ಮಲೆನಾಡು ಪ್ರದೇಶ        
ಚಿಕ್ಕಮಗಳೂರು ೩೫,೧೫೪ ೭,೫೧೫ ೨೭,೬೩೯ ೭೮.೬೨
ಹಾಸನ ೧೮,೪೭೪ ೫,೭೬೯ ೧೨,೭೦೫ ೬೮.೭೭
ಕೊಡಗು ೨೩,೦೭೧ ೫೩೦ ೨೨,೫೪೧ ೯೭.೭೦
ಶಿವಮೊಗ್ಗ ೧,೧೧,೭೮೦ ೩೧,೬೮೮ ೮೦,೦೯೨ ೭೧.೬೫
ಉತ್ತರ ಕರ್ನಾಟಕ        
ಬೆಳಗಾಂ ೨,೨೭,೮೪೫ ೪೭,೫೧೧ ೧,೮೦,೩೩೪ ೭೯.೧೫
ಬೀದರ್ ೩೨,೪೦೫ ೨,೪೪೬ ೨೯,೯೫೯ ೯೨.೫೦
ಬಿಜಾಪುರ ೧,೦೦,೦೦೯ ೨೪,೩೫೩ ೭೫,೬೫೬ ೭೫.೬೫
ಧಾರವಾಡ ೧,೪೨,೩೦೬ ೪೯,೦೨೧ ೯೩,೨೮೫ ೬೫.೫೫
ಗುಲ್ಬರ್ಗಾ ೮೬,೯೮೯ ೨೨,೯೫೨ ೬೪,೦೩೭ ೭೪.೦೩
ರಾಯಚೂರು ೪೧,೧೭೯ ೮,೪೭೭ ೩೨,೭೦೨ ೭೯.೪೧
ದಕ್ಷಿಣ ಕರ್ನಾಟಕ        
ಬೆಂಗಳೂರು ೬೯,೩೦೨ ೧೨,೧೮೪ ೫೭,೧೧೮ ೮೨.೪೨
ಬಳ್ಳಾರಿ ೪೪,೮೪೧ ೭,೫೦೪ ೩೭,೩೩೭ ೮೩.೨೭
ಚಿತ್ರದುರ್ಗ ೩೩.೦೫೪ ೨,೬೨೦ ೩೦,೪೩೪ ೯೨.೦೮
ಕೋಲಾರ ೩೮,೫೯೦ ೧೩,೦೭೮ ೨೫,೫೧೨ ೬೬.೧೧
ಮಂಡ್ಯ ೨೦,೨೨೮ ೪,೨೧೮ ೧೬,೦೧೦ ೭೯.೧೫
ಮೈಸೂರು ೭೫,೬೪೬ ೯,೭೨೦ ೬೫,೯೨೬ ೮೭.೧೫
ತುಮಕೂರು ೪೦,೪೭೧ ೪,೭೬೯ ೩೫,೭೦೨ ೮೭.೨೨
ಕರ್ನಾಟಕ ರಾಜ್ಯ ೧೮,೧೩,೧೫೪ ,೯೭,೪೦೨ ೧೪,೧೫,೭೫೨ ೭೮.೧೦

ಮೂಲ: ೧೯೫೭ ಮತ್ತು ೧೯೭೧ರಲ್ಲಿದ್ದ ಗೇಣಿದಾರರ ಅಂಕಿಅಂಶಗಳನ್ನು ಚಂದ್ರಶೇಖರ್ ದಾಮ್ಲೆ ಅವರ, “ಲೇಂಡ್ ರಿಫಾರ್ಮ್ಸ್ ಲೆಜಿಸ್ಲೇಷನ್ ಇನ್ ಕರ್ನಾಟಕ: ಮಿಥ್ ಆಂಡ್ ರಿಯಾಲಿಟಿ,’ ಎಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ೨೪ (೩೩), ಆಗಸ್ಟ್ ೧೯೮೯, ಪು. ೧೮೯೬ – ೧೯೦೬ ಲೇಖನದಿಂದ ಪಡೆಯಲಾಗಿದೆ. ಲೇಖಕರು ೧೯೫೭ರ ಅಂಕಿಅಂಶಗಳನ್ನು ಸೆನ್ಸಸ್ ಆಫ್ ಇಂಡಿಯಾ, ೧೯೬೧, ವಾಲ್ಯೂಮ್ ೧೧, ಮೈಸೂರು ಪಾರ್ಟ್ ೧ – ಎ, ಜನರಲ್ ರಿಪೋರ್ಟ್ (ಚಾಪ್ಟರ್ ೧೦), ಪು. ೬೭೧ ರಿಂದ ಪಡೆದಿದ್ದಾರೆ. ೧೯೭೧ರ ಅಂಕಿಅಂಶಗಳನ್ನು ಸೆನ್ಸಸ್ ಆಫ್ ಆಗ್ರಿಕಲ್ಚರಲ್ ಹೋಲ್ಡಿಂಗ್ಸ್ ಇನ್ ಕರ್ನಾಟಕ ೧೯೭೦ – ೭೧, ೧೯೭೪ ರಿಪೋರ್ಟ್‌ನಿಂದ ಪಡೆದಿದ್ದಾರೆ.

 

ಕೋಷ್ಟಕ : ೧೯೬೧, ೧೯೭೧ ಮತ್ತು ೧೯೮೧ ರಲ್ಲಿ ಕರ್ನಾಟಕದಲ್ಲಿದ್ದ ಕೃಷಿಕರು ಮತ್ತು ಕೃಷಿ ಕಾರ್ಮೀಕರ ಸಂಖ್ಯೆ

ವಿವರ ೧೯೬೧ ೧೯೭೧ ೧೯೮೧ ೧೯೬೧-೧೯೭೧ ಬದಲಾವಣೆ (%) ೧೯೭೧-೧೯೮೧ ಬದಲಾವಣೆ (%)
ಕೃಷಿಕರು ೫೮,೦೬,೬೬೪ ೪೦,೭೨,೮೭೯ ೫೨,೨೨,೦೩೨ -೨೯.೮೫ ೨೮.೨೦
ಕೃಷಿ ಕಾರ್ಮಿಕರು ೧೭,೬೧,೧೧೦ ೨೭,೧೭,೫೩೭ ೩೬,೫೫,೧೯೭ ೫೪.೩೦ ೩೪.೫೦
ಒಟ್ಟು ಜನಸಂಖ್ಯೆ ೨,೩೫,೮೬,೭೭೨ ೨,೯೨,೯೯,೦೧೪ ೩,೭೧,೩೫,೭೧೪ ೨೪.೨೦ ೨೬.೭೦

ಮೂಲ: ಚಂದ್ರಶೇಖರ್ ದಾಮ್ಲೆ ಅವರ, “ಲ್ಯಾಂಡ್ ರಿಫಾರ್ಮ್ಸ್ ಲೆಜಿಸ್ಲೇಷನ್ ಇನ್ ಕರ್ನಾಟಕ: ಮಿಥ್ ಆಂಡ್ ರಿಯಾಲಿಟಿ,’ ಎಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ೨೪ (೩೩), ಆಗಸ್ಟ್ ೧೯೮೯, ಪು. ೧೮೯೬ – ೧೯೦೬ ಲೇಖನದಿಂದ ಪಡೆಯಲಾಗಿದೆ. ಲೇಖಕರು ಈ ಅಂಕಿಅಂಶಗಳನ್ನು ಈ ಕೆಳಗಿನ ಮೂಲದಿಂದ ಪಡೆದಿದ್ದಾರೆ. ೧. ಸೆನ್ಸಸ್ ಆಫ್ ಇಂಡಿಯಾ, ೧೯೬೧, ವಲ್ಯೂಮ್ ೧೧, ಮೈಸೂರು, ಪಾರ್ಟ್ ೧ – ಎ, ಜನರಲ್ ರಿಪೋರ್ಟ್, ಪು.೬೮೭, ೨. ಸೆನ್ಸಸ್ ಆಫ್ ಇಂಡಿಯಾ, ೧೯೭೧, ಸಿರೀಸ್ ೧, ಪಾರ್ಟ್ ೨ – ಬಿ, ಜನರಲ್ ಎಕಾನಮಿಕ್ ಟೇಬ್‌ಲ್ಸ್, ಪು. ೪೨ – ೪೫ ಮತ್ತು ೩. ಸೆನ್ಸಸ್ ಆಫ್ ಇಂಡಿಯಾ, ೧೯೭೧, ಸಿರೀಸ್ ೧, ಪಾರ್ಟ್ ೨ – ಬಿ, ಜನರಲ್ ಎಕಾನಮಿಕ್ ಟೇಬ್‌ಲ್ಸ್, ಪು.೧೭೪ – ೨೩೩.

 

ಕೋಷ್ಟಕ : ೧೯೭೪ ಭೂಸುಧಾರಣೆ ಮಸೂದೆಯ ಪರಿಣಾಮಗಳು

ಪ್ರದೇಶ / ಜಿಲ್ಲೆಗಳು ಗೇಣಿದಾರರ ಸಂಖ್ಯೆ ೧೯೫೭ರಲ್ಲಿ ಗೇಣಿದಾರರ ಸಂಖ್ಯೆ ೧೯೭೧ರಲ್ಲಿ ೧೯೫೭ಕ್ಕೆ ಹೋಲಿಸಿ ೧೯೭೧ರ ಗೇಣಿ ದಾರರು (%) ೧೯೭೯ರತನಕ ಡಿಕ್ಲರೇಶನ್ ಹಾಕಿದ ಗೇಣಿದಾರರು ಗೇಣಿದಾರರ ಪರ ಆದ ತೀರ್ಪುಗಳ ಸಂಖ್ಯೆ (೧೯೭೪ರ ಭೂಸುಧಾರಣೆ ಯಶಸ್ಸು)
೧೯೫೭ರಲ್ಲಿದ್ದ ಗೇಣಿದಾರರಿಗೆ ಹೋಲಿಸಿ (%) ೧೯೮೭ರವರೆಗೆ ಇತ್ಯರ್ಥವಾದ ಡಿಕ್ಲರೇಶನ್ ಪರಿಗಣಿಸಿ (%)
ಕರಾವಳಿ ಕರ್ನಾಟಕ
ದಕ್ಷಿಣ ಕನ್ನಡ ೪,೯೦,೫೭೧ ೭೦,೫೯೧ ೧೪.೩೯ ೧,೭೬,೨೩೫ ೧,೩೬,೮೮೦ ೨೭.೯೦ ೭೭.೬೭
ಉತ್ತರ ಕನ್ನಡ ೧,೮೧,೨೩೯ ೭೨,೪೫೬ ೩೯.೯೮ ೯೮,೯೭೬ ೮೦,೯೬೮ ೪೪.೬೭ ೮೧.೮೦
ಮಲೆನಾಡು ಪ್ರದೇಶ              
ಚಿಕ್ಕಮಗಳೂರು ೩೫,೧೫೪ ೭,೫೧೫ ೨೧.೩೮ ೧೯,೫೩೩ ೧೧,೧೩೨ ೩೧.೬೬ ೫೭.೦೦
ಹಾಸನ ೧೮,೪೭೪ ೫,೭೬೯ ೩೧.೨೩ ೨೯,೨೩೬ ೧೩,೮೮೨ ೭೫.೧೪ ೪೭.೩೩
ಕೊಡಗು ೨೩,೦೭೧ ೫೩೦ ೦೨.೩೦ ೩೭೬೦ ೧,೦೫೨ ೦೪.೫೬ ೨೮.೦೦
ಶಿವಮೊಗ್ಗ ೧,೧೧,೭೮೦ ೩೧,೬೮೮ ೨೮.೩೫ ೫೯,೫೬೮ ೩೩,೧೪೯ ೨೯.೬೫ ೫೫.೬೦
ಉತ್ತರ ಕರ್ನಾಟಕ
ಬೆಳಗಾಂ ೨,೨೭,೮೪೫ ೪೭,೫೧೧ ೨೦.೮೫ ೭೦,೩೦೦ ೫೧,೦೪೨ ೨೨.೪೦ ೭೨.೬೦
ಬೀದರ್ ೩೨,೪೦೫ ೨,೪೪೬ ೦೭.೫೦ ೬,೦೯೧ ೧,೬೪೭ ೦೫.೦೮ ೨೭.೦೪
ಬಿಜಾಪುರ ೧,೦೦,೦೦೯ ೨೪,೩೫೩ ೨೪.೩೫ ೪೧,೫೯೭ ೨೪,೨೯೧ ೨೪.೨೯ ೫೮.೪೦
ಧಾರವಾಡ ೧,೪೨,೩೦೬ ೪೯,೦೨೧ ೩೪.೪೫ ೬೦,೭೩೩ ೩೭,೪೦೭ ೨೬.೨೮ ೬೧.೬೦
ಗುಲ್ಬರ್ಗಾ ೮೬,೯೮೯ ೨೨,೯೫೨ ೨೫.೯೭ ೬೧,೨೬೫ ೧೦,೯೩೩ ೧೨.೫೬ ೧೭.೮೪
ರಾಯಚೂರು ೪೧,೧೭೯ ೮,೪೭೭ ೨೦.೫೯ ೨೧,೭೫೪ ೪,೭೯೬ ೧೧.೬೫ ೨೨.೦೫
ದಕ್ಷಿಣ ಕರ್ನಾಟಕ
ಬೆಂಗಳೂರು ೬೯,೩೦೨ ೧೨,೧೮೪ ೧೭.೫೮ ೫೦,೬೨೬ ೨೧,೭೮೧ ೩೧.೪೩ ೪೩.೦೨
ಬಳ್ಳಾರಿ ೪೪,೮೪೧ ೭,೫೦೪ ೧೬,೭೩ ೧೮,೦೬೬ ೬,೬೧೮ ೧೪.೭೬ ೩೬.೬೩
ಚಿತ್ರದುರ್ಗ ೩೩,೦೫೪ ೨,೬೨೦ ೦೭.೯೨ ೭,೪೫೨ ೨,೫೪೪ ೦೭.೭೦ ೩೪.೧೩
ಕೋಲಾರ ೩೮,೫೯೦ ೧೩,೦೭೮ ೩೩.೮೯ ೨೪,೬೬೯ ೧೨,೭೭೬ ೩೩.೧೦ ೫೧.೭೯
ಮಂಡ್ಯ ೨೦,೨೨೮ ೪,೨೧೮ ೨೦.೮೫ ೧೪,೮೩೩ ೮,೨೮೨ ೪೦.೯೪ ೫೫.೮೩
ಮೈಸೂರು ೭೫,೬೪೬ ೯,೭೨೦ ೧೨.೮೫ ೩೬,೬೯೨ ೨೦,೭೦೭ ೨೭.೩೭ ೫೬.೪೩
ತುಮಕೂರು ೪೦,೪೭೧ ೪,೭೬೯ ೧೧.೭೨೮ ೧೪,೩೦೯ ೫,೫೩೨ ೧೩.೬೭ ೩೮.೬೬
ಕರ್ನಾಟಕ ರಾಜ್ಯ ೧೮,೧೩,೧೫೪ ,೯೭,೪೦೨ ೨೧.೯೦ ,೧೫,೭೮೫ ,೮೫,೪೧೯ ೨೬.೭೭ ೫೯.೫೦

ಮೂಲ: ಚಂದ್ರಶೇಖರ್ ದಾಮ್ಲೆ ಅವರ, “ಲೇಮಡ್ ರಿಫಾರ್ಮ್ಸ್ ಲೆಜಿಸ್ಲೇಷನ್ ಇನ್ ಕರ್ನಾಟಕ: ಮಿಥ್ ಆಂಡ್ ರಿಯಾಲಿಟಿ,’(ಎಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ೨೪ (೩೩), ಆಗಸ್ಟ್ ೧೯೮೯, ಪು. ೧೮೯೬ – ೧೯೦೬) ಲೇಖನದಿಂದ ಪಡೆಯಲಾಗಿದೆ. ಲೇಖಕರು ೧೯೫೭ರ ಅಂಕಿ ಅಂಶಗಳನ್ನು ಸೆನ್ಸಸ್‌ಆಪ್ ಇಂಡಿಯಾ, ೧೯೬೧, ವಾಲ್ಯೂಮ್ ೧೧, ಮೈಸೂರು ಪಾರ್ಟ್ ೧ – ಎ, ಜನರಲ್ ರಿಪೋರ್ಟ್ (ಚಾಪ್ಟರ್ ೧೦), ಪು. ೬೭೧ ರಿಂದ ಪಡೆದಿದ್ದಾರೆ. ೧೯೭೧ರ ಅಂಕಿಅಂಶಗಳನ್ನು ಸೆನ್ಸಸ್ ಆಫ್ ಆಗ್ರಿಕಲ್ಚರಲ್ ಹೋಲ್ಡಿಂಗ್ ಇನ್ ಕರ್ನಾಟಕ ೧೯೭೦ – ೭೧, ೧೯೭೪ ರಿಪೋರ್ಟ್‌ನಿಂದ ಪಡೆದಿದ್ದಾರೆ. ಭೂಸುಧಾರಣೆಯ ಪ್ರಗತಿ ಕುರಿತ ಅಂಕಿಅಂಶಗಳನ್ನು ಅವರು ಮಂಥ್ಲಿ ರಿಪೋರ್ಟ್ ಆಫ್ ಲ್ಯಾಂಡ್ ರಿಫಾರ್ಮ್ಸ್ ಪೋಗ್ರೆಸ್ ಇನ್ ದಿ ಕರ್ನಾಟಕ ಸ್ಟೇಟ್ ಅಪ್‌ಟುದ ಎಂಡ್ ಆಫ್ ಆಗಸ್ಟ್ ೧೯೮೭, ರೆವಿನ್ಯೂ ಇಲಾಖೆ, ಬೆಂಗಳೂರು ಇಲ್ಲಿಂದ ಪಡೆದಿದ್ದಾರೆ.

 

ಕೋಷ್ಟಕ : ಭೂರಹಿತ ಕಾರ್ಮಿಕರು ತಮ್ಮ ವಾಸದ ಮನೆಗಳ ಸ್ವಾಧೀನಕ್ಕೆ ಸಲ್ಲಿಸಿದ ಮತ್ತು ಇತ್ಯರ್ಥಗೊಂಡ ಅರ್ಜಿಗಳು ೧೯೮೭

ಪ್ರದೇಶ / ಜಿಲ್ಲೆಗಳು ಸ್ವೀಕರಿಸಿದ ಒಟ್ಟು ಅರ್ಜಿಗಳು ಇತ್ಯರ್ಥಗೊಂಡ ಅರ್ಜಿಗಳ ಸಂಖ್ಯೆ ಅರ್ಜಿದಾರರ ಪರ ಇತ್ಯರ್ಥ ಸಂಖ್ಯೆ ಅರ್ಜಿದಾರರ ಪರ ಇತ್ಯರ್ಥ (%)
ಕರಾವಳಿ ಕರ್ನಾಟಕ
ದಕ್ಷಿಣ ಕನ್ನಡ ೧೪,೩೦೬ ೧೧,೯೩೭ ೭,೯೭೭ ೬೬.೮
ಉತ್ತರ ಕನ್ನಡ ೩,೭೬೯ ೩,೩೨೫ ೨,೧೨೪ ೬೩.೯
ಮಲೆನಾಡು ಪ್ರದೇಶ
ಚಿಕ್ಕಮಗಳೂರು ೧೨೬ ೧೨೬ ೮೨ ೬೫.೧
ಹಾಸನ ೭೭ ೭೭ ೭೧ ೯೨.೨
ಕೊಡಗು ೧೯೧ ೧೯೧ ೬೫ ೩೪.೦
ಶಿವಮೊಗ್ಗ ೩೭೬ ೩೨೧ ೧೨೬ ೩೯.೩
ಉತ್ತರ ಕರ್ನಾಟಕ
ಬೆಳಗಾಂ ೧೦೨೩ ೬೦೬ ೪೨೯ ೭೦.೮
ಬೀದರ್ ೧೪ ೧೪ ೦೯ ೬೪.೩
ಬಿಜಾಪುರ ೧೪೫ ೭೬ ೭೫ ೯೮.೭
ಧಾರವಾಡ ೧೪೧ ೧೪೦ ೪೬ ೩೨.೮
ಗುಲ್ಬರ್ಗಾ ೧೫೭೦ ೧೫೭೦ ೧೧೧೭ ೭೧.೧
ರಾಯಚೂರು ೨೭೪೬ ೨೭೪೬ ೧೩೯೯ ೪೮.೮
ದಕ್ಷಣ ಕರ್ನಾಟಕ
ಬೆಂಗಳೂರು ೨೯೫ ೨೮೨ ೬೦ ೨೧.೩
ಬಳ್ಳಾರಿ ೧೧೫ ೧೧೫
ಚಿತ್ರದುರ್ಗ ೪೦೪ ೩೮೦ ೪೦ ೧೦.೫
ಕೋಲಾರ ೦೪ ೦೪ ೦೧ ೨೫.೦
ಮಂಡ್ಯ ೨೧ ೨೧ ೧೩ ೬೧.೯
ಮೈಸೂರು ೬೧ ೫೦ ೦೧ ೦೨.೦
ತುಮಕೂರು ೬೦ ೫೯ ೫೨ ೮೮.೧
ಕರ್ನಾಟಕ ರಾಜ್ಯ ೨೫,೪೪೪ ೨೨,೦೪೦ ೧೩,೬೮೭ ೬೨.

ಮೂಲ: ೧೯೫೭ ಮತ್ತು ೧೯೭೧ ರಲ್ಲಿದ್ದ ಗೇಣಿದಾರರ ಅಂಕಿಅಂಶಗಳನ್ನು ಚಂದ್ರಶೇಖರ್ ದಾಮ್ಲೆ ಅವರ, “ಲೇಮಡ್ ರಿಫಾರ್ಮ್ಸ್ ಲೆಜಿಸ್ಲೇಷನ್ ಇನ್ ಕರ್ನಾಟಕ: ಮಿಥ್ ಆಂಡ್ ರಿಯಾಲಿಟಿ,’ (ಎಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ೨೪ (೩೩), ಆಗಸ್ಟ್ ೧೯೮೯, ಪು, ೧೮೯೬ – ೧೯೦೬) ಲೇಖನದಿಂದ ಪಡೆಯಲಾಗಿದೆ. ಲೇಖಕರು ಈ ಅಂಕಿಅಂಶಗಳನ್ನು ಮಂಥ್ಲಿ ರಿಪೋರ್ಟ್ ಆಫ್ ಲೇಂಡ್ ರಿಪೋರ್ಮ್ಸ್ ಪ್ರೋಗ್ರೆಸ್ ಇನ್ ದಿ ಕರ್ನಾಟಕ ಸ್ಟೇಟ್ ಅಪ್‌ ಟು ದ ಎಂಡ್ ಆಫ್ ಆಗಸ್ಟ್ ೧೯೮೭, ರೆವಿನ್ಯೂ ಇಲಾಖೆ, ಬೆಂಗಳೂರು ಇಲ್ಲಿಂದ ಪಡೆದಿದ್ದಾರೆ.

 

ಕೋಷ್ಟಕ : ಹೆಚ್ಚುವರಿ ಜಮೀನು ಮತ್ತು ಅದರ ವಿತರಣೆ (ಎಕರೆಗಳಲ್ಲಿ)

ಪ್ರದೇಶ / ಜಿಲ್ಲೆಗಳು ಘೋಷಿತ ಹೆಚ್ಚುವರಿ ಜಮೀನು ಸರಕಾರ ವಶಪಡಿಸಿದ ಹೆಚ್ಚುವರಿ ಭೂಮಿ (ವಿತರಣೆಯಾದ ಹೆಚ್ಚುವರಿ ಭೂಮಿ) ಘೋಷಿತದಲ್ಲಿ ವಶಪಡಿಸಿ ಕೊಂಡಿರುವುದರ ಶೇಕಡವಾರು ವಶಪಡಿಸಿದರಲ್ಲಿ ವಿತರಣೆಯಾದ ಜಮೀನಿನ ಶೇಕಡವಾರು
ಒಟ್ಟು ದಲಿತ / ಬುಡಕಟ್ಟುಗಳಿಗೆ ವಿತರಿಸಿದೆ ಭೂಮಿ
ಕರಾವಳಿ ಕರ್ನಾಟಕ
ದಕ್ಷಿಣ ಕನ್ನಡ ೩,೨೪೮ ೨,೫೮೮ ೬೩೬ ೪೫೩ ೮೦.೦೦ ೨೪.೫೭
ಉತ್ತರ ಕನ್ನಡ ೩೭೧ ೨೩೫ ೧೪೪ ೧೦೫ ೬೩.೩೪ ೬೧.೨೭
ಮಲೆನಾಡು ಪ್ರದೇಶ
ಚಿಕ್ಕಮಗಳೂರು ೧,೧೩೫ ೫೦೪ ೪೬೩ ೩೦೮ ೪೪.೪೦ ೮೧.೮೬
ಹಾಸನ ೧,೨೩೪ ೧,೦೮೩ ೮೪೧ ೪೯೨ ೮೭.೭೬ ೭೭.೬೫
ಕೊಡಗು ೪೮೨ ೦೨ ೦೨ ೦೨ ೦೦.೪೧ ೧೦೦.೦೦
ಶಿವಮೊಗ್ಗ ೫,೦೭೯ ೧,೮೭೬ ೧,೩೦೩ ೮೪೯ ೩೭.೦೦ ೬೯.೩೪
ಉತ್ತರ ಕರ್ನಾಟಕ
ಬೆಳಗಾಂ ೨೮,೮೬೪ ೧೬,೮೨೬ ೧೦,೮೬೧ ೬,೧೪೦ ೫೮.೨೯ ೬೪.೫೪
ಬೀದರ್ ೭,೪೪೧ ೩,೫೦೪ ೧,೯೪೬ ೧,೧೦೮ ೩೭.೦೯ ೫೫.೫೩
ಬಿಜಾಪುರ ೫೨,೨೦೪ ೩೧,೬೧೨ ೨೨,೬೩೫ ೧೨,೫೨೫ ೬೦.೫೫ ೭೧.೬೦
ಧಾರವಾಡ ೨೨,೭೨೬ ೧೩,೧೯೯ ೮,೩೦೬ ೪,೭೧೮ ೫೮.೦೭ ೬೨.೯೨
ಗುಲ್ಬರ್ಗಾ ೪೪,೫೬೩ ೨೬,೫೧೪ ೧೮,೭೦೪ ೧೧,೮೬೫ ೫೯.೪೯ ೭೦.೫೪
ರಾಯಚೂರು ೮೬,೪೨೦ ೩೪,೭೨೭ ೧೯,೮೫೩ ೧೩,೬೬೮ ೪೦.೧೮ ೫೭.೧೬
ದಕ್ಷಿಣ ಕರ್ನಾಟಕ
ಬೆಂಗಳೂರು ೬೩೧
ಬಳ್ಳಾರಿ ೨೪,೭೧೦ ೧೫,೯೭೧ ೧೩,೪೭೫ ೮,೧೩೪ ೬೪.೬೩ ೮೪.೩೭
ಚಿತ್ರದುರ್ಗ ೭,೮೧೧ ೨,೩೮೧ ೨,೩೮೧ ೧,೭೧೪ ೩೦.೪೮ ೧೦೦.೦೦
ಕೋಲಾರ ೧,೦೪೭ ೪೧೯ ೪೧೯ ೨೭೬ ೪೦.೦೧ ೧೦೦.೦೦
ಮಂಡ್ಯ ೮೯೬ ೫೫೬ ೧೯೧ ೮೧ ೬೨.೦೫ ೩೪.೩೫
ಮೈಸೂರು ೨,೦೯೮ ೧,೨೪೬ ೧,೨೪೬ ೬೦೯ ೫೯.೩೮ ೧೦೦.೦೦
ತುಮಕೂರು ೩,೧೯೨ ೧,೦೫೦ ೧,೦೩೧ ೮೪೪ ೩೨.೮೯ ೯೮.೧೯
ಕರ್ನಾಟಕ ರಾಜ್ಯ ,೯೪,೧೫೦ ,೫೪,೨೯೩ ,೦೪,೪೩೭ ೬೩,೮೯೧ ೫೨.೪೫ ೬೭.೬೮

ಮೂಲ: ಚಂದ್ರಶೇಖರ್ ದಾಮ್ಲೆ ಅವರ, “ಲೇಂಡ್ ರಿಫಾರ್ಮ್ಸ್ ಲೆಜಿಸ್ಲೇಷನ್ ಇನ್ ಕರ್ನಾಟಕ: ಮಿಥ್ ಆಂಡ್ ರಿಯಾಲಿಟಿ,’ (ಎಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ. ೨೪ (೩೩), ಆಗಸ್ಟ್ ೧೯೮೯, ಪು. ೧೮೯೬ – ೧೯೦೬) ಲೇಖನದಿಂದ ಪಡೆಯಲಾಗಿದೆ. ಲೇಖಕರು ಅಂಕಿ ಅಂಶಗಳನ್ನು ಮಂಥ್ಲಿ ರಿಪೋರ್ಟ್ ಆಫ್ ಲ್ಯಾಂಡ್ ರಿಪೋರ್ಮ್ಸ್ ಪ್ರೋಗ್ರೆಸ್ ಇನ್ ದಿ ಕರ್ನಾಟಕ ಸ್ಟೇಟ್ ಅಪ್‌ಟುದ ಎಂಡ್ ಆಫ್ ಆಗಸ್ಟ್ ೧೯೮೭, ರೆವಿನ್ಯೂ ಇಲಾಖೆ, ಬೆಂಗಳೂರು ಇಲ್ಲಿಂದ ಪಡೆದಿದ್ದಾರೆ.

 

ಕೋಷ್ಟಕ : ಕರ್ನಾಟಕದಲ್ಲಿ ಬುಡಕಟ್ಟು ಜನರಿಗೆ ನೀಡಿದ ಭೂಮಿಯ ಒತ್ತುವರಿ ಮತ್ತು ಪುನರ್ಸ್ವಾಧೀನ ಕೇಸುಗಳ ವಿವರಗಳು ೧೯೯೯

ವಿವರಗಳು ಸಂಖ್ಯೆ ವಿಸ್ತೀರ್ಣ (ಎಕರೆಗಳಲ್ಲಿ)
ಕೋರ್ಟಲ್ಲಿ ದಾಖಲಾದ ಕೇಸುಗಳು ೪೨,೫೮೨ ೧,೩೦,೩೭೩
ಕೋರ್ಟಲ್ಲಿ ತಿರಸ್ಕೃತವಾದ ಕೇಸುಗಳು (%) ೩೯.೧೮ ೩೬.೧೭
ಬುಡಕಟ್ಟು ಪರ ತೀರ್ಪಾದ ಕೇಸುಗಳು (%) ೫೧.೨೮ ೫೨.೦೫
ಕೋರ್ಟಲ್ಲಿ ತೀರ್ಮಾನಕ್ಕೆ ಬಾಕಿ ಇರುವ ಕೇಸುಗಳು (%) ೦೯.೫೪ ೧೧.೭೮

ಮೂಲ: ಬಿ.ಬಿ. ಮೊಹಾಂತಿ, ಲೇಂಡ್ ಡಿಸ್ಟ್ರಿಬ್ಯುಶನ್ ಎಮಂಗ್ ಶೆಡ್ಯುಲ್ಡ್ ಕಾಸ್ಟ್ ಆಂಡ್ ಟ್ರೈಬ್ಸ್, ಎಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ೩೬ (೪೦), ಆಕ್ಟೋಬರ್ ೨೦೦೧, ಪು. ೩೮೫೭ – ೬೮. ಲೇಖಕರು ಈ ಅಂಕಿಅಂಶಗಳನ್ನು ಭಾರತದ ಸರಕಾರ, ವಾರ್ಷಿಕ ವರದಿ – ೧೯೯೯ – ೨೦೦೦, ನ್ಯೂಡೆಲ್ಲಿ, ೨೦೦೦ ಇದರಿಂದ ಪಡೆದಿದ್ದಾರೆ

 

ಕೋಷ್ಟಕ : ಕರ್ನಾಟಕ ಮತ್ತು ನೆರೆರಾಜ್ಯಗಳಲ್ಲಿ ಗರಿಷ್ಠಭೂಮಿ ಮಿತಿ ಅನುಷ್ಠಾನ ಮತ್ತು ಹೆಚ್ಚುವರಿ ಭೂಮಿಯ ಹಂಚುವಿಕೆ ೧೯೯೬ (ಎಕರೆಗಳಲ್ಲಿ)

ರಾಜ್ಯ ಘೋಷಿತ ಹೆಚ್ಚುವರಿ ಭೂಮಿ ಸರಕಾರ ಸ್ವಾಧೀನ ಪಡಿಸಿದ ಹೆ.ಭೂ. (%) ಘೋಷಿತ ಭೂಮಿಯಲ್ಲಿ ಹಂಚದ ಹೆ.ಭೂ ಪಲಾನುಭವಿಗಳು (%)
ಸಂಖ್ಯೆ) ವಿಸ್ತೀರ್ಣ
ಎಸ್.ಸಿ. ಎಸ್.ಟಿ. ಇತರರು ಎಸ್.ಸಿ. ಎಸ್.ಟಿ. ಇತರರು
ಅಂಧ್ಯಪ್ರದೇಶ ೮,೦೦,೨೪೦ ೭೮.೯೧ ೭೦.೮೭ ೪೧.೫೪ ೧೫.೫೮ ೪೨.೮೮ ೩೯.೬೭ ೨೦.೭೫ ೩೯.೫೮
ಕೇರಳ ೧,೩೭,೬೯೨ ೬೮.೮೫ ೪೬.೬೯ ೪೨.೮೫ ೦೫.೧೨ ೫೨.೦೩ ೩೯.೨೦ ೦೮.೦೩ ೫೨.೭೭
ತಮಿಳ್‌ನಾಡು ೧,೯೧,೩೧೧ ೮೯.೪೪ ೮೩.೨೯ ೪೪.೧೬ ೦.೧೪ ೫೫.೭೧ ೩೮.೩೮ ೦೦.೧೫ ೬೧.೪೭
ಮಹಾರಾಷ್ಟ್ರ ೭,೨೯,೬೪೪ ೯೦.೯೩ ೭೬.೦೫ ೨೯.೮೪ ೨೦.೭೮ ೪೯.೩೮ ೨೯.೧೪ ೧೭.೬೫ ೫೩.೨೦
ಕರ್ನಾಟಕ ೨,೮೦,೭೭೯ ೫೯.೧೧ ೪೨.೨೯ ೬೦.೩೩ ೦೩.೧೦ ೩೬.೫೭ ೬೦.೭೨ ೦೩.೦೫ ೩೬.೨೨
ಭಾರತ ೭೮,೮೪,೧೩೨ ೮೩.೬೮ ೬೫.೮೫ ೩೬.೨೦ ೧೪.೦೮ ೪೯.೭೧ ೩೫.೬೦ ೧೪.೪೦ ೫೦.೦೦

ಮೂಲ: ಬಿ.ಬಿ. ಮೊಹಾಂತಿ, ಲೇಂಡ್ ಡಿಸ್ಟ್ರಿಬ್ಯುಶನ್ ಎಮಂಗ್ ಶೆಡ್ಯುಲ್ಡ್ ಕಾಸ್ಟ್ ಆಂಡ್ ಟ್ರೆಬ್ಸ್, ಎಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ೩೬ (೪೦), ಆಕ್ಟೋಬರ್ ೨೦೦೧, ಪು. ೩೮೫೭ – ೬೮. ಲೇಖಕರು ಈ ಅಂಕಿಅಂಶಗಳನ್ನು ನೇಶನಲ್ ಇನ್‌ಸ್ಟಿಟ್ಯುಟ್ ಆಫ್ ರೂರಲ್ ಡೆವಲಪ್‌ಮೆಂಟ್, ರೂರಲ್ ಡೆವಲಪ್‌ಮೆಂಟ್ ಸ್ಟೆಟಿಸ್ಟಿಕ್ಸ್, ಹೈದರಾಬಾದ್, ೧೯೯೯ ಪಡೆದಿದ್ದಾರೆ.

 

ಕೋಷ್ಟಕ : ಕರ್ನಾಟಕ ಮತ್ತು ನೆರೆ ರಾಜ್ಯಗಳಲ್ಲಿನ ಸಣ್ಣ ಮತ್ತು ದೊಡ್ಡ ಹಿಡುವಳಿದಾರರ ಅಂಕಿಅಂಶಗಳು (%)

ರಾಜ್ಯ ೨ಹೆಕ್ಟೇರುಗಳಿಗಿಂತ ಕಡಿಮೆ ಬೇಸಾಯ ಹಿಡುವಳಿದಾರರು ಹತ್ತು ಹೆಕ್ಟೇರುಗಳಿಗಿಂತ ಹೆಚ್ಚು ಬೇಸಾಯ ಹಿಡುವಳಿದಾರರು
೧೯೭೦ – ೭೧ ೧೯೮೦ – ೮೧ ೧೯೭೦ – ೭೧ ೧೯೮೦ – ೮೧
ಸಂಖ್ಯೆ ವಿಸ್ತೀರ್ಣ ಸಂಖ್ಯೆ ವಿಸ್ತೀರ್ಣ ಸಂಖ್ಯೆ ವಿಸ್ತೀರ್ಣ ಸಂಖ್ಯೆ ವಿಸ್ತೀರ್ಣ
ಆಂಧ್ರಪ್ರದೇಶ ೬೫.೫ ೧೯.೩ ೭೨.೭ ೨೯.೩ ೪.೩ ೩೦.೭ ೨.೧ ೧೮.೮
ಕೇರಳ ೯೩.೨ ೫೬.೭ ೯೬.೧ ೬೩.೬ ೦.೨ ೧೨.೬ ೦.೧ ೭.೨
ಮಹಾರಾಷ್ಟ್ರ ೪೨.೮ ೮.೮ ೫೨.೦ ೧೫.೮ ೧೦.೪ ೪೦.೦ ೪.೪ ೨೧.೬
ತಮಿಳ್‌ನಾಡು ೭೯.೭ ೩೭.೬ ೮೬.೦ ೪೭.೧ ೧.೧ ೧೩.೦ ೦.೫ ೮.೭
ಕರ್ನಾಟಕ ೫೪.೧ ೧೫.೬ ೫೯.೦ ೧೯.೪ ೬.೨ ೩೧.೭ ೪.೩ ೨೪.೫
ಭಾರತ ೬೯.೬ ೨೦.೯ ೭೪.೫ ೨೬.೩ ೩.೯ ೩೦.೯ ೨.೪ ೨೨.೮

ಮೂಲ: ಡಿ. ಬಂದ್ಯೋಪಾಧ್ಯಾಯ, ಲೇಂಡ್ ರಿಫಾರ್ಮ್ಸ್ ಇನ್ ಇಂಡಿಯಾ: ಎನ್ ಎನಾಲಿಸಿಸ್, ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ೨೧ (೨೫ / ೨೬), ಜೂನ್ ೧೯೮೬, ಪು. ೫೦ – ೫೬.

 

ಕೊಷ್ಟಕ ೧೦: ೧೯೬೧ರ ಸೆನ್ಸ್ಸ್ ಆಫ್ ಇಂಡಿಯಾದವರು ನಡೆಸಿದ ಗ್ರಾಮ ಅಧ್ಯಯನಗಳಲ್ಲಿ ಗುರುತಿಸಿದ ಭೂಹಿಡುಳಿಗಳು ( ಎಕರೆಗಳಲ್ಲಿ)

ಹಳ್ಳಿ / ಗ್ರಾಮ ಜಾತಿ / ಸಮುದಾಯ ಒಟ್ಟು ಕುಟುಂಬ ಭೂಮಾಲಕರು ಭೂರಹಿತರು ಒಟ್ಟು ಭೂಮಿ
ಅರಳಮಲ್ಲಿಗೆ, ಒಕ್ಕಲಿಗರು ೩೯ ೩೪ ೦೫ ೨೧೧.೧೫
ದೊಡ್ಡಬಳ್ಳಾ ಕುರುಬರು ೪೩ ೩೧ ೧೨ ೧೭೩.೦೫
ಪುರ ತಾಲ್ಲೂಕು, ಬಣಜಿಗರು ೪೧ ೩೧ ೧೦ ೧೭೭.೦೦
ಬೆಂಗಳೂರು ಜಿಲ್ಲೆ ಬ್ರಾಹ್ಮಣರು ೦೮ ೦೬ ೦೨ ೪೪.೯೯
ಲಿಂಗಾಯತರು ೦೯ ೦೫ ೦೪ ೩೯.೩೧
ಹಿಂದುಳಿದ ಸಣ್ಣ ಜಾತಿಗಳು ೧೬ ೦೫ ೧೧ ೦೯.೦೮
ದಲಿತರು ೩೭ ೧೦ ೨೭ ೩೬.೪೩
ಬುಡಕಟ್ಟುಗಳು ೨೬ ೧೪ ೧೨ ೪೩.೭೮
ನಂದಿಗುಡ ಲಿಂಗಾಯತರು ೫೭ ೪೯ ೦೮ ೪೬.೭೮
ಹರಿಹರ ತಾಲ್ಲೂಕು ವಿಶ್ವಕರ್ಮ ೦೪ ೦೩ ೦೧ ೧೯.೯೩
ಚಿತ್ರದುರ್ಗ, ಜಿಲ್ಲೆ ಬುಡಕಟ್ಟು ೦೩ ೦೨ ೦೧ ೨೬.೮೦
ದಲಿತರು ೦೨ ೦೦ ೦೨ ೦೦.೦೦
ಕೆಳದಿ ಬ್ರಾಹ್ಮಣರು ೫೫ ೪೮ ೦೭ ೩೭೯.೯೫
ಸಾಗರ ತಾಲ್ಲೂಕು ಹಿಂದುಳಿದ ಜಾತಿಗಳು ೨೧೩ ೨೫ ೧೮೮ ೧೧೭.೪೭
ಶಿವಮೊಗ್ಗ ಜಿಲ್ಲೆ ದಲಿತರು ೭೮ ೦೧ ೭೭ ೦೨.೦೦
ಕಮಲ್‌ನಗರ ಲಿಂಗಾಯತರು ೨೦೮ ೧೩೯ ೬೯ ೨೬೮೧.೧೯
ಔರಾದ್ ತಾಲ್ಲೂಕು ಮರಾಠರು ೭೨ ೫೨ ೨೦ ೧೨೦೪.೫೭
ಬೀದರ್ ಜಿಲ್ಲೆ ಬ್ರಾಹ್ಮಣರು ೧೭ ೦೮ ೦೯ ೩೪೭.೬೭
ರಜಪೂತರು ೧೧ ೦೫ ೦೬ ೧೬೧.೪೨
ಹಿಂದುಳಿದ ಜಾತಿಗಳು ೩೩ ೧೦ ೨೩ ೯೦.೬೪
ದಲಿತರು ೧೩೦ ೨೦ ೧೧೦ ೧೬೦.೬೩
ಮುಸ್ಲಿಮರು ೧೦೬ ೩೦ ೭೬ ೫೬೩.೮೪
ಇತರರು ೨೮ ೦೨ ೨೬ ೧೭.೦೦

ಮೂಲ: ಭಾರತ ಸರಕಾರ, ಸೆನ್ಸಸ್ ಆಫ್ ಇಂಡಿಯಾ, ೧೯೬೧, ವಾಲ್ಯೂಮ್ ೧೧, ಮೈಸೂರು ಪಾರ್ಟ್ ೬, ವಿಲೇಜ್ ಸರ್ವೇ ಮೊನೋಗ್ರಾಪ್ಸ್, ಡೆಲ್ಲಿ, ೧೯೬೭