ಅ | |
ಅಗ್ಛವಣಿ | ಮಡಿನೀರು |
ಅಡಗು | ಮಾಂಸ |
ಅಣುಗ | ಮಗ |
ಅಂದಣ | ಪಲ್ಲಕ್ಕಿ |
ಅನಂಗ | ಮದನ |
ಅನಲ | ಬೆಂಕಿ |
ಅಭ್ರಚ್ಚಾಯೆ | ಮೋಡದನೆರಳು |
ಅರಿ | ವೈರಿ |
ಅವಗವಿಸು | ಪ್ರಾಪ್ತವಾಗು |
ಓ | |
ಓಗರ | ಅನ್ನ, ಅಹಾರ |
ಓವರಿ | ಒಳಕೋಣೆ |
ಕ | |
ಕಡವರ | ನಿಧಾನ, ಸಂಪತ್ತು, ಬಂಗಾರ |
ಕಾಡಬೆಱಣಿ | ಕಾಕುಳ್ಳು |
ಕಂಜಾಪ್ತ | ಸೂರ್ಯ |
ಕುಕ್ಕುಟ | ಕೋಳಿ |
ಗ | |
ಗಡಣಿಸು | ಒಂದುಗೂಡಿಸು |
ಗತಕು | ಚಂಚಲ, ಗತ್ತು |
ಗರಳು | ಕೊರಳು, ಕುತ್ತಿಗೆ |
ಘ | |
ಘೃತ | ತುಪ್ಪ |
ಚ | |
ಚುಳುಕ | ಕಿರಿದು |
ತ | |
ತಡಿ | ತಟ |
ತರುಳಿಗೆ | ತರುಣಿಗೆ |
ತಳವೆಳಗು | ಅಚ್ಚರಿ |
ತಾರ್ಕಣೆ | ತರ್ಕ, ವಾದ |
ತುರಿಯ | ನಿರಂತರ ಅರಿವಿನ ಸ್ಥಿತಿ |
ತೊಳಸು | ತಳಿಸು, ತೊಳೆಯಿಸು |
ತ್ರಿಣಯನ | ಮುಕ್ಕೆಣ್ಣ, ಶಿವ |
ದ | |
ದಂಡಿಗೆ | ಮೇಣೆ |
ನ | |
ನಿಷ್ಫತ್ತಿ | ಹುಟ್ಟು, ಪೂರ್ಣ |
ನಿಧಾನ | ಹೊಳಿಟ್ಟದ್ರವ್ಯ |
ನಿರಾಳ | ನಿರಾಕಾರ |
ನಿಷ್ಕಲ | ನಿಃಕಲ, ನಿರಾಕಾರ |
ನಿಷೇಪಿಸಿ | ಹುದುಗಿಸಿ |
ಪ | |
ಪತಿಕರಿಸು | ಸ್ವೀಕರಿಸು |
ಪಿಪೀಲಿಕ | ಇರುವೆ |
ಪಿಪ್ಪಲೀಕ | ಇರುವೆ |
ಬ | |
ಬಾಣಸ | ಅಡಿಗೆ |
ಬಿನುಗ | ಪಾಮರ, ಕ್ಷುಲ್ಲಕ |
ಬಿನ್ನಣ | ವಿಜ್ಞಾನ, ತಿಳುವಳಿಕೆ |
ಭ | |
ಭವರಾಟಳ | ಭವಚಕ್ರ, ಹುಟ್ಟುಸಾವಿನ ಚಕ್ರ |
ಭಾಳ | ಹಣೆ |
ಭಾಳಾಂಬಕ | ಹಣೆಗಣ್ಣುಳ್ಳವ, ಶಿವ |
ಮ | |
ಮಂಡೆ | ತಲೆ |
ಮಧುರ ದಂಡ | ಕಬ್ಬು |
ಮರೀಚಿಕಾ ಜಲ | ಮೃಗಜಲ, ಬಿಸಿಲ್ಗುದುರೆ |
ವ | |
ವಿಕಳ | ದುಃಖ, ವಿವ್ಹಲ |
ವಿಹಂಗ | ಒಂದು ಪಕ್ಷಿ |
ಸ | |
ಸಂಚದ | ಕೊಡುವಿಕೆ |
ಸನ್ನಹಿತ | ಸಮಿಪ |
ಸೀಗುರಿ | ಒಂದು ಬಗೆಯ ಚಾಮರ |
ಸುರಚಾಪ | ಮಳೆ ಬಿಲ್ಲು |
ಸುಪುಪ್ತಿ | ಗಾಢನಿದ್ರೆ |
ಸೂನೆಗಾಱ | ಕಟುಕ |
ಹ | |
ಹರದ | ವ್ಯಾಪಾರಿ |
Leave A Comment