ಅಂತಃಕರಣ ಚತುಷ್ಟಯ  =  ಬುದ್ಧಿ, ಚಿತ್ತ, ಅಹಂಕಾರ, ಮನ

ಅಣಿಮಾದಿ  =  ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಶತ್ವ, ವಶಿತ್ವ, ಇಂತೀ ಅಷ್ಟಸಿದ್ದಿಗಳು,

ಅಷ್ಟ ವಿಧಾರ್ಚನೆ  = ಜಲ, ಗಂಧ, ಅಕ್ಷತೆ, ಪತ್ರ, ಪುಷ್ಪ, ಧೂಪ, ದೀಪ, ನೈವೇದ್ಯ,.

ಈಷಣತ್ರಯ  = ಮೂರು ಬಲಿಷ್ಠ ಇಚ್ಚೆಗಳು: ದಾರೇಷಣ, ಪುತ್ರೇಷಣ, ವಿತ್ತೇಷಣ

ನಿಃಕಲ  = ನಿರಾಕಾರ

ಪಂಚವಿಂಶತಿ ತತ್ವ  = ಸಾಂಖ್ಯರ ಮೊದಲ ೨೫ ತತ್ವಗಳು:- ಪಂಚ ಕರ್ಮೇಂದ್ರಿಯ. ಪಂಚ ಜ್ಞಾನೇಂದ್ರಿಯ, ಪಂಚ ಭೂತಗಳು, ಪಂಚ ವಿಷಯಗಳು,

ಅಂತಃಕರಣ ಚತುಷ್ಟಯ ಮತ್ತು ಆತ್ಮ.

ಷೋಡಶೋಪಚಾರಗಳು  = ಅರ್ಘ್ಯ, ಪಾದ್ಯ, ಆಚಮನ, ಪತ್ರಪುಷ್ಪ, ಗಂಧ, ಅಕ್ಷತೆ; ರುದ್ರಾಕ್ಷ ಮಾಲಾ, ಛತ್ರ, ಚಾಮರ, ವ್ಯಜನ, ಗೀತ, ವಾದ್ಯ, ನರ್ತನ, ಪ್ರದಕ್ಷಿಣ,

ನಮಸ್ಕಾರ, ಸ್ತ್ರೋತ್ರ.

ಸಕಲ  = ಸಾಕಾರ

ಚತುರ್ವಿಧ ಮೋಕ್ಷ ಪದವಿಗಳು  = ಸಾರೂಪ್ಯ, ಸಾಯುಜ್ಯ, ಸಾಲೋಕ್ಯ, ಸಾಮಿಪ್ಯ