. ಪರಾಮರ್ಶನಗ್ರಂಥಗಳು

ಕ್ರ.ಸಂ. ಲೇಖಕರ ಹೆಸರು ಪುಸ್ತಕದ ಹೆಸರು ಪ್ರಕಾಶನ ಪ್ರಕಟ ವರ್ಷ
೦೧. ಅಪ್ಪಾಸಾಬ ಬಿರಾದಾರ ದ್ಯಾಗಾಯಿ ಲಾವಣಿಕಾರರು ಅಪ್ರಕಟಿತ ಪಿಎಚ್.ಡಿ. ಪ್ರಬಂಧ ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗಾ ೨೦೦೨
೦೨. ಬಸವರಾಜ ಮಲಶೆಟ್ಟಿ ಸ್ವಾತಂತ್ರ್ಯ ಹೋರಾಟ ವ್‌ತು ಲಾವಣಿ ಸಾಹಿತ್ಯ ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ ೧೯೯೮
೦೩. ಭಾಸ್ಕರ್ ಟಿ.ಎಂ. ಮಹಾಗಾಂವ ಮೀರಸಾಬ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ೨೦೦೧
೦೪. ಬಿ.ಎಸ್. ಕೋಟ್ಯಾಳ ಬೀ ಬೀ ಇಂಗಳಗಿ ಸಂಪ್ರದಾಯದ ಗೀ ಗೀ ಪದಗಳು ಅಪ್ರಕಟಿತ ಪಿಎಚ್.ಡಿ. ಪ್ರಬಂಧ ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗಾ ೧೯೯೧
೦೫. ಶ್ರೀರಾಮ ಇಟ್ಟಣ್ಣವರ ಲಾವಣಿ ಸರೋಜ ಇಟ್ಟಣ್ಣವರ ಬೀಳಗಿ ಬಿಜಾಪುರ ೧೯೮೫
೦೬. ಸೋಮಶೇಖರ ಇಮ್ರಾಪುರ ಜಾನಪದ ಆಲೋಕನ ಸಿ.ವಿ.ಜಿ ಪಬ್ಲಿಕೇಷನ್ಸ್, ಬೆಂಗಳೂರು ೨೦೦೨
೦೭. ಸೋಮಶೇಖರ ಇಮ್ರಾಪುರ ಹಂತಿ ಗೀ ಗೀ ಲಾವಣಿ ಸಂಪ್ರದಾಯ ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ ೧೯೮೬
೦೮. ಸಂಗಮೇಶ್ ಬಿರಾದಾರ ತೇದಾಳದ ಲಾವಣಿಕಾರರು ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ, ಬೆಂಗಳೂರು ೧೯೯೫
೦೯. ಹರಿಶ್ಚಂದ್ರ ದಿಗ್ಸಂಗಿಕರ್ ಸಾವಳಗಿ ಮಹ್ಮದಸಾಬ ಅವರ ಲಾವಣಿ ಹಾಗೂ ಗೀ ಗೀ ಹಾಡುಗಳು ಅಪ್ರಕಟಿತ ಎಂ.ಫಿಲ್ ಪ್ರಬಂಧ ಗುಲ್ಬರ್ಗಾವಿಶ್ವವಿದ್ಯಾಲಯ, ಗುಲ್ಬರ್ಗಾ ೧೯೯೫
೧೦. ಹೆಂಡಿ ಬಿ.ಬಿ. ಸಂ. ಹರದೇಶಿ ನಾಗೇಶಿ ಕನ್ನಡ ಅಧ್ಯನಯ ವಿಭಾಗ ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗಾ ೧೯೮೩

. ವಕ್ತೃಗಳ ಯಾದಿ

ಕ್ರ.ಸಂ. ವಕ್ತೃಗಳು ವಯಸ್ಸು ಶಿಕ್ಷಣ ಉದ್ಯೋಗ ಊರು ತಾಲ್ಲೂಕು ಜಿಲ್ಲೆ
೦೧. ಅಮೃತರಾವ್ ೬೦ ೩ನೇಯ ಗೊಂದಲಿಗ ಕಲ್ಬುರ್ಗಿ ಕಲ್ಬುರ್ಗಿ ಕಲ್ಬುರ್ಗಿ
೦೨. ಅಂಬಾದಾಸ ಜಿತೂರಿ ೬೬ ೭ನೇಯ ಗೀ ಗೀ ಹಾಡೂಗಾರ ಕಲ್ಬುರ್ಗಿ ಗಲ್ಬುರ್ಗಿ ಕಲ್ಬುರ್ಗಿ
೦೩. ಇಸ್ಮಾಯಿಲ್ ಕೊಳ್ಳೂರ ೫೮ ೪ನೇಯ ಗೀ ಗೀ ಹಾಡುಗಾರ ಕೊಳ್ಳೂ ಅಫಜಲಪುರ ಕಲ್ಬುರ್ಗಿ
೦೪. ಕಾಶಿನಾಥ ಚವ್ಹಾಣ ೫೫ ೭ನೇಯ ಗೀ ಗೀ ಕವಿ ಕಲ್ಬುರ್ಗಿ ಕಲ್ಬುರ್ಗಿ ಕಲ್ಬುರ್ಗಿ
೦೫. ಕಾಶಿನಾಥ ನಿರಗುಡಿ ೫೬ ೧೦ನೇಯ ಗೀ ಗೀ ಹಾಡುಗಾರ ಧಂಗಾಪುರ ಆಳಂದ ಕಲ್ಬುರ್ಗಿ
೦೬. ಗುಂಡಪ್ಪ ಹೂಗಾರ ೬೦ ೫ನೇಯ ಗೀ ಗೀ ಹಾಡುಗಾರ ಸಾವಳಗಿ ಆಳಂದ ಕಲ್ಬುರ್ಗಿ
೦೭. ಗುರುಬಾಯಿ ಧಂಗಾಪುರ ೫೧ ಗೀ ಗೀ ಹಾಡುಗಾತ್ರಿ ಧಂಗಾಪುರ ಆಳಂದ ಕಲ್ಬುರ್ಗಿ
೦೮. ದಯಾನಂದ ಚವ್ಹಾಣ ೪೦ ಬಿ.ಎ. ಗೀ ಗೀ ಹಾಡುಗಾರ ಕಲ್ಬುರ್ಗಿ ಕಲ್ಬುರ್ಗಿ ಕಲ್ಬುರ್ಗಿ
೦೯. ದಸ್ತಗಿರಿಸಾಬ ಸಾವಳಗಿ ೪೪ ಪಿ.ಯು.ಸಿ. ಗೀ ಗೀ ರಚನಾಕಾರ ಆಳಂದ ಕಲ್ಬುರ್ಗಿ ಕಲ್ಬುರ್ಗಿ
೧೦. ನಸಿರುದ್ದೀನ್ ಕೊಳ್ಳೂರ ೩೦ ೧೦ನೇಯ ಗೀ ಗೀ ಹಾಡುಗಾರ ಕೊಳ್ಳೂರು ಅಫಜಲಪುರ ಕಲ್ಬುರ್ಗಿ
೧೧. ಬಸವರಾಜ ಬೇನೂರ ೪೫ ೫ನೇ ಗೀ ಗೀ ಹಾಡುಗಾರ ಬೇನೂರ ಚಿತ್ತಾಪುರ ಕಲ್ಬುರ್ಗಿ
೧೨. ಬಾನುಪ್ರಿಯ ೪೦ ಗೀ ಗೀ ಹಾಡುಗಾರ್ತಿ ಕಲ್ಬುರ್ಗಿ ಕಲ್ಬುರ್ಗಿ ಕಲ್ಬುರ್ಗಿ
೧೩. ಬಾವಾಸಾಬ ೭೦ ಮಾಹಿತಿದಾರ ಸಾವಳಗಿ ಕಲ್ಬುಗಿ ಕಲ್ಬುರ್ಗಿ
೧೪. ಮೋದಿನ್‌ಸಾಬ ೬೮ ೨ನೇಯ ವಾಚ್‌ಮನ್ ಕಲ್ಬುರ್ಗಿ ಕಲ್ಬುರ್ಗಿ ಕಲ್ಬುರ್ಗಿ
೧೫. ಮಲ್ಲಿಕಾರ್ಜುನ ಸ್ವಾಮಿ ೫೦ ಬಿ.ಎ. ತತ್ವಪದಕಾರ ದ್ಯಾಗಾಯಿ ಆಳಂದ ಕಲ್ಬುರ್ಗಿ
೧೬. ಶಾಂತಪ್ಪ ಬಿದನೂರ ೬೮ ಗೀ ಗೀ ಹಾಡುಗಾರ ಬಿದನೂರ ಅಫಜಲಪುರ ಕಲ್ಬುರ್ಗಿ
೧೭. ಶಿವರುದ್ರಪ್ಪ ದ್ಯಾಗಾಯಿ ೭೦ ಗೀ ಗೀ ಪದ ರಚನಾಕಾರ ದ್ಯಾಗಾಯಿ ಆಳಂದ ಕಲ್ಬುರ್ಗಿ
೧೮. ಶಿವಶರಣ ದ್ಯಾಗಾಯಿ ೪೮ ಬಿ.ಎ. ಗೀ ಗೀ ಹಾಡುಗಾರ ದ್ಯಾಗಾಯಿ ಆಳಂದ ಕಲ್ಬುರ್ಗಿ
೧೯. ಸಕುಬಾಯಿ ಆಲೋಳಿ ೪೪ ಗೀ ಗೀ ಹಾಡುಗಾರ್ತಿ ಕಲ್ಬುರ್ಗಿ ಕಲ್ಬುರ್ಗಿ ಕಲ್ಬುರ್ಗಿ
೨೦. ಹಣಮಂತ ದ್ಯಾಗಾಯಿ ೫೦ ಗೀ ಗೀ ಹಾಡುಗಾರ ದ್ಯಾಗಾಯಿ ಕಲ್ಬುರ್ಗಿ ಕಲ್ಬುರ್ಗಿ

 

. ಪಾರಿಭಾಷಿಕಪದಕೋಶ

ಅಕಲ್ – ಬುದ್ದಿ

ಆಂವಗ್ಯಾಗ – ಗಡಗಿಯಲ್ಲಿ

ಉಸಲಾಡಲದಂಗ – ಶ್ವಾಸೋಚ್ಛಾಸ ಇಲ್ಲದೆ

ಕಸಮೂಳ – ಕನಿಷ್ಠ

ಕಾಕ ಬುದ್ದಿ – ಕೆಟ್ಟಬುದ್ದಿ

ಖಂಡ – ಮಾಂಸ

ಖಡಿ – ನೇರ

ಖರೆ – ನಿಜ

ಗುನಿಯ – ಗೋಡೆ ಕಟ್ಟುವಾಗ ಅಳತೆ ಮಾಡುವ ಮಾಪನ

ಗುಮ್ಮ – ಆಳ

ಗೂಳ್ಯಾಕಟ್ಟು- ವಲಸೆ ಹೋಗು

ಚೂಕ – ತಪ್ಪು

ಚೌವಿಸ್ – ಇಪ್ಪತ್ನಾಲ್ಕು

ಜಾಹೀರ – ಪ್ರಸಿದ್ದ

ಜುಬ್ಬಾ – ಭುಜ

ಠೀಕ – ಚೆನ್ನಾಗಿ

ತೊಡಕು – ಗೊಂದಲ

ದಂಗಬಡಿ – ಗಾಬರಿಯಾಗು

ಧಂದಿ – ಕೆಲಸ

ಫಣಿ – ಹಣೆಬರಹ

ಫರಕ – ವ್ಯತ್ಯಾಸ

ಬಲ್ಲಿ – ಹತ್ತಿರ

ಬಾಲಿ – ಹುಡುಗಿ

ಯಾದಿ – ಚಿಂತೆ

ರೋಕಡ – ನಗದು

ರುಂಬಾಲ – ಪೇಟ

ಲಗು – ಬೇಗ

ಲಡಾಯಿ – ಯುದ್ಧ

ಶಡಕ್ – ರಸ್ತೆ

ಶಾಣೌಂ – ತೊಂಬತ್ತಾರು

ಸೋಜಿಕ – ಆಶ್ಚರ್ಯ

ಸೊಕ್ಕ – ಗರ್ವ

ಸೋಬತಿ – ಗೆಳೆತನ

ಹೈರಾಣ – ತೊಂದರೆ