ಇಡಾಪಿಂಗಳ ಸುಷಮ್ನ ನಾಡಿಗಳಲ್ಲಿ ೯೬
ಇದರ ವಿಶೇಷವೇನಿದರ ದೊಡ್ಡಿತದೇನೊಳೆ ೭೮ ೧೪
ಇದಿರಿಟ್ಟು ನಾ ಬಂದು ಸದಮಲ ಜ್ಞಾನವ ೨೪ ೨೩
ಇನಿಯಂಗೆ ತವಕವಿಲ್ಲ, ಎನಗೆ ಸೈರಣೆಯಿಲ್ಲ ೨೨ ೪೫
ಇನೆಯ ನಿನಗೆ, ಇನೆಯ ನಾನೊಂದನಱೆಯೆ ೨೦೬ ೬೨
ಇಂತಿ ಹಿಂದೆ ಹೇಳಿದ ವಸ್ತುವ ಬೇಱಿಟ್ಟು ೧೪ ೧೮
ಇಂದು ನಾಳೆ ಮುಕ್ತಿಯ ಪಡೆವೆನೆಂಬ ೭೪
ಇಂದುವಿನ ಬೆಳಗಿನಿಂದ ಇಂದುವ ೧೮
ಇಂದುವಿನಲ್ಲಿ ಉದಯವಾದ ಕಲ್ಲಿನಂತೆ ೨೧೪ ೯೫
ಇಂದು ಸಾವ ಹೆಂಡತಿಗೆ ೧೯೨
ಇಂದೆನ್ನ ಕರಸ್ಥಲಕ್ಕೆ ಬಂದನು ೪೧
ಇಂದ್ರ ನೀಲಗಿರಿಗಳ ಮೇಲೆಱಿಕೊಂಡು ೨೦೦ ೩೯
ಇಂಬಿನ ಚುಂಬನವಮೃತಾಹಾರ ೨೦೭ ೬೬
ಇನ್ನು ಮುಕ್ತನೆಂಬನ್ನಕ್ಕಮುನ್ನೇನು ಬದ್ಧನೆ ೩೫
ಇನ್ನೆಲ್ಲರ ಕೇಳುವದಕ್ಕೆ ಕುಲಛಲ ೧೨೧ ೬೩
ಇರುಳಿನ ಮುಖದೊಳಗೆ ಒಂದು ನವರತ್ನ ೨೭೨
ಇಲ್ಲದ ಮಾಯೆಯನುಂಟು ಮಾಡಿಕೊಂಡು ೨೫
ಇಷ್ಟಕರ್ಪಿಸಿ ಮೃಷ್ಟಾನ್ನವನುಂಡೆನೆಂದು ೨೨೫
ಇಷ್ಟಕೃತ್ಯದ ನೆಂಟ, ಒಂದೆನ್ನ ಕರಸ್ಥಲಕ ೨೦೩ ೧೧
ಇಷ್ಟಲಿಂಗಕ್ಕೆ ದೃಷ್ಟಪದಾರ್ಥಂಗಳನರ್ಪಿಸುವಲ್ಲಿ ೨೩೭ ೩೯
ಇಷ್ಟಲಿಂಗಕ್ಕೆ ರೂಪನರ್ಪಿಸಿ ದ್ರವ್ಯ ೨೩೩ ೨೭
ಇಷ್ಟಲಿಂಗಕ್ಕೊಂದು ಕಷ್ಟ ಬಂದಿತ್ತೆಂದು ೧೨೫ ೬೨
ಇಷ್ಟಲಿಂಗ ನಿದ್ರೆಯಲಿ ಸೃಷ್ಟಿಯ ಮೇಲೆ ೧೧೦ ೨೦
ಇಷ್ಟಲಿಂಗ ಪ್ರಾಣಲಿಂಗವೆಂದು ಬೇಱೊಂದು ೨೫೯ ೫೬
ಇಷ್ಟಲಿಂಗ ಪ್ರಾಣಲಿಂಗವೆಂದು ವಿಭೇದಿಸುವಲ್ಲಿ ೨೭೨ ೧೦೧
ಇಷ್ಟಲಿಂಗ ಪ್ರಾಣಲಿಂಗವೆಂಬ ಭೇದವನಾಗು ೧೬೦ ೬೦
ಇಷ್ಟಲಿಂಗವನು ಪ್ರಾಣಲಿಂಗವೆಂಬ ಕಷ್ಟದ ೧೩೧ ೯೩
ಇಹಪರನಲ್ಲ ಪರಾಪರನಲ್ಲ ೨೯೩ ೬೩
   
ಈ ಆಸೆಯೆಂಬವಳು ವಾಹಿಗೊಟ್ಟಿಗೆಗಳಂ ೭೦ ೧೮
ಈ ಪ್ರತ್ರಿಗೀ ಫಲ ಈ ಪೂಜೆಗೀ ಫಲ ೭೦
ಈರೇಳ್ನೂಱುವರುಷ ಮಜ್ಜನಕ್ಕೆಱೆದು ೧೧೨ ೨೭
   
ಉಚಿತ ಬಂದಗಲೆ ನಾಲೆಗೊಂದಾಗಲೆ ೧೪೩
ಉಡಲು ಸೀರೆಯ ಕಾಣದ ಬತ್ತಲೆ ೮೧ ೧೧
ಉತ್ತರ ದಕ್ಷಿಣ ಪೂರ್ವ ಪಶ್ಚಿಮದ್ವರದ ೨೨೦
ಉದಕದ ಬಾವಿಯಲ್ಲಿ ಒಂದು ೨೫೯
ಉದಕದೊಳಗಿರ್ದ ಶತಪತ್ರದಂತೆ ೧೧೦ ೧೯
ಉದಕದೊಳಗೆ ಬಯ್ಚಿಟ್ಟ ಬಯಕೆಯ ಕಿಚಿ ೧೦
ಉದಯ ಬಿಂದು ರೂಪಾಯಿತ್ತು ೨೮೪ ೩೩
ಉದಯ ಮುಖದಲ್ಲಿ ಪೂಜಿಸ ಹೋದಡೆ ೧೧೮ ೫೦
ಉದರ ತಾಗಿದ ಮಾತು ಅಧರ ತಾಗಿದಲ್ಲಿ ೨೧೩ ೮೯
ಉದರಿ ಬೀಳುವನ್ನಕ್ಕ ನಿನ್ನ ಹಂಗು ೨೭೮ ೨೩
ಉಪಾಧಿಯುಳ್ಳನ್ನಕ್ಕ ಗುರುವಲ್ಲ ೮೫
ಉಭಯ ದಳ ನಡೆದು ಬಂದು ನಿಂದಿರ್ದು ೧೨೭ ೮೨
ಉಂಬುವುದು ಉಣ್ಣಲೇಬೇಕು ೨೫೩ ೩೭
ಉರಿದು ಬೇವದು ಉರಿಯೋ ಮರನೋ ? ೧೬೪ ೭೨
ಉರಿಯ ಫಣಿಯನೆ ಉಡಿಸಿ ೨೦೦ ೪೦
ಉರಿಯ ಸೀರೆಯ ನಡುವೆ ಒಂದು ೨೬೯ ೮೪
ಉರಿಯ ಸೆಱಗನುಟ್ಟು ೧೯೩
ಉಳ್ಳುದೊಂದು ತನು, ಉಳ್ಳುದೊಂದು ಮನ ೨೯ ೧೭
   
ಊಟ (ದ) ದೆಸೆಯಿಂದ ಹೆಚ್ಚಿ ಉಡಿಗೆ ತೊಡಿಗೆಯ ೨೫೫ ೪೨
ಊಡಿಹಡುಣ್ಣದು ಒಡನೆ ಮಾತಾಡದು ೧೦೬
ಊರಕ್ಕಿ ಊರೆಣ್ಣೆ ಉಣ್ಣಬಾರೆ ಮಾರಿಕವ್ವ ೧೧೫ ೩೯
ಊರ್ಧ್ವ್ರಬಿಂದು ನಾದ ಮುಟ್ಟಲಿಕೆ ಜಂಗಮ ೨೮೪ ೩೨
   
ಎನಗಂಗವೆಂಬುದೊಂದು ಹೆಣ್ಣು ೧೦೪
ಎನಗೆ ಒಂದು ಲಿಂಗ ನಿನಗೆ ಒಂದು ಲಿಂಗ ೧೫೪ ೪೪
ಎನಗೆ ನೀ ಮಾಡಿದ ಸಂಸಾರದ ಬಳಲಿಕೆ ೨೮ ೧೧
ಎನಗೆ ಸೋಂಕಿದ ಸಕಲ ರುಚಿಪದಾರ್ಥಂಗಳನು ೨೩೫ ೩೨
ಎನ್ನ ಗಂಡ ಬರಬೇಕೆಂದು ೧೯೪ ೧೭
ಎನ್ನ ತನುವೆ ಅಗ್ಗವಣಿಯ ಬಿಂದಿಗೆ ೧೬೭ ೮೩
ಎನ್ನಂಗದಲ್ಲಿ ನಿನಗೆ ಮಜ್ಜನ ೧೬೮ ೮೬
ಎನ್ನಂತರಂಗದ ಆತ್ಮನೊಳಗೆ ಅಂಗವಿಲ್ಲದ ೨೧೫ ೯೭
ಎನ್ನನಱುಹಿಸು ಗುರುವೆ ಎನ್ನನಱು ೩೫
ಎನ್ನ ನಲ್ಲನು ಒಲ್ಲೆನೆಂದು ಕೇಳಿದಡೆ ೨೦೫ ೫೫
ಎನ್ನ ನಾನಱೆಯದಂದು ಮುನ್ನ ೧೬
ಎನ್ನ ನೇತ್ರದಾಹಾರವನು ಜಂಗಮಕ್ಕೆ ೫೫ ೧೫
ಎನ್ನ ಪಾದವೆ ಪಾದ ಶಿಲೆಗಳಾಗಿ ೧೭೫ ೧೧೦
ಎನ್ನ ಪ್ರಾಣ ಮನ ಬುದ್ಧಿ ಚಿತ್ತಂಗಳು ೧೭೬ ೧೧೧
ಎನ್ನ ಮಡದಿ ಹಾಲು ಕಾಸುವಾಗ ಹಾಲಿನ ೨೬೫ ೩೦
ಎನ್ನ ಮನದ ಕೊನೆಯ ೧೯೨
ಎನ್ನ ಮನದಲ್ಲಿ ಮತ್ತೊಂದನಱಿಯೇನಯ್ಯ ೪೭
ಎನ್ನ ಸದ್ಗುರು ತನ್ನ ಕರಕ್ಕೆ ಮಹತ್ತಪ್ಪ ೨೬೧ ೧೫
ಎನ್ನ ನಲ್ಲ ಎಮ್ಮ ೧೯೫ ೧೮
ಎಮ್ಮ ನಲ್ಲನ ಕೂಡಿದ ಕೂಟವನು ೨೦೭ ೬೭
ಎಲವೂ ಎಲವೂ ನಲ್ಲ ನಿಮ್ಮ ೧೯೬ ೨೪
ಎಲವೆಲವೂ ಮೂಜಗದ ಪರಿಯಲ್ಲ ೯೯ ೧೦
ಎಲ್ಲರ ಗಂಡಂದಿರು ಪರದಶವಿಭಾಡರು ೨೦೩ ೪೮
ಎಲ್ಲರ ಗಂಡರ ಪರಿಯಂತಲ್ಲ ೧೯೪ ೧೬
ಎಲ್ಲರ ದೀಕ್ಷೆಯ ಪರಿಯಂತಲ್ಲ ೭೩
ಎಲ್ಲರ ಪರಿಯಲ್ಲ ಎನ್ನ ಗಂಡನ ಪರಿ ೧೯೬ ೨೨
ಎಲ್ಲರ ಹೆಂಡರಿಯರು ತೊಳದಿಕ್ಕುವರು ೨೦೩ ೪೯
ಎಲ್ಲರಂತೆ ನುಡಿದು, ಎಲ್ಲರಂತೆ ಸಂಸಾರವ ೬೬ ೨೧
ಎಲ್ಲಕ್ಕೆ ಎಣ್ಣೆ ಎಲ್ಲಕ್ಕೆಯ ಬತ್ತಿ ೧೨೦ ೫೮
ಎಲೆ ನಿರಾಳ ನಿರ್ಮಾಯ ಶಿವನೆ ೨೮೬ ೪೧
ಎಲೆ ಮನೆ, ಎಲ್ಲಿ ಹವಣಿಸಬಾರದ ೧೭
ಎಲೆ ಮನೆ, ನಿನ್ನ ನಿಜವ ತಿಳಿವಡೆ ೧೭
ಎವೆ ಎವೆ ಹಳಚದೆ ಮೊಲೆಯ ೨೧೪ ೯೪
ಎಸಳ ಕುಸುಮಂಗಳಲಿ ಪಸರಿಸಿತು ೨೯೬ ೭೫
ಎಸಳಿಂದ ಪರಿಭವದ ಪಸಾರವಾಯಿತು ನೋಡ ೨೫೫ ೪೩
ಎಸುವರ ಬಲ್ಲೆ, ಎಚ್ಚಬಾಣ ತಿರಿಗಿ ಬಪ್ಪಂತೆ ೧೭೨ ೧೦೦
ಎಸೆಯದಿರು, ಕಾಮ, ನಿನ್ನ ಬಾಣ ೧೯೨
   
ಏಕಜಲ ಬಹುಜಲವಾದ ಕ್ರಮವಱೆವುದು ೧೩೫ ೧೧೦
ಏನ ನೋದಿದಡೇನಯ್ಯ ಏನ ಕೇಳಿದಡೇನಯ್ಯ ೩೦೧ ೧೬
ಏನಂದು ನೋಡಲಾಜ್ಞಾನ ಮೂಲದ ಬೆಳಗು ೨೪ ೨೪
ಏನೇನು ಎನಲಿಲ್ಲದ ನಿರಾಲಯದಿಂದಾಯಿತ್ತು ೨೫೮
ಏರಿಯ ಕಟ್ಟಬಹುದಲ್ಲದೆ ನೀರ ೭೪
ಏಳುದಳಯವ ಕಳೆದು ಜೀವರತ್ನದ ೨೭೦ ೫೨
   
ಐಕ್ಯಪದವ ಹೆಡೆವಡೆ ನಿಕ್ಷೇಪ ಧಾರಣ ೩೬ ೧೨
ಐದು ಪರಿಯ ಬಣ್ಣವ ತಂದು ಕೊಟ್ಟಡೆ ೨೯೧ ೫೪
   
ಒಕ್ಕುದ ಮಿಕ್ಕುದ ಕೊಂಬೆನೆಂದೆಂಬ ೨೩೦ ೧೮
ಒಕ್ಕುದ ಪ್ರಸಾದವೆಂದಿಕ್ಕುವನಾಚಾರಿ ೧೩೬ ೩೬
ಒಕ್ಕುದು ಪ್ರಸಾದವಲ್ಲ; ಮಿಕ್ಕುದು ಪ್ರಸಾದವಲ್ಲ ೨೩೦ ೧೬
ಒಕ್ಕುದು ಪ್ರಸಾದವೆಂಬರು, ಮಿಕ್ಕುದು ೨೩೦ ೧೭
ಒಡಗೂಡಿದ ಒಚ್ಚತವ ಬಡಮನದವರು ೧೪೭ ೨೩
ಒಡಲೆಂಬಾರಣ್ಯದ ಪಡುವಣ ಕಾಳುಗಟ್ಟದ ೨೬೪ ೨೯
ಒಂದಕ್ಕೊಂಬತ್ತನುಡಿದು ಕಣ್ಣಕೆಂಚನೆ ಮಾಡಿ ೨೯೭
ಒಂದಲ್ಲ ಎರಡಲ್ಲ ಮೂವರು ಹೆಣ್ಣುಗಳ ೨೦೪ ೫೧
ಒಂದು ಮನ ಆ ಮನನಲ್ಲಿ ಲಿಂಗತ್ರಹ್\ಯ ೧೫೫ ೪೨
ಒಂದು ವರ್ಣದಿಂದ ಭೆದಕ್ರಮದಿಂ ಕೊಡಲಾಗಿ ೨೬೨ ೧೮
ಒಂದೆಱಡಾದುದನಾರು ಅಱೆಯರು ೨೭೮ ೨೪
ಒಪ್ಪಕ್ಕೆ ಅನುಮತಕ್ಕೆ ಎಪ್ಪಾತ ತಾನೈಸೆ ೧೪೦ ೧೨೧
ಒಬ್ಬನೆ ಗುರುವನು ಇವನೊಬ್ಬನೇ ಚೆಲುವನು ೨೦೬ ೬೧
ಒಮ್ಮೆ ಕಾಮನ ಕಾಲ ಹಿಡಿವೆ ೧೯೯ ೩೩
ಒಲಿವ ಗಂಡನೊಮ್ಮೆ ಒಲ್ಲದಿಪ್ಪ ಕಂಡವ್ವ ೨೯೩ ೧೦
ಒಲಿಮೆಯ ಕೂಟಕ್ಕೆ ಹಾಸಿನ ಹಂಗೇಕೆ ? ೧೬೯ ೯೧
ಒಲ್ಲೆನೆಂಬುದು ವೈರಾಗ್ಯ ೬೫ ೧೮
ಒಳಗೆ ಘೃತಸ್ವರೂಪಮಿರೆ ಭಾವಮದೇಂ ೧೬
ಒಳಗೆ ತೊಳೆಯಲಱಿಯ್ದೆ ಹೊಱಗೆ ೨೧೭
ಒಳಗೆ ಪ್ರಾಣಲಿಂಗ ಹೊಱಗೆ ೨೪೬ ೧೮
ಒಳಗೊಱಗೆಂಬ ಉಭಯ ಸಂದೇಹದಿಂದ ೩೭ ೧೪
   
ಓಂಕಾರವೆ ಪಂಚಭೂತಾತ್ಮಮಯ ನೋಡಾ ೪೭
ಓಂ ನಮಶ್ಯಿವಾಯ ಎಂಬ ದೇವನಿರವು ೧೨೦ ೫೬
ಓಂ ವಿಶ್ವ ನಿರಾಕಾರ ನಿರವಯ ನಿರ್ವಿಕಾರ
ಓದಿನ ಹಿರಿಯರು, ವೇದದ ಹಿರಿಯೌ ೭೮
ಓವಿದ ಬೆಣ್ಣೆಯ ಓಡಿನಲಿಕ್ಕೆ ಸಾವುತ ೨೬೬ ೩೪
   
ಕಕ್ಕಯ್ಯನವರಲ್ಲಿ ಒಕ್ಕ ಪ್ರಸಾದವನು ೨೪೧ ೪೬
ಕಚ್ಚಿದಾತ ಭಕ್ತನಪ್ಪನೆ ಕೆಡಹಿದಾತ ೧೨೬ ೭೫
ಕಂಗಳ ಕಳೆ ಮನದ ನೋಟ ಮಸಕದ ೨೧೦ ೭೬
ಕಂಗಳ ನೋಟ ಹೃದಯದ ಜ್ಞಾನ ೨೯೦ ೫೦
ಕಂಗಳ ಬಲದಲ್ಲಿ ಮುನಿದೆನೆಂಬೆನೆ ೨೧೨ ೮೫
ಕಂಗಳ ಮುಂದೆ ತೋಱಿದ ಮಿಂಚು ೨೬೭ ೩೭
ಕಂಗಳ ಮುಂದಳಿಂದ ಶ್ರೀಗುರು ಹಿಂಗಿ ೪೦
ಕಂಗಳ ಸೂತಕದಿಂದ ಕಾಣಿಸಿಕೊಂಬರು ೧೪೫ ೧೭
ಕಂಗಳೂಳಗಣ ಕಟ್ಟಿಗೆಯ ಮುಱಿಯದೆ ೮೧ ೧೨
ಕಂಡಚಿತ್ತ ಮಸ್ತುವಿನಲ್ಲಿ ಮಗ್ನವಾದ ಮತ್ತೆ ೨೭೮ ೨೨
ಕಂದದ ಹೂವನೆ ಕೊಯ್ದು ೧೭೪ ೧೦೭
ಕಣ್ಣ ಕೋಪಕ್ಕೆ ಮ್ಂದನಱಿಯದೆ ೧೯೩ ೧೧
ಕಣ್ಗೆ ಮಂಗಳವಪ್ಪ ಅಂದುಗೆಯನೆ ತೊಡಿಸಿ ೨೧೬ ೧೦೦
ಕತ್ತಲೆಯೊಳಡಗಿದ ಬೆಳಗಿನ ಬೀಜ ೨೯೦ ೫೨
ಕನಕಾಚಲವಲ್ಲಿ ದಿನನಾಯಕನೆಂಬ ೨೭೨
ಕನಸಿನ ಕಾಮಿನಿ ಕಾಯವಿಲ್ಲದ ವಿಟ ೨೬೬ ೩೫
ಕನ್ನಡಿ ತನ್ನದಾದಡೇನು ಅನ್ಯರದಾದಡೇನು ೩೬
ಕಬ್ಬುನದ ಗುಂದಿಗೆಯಲ್ಲಿ ರಸಭಾಂಡವ ತುಂಬಿ ೨೪೫ ೧೩
ಕರಗಿಸಿ ನೋಡಿರಣ್ಣಾ ಕರಿಯ ಘಟ್ಟಿಯ ೨೫೮
ಕರಣಂಗಲೆಲ್ಲವನು ಹದುಳದಿಂದಲಿ ಬೆಳಗಿ ೭೭
ಕರಸ್ಥಲವೆಂಬ ದಿವ್ಯ ವಿಭೂತಿ ೪೩
ಕರಿದಾನವನ ಶಿರದಲ್ಲಿ ಮರುಜವಣಿಯ ೨೯೪ ೬೭
ಕರಿಯ ತಲೆಯ ಅರಮನೆಯ ೨೯೧ ೫೫
ಕರುಣಲಿಂಗಾರ್ಚನೆಯ ಮಾಡಲೆಂದು ೧೭೦ ೯೪
ಕರ್ಮಕಔಶಲ್ಯದಿಂ ನಿಮ್ಮನಱಿದೆಹೆನೆಂದು ೯೯
ಕಲ್ಲಬಿತ್ತಿ ನೀರೆಱೆದರೆ ಪಲ್ಲೈಸುವದೆ ೧೩೩ ೧೦೨
ಕಲ್ಲಿನ ಹೋಳ ಬೆಲ್ಲವೆಂದು ಮಕ್ಕಳ ಕೈಯಲ್ಲಿ ೧೩೪ ೧೦೪
ಕಲ್ಲಿನೊಳಗೆ ವಲ್ಲಭನಿರ್ದನೆಂದು ಎಲ್ಲರು ೧೩೩ ೧೦೧
ಕಲ್ಲುದೇವರೆಂದು ಪೂಜಿಸುವದು ೧೩೪ ೧೦೫
ಕಲ್ಲು ಲಿಂಗವಲ್ಲ ಉಳಿಯ ಮೊನೆಯಲಾಯಿತ್ತಲಾಗಿ ೧೩೬ ೧೧೨
ಕಲ್ಲೊಳಗಣ ಕಿಚ್ಚುರಿಯದ ಪರಿಯಂತೆನ್ನನು ೧೧
ಕಲ್ಲೊಳಗಣ ಬೆಲ್ಲವ ಮೆದ್ದವರಿನ್ನಾರು ? ೧೩೪ ೧೦೩
ಕಸ್ತೂರಿಮೃಗ ಬಂದು ಸುಳಿಯಿತ್ತಯ್ಯ ೩೬ ೧೧
ಕಳವಳದ ಮನವು ತಲೆ ೧೯೯ ೩೪
ಕೃತಯುಗ ತ್ರೇತಾಯುಗ ದ್ವಾಪಾರ
ಕೃತ್ಯಕ್ಕೆ ಬಾರದ ಲಿಂಗವ ೧೦೪
ಕಾಣದ ಕೈಯಲ್ಲಿ ಲಿಂಗಾರ್ಪಿತ ೨೨೬
ಕಾಣದುದ ಕಂಡ, ಕೇಳಿದುದ ಕೇಳಿದ ೨೪೫ ೧೨
ಕಾಣಬಹ ಲಿಂಗವೆಂದು ಅಗ್ಘವಣಿಯನೆ ೧೧೩ ೩೦
ಕಾಣಬಹುದು ಕೈಗೆ ಸಿಕ್ಕದು ೧೩ ೧೨
ಕಾಣಬಾರದ ಘನದ ಕರದಲ್ಲಿ ೨೪೨
ಕಾಣಬಾರದ ಗುರು ಕಂಗೆ ಗೋಚರ ೩೪
ಕಾಣಬಾರದ ಲಿಂಗವೆನ್ನ ಕರಸ್ಥಲಕ್ಕೆ ೧೫೧ ೩೬
ಕಾಮಕಂಜಿ ಚಂದ್ರನ ಮಱಿಹೋಗಲು ೨೧೧ ೮೨
ಕಾಮನಕೊಂದಡು ಪಟ್ಟಕ್ಕೆ ನಿಂದ ೨೦೪ ೫೩
ಕಾಮ ಬಲ್ಲಿದನೆಂದಡೆ ಉರುಹಿ ೧೯೯ ೩೬
ಕಾಮಿ ಕಾಮಿನಿಗೆ ಎರಡು ಗುದಿಯೆಂದು ೨೦೪ ೫೨
ಕಾಯಕ್ಕೆ ಕಾಹ ಕೊಡುವರಲ್ಲದೆ ೨೦೬ ೬೦
ಕಾಯಕ್ಕೆ ಜೀವಕ್ಕೆ ಸಂದುಮುನ್ನುಳ್ಳಡೇ ೧೩೫ ೧೦೮
ಕಾಯದ ಕಂದೆಱವಿಯಲ್ಲಿ ಉದಯವಾದ ೨೯ ೧೬
ಕಾಯದ ಮೊದಲಿಂಗೆ ಬೀಜವಾವುದೆಂದಱಿ ೨೬೩ ೧೯
ಕಾಯದಲ್ಲಿ ಸೋಂಕಳಿದು ಕೊಂಬುದು ೨೫೦ ೨೭
ಕಾಯದಾ ಕರದಲಿ ಕಾಯಲಿಂಗವನಿತ್ತು ೧೮೯ ೧೨೧
ಕಾಯದಾ ಕಳವಳಕೆ ಜೀವನೋಪಾದಿಯಂ ೨೪೦ ೪೪
ಕಾಯದೊಳಗಣ ಜೀವವ ಮೀಱಿಹೋಹ ೨೭೬ ೧೬
ಕಾಯ ನಿಶ್ಚೆಸಲಿಲ್ಲ, ಜೀವ ನಿಶ್ಚೈಸಲಿಲ್ಲ; ೬೦
ಕಾಯ ಪಲ್ಲಟದ ಹೆಸರಲ್ಲಿಗೆ ೫೮
ಕಾಯ ಸಾದಿಯಾದಲ್ಲಿ ಗುರುಪ್ರಸಾದ ೨೪೭ ೨೧
ಕಾಯಪ್ರಸಾದವೊ,ಜೀವ ಪ್ರಸಾದವೋ ೨೩೦ ೧೯
ಕಾಯ ಲಿಂಗಾರ್ಪಿತವಾದ ಬಳಿಕ ೨೪೦ ೪೩
ಕಾಯುವೆ ಕಳೆಯಾಗಿ ಪ್ರಾಣಲಿಂಗವಾಗಿ ೩೦೩
ಕಾಯುವೆ ನಿನ್ನ ವಾಯುವೆಂದು ನಾನೆನೆಂತೆಂಬೆ ? ೧೭೨ ೯೮
ಕಾಯವೆಂಬ ಘಟ್ಟಕ್ಕೆ ಚೈತನ್ಯವೆ ಸಯಿಧಾನ ೨೪೩
ಕಾರಕನ ಕೈ ಮುಟ್ಟುವದಕ್ಕೆ ಮುನ್ನವೆ ೧೪೫ ೧೪
ಕಾಲಚಕ್ರ ಕರ್ಮಚಕ್ರ ನಾದಚಕ್ರ ೧೦೧
ಕಾಲು ಮುಟ್ಟಿದ ಪದಾರ್ಥ ಕಾಲಿಂಗರ್ಪಿತ ೨೩೩ ೨೮
ಕಾಳಿಯ ಕಡೆಗಣ್ಣ ಕಿತ್ತು ೨೯೧ ೫೩
ವಸ್ತುವೆಂದು ಹ್ಯಾಂಗಾಯಿತ್ತಯ್ಯ ಎಂದಡೆ ೧೪ ೧೭
ಕಾಳಾಂಧರ ಧರನೆ ಧರೆ ವಾರಿಧಿ ಸಹಿತ ೧೬
ಕಾಳೊರಗನ ಹೆಡೆಯ ಮದ್ಯದೊಳೊಂದು ೨೯ ೧೫
ಕ್ರಿಯಾಜ್ಞಾನಸಂಬಂಧವೆಂದು ನುಡಿವರು ೨೩೫ ೩೪
ಕ್ರಿಯೆಗಳು ಮುಟ್ಟಲಱಿಯವು ೧೭೨ ೯೯
ಕ್ರಿಯೆಯಲ್ಲಿ ವಸ್ತ್ರುವಿಪ್ಪುದೆ ದಿಟವಾದಡೆ ೨೬೦ ೧೧
ಕುಂಡಲಿಯೆಂಬ ಆಧಾರದಲ್ಲಿ ಜಲತೇಜ ೨೭೩
ಕುಂಭಿನಿಯ ಮಸ್ತಕದ ಎಂಬಿಪ್ಪ ಅಕ್ಷ್ರವ ೨೯೫ ೭೨
ಕುಱುಹ ಮುಟ್ಟದೆ ಹೊಂದದೆ ಹೊಂದುದೆ ೮೬
ಕುಱುಹಡಗಿಯಲ್ಲದೆ ಒಂದಱಿಯಬಾರದು ೧೫೪ ೪೫
ಕುಎಹುಲ್ಲ ಕುಱುಹಿಲ್ಲ ಲಿಂಗವೆಂತೆಂಬ ೧೫೦ ೩೦
ಕುಸುಮದಲ್ಲಿ ವಾಸನೆಯಿದ್ದಡೇನು ೧೧೧ ೨೩
ಕೂಡಲಿಲ್ಲದ ಅಗಲಲಿಲ್ಲದ ಘನವ ೧೯೨
ಕೂಡಿ ಕೂಡುವ ಸುಖದಿಂದ ೨೦೧ ೪೧
ಕೆಲಬಲದ ಮಧ್ಯದಲಿ ಹವಣು ನಾದಬಿಂದು ೨೯೫ ೭೩
ಕೇಳವ್ವ ಕೆಳದಿ ಹೋಗುವೆನೆಲಗವ್ವಾ ! ೧೯೬ ೨೧
ಕೇಳವ್ವ ಕೇಳವ್ವ ಕೆಳದಿ ೧೯೫ ೨೦
ಕೈಗಳ ಬಿಚ್ಚಿದಡೆ ಮೈಗಳ ಹರಹಿದಡೆ ೧೯೬ ೨೩
ಕೈದು ಮೊನೆದೋಱುವದಕೆ ಮೊದಲೆ ೨೮೦ ೨೭