ಅಗೂ ಅರಕಲಗೂಡು
ಅದೇ ಮೇಲಿನ ಉಲ್ಲೇಖ
ಇ.ಆ. ಇಂಡಿಯನ್‌ ಆಂಟಿಕ್ವರಿ
ಎಆರ್‌ ಎಸ್‌ಐಇ ಆನ್ಯುಯಲ್‌ ರಿಪೋರ್ಟ್‌ ಆನ್‌ ಸೌತ್‌ ಇಂಡಿಯನ್‌ ಎಪಿಗ್ರಫಿ
ಎ.ಇ. ಎಪಿಗ್ರಾಪಿಯ ಇಂಡಿಕ
ಎ.ಆ. ಎಪಿಗ್ರಾಪಿಯ ಆಂಧ್ರಿಕ
ಎ.ಪಿ.ಜಿ.ಎ.ಎಸ್‌. ಆಂಧ್ರಪ್ರದೇಶ ಗೌರ್ನಮೆಂಟ್‌ ಆರ್ಕಿಯಾಲಜಿ ರಿಪೋರ್ಟ್‌
ಐ.ಎ.ಪಿ. ಇನ್ಸ್‌ಕ್ರಿಪ್ಷನ್ಸ್‌ ಆಫ್‌ ಆಂಧ್ರ ಪ್ರದೇಶ
ಐ.ಡಬ್ಲ್ಯು.ಜಿ. ಇನ್ಸ್‌ಕ್ರಿಪ್ಷನ್ಸ್‌ ಆಫ್‌ ವೆಸ್ಟರ್ನ್‌ ಗಂಗಾಸ್‌
ಕ.ಇ. ಕರ್ನಾಟಕ ಇನ್ಸ್‌ಕ್ರಿಪ್ಷನ್ಸ್‌
ಕಜಿಶಾ ಕಲ್ಬುರ್ಗಿ ಜಿಲ್ಲೆಯ ಶಾಸನಗಳು, ಸಂ. ಹನುಮಾಕ್ಷಿ ಗೋಗಿ
ಜಿ. ಜಿಲ್ಲೆ
ಜಿಕೆಯು ಜರ್ನಲ್‌ ಆಫ್‌ ಕರ್ನಾಟಕ್‌ ಯೂನಿವರ್ಸಿಟಿ
ಜೈಸೌಇ ಜೈನಿಸಂ ಇನ್‌ ಸೌತ್‌ ಇಂಡಿಯ, ಪಿ.ಬಿ. ದೇಸಾಯಿ, ೧೯೫೭
ಜೆಬಿಬಿಆರ್‌ ಎಸ್‌ ಜರ್ನಲ್‌ ಆಫ್‌ ಬಾಂಬೆ ಬ್ರಾಂಚ್‌ ಆಫ್‌ ರಾಯಲ್‌ ಏಷಿಯಾಟಿಕ್‌ ಸೌಸೈಟಿ
ತಾ. ತಾಲ್ಲೂಕು
ಧಾಜಿ ಧಾರವಾಡ ಜಿಲ್ಲೆ
ನಾಮಂ ನಾಗಮಂಗಲ
ಪ. ಪರಿಷ್ಕೃತ
ಪು. ಪುಟ
ಎಂ.ಎ.ಆರ್‌. ಮೈಸೂರು ಆರ್ಕಿಯಾಲಾಜಿಕಲ್‌ ರೆಪೋರ್ಟ್‌
ಶ. ಶತಮಾನ
ಸಂ. ಸಂಪಾದಕರು
ಸೌ.ಇ.ಇ. ಸೌತ್‌ಇಂಡಿಯನ್‌ ಇನ್ಸ್‌ಕ್ರಿಪ್ಷಪನ್ಸ್‌
ಹ.ಆ. ಹಳೆಯ ಆವೃತ್ತಿ