೧೪. ಹುನಗುಂದ ಶಾಸನ
(ಸೌಇಇ. ೧೧ – ೧. ಸಂಖ್ಯೆ. ೧೧೩. ಕ್ರಿ. ಶ. ೧೦೭೪. ಹುನಗುಂದ)

೦೧ ಶ್ರೀಮತ್ಪರಮ ಗಂಭೀರಸ್ಯಾದ್ವಾದಾಮೋಘ ಲಾಂಛನಂ (|) ಜೀಯಾ (ತ್‌*) ತ್ರೈಳೋಕ್ಯನಾಥಸ್ಯ ಶಾಸನಂ ಜಿನಶಾಸನಂ *

೦೨ * ಸ್ವಸ್ತಿ ಸಮಸ್ತಭುವನಾಶ್ರಯ ಶ್ರೀಪೃಥ್ವೀವಲ್ಲಭ

೦೩ ಮಹಾರಾಜಾಧಿರಾಜ ಪರಮೇಶ್ವರ ಪರಮಭಟ್ಟಾರಕಂ ಸತ್ಯಾಶ್ರಯಕ್ರ –

೦೪ (ಳ) ತಿಳಕಂ ಚಾಳುಕ್ಯಾಭರಣಂ ಶ್ರೀಮ(ದ್ಭು)ವನೈಕಮಲ್ಲದೇವರ ವಿಜಯರಾಜ್ಯ –

೦೫ ಮುತ್ತರೋತ್ತರಾಭಿವೃದ್ಧಿ ಪ್ರವರ್ದ್ಧಮಾನಮಾಚಂದ್ರಾರ್ಕ್ಕತಾರಂ ಸಲುತ್ತುಮಿರೆ | ತತ್ಪಾದ –

೦೬ (ಪದ್ಮೋ)ಪಜೀವಿ ಸಮಧಿಗತ ಪಂಚಮಹಾಶಬ್ದ ಮಹಾಮಣ್ಡಳೇಶ್ವರ ನುದಾರಮಹೇ –

೦೭ ಶ್ವರಂ ಚಲಕ್ಕೆಬಲ(ಲ್ಗ)ಣ್ಡಂ ಶೌರ್ಯ್ಯಮಾರ್ತ್ತಣ್ಡಂ ಪ(ತಿ) ಳೋಕಬಾಳಂ ಸಂಗ್ರಾಮಗರುಡಂ ಮನುಜಮಾನ್ದಾ –

೦೮ ತಂ ಕೀರ್ತ್ತಿ ವಿಖ್ಯಾತಂ ಗೋತ್ರಮಾಣಿಕ್ಯಂ ವಿವೇಕಚಾಣಿಕ್ಯಂ ಪರನಾರೀಸಹೋದರಂ ವೀರವೃಕೋದರಂ ಕೋದಣ್ಡ –

೦೯ ಪಾರ್ತ್ಥಂ ಸೌಜನ್ಯತೀರ್ತ್ಥಂ ಮಣ್ಡಳಿಕ ಕಣ್ಠೀರವಂ ಪರಚಕ್ರಭೈರವಂ ರಾಯದಣ್ಡಗೋಪಾಳಂ ಮಲೆ –

೧೦ ಯ ಮಣ್ಡಳಿಕಮೃಗಶಾರ್ದೂಲಂ ಶ್ರೀಮದ್ಬುವನೈಕಮಲ್ಲದೇವ ಪಾದಪಂಕಜಭ್ರಮರಂ ಶ್ರೀಮ –

೧೧ ನ್ಮಹಾಮಣ್ಡಲೇಶ್ವರಂ ಲಕ್ಷ್ಮಣರಸರ್ಬ್ಬೆಳ್ವಲ ಮೂನೂಱುಮಂ ಪುಲಿಗೆಱೆ ಮೂನೂಱುಮಂ

೧೨ ದುಷ್ಟನಿಗ್ರಹವಿಷಿಷ್ಟಪ್ರತಿಪಾಳನೆಯಿಂ ಸುಖ ಸಂಕಥಾವಿನೋದದಿಂ ರಾಜ್ಯಂಗೆಯ್ಯುತ್ತ –

೧೩ ಮಿರೆ ಶ್ರೀರಮಣೀಶ ಮಣ್ಡಳಿಕಮಣ್ಡನ ಮಣ್ಡಳೀಕ ಪ್ರಚಣ್ಡಕ ಣ್ಠೀರವ(ಂ)ಮಂ –

೧೪ ಣ್ಡಳಿಕತ್ರಿಣೇತ್ರ ದುರ್ವ್ವಾರತರಪ್ರತಾಪ ಶುಭಲಕ್ಷಣ ಲಕ್ಷ್ಮಮಣ್ಡಳೀಕ ವಿ –

೧೫ ಸ್ತಾರಿತ ಚಾರುಕೀರ್ತ್ತಿನಿನಗಾರ್ದ್ದೊರೆ ಮತ್ತಿನ ಮಣ್ಡಳೇಶ್ವರಂ | ಧರೆಪಾರವಾರಮೇಳುಂ ಗಿ –

೧೬ ರಿಗಳಿವನ ಬಿಣ್ಪಿಂಗೆ ಗು(ಂ) ಣ್ಪಿಂಗೆ ಪೆಂಪಿಂಗರೆ… ಕಾ. ಯುಂ ಭಾರವಿಗ… ನಗಣ ಮಾ –

೧೭ ನಸಾ(ಕ್ಕಾ)ನ್ತಿಯಂ ಮಾಡಿ ಕಲಿ ದುರ್ಬ್ಬಾಧರಂ ಬಣ್ನಿಸ(ದಿರ) ಮಹೀಪಾಳೌ (ಘ) ಮತ್ತೆತ್ತಕಾ (ರ್ಜ್ಞಾ) –

೧೮ ಕರ ಸತ್ತಾಳಿರ್ದ್ದ ಚಕ್ರೇಶ್ವರನ ಕಟಕದೊಳು… ಸಮಸ್ತವಿಸ ಯಾ –

೧೯ ಧಿಕಾರಸಾರ ಸಂಪನ್ನಂ ಭಬ್ಯ ಜನಪ್ರಸನ್ನಂ ಭಗವದರ್ಹತ್ಪರಮೇಶ್ವರ ಪೂಜಾವಿ (ಶುದ್ಧನಂ) ಮಂತ್ರ

೨೦ ನಿದಾನನುಮೆನಿಸಿದ ಶ್ರೀಕರಣದ ದೇವಣಯ್ಯ ನಾಯಕನುಂ ಸಮಸ್ತರಾಜ್ಯಭರನಿ –

೨೧ ರೂಪಿತನುಮಪ್ಪ ಪೆರ್ಗ್ಗಡೆ ನಾಕಿಮಯ್ಯನುಂ ಜಿನಸಮಯಸಮು (ಚ್ಚಳಿ) ತ ದಿವ್ಯಗನ್ಧಬನ್ಧುರ –

೨೨ ಗನ್ಧೋದಕ ಪವಿತ್ರೀಕೃತೋತ್ತಮಾಂಗನುಮೆನಿಸಿದ ಪೆರ್ಗ್ಗಡೆ ರೇವಣಯ್ಯನುಂ ಸುಚರಿತ್ರಪಾತ್ರನು

೨೩ ಮೆನಿಸಿದ ಕರಣದ ಆಯ್ಚಪಯ್ಯನಾಯಕನು (ಂ) ಚಿನಧರ್ಮ್ಮನಿರ್ಮ್ಮಳನೆನಿಸಿದೆ ಪಸಾಯಿ –

೨೪ ತಂ ಕಾಟಿಮಯ್ಯನುಂ ಇನ್ತು ಸಮಸ್ತ ಪ್ರಧಾನರ ಬಿನ್ನಹ (ದಿಂ) ಸಕವರ್ಷ ೯೯೬ನೆಯ ಆನನ್ದ ಸಂವತ –

೨೫ ರದ ಪುಷ್ಯ ಸುದ್ಧ ಪಂಚಮಿ ಆದಿತ್ಯವಾರಮುತ್ತರಾಯಣ ಸಂಕ್ರಾನ್ತಿ ತಿಥಿ ನಿಮಿತ್ತದಿಂ ಮೂವತ್ತರ ಮ | –

೨೬ ದಲ ಬಾಡಂ ರಾಜಧಾನಿ ಪೊನ್ನುಂಗುಂದದ ವೊರ ನಡುವಣ (ಆ) ರಸರಬಸದಿಗೆ ಮೂಲಸಂಘದ ಸೂರ

೨೭(ಸ್ತ)ಗಣದ ಶ್ರೀ ಚಿತ್ರಕೂಟಾನ್ವಯದ ಕನಕನಂದಿ (ಭಟ್ಟಾರಕರ) ವರ ಶಿಷ್ಯರುತ್ತರಾ (ಸಂಗ) (ಭಟ್ಟಾರಕ) –

೨೮ ಶಿಷ್ಯರು ಭಾಸ್ಕರನಂದಿಪಣ್ಡಿತದೇವರವರ ಸಾಧರ್ಮಿಗಳಾದ ಪರವಾದಿ ಸೂರ್ಯಾಮಹರ್ಶ್ರೀ ನಂದಿ (ಭಟ್ಟಾರಕ) –

೨೯ ರವರ ಸಾಧರ್ಮ್ಮಿಗಳರುಹಣಂದಿಭಟ್ಟಾರಕರವರ ಶಿಷ್ಯರಾ(ದ ಆ)ರ್ಯ್ಯಪಂಡಿತರ್ಗ್ಗೆ ತಲೆ ವೆಟ್ಟವೊ

೩೦ (ಳ) ಗಣ ಸ್ಥಳದೆ ಮತ್ತರು ಮೂವತ್ತು ಮಾರಪೆ (ರ್ಗ್ಗಡೆ) ತೆಂಕ (ನಾ) ಕೊವರಗಾವುಣ್ಡನ ಹಾಡಕ (ವೊ)ಳಗೆ

೩೧ ಮತ್ತರು ಮೂವತ್ತುಂ (ಅ)ನ್ತೆರಡುಂ ತಳದಱುವತ್ತು ಮತ್ತರು ಕೆಯುಮಂ ನೂಱೆರ್ಪ್ಪ ದಿಮ್ಮಹಾ

೩೨ ನದೊಳ್‌ ಸರ್ವ್ವಬಾಧಪರಿಹಾರಮಾಗಿ ಕಾ(ಲಂಕ)ರ್ಚ್ಚಿ (ಬಿಟ್ಟು)ಕೊಟ್ಟರು (||)

 

೧೫. ಲಕ್ಷ್ಮೇಶ್ವರ ಶಾಸನ
(ಸೌಇಇ. ೨೦. ಸಂಖ್ಯೆ. ೫೨. ಕ್ರಿ. ಶ. ೧೦೭೭. ಲಕ್ಷ್ಮೇಶ್ವರ)

೦೧ *ಶ್ರೀಯಂ ಕ್ರಿಯಾಸುರ್ಜ್ಜಗತಾಮಧೀಶ್ವರಾಸ್ಸಮನ್ತ ಭದ್ರಮಕಳಂಕ ನಿಶ್ಚಲಾಂ || ತಮೋಪ… ಯುಜಿನೇನ್ದ್ರಭಾ –

೦೨ ನರ್ವ ಸ್ಫುರನ್ತಿ ವೋ ಯನ್ನಯಮಾನಭಾನವಃ |* ಸ್ವಸ್ತಿ ಶ್ರೀ ಮೂಳಸಂಘ ಪ್ರಥಿತಪೃಥುತಪೋ ಸಮ್ಯಕ್ತ್ವಬೋಧಾದ್ವ –

೦೩ ಸ್ತಾಜ್ಞಾನಾನನ್ದಕಾರ್ಯೈ ರವಿಭಿರೀವ ಕಯೈಸ್ಸೂರಿಭಿಱ್ಸಾರಮೀರನ್‌ ನ್ಯಸ್ತಾನೇಕಾನ್ತವಸೂಚಯರಚಿತ ಗುಣಶ್ಚಿತ್ರಹಾ –

೦೪ ರಾಯಿತ ರ್ಶ್ರೀಃ ಶಸ್ತಸುರಸ್ತವಂಶಃ ಶಮಭುವಿ ಸಮಭೂದಾರ್ಹತೇ ರೋಹಣಾದ್ರೌ || ಸಾಕ್ಷಾತ್ಸರ್ವ್ವಜ್ಞಕಳ್ಪೈ

೦೫ ಸ್ಸುರನರಮಹಿತೈೞ್ಪೂಜ್ಯಪಾದಾದಿ ಪೂಜೈ ಸ್ತತ್ಕ್ಷೀಣಾಸೇಷದೋಷೈರವರತಿ ಮಹೀಮಣ್ಡಲೇ ಖಣ್ಡಷಣ್ಡಂ

೦೬ ಮೋಕ್ಷಶ್ರೇಣ್ಯಗ್ರಣ್ಯಸ್ತದನು ಮುನಿರಭೂದುತ್ತರಾಸಂಗ್ಯಫೌಘಂ ಪ್ರಕ್ಷಿಪ್ಯಾಸೈಸುರತನ್ನೃಃ ಶಮಿತನುಶ –

೦೭ ಮಾವಾನ್ವಯೇ ತತ್ರ ಚಿತ್ರಂ || ಜಾತಸ್ತಸ್ಯಾಪಿ ಶಿಷ್ಯಃ ಕವಿಜನಕಮಲಾನನ್ದಕನ್ದಪ್ರತಾನಿಭೂತ ಸ್ಸರ್ನ್ಮಾಗ್ಗಮಾರ್ಗ್ಗೇ

೦೮ ಬುಧಜನಸದನಂ ಭಾಸ್ಕರಾದ್ಯನ್ತನನ್ದಿ ಶ್ರೀ ನನ್ದೀದೇವನನ್ದೀ ಕಿಮಯಮಿತಿ ಜನೈಃ ಶಂರೆತೋ ತಸ್ಯ ಶಿಷ್ಯೋ ನೂನಂ ಭಟ್ಟಾಕಳ –

೦೯ ಙ್ಕಃ ಕಲಿಯುಗಜಡತಾಮುದ್ಧರನ್ದೈಯಯೇಷಃ || ಭೇತ್ತಾ ಸಂಸಾರಭಿತ್ತೇಸ್ಸಕಳ ಸುಖ ನಿವಾಸಾರ್ಗ್ಗಮಾರ್ಗ್ಗಸ್ಯ ವೇತ್ತಾ

೧೦ ಚ್ಛೇತ್ತಾ ವಿದ್ಯಾವಿಭೂತೇರ್ನ್ನಿಜ ಪರಸಮಯ ವ್ಯಕ್ತಶೇಷಸ್ಯ ವಕ್ತಾ ಭರ್ತ್ತಾ ರತ್ನತ್ರಯ್ಯಸ್ಯ ವ್ತತಚಿತ ತಪಸಾಂ ತಾಪ –

೧೧ ಸಾನಾಂ ಮಹಿಮ್ನಾ ಹರ್ತ್ತಾ ಕನ್ದರ್ಪ್ಸ ಶತ್ರೋಸ್ಸಮಜನಿ ಮುನಿಪೋ ವಾದಿಭೇರಣ್ಡನಾಮ್ನಾ || ಕೀರ್ತ್ತಿರ್ನ್ನರ್ನ್ನರ್ತ್ತಿ ಯಸ್ಯತ್ರಿಭು

೧೨ ವನಭವನೇ ಭಾವತೋ ರ್ಗರಾಗೇ ಮೂರ್ತಿರ್ಮೋ ಮೂತ್ತಿ ಯಸ್ಯ ಸ್ಥಿರಭರ ತಪಸಾಮುದ್ವಹನ್ತೀನ ಭಾರೈಃ | ಪೂರ್ತ್ತಿಸ್ಸದ್ವಾ –

೧೩ ಕ್ಷು ಯಸ್ಯ ಪ್ರಸರತಿ ಬಹುಧಾ ಭೂಪಸಭ್ಯೇಷು ಮೋಘಂ ಕೀರ್ತ್ತಿಃ ಶ್ರೀ ನನ್ದಿದೇವಪ್ರಭುರಿಹ ಜಗತಾಂ ವರ್ಣ್ಯತೇ ವರ್ಣ್ನಬೃ –

೧೪ ನ್ದೈಃ || ಔದ್ಧತ್ಯಂ ವಿಜಹೀಹಿ ಬೌದ್ಧ ಜಹಿಹಿ ತ್ವಂ ಖರ್ವ್ವಗರ್ವ್ಯಾಸ್ಸದಂ ಮೀಮಾಂ | ಸಿನ್ವಜಹಾಹಿ ದುರ್ಮ್ಮದಮದೋ ನೈಯಾಯಿಕ ತ್ವಂ

೧೫ ಕುತಃ ಸ್ಯಾದ್ವಾದೋತ್ಥಿತ ದುರ್ದ್ಧರೋದ್ಧತನಯ ಗ್ರಾಹಾ ಗ್ರಹಗ್ರಾಹಿ ತ ಶ್ರೀನನ್ದಿ ಗ್ರಹಪೀಡಿತೋಸಿ ಭವಸಿ ತ್ವಂ ತನ್ತ್ರಯನ್ತ್ರ –

೧೬ ಗ್ರಥಃ | ಶ್ರುತ್ವಾ ಶಬ್ದಾದಿಶಾಸ್ತ್ರಂ ನಯ ಗಹನುಗುಹಾಗಹರಾನ್ತಂ ಪ್ರವಿಷ್ಟೋ ಜಿತ್ವಾವಾದಾನ್ಯಥಾಭಿರ್ದ್ದಿಶಿ ದಿಶಿ ವಿಸೃತಾ ವಾದಿನೋ ವಾ –

೧೭ ಮಶೇಷಾಃ ತಪ್ತ್ವಾ ಘೋರಾಸ್ತಪಸ್ಯಾಶ್ಚಿರಚಿತಮಧುನಾ ಧೂತಮಂಹಃ ಸರಂಹಃ ಸ್ಥಿತ್ವಾ ಭಾದ್ವೀತ ಚಿನ್ತಃ ಪುರಿಕರನಗರೇ ಕಿಂ ಕೃ –

೧೮ ತಾರ್ತ್ಥಸ್ಯ ಕೃತ್ಯಂ || ಭೂತೇಶಕಾಬ್ದ ಜಾತೇ ನವನವನವಕೇ ವಿಕ್ರಮಾಙ್ಕೇದ್ವಿತೀಯೇ ಶ್ವೇತೇ ಪಕ್ಷೇಜ್ಞವಾರೇ ದಿನಪಮಿತದಿನೇ ಪಿ –

೧೯ ಞ್ಗಳೇ ಶುಕ್ರಮಾಸೇ ಶಾನ್ತಸ್ಸನ್ಯಾಸ ಯೋಗಾತ್ಪರಿಷದಿ ಯಮಿನಾಂ ನಾಗಶಯ್ಯಾವಸತ್ಯಾಂ ಜಾತಃ ಶ್ರೀನನ್ದಿದೇವಃ ಸ್ವಮ –

೨೦ ರವರವಧೂಲೋಚನಾನಾಂ ಸಲಕ್ಷಂ || ಸಾಹಸ್ರೀಷು ಗತಾಸು ಶಾಕಸಮಯೇ ಚೈತ್ರಸ್ಯ ಕೃಷ್ಣೇ ಚತುರ್ದ್ದಶ್ಯಾಂ ಕಾಳಯುಜೀ –

೨೧ ನ್ದ್ರಮನ್ತ್ರಿಣಿಗತೋ ದೇಹಂ ವಿಹಾಯ ಸ್ವಯಂ | ಸ್ವರ್ಗ್ಗಸ್ತ್ರೀನಯನೋತ್ಪಳಾಕರಮಿವ ಸ್ಥಾತುಂ ಕನಿಷ್ಠಾತ್ಪುನಃ ಶ್ರೀಮಾನ್ಭಾಸ್ಕರನ –

೨೨ ನ್ದಿಪಣ್ಡಿತಪತಿಶ್ಚಿತ್ರಂ ಮಹಚ್ಚೇಷ್ಟಿತಂ || ವಕ್ತಾವಾಗ್ನಿತಯಾ ಕವಿತ್ವತ(ತ)ಯಾ ವಾದಸ್ಯ ಜಾತಾ ಶತಂ ಸಮ್ಯಗ್ಜಾನ ಚರಿತ್ರನೇತ್ರ –

೨೩ ತಪಸಾಂ ಸಾಮ್ರಾಜ್ಯ ಸಮ್ಪತ್ಪದಂ | ಆರಾಧ್ಯೋಪಗತಶ್ಚ ತುರ್ವಿಧತಮಾಮಾರಾಧನಾಮಾರ್ಹತೀಂ ದೇವೀಂ ಭಾಸ್ಕರನನ್ದಿಪಣ್ಡಿತ –

೨೪ ಪತಿರ್ದ್ದೇವಾಙ್ಗನಾಸಙ್ಗಮಂ || ಭವ್ಯಾಬ್ಜಂ ಕುಮುದಂ ಚಕಾಸ್ತಿ ಕುಮುದಂ ವಿ(ದ್ಯಾ)ಸಿರಸ್ಸಮ್ಭವಂ ಕಾಶಾನ್ನೀರಜತಾಮಧಿಚ್ಛತಿಬುಧ್ಯೆ –

೨೫ ಶ್ಚಕ್ರಾಙ್ಕಕಾಜೀವಿನಃ | ಕೃಚ್ಛ್ರಾದ್ಭಾಸ್ಕರನನ್ದಿಪಣ್ಡಿತಪದೌಜಾತೇ ಪರಾಸೌ ಜಗನ್ಮಿತ್ರೇ ಮಿತ್ರತಯಾ ಪ್ರಭಾವಿನಿ ಕುತಸ್ಸಂಜೀ (ವ) –

೨೬ ನಂಜೀವಿನಾಂ || ಇತ್ಥಂ ತೌಮುನಿಪುಂಙ್ಗವೌಹಿ ಜಗತಾಂ ನೇತ್ರೇ ಬುಧಾನಾಂ ಪತೀ ನಿತ್ಯೋದ್ಭಾಸಿತಪುಷ್ಪದನ್ತಗಣನೌ ಸ್ವಾರ್ತ್ಥಾರ್ತ್ಥಿನೌ ತೀರ್ತ್ಥಿನೌ

೨೭ ಯತೌಸ್ವರ್ಗ್ಗಮಗಾಜ್ಜಗಜ್ಜನಮಿದಂ (ನಿ) ಷ್ಪ್ರಾಣಭೂಯಂ ಕುತೋಯೈ(ಸ್ತೆ) ಜೀವತಿ ಜೀವ ಲೋಕ ಇಹಹಿ ಪ್ರಾಣೈರ್ವಿನಾ ಪ್ರಾಣೆತಿ ||

೨೮ ಅದೆಂತೆಂದೊಡಖಿಳ ಕುವಳಯ ಕುವಳಯಾನನ್ದ ಕರಶ್ರೀ ಜಿನೇನ್ದ್ರಚನ್ದ್ರವಾಕ್ಚನ್ದ್ರಿಕಾಪ್ರಸರ ಪ್ರಸಾದಿತ ಸೂರಸ್ತನಭಸ್ಥಳಾ

೨೯ ಳಂಕರಣರುಂ |ವಿಜಿತಕರಣರುಂ | ಕುಮತಮತಿ ವಿತರ್ಕ್ಕಿತ ತರ್ಕ್ಕಕರ್ಕಶ ಜಳ್ಪಾನಲ್ಪಕಥಾಪ್ರೋಹ ವಿತಣ್ಡಾ ಪರ ಪರವಾದಿಶರಭ –

೩೦ ಭೇರಣ್ಡರುಂ || ನಿರಸ್ತನಿಖಿಳತಮೞ್ಪಿಂಡರುಂ | ತಾರತಾರಾಚಳ ನೀಹಾರಹಾರ ಕ್ಷೀರಕೂಪಾರಾಮರ ವೇದಣ್ಡ ಪುಣ್ಡರೀಕ ಕಾಶಾಕಾ –

೩೧ ಶಶಂಖ ಶಶಾಂಕವಿಶದಯಶೞ್ಪೆಂಡರುಂ | ರತ್ನತ್ರಯಪ್ರಭಾ ಪ್ರಭಾವಿತ ನಿಜಮನೋಭವನರುಂ | ಸಕಳ –

೩೨ ನೃಪ ತಿಮಕುಟತಟ ಘಟಿತಮಣಿಗಣ ಕಿರಣಮ ಸೃಣಿತ ನಖಕಿರಣ ಚರಣ ಕಮಳಯುಗಳ ಪರಿಚರಣ ಪರಿಣತ – ಭವಭೃದಘ –

೩೩ ಘನ ಪಟಳ ವಿಘಟನ ಪಟುತಮ ಸಂತತ ಗತಿಗಳುಮಪಗತ ಭವಗಹನ ಪರಿಸರಣ ಕರಣವಿ ತತಕುಮತಿಗಳುಮಿನ್ದ್ರಿಯ ಮದಾನ್ದ ಸಿನ್ದೂರಘ(ಟಾ) –

೩೪ ವಿಘಟನ ಸ್ಯಾದ್ವಾದನಯ ಗುಹಾಗರ್ಜ್ಜದುರ್ಜ್ಜಯಸಿಂಹರುಂ | ನಿರಂಹರುಮಪ್ಪ ಶ್ರೀ ಶ್ರೀನನ್ದಿಪಣ್ಡಿತ ದೇವರ್ಜ್ಜಿವಿತಾರಾಧನಾ ಪುರಸ್ಸರಮಾಸಸಲ್ಲೇಖನೆಯಿಂ

೩೫ ದ್ವಿದಿನಸನ್ಯಾಸಾವಸಾನದೊಳ್‌ ಶಕನೃಪಕಳಾತೀತಸಂವತ್ಸರಂ (ಗಳೊಂ) ಬಯ್ನೂಱತೊಂಬತೊಂಬತಾಗೆ ವಿಕ್ರಮಾಭ್ಯುದಯದೆರಡೆನೆಯ ಪಿಂಗಳ ಸಂವತ್ಸರ (ದಾ) –

೩೬ ಷಾಢಶುದ್ಧ ದ್ವಾದಶಿ ಬುಧವಾರದನ್ದು ಕುನ್ತಳ ವಿಷಯದ ಪುರಿಕರನಗರೀ (ಭಾಳ) ಲೀಳಾತಿಳಕಾಳಂಕಾರಮಾದಾನೆಸೆಜ್ಜೆಯ ಬಸದಿಯೊಳ್‌ ಚತುರ್ವ್ವಿಧಾರಾಧ (ನೆಯಿ) –

೩೭ ನಾರಾಧಿಸಿ ಗುರುಪರಮೇಷ್ಠಿ ಚರಣಾನುಸ್ಮರಣಪೂರ್ವ್ವಕಮರ್ಹ (ದ್ಬೀ)ಜಮಂ ಹೃತ್ಪದ್ಮಸದ್ಮದೊಳ್‌ ನಿಶ್ಚಳಮಿರಿಸಿ ಯೋಗಸ ಮಾಧಾನಧೀನಚಿತ್ರರಾಗಿ (ಶ) –

೩೮ (ಮಿತ) ಪರಿತ್ಯಾಗದಿನಮರ ಲೋಕಾವಳೋಕನ ಕೌತುಕದಿಂ ದೇವಲೋಕಕ್ಕೆ ವಿಜಯಂಗೆಯ್ದರವರಿಂ ಪಿರಿಯರಾಗಿ ಯಮನುಜಾತಸ್ನೇಹಾನುಗೃಹೀತಾ

೩೯ ನುಚರರಪ್ಪ ಭಾಸ್ಕರನನ್ದಿ ಪಣ್ಡಿತಪತಿಗಳುಂ ಸಹಸ್ರಾಂತಿಕ ಶಕ ಕಾಳಯುಕ್ತಾಬ್ದ ಮಧುಮಾಸಾ ವಸಾನದೊಳಮಾವಾಸಿಯು ಮಾದಿತ್ಯವಾರ –

೪೦ ಮುಮಾಗೆ ಯಥೋಕ್ತ ವಿಧಿಯಿನಿನ್ದ್ರ ಪುರಾತಿಥಿಗಳಾದರಿದು ತದ್ಭಕ್ತಿವತ್ಸಳ ಭವ್ಯಜನಸಮುತ್ತಂಭಿತ ಸ್ತಂಭ ||

 

೧೫. ಹುಲ್ಲೂರ ಶಾಸನ
(ಸೌಇಇ. ೧೫. ಸಂಖ್ಯೆ. ೫೩೯. ಕ್ರಿ. ಶ. ೧೦ನೇ ಶ. ಹುಲ್ಲೂರು)

೦೧ *ಶ್ರೀ ಪುಲುವರಣಿ ಇ –

೦೨ ಪೃಥನಾಲ್ವರಮೂ –

೦೩ ರೊಡಯರು ಪಂಞ್ಚಮ –

೦೪ ಟಸ್ತಾನಮುಮಿದ್ಧು (ಜೋ)

೦೫ (ಮ) ಸಂಗಂವಧ ಭಸ –

೦೬ ದಿಗೆ ಮ್ರಿಗಾವತಿಯ –

೦೭ ಭೆಗಳ ಕೊಟ್ಟ ಮತ್ತ

೦೮ ೧೩ ಕಣ್ಡೂರುಗ () –

೦೯ ದ ಬಸೆದಿ ||

 

೧೬. ತಡಕೋಡ ಶಾಸನ
(ಸೌಇಇ. ೧೫. ಸಂಖ್ಯೆ. ೫೫೨. ಸು. ೧೨ನೇ ಶ. ತಡಕೋಡ್‌)

೦೧ ಖ್ಯಾತಃ ಶ್ರೀ ಯಾಪನೀಯಃ ಪ್ರಥಿಪ್ರಿಥುಲಷತ್ಸ್ವರ್ಣ್ನಪಾಷಾಣಗಚ್ಛಃ ಪ್ರೋದ್ಯತ್ಶ್ರೀ ವ್ರೀಕ್ಷಮೂಲೋನ್ನತಗಣಕಮಳಾಂಭೋಜಿ ನೀ ರಾಜಹಂಸಂ…

೦೨ (ಚ)ಂದ್ರಂ ಸುಚರಿತಚರಿತಂ ಬಾಳಚಂದ್ರಾತ್ಮಜಾತಂ ಪೂಜ್ಯಂ ಶ್ರೀವಾಸಪೂಜ್ಯ ಬ್ರತಿಪತಿಮವತಾ(ಂ) ಚಂದ್ರನಾಥೋ ಜಿನೇಂದ್ರಃ ||

 

೧೭. ನೀರಲ್ಗಿ ಶಾಸನ
(ಸೌಇಇ. ೧೮. ಸಂಖ್ಯೆ. ೧೫೧. ಕ್ರಿ. ಶ. ೧೧೪೮. ನೀರಲ್ಗಿ)

೦೧ … (ಕ್ಷ)ತ್ರಪವಿತ್ರನಾ (ತ್ಮ)….

೦೨ ಯಕೇಸಿಪ್ರೌಢಭೂಪಾಳನಂ || ಆ ನಾಡ ಪೂರ್ವ್ವದಿಗ್ಭಾಗ…

೦೩ ತಿಳಕಮೆನಿಕ್ಕುಂ || ವೃ || ಇದು ಸುಖದೊಂದು ಜನ್ಮ ಗೃಹಮಿಂತಿದು ಭೋಗ…

೦೪ ಲೆವೀಡೆನಿಪ್ಪುದು ನೇಱೆಲಕೋತ್ತಮನಾಮಧೇಯಕ | ಸ್ವಸ್ತಿ ಸಮಸ್ತವಸ್ತು…

೦೫ ಜೀವರಾಜಿತ ದಿವಾಕರ ಜಿನಸ್ನಪನ ಸಮಯ ಸಮುಚ್ಚಳಿತ ದಿವ್ಯಗನ್ಧ ಬನ್ದುರಗನ್ದ…

೦೬ ಯೋಜ ಮಕರಂದರೇಣುರಾಗ ಪಿಂಜರೀಕೃತ ಶಿಳೀಮುಖಂ | ಸಮರ ಮುಖಷಣ್ಮುಖ… (ಭೇ)

೦೭ ಷಜ್ಯಶಾಸ್ತ್ರ ದಾನಾನೂನ ನೂತನ ಶ್ರೇಯಾಂಸ | ಭಾರತೀಕರ್ಣ್ನಾವತಂಸ | ಸಮುತ್ತುಂಗರಂಗದ್ವಿ ಚಿತ್ರ (ಚೈತ್ರ)…

೦೮ ಕರ… ದೇವಾಧಿದೇವಸುಪ್ರತಿಷ್ಠಿತಾಗಣ್ಯ ಪುಣ್ಯೋಪಾರ್ಜ್ಜಿತ | ಭಯಲೋಭವರ್ಜ್ಜಿತ ಜಗತ್ಪ್ರಸಿದ್ಧಾಪರಾಜಿತ ಯಕ್ಷ… ಪ್ರಸಾದ..

೦೯ ತಂ(ಶ್ರೀಮನ್ನಾ)ಳ್ಪ್ರಭು ನೇಱೆಲಗೆಯ ಮಲ್ಲಗಾವುಂಡನ ಪ್ರಭಾವಮೆಂತೆಂದಡೆ || ವೃ || ಕೊಳದೊಳ್‌ ಸಸ್ಮಿತಪಂಕಜಂ ಜಳಧಿಯೊಳ್‌ ಲಕ್ಷ್ಮೀಶನುದ್ಯಂನಭಸ್ಥಳಿಯೊಳ್‌ ಚಂಡಮರೀಚಿ ಪೂರ್ವ್ವ…

೧೦ ಶಕ್ರೇಭಮಿರ್ಪ್ಪನ್ತೆ ಬಳುವಳಿಸುತ್ತಂ ನಿಜಗೋತ್ರಪುತ್ರಸಹಿತಂ ವಿಕ್ರಾಂತಲಕ್ಷ್ಮೀ ವಧೂತಿಳಕಂ ಶ್ರೀ ಪ್ರಭುಮಲ್ಲನೊಳುಪನೊಳಕೊಣ್ಡಿರ್ದ್ದಂ ಧರಾಮಣ್ಡನಂ || ಕರಣೀಯಂ ಸತ್ಯಶೌಚಂ ತನಗೆ…

೧೧ ಕ್ರಾಂತಮುಂ ಧೈರ್ಯ್ಯಮುಂ ಮೆಯಿಸಿರಿ ಧರ್ಮ್ಮಂ ತನ್ನೊಳಾರ್ಮ್ಮಂ ಚಲಮದು ಕುಲವಿದ್ಯಾನ್ವಿತಂ ತನ್ನೊಳೆಂಬೀ ಬಿರುದಂ ಕೈಕೊಣ್ದುತದ್ವಂಶಜರೋಳಧಿಕ ನಾರಿಂದಮೆಂಬೊಳುಪುವೆತ್ತಂ ಪರಮಾರ್ತ್ಥ ಮಲ್ಲಗಾವುಣ್ಡನ ಮಹಿ(ಮೆ) –

೧೨ ಯನನ್ತಿಂತೆನಲು ಬಲ್ಲನಾವೊಂ || ಕಂ || ಚಿತ್ತಂ ಜಿನಪತಿಪದದೊಳ್‌ ವಿತ್ತಂ ಚತುರುದಿತ ದಾನದೊಳ್‌ ಕೀರ್ತ್ತಿ ದಿಶಾಭಿತ್ತಿಗಳೊಳ್‌ ಸಂದಿರೆ ಲೋಕೋತ್ತಮನಾದಂ ಬಬಾಪ್ಪು ನಾಳ್ಪ್ರಭು ಮಲ್ಲಂ || ಮಲ್ಲಂ ಪರವಧುವೆಳಸಿದೊಡೊಲ್ಲಂ

೧೩ ವಿಥ್ಯಾಮತಕ್ಕೆ ಸಲ್ಲಂ ರಿಪುಹೃಚ್ಛೆಲ್ಲಂ ಪರಹಿತಗುಣದೊಳ್‌ ಪಲ್ಲವಿಪ ಜಸಕ್ಕೆತಾನೆ ತಾಯ್ಗರುವಾದಂ || ವೃ || ಸ್ವಬುಜೋಪಾರ್ಜ್ಜಿತ ಮಾಗುಪಾರ್ಜ್ಜಿಸಿದನಿನ್ತೀ ವೃತ್ತಿಯಂ ನೋಡ ನಾಳ್ಪ್ರಭುವೀ ಬೆಳಹುಗೆ ಸಂದ ನೇಱೆ –

೧೪ ಲಗೆ ವಿಖ್ಯಾತಾಕರಂ (ಕೊಳನೂ) ರ್ವ್ವಿಭವಾಳಂಕೃತ ವೆಮ್ಮೆವಳ್ಳಿವ ಸುಧಾಶೋಭಾಕರಂ ಶ್ರೀಕರಪ್ರಭವಂ ಕಲುಹೊಳೆ ಗುಲಗವಳ್ಳಿಯಮನೀ ಮಲ್ಲಂ ಯಶೋವಲ್ಲಭಂ || ಕ || ತೊಱಿಯಿಗುಳೆಯನಂಕೊಲಗೆಯ ನೆಱೆದ ಮ –

೧೫ ಹತ್ವಪ್ರಭುತ್ವಮಂ ತಾಳ್ಧಿ ಜಸಂ ನೆಱೆದಿಂಗಳ ತಣ್ಗದಿರೆನೆ ಮಿಱುಗಲು ಬಳಿಯ ಕುಳದೀಪಕಂ ಪೆಸವ್ವೆತ್ತಂ || ವೃ || ಕುಲದ ಮದಂ ವಿವೇಕದ ಮದಂ ಪ್ರಭುಶಕ್ತಿಮದಂ ಸಮಗ್ರದೋರ್ವ್ವಳದ ಮದಂಗಳಂ ಮನದೆಗೊಳ್ಳದೆ

೧೬ ಬಾಪ್ಪುರೆ ತನ್ನ ಮುತ್ತ ಮೂದಲೆಯರೊಳಿನ್ನಾರಾರುಮಣಮಿಲ್ಲೆನೆ ಪೆಂಪಿನಗುಂಪುವೆತ್ತ ನೇಱೆಲಗೆಯ ಮಲ್ಲನಲ್ಲದಿರಿಹಂಪರವಿಲ್ಲ ದರೊಳ್‌ ಪನೊಲ್ಲದರ್ || ಆ ಮಹಾನುಭಾವನನ್ವಯ ಪ್ರಭಾವಮೆಂತೆಂದ

೧೭ ಡೆ || ಕ || ವಿನುತಜಿನಧರ್ಮ್ಮನಾರ್ಮ್ಮಂ ಜಿನಮುನಿಗಳ್‌ ತನಗೆ ಪರಮಗುರುಗಳೆನಲು ಸಜ್ಜನನುತ ಚತುರ್ತ್ಥಕುಳಮಣ್ಡನನಾದಂ ವಿನಯನಿಧಿ ಮಹಾಪ್ರಭು ದಡಿಗಂ || ವ || ನುಡಿಕಲ್ಲೊಳ್‌ ಕಡೆದಕ್ಕರಕ್ಕೆ ಮಱು

೧೮ ವಕ್ಕಂವಿಕ್ರಮಂಸಿಂಹಮಂಜಡಿಗುಂತನ್ನಯ ದಾನಶಕ್ತಿಸುರಭೂಜಾನೀಕ ದೊಳ್‌ ಪೂಣ್ದು ಕೋಡಿಡುಗುಂ ಕಂತುಗೆ ಕಿಂತುವಂ ಜನಿಯಿಕುಂ ಸೌಂದರ್ಯ್ಯಮೆಂದಂದು ಪೇಳ್‌ ದಡಿಗಂಗಾರ್ಪ್ಪಡಿ ಪಾಟಿಪಾಸಟಿ ಸಮಂ ಪಟ್ಟಾನ್ತರಂ ಮಾನ –

೧೯ ವರ್ || ಕ || ಬಲ್ಲನೆನೆ ನೆಗರ್ದ್ಧಾಹವಮಲ್ಲಂ ಕೊಡೆ ಯಡಪ ಮಂದಳಂ ಸೀಗಿರಿ ಯೆಂಬೆಲ್ಲಾ ಜಿಹ್ನಮನದಟರ ಮಲ್ಲಂ ದಡಿಗಂಗೆ ಕೊಟ್ಟನನ್ದಾದರದಿಂ || ಆ ಪ್ರಭುವಿನ ಕುಲವಧು ಶೀಲಪ್ರಭೆಯಿಂದತ್ತಿಮಬ್ಬೆಗಂ ರೇವ –

೨೦ ಕಗಂ ಭೂಪ್ರಣುತೆ ಸಮನೆನಿಪ್ಪ ಯಶಃ ಪ್ರಕಟಿತ ರೇವಕಬ್ಬೆಗೆಣೆಯಾರ್ಸತಿಯರ್ || ತತ್ಪುತ್ರಂ || ವೃ || ಪುಟ್ಟಿದನನ್ತವರ್ಗ್ಗೆ ಱಕನೆಂಬ ಮಹಾಪ್ರಭು ವಂಶವರ್ದ್ಧನಂ ಜೆಟ್ಟಿಗನರ್ಹದಂಘ್ರಿನಳಿನಾನತ ಭೃಂಗನು –

೨೧ (ದಾ)ರಿಬಿಣ್ಪು ಮಾರ್ಕ್ಕಟ್ಟಳೆಯಾಯ್ತು ಮಂದರನಗಕ್ಕೆ ಬಣಂಜಕುಳಕ್ಕೆ ನಾಳ್ಕೆ ತನ್ನಿಟ್ಟುದೆ ಬೊಟ್ಟು ಕಟ್ಟಿದುದೆ ಕಣ್ಠಿಕೆ ಬಿಟ್ಟುದೆ ತಾಂಮ್ರಶಾಸನಂ ||ಕ || ಆ ವಿಭುಗೆ ದೇವಲಬ್ಬೆ ಗುಣಾವಳಿಯಿಂ ಪುರಷ ಭಕ್ತಿಯಿಂ ಶೀ –

೨೨ ಳದೊಳಂತೀವಿ ಜಿನಮತಕೆ ಶಾಸನದೇವಿಯೆನಲು ಪೆಂಪುವೆತ್ತ ಕುಲವಧುವಾದಳ್ ||

ತತ್ಪುತ್ರ || ವೃ || ಬೆಟ್ಟದ ನುಣ್ಪಿನನ್ತೆ ಕಡುದೂರದೊಳೊಳ್ಳಿದರೆಯ್ದೆ ವೋಗೆ ಕಲುಗಟ್ಟೆನಿಪನ್ಯರೇನೊ ಮಹಿಮೋನ್ನತಿ

೨೩ ಯಿಂದಿಳಿಕೆಯ್ವನೆಯ್ದೆ ಪೊಂಬೆಟ್ಟಮನಾ ಗಭೀರತೆಯಿನಂಬುಧಿಯಂ ಗೆಲೆವಂದನೆಂಬುದಾ ಚಟ್ಟನನನ್ಯ ಸೈನಿಕಘರಟ್ಟನನನ್ವಯ ರತ್ನಪಟ್ಟನಂ || ಕ || ಎನೆ ನೆಗರ್ದ್ದ ಚಟ್ಟಗಾವುಣ್ಡನ ಮಾನಿನಿ ಚಾಯಿಕವೆ ಗಾವುಂಡಿ

೨೪ ಜಗಜ್ಜನಕೆ ಬುಧಜನಕೆ ಜಿನ ಜನಕನುಪಮನಿಜ ಜನಕೆ ಕಲ್ಪಲತೆಯವೊಲೆಸೆದಳ್‌ || ವೃ || ವಿನಯದ ಪೆಂಪಿನುನ್ನತಿಯ ಮಾನ್ತನದೊಳುಪಿನ ಸಚ್ಚರಿತ್ರದಾರ್ಪ್ಪಿನ ನಿಜಗೋತ್ರ ರಕ್ಷಣೆಯ ಧರ್ಮ್ಮದ ಪೆರ್ಮ್ಮೆಯ ವೊಂದ –

೨೫ ನೊನ್ದು ನೆಟ್ಟನೆ ಮಿಗೆ ಸಚ್ಚತುರ್ತ್ಥಕುಳದೀಪಿಕೆ ತಾನೆನೆಸಿರ್ದ್ಧ ಚಾಮಿಯಕ್ಕನೊಳೆಣೆಯಾರ್ಮ್ಮಹಾ ಪ್ರಭುಶಿಖಾಮಣಿ ಚಟ್ಟನ ಪುಣ್ಯಕಾನ್ತೆಯೊಳ್‌ || ಆ ದಂಪತಿಗಳ್ಗಾದರದಾದರ್ಸ್ಸತ್ಪುತ್ರರಮರಗಜ ರದನಂ

೨೬ ನಾಲ್ಕಾದಂತೆ ಮಲ್ಲನೆಱಕನುದಾರಯುತಂ ಬಾಚ ಮೂಕನೆಂಬೀ ಪ್ರಭುಗಳ್‌ || ಚಲದ ಭುಜಬಲದ ಕಲಿತ ನದ ಲಘುಗುಣಕ್ಕಾದಿಯೆನಿಸಿದೀ ಪ್ರಭುಮಲ್ಲಂ ಕುಲದೀಪಕನಾದಂ ನಿರ್ಮ್ಮಳಚರಿತಂ ಪಿರಿಯಮಹಿಮೆಯಿಂ ಪರಿ –

೨೭ ಯಣ್ನಂ || ವೃ || ಜಿನಪಾದಾಂಬುಜಚಂಚರೀಕನೆಱಕಂ ವೀರಾರಿನಿರ್ದ್ದಾರಣಂ ವಿನಯಾಂಭೋನಿಧಿ ಬಾಚಣಂ ನಿಜಕುಳ ಪ್ರಖ್ಯಾತಕಂ ಮೂಕನೆಂಬನುಜರ್ಮ್ಮಲ್ಲನ ದಕ್ಷದಕ್ಷಿಣ ಭುಜಾದಣ್ಡಂಗಳಿರ್ಪ್ಪಂತೆ ಮೇದಿನಿಯೊಳ್‌ ರಾಜಿಸುತಿರ್ದ್ದರ ಪ್ರತಿಮರತ್ಯೌ –

೨೮ ದಾರ್ಯ್ಯದಿಂ ಶೌರ್ಯ್ಯದಿಂ || ಒದವಿದ ಕೋಪದಿಂದಮಿದಿರಾನ್ತ ನರಂಗೆ ಕೃತಾಂತರೂಪನೆಂಬುದು ಕುಳಿಶಾಗ್ನಿಯೆಂಬುದು ದವಾನಳನೆಂಬುದು ಸಿಂಹಿಕೇಯನೆಂಬುದು ದಶಕಣ್ಠನೆಂಬುದು ಭಯಂಕರ ಮಾರಿಯ ಮೂರಿಯೆಂಬುದಲ್ಲದೆಪೆ

೨೯ ಱದೆಂಬುದೆ ನೆಗರ್ದ ಬಾಚಣನಂ ರಣರಂಗಧೀರನಂ || ಕೊಂಡಾಡಿದ ಪರವಧುಗಳ (ತಂಡದ) ಮೊಲೆಯುಂಡ ಮೊಲೆ ಬಸಿರ್ಪ್ಪೆತ್ತ ಬಸಿ (ರ್ಮ್ಮಂಡಳವ)ಱೆಯಲು ತನಗಿದ ಖಂಡಿತ ಸಚ್ಚರಿತವೆನಿಪನೀ ಪ್ರಭುಮಲ್ಲ || ಆ ವಿಭುವಿನ ಸತಿ

೩೦ ನೆಗರ್ದ್ದಾ ರೇವಕಿಗೆ ಸುಳೋಚನಾ ಮಹಾದೇವಿಗೆ ಸಂದೀ ವಧು ಜಿನಪತಿಪದಯುಗ ಸೇವೆಗೆ ಸಮನೆನಿಸಿ ಮಲ್ಲಿಯಕ್ಕಂ ನೆಗರ್ದಳ್‌ || ತತ್ಪುತ್ರ || ಜೋಮಂ ವರವನಿತಾಜನಕಾಮಂ ನಿಜಕುಳಲಲಾಮನುದ್ಧತಭಯ –

೩೧ ಕೃದ್ಭೀಮಂ ವಿನೂತ ವಿಬುಧ ಪ್ರೇಮಂ ನಿಜಗೋತ್ರ ಭೂಷಣಂ ಧರೆಗೆಸೆದಂ… ಜನನೀ ಜಗಜ್ಜನೋದ್ಘಹಿತಮಾಗಿರೆ ಕಲ್ಪಮಹೀಜದೊಂದು ಪಣ್ನನೆ ಸವಿದಾ ಫಳಂ ಸಫಳಮಾಗಿರೆ ಪೆತ್ತಳೊ ನಿನ್ನನನಲ್ಲದಂದನಿಮಿಷ –

೩೨ ಧೇನು ದುಗ್ಧಪರಿಸೇವೆಯೊಳೀ ವಪುವರ್ದ್ಧನ ಪ್ರಚೋದನೆಗೆಡೆಯಾಯ್ತೊ ಪೇಳೆನಿಪುದಾರ್ಪ್ಪು ಮಹಾ ಪ್ರಭು ಮಲ್ಲಿನಾಥನ || ಸಿಡಿಲೊಂದೇಳೆಂಟು ಕಾಳಾಂತಕನ ಮಸಕವೇಳೆಂಟುರಾಹುಪ್ರಕೋಪಂ ಪಡಿಯೇಳೆಂಟಪ್ಪ(ಡ)ಕ್ಕುಂ ನಿನ –

೩೩ ಗೆ ಸಮರದೊಳ್‌ ಮಲ್ಲ ತಾಂಗಲು ತಱುಂಬಲು ಕಡುಕೆಯ್ಯಲು ಕೈಯ್ದುಕೆಯ್ಯಲು ಮರೆಯ ಲುಲಿಯಲುರ್ವ್ವಳಲೊಟ್ಟಯ್ಸಲೆಯ್ತಂ… ಯಿಂ ಮುಂದಣ್ಗೆ ಮತ್ತೊಂದಡಿಯನಿಡುವ ಮಲ್ಲಯ್ಯ ಕೆಲ್ಲಯ್ವನಾವೊಂ || * ||

೩೪ ಏದೊರೆಯಂ ಗ(ಡಿ) ತ್ತುಜಸವಂಪಡೆವರ್ಗ್ಗೆ ಚಾಗವುದ್ಧತಂಗೇದೊರೆಯಂ ಗವಳುಕದ ಪರಾಕ್ರಮಮಳುಕಿ ಶರಣ್ಯಮೆಂದು ಬಂದೇ ದೊರೆಯಂಗೆ ವಜ್ರಕವಚಂ ಬಗೆದಾಗಳೆ ಬೇಡುಕೊಟ್ಟಪಂ ಕಾದಿದಪಂ ಶರಣ್ಗೆವರೆ ಕಾದಪನೀ ಪ್ರಭುಮಲ್ಲ –

೩೫ ನುರ್ವ್ವಿಯೊಳ್‌ || ಕಲಿಯೇ ಸೂದ್ರಕನೀವನೇ ಸುರಕುಜಂ ಗಂಭೀರನೇ ವಾರ್ದ್ಧಿ ನಿರ್ಮ್ಮಳಚಾರಿತ್ರನೇ ಜಾ(ಂ) ಹ್ನವೀಪ್ರಿಯಸುತಂ ಸತ್ಯವ್ರತಖ್ಯಾತನೇ ಗೆಲೆವನದ್ದಂ ನೆಗರ್ದರ್ಕ್ಕಪುತ್ರನುಮನೆನ್ದಾ ನನ್ದದಿಂ ವಿಶ್ವಭೂತಳಮೆಲ್ಲಂ ಪೊಗಳ್ಗುಂ

೩೬ ವಜಃ ಕಬರಿಕಾ ಪ್ರೋತ್ಫುಲ್ಲನಂ ಮಲ್ಲನಂ || ಸಿಂಗದ ಕೇಸರಂ ಹುಲಿಯ ಮೆಯ್ದೊವಲುಗ್ರ ವಿಷೋರಗೇಂನ್ದ್ರನುತ್ತುಂಗಫಣಾ ರತ್ನಮೆನಿಸಿರ್ಪ್ಪುವು ಮತ್ತಿನವನ್ದಿರರ್ತ್ಥವೇ ಸಂಗತವೆಮ್ಮ ಮಲ್ಲನ ಧನಂ ಜಿನಯೋಗಿಗೆ ಜೈನಗೇಹ (ದು) –

೩೭ ತ್ತುಂಗತೆಗಾಶ್ರಿತಂಗೆ ಸಮಸಂದುದು ಸಿದ್ಧರಸಂ ಸುಧಾರಸಂ || ದಡಿಗನ ನೇಱೆಲಗೆಯೊಳೊಳು ಪೊಡರಿಸಲುತ್ತುಂಗಮಂ ಶಿಲಾಮಯಮಂ ನೇರ್ಪ್ಪಡೆ ಮಲ್ಲಿಜಿನಾಶ್ರಯಮಂ ಪಡಿಯಿಲ್ಲೆನೆ ಮಲ್ಲಿನಾಥ ವಿಭು ಮಾಡಿಸಿದಂ ||

೩೮ ಆ ಪ್ರಸಿದ್ಧ ಚೈತ್ಯಾಳಯಾಚಾರ್ಯ್ಯರ್ || ಶ್ರೀಮೂಲಸಂಘದ ಸೂರಸ್ಥಾಮಳಗಣ ಚಿತ್ರಕೂಟ ಗಚ್ಛ ಯೋಗಿಸ್ತೋಮಮಿದು ಪೂಜ್ಯಪಾದಸ್ವಾಮಿಗಳನ್ವಯ ವಿವರ್ದ್ಧನರ್ದ್ಧರೆಗೆಸೆದರ್ || ವೃ || ಸ್ಮರಮತ್ತೇಭ –

೩೯ ಕಿಶೋರಕೇಸರಿ ಮನೋಜೋರ್ವ್ವೀದ್ಧ್ರವಜ್ರಂ ರತೀಶ್ವರನೀಳೋತ್ಪಳಷಣ್ಡ ಚಣ್ಡಕರ (ನಾ) ಶಾಯೋಷಿದುತ್ತಂ ಸಬನ್ಧುರಮುಕ್ತಾಫಳರಶ್ಮಿ ನಿರ್ಮ್ಮಳಯಶಃ ಶ್ರೀರೋಚಿಯಾಗಲು ದಿಗಂಬರ ಪೂಜ್ಯಂ ಹರಿಣನ್ದಿದೇವನೆ –

೪೦ ಸೆದಂ ಚಾರಿತ್ರ ಚಕ್ರೇಶ್ವರಂ || ಸರಸತಿ ಕುಂಚಮಂ ಧರಿಯಿಸಿರ್ದ್ಧಳೊ ಶಾನ್ತರಸಂ ತಪಸ್ವಿನೀ ಚರಿತಮನಾನ್ತು ದೊಸಕಳಭವ್ಯಜನಂಗಳ ಪುಣ್ಯವೃದ್ಧಿ ಪೆಣ್ಬರಿಜನೊಳಾರ್ಯ್ಯಿಕಾಕೃತಿಯನಾನ್ತುದೂ ಪೇಳಿಮಿದೆಂದೊಱಲ್ದು ಬಿ –

೪೧ ತ್ತರಿಪುದು ಧಾತ್ರಿ ಚಂದ್ರಮತಿಯವ್ವೆಗದಂ ವಸುದಾ… * ಸ್ವಸ್ತಿ ಶ್ರೀಮಚ್ಚಾಳುಕ್ಯ ಪ್ರತಾಪಚಕ್ರವರ್ತ್ತಿ ಜಗದೇಕಮಲ್ಲ ವರ್ಷದ ೧೦ನೆಯ ಪ್ರಭವ ಸಂವತ್ಸರದ ಪುಷ್ಯ ಶುದ್ಧ ೧೩ ಬೃಹೞ್ಪತಿವಾರಮುವು –

೪೨ ತ್ತರಾಯಣಸಂಕ್ರಮಣ ವ್ಯತೀಪಾತಂ… ಳ್‌ || ಶ್ರೀಮನ್ನಾಳ್ಪ್ರಭು ಮಲ್ಲಗಾವುಣ್ಡಂ ತನ್ನ ಮಾಡಿಸಿದ ಮಲ್ಲಿನಾಥಜಿನೇಶ್ವರಂಗಂಗ ಭೊಗಕ್ಕಂ ರಂಗಭೋಗಕ್ಕಂ ನಿತ್ಯನಿವೇದ್ಯಕ್ಕಂಮಾಕೂಟಪ್ರಾಸಾ –

೪೩ ದಕ್ಕ(ಂ)ಮಲ್ಲಿರ್ಪ್ಪ ರಿಷಿಯರ್ಗ್ಗಾಹಾರದಾನಕ್ಕಂ… ಸ್ಥಳದಲು ಬಿಟ (ಭಾ)… ಮೂಡಣಮೇ(ರೆ)… ಗೊಣ್ಡದ ಬಚ್ಚಲು | ತೆಂಕಣ ಮೇರೆ ಬಾದುಂಬೆ | ಪಡುವಣ ಮೇರೆ ಪಾರ್ತ್ಥವಳ್ಳಿಗೆ ಹೋದ ಭಂಡಿವಟ್ಟೆ |

೪೪ …ಡುವಣ ಬಡಗಣ ಮೇರೆ | ಗರ್ದುಗಿನ ಕೊಳ | ಬಡಗಣ ಮೇರೆ ಪೆರ್ವ್ವಳ್ಳಿಗೆ ಪೋದ ಪೆದ್ದಾರಿ | ಅನ್ತು ಸಮಸ್ತ ಸೀಮಾಸಮನ್ವಿತ ಮತ್ತರು ಹತ್ತು | * ಮಾಕಣಸೆಟ್ಟಿಯ ಕೆಱೆಯ ಕೆಳಗೆ ಮೊದಲೇರಿಯ ಗರ್ದ್ದೆಕಮ್ಮ… |

೪೫ …ಱುಮಂ ದಾನ್ಯಗೊಳಗಮಂ | ಗಾಣದಲು ಸೊಂಟಿಗೆಯಣ್ನೆಯುಮ (|) ನಿಂತಿನಿತುಮನಾಚಂದ್ರಾರ್ಕ್ಕ ತಾರಂಬರಂ ನಡೆವನ್ತಾಗಿ ಬಿಟ್ಟರ್ || * ಇಂತಿನಿತುಮಂ ತಾವು ನೋಡಿ ಪ್ರತಿ ಪಾಳಿಸುವರ್ || * ಕ *

೪೬ … ತೊಕ್ಕಲಮಕ್ಕಳ್‌ ಪೆಱಪಿಂಗದೆ ಮಲ್ಲಿನಾಥಜಿನಪತಿಗಿತ್ತನೆಱೆಧಾನ್ಯಗೊಳಗಂ ಪೇರಱೆಕೆಯೊಳಾಚಂದ್ರತಾರವುಳ್ಳನ್ನೆವರಂ || ಮತ್ತಂ ಬಸದಿಯ ತೇಜಸಾಮ್ಯಮೆಂತೆಂದಡೆ ಹಸು –

೪೭ … ಹಿಟ್ಟ ಹೂಸುವಡಂ ಬಸದಿಯೊಳೆ ಮಾಳ್ಪುದು || ಮದುವೆಮಾಣಿಯಲು | ದೀಪಾವಳಿ ಬಾದುಂಬೆ ಕಾರಪುಣ್ನಮೆಯೆಂಬೀ ಮಹಾಪರ್ವ್ವಗಳೊಳ್‌ ಬಸದಿಗೆ ಮುನ್ನ ಬಂದು ಶೇಷೆಯಂ ಕೊಳ್ವುದಿದು ಬಸದಿ –