ಕೈಯ ಮಱಿದು ಕಾಳಗವದೇನೋ ? |
ಕೈಯೊಡ್ಡಿ ಪ್ರಸಾದವ ಕೊಂಡಡೆ |
ಕೈಯಲ್ಲಿ ಕುಱುಹು ಬಾಯಲ್ಲಿ ಅಱುಹ್ |
ಕೈಯಲ್ಲಿ ಹಿಡಿದಡೆ ಕಲ್ಲು ಸಿಕ್ಕಿತ್ತಲ್ಲಿ |
ಕೈಲಾಸವೆಂಬುದು ಶ್ರಮಕೂಟ |
ಕೊಟ್ಟ ಲಿಂಗ ಮರಳಿಕೊಂಡು ಬಾಯೆಂದು |
ಕೋಳು ಪೋಯಿತ್ತು ದುರ್ಗ ಆಳು ಸಿಕ್ಕಿದ ಧೀರ |
ಖ |
ಖೇಚರ ಪವನದಂತೆ ಜಾತಿಯೋಗಿಯ |
ಗ |
ಗಗನ ಮಂಡಳ ಸೂಷ್ಮನಾಳದಲ್ಲಿ ಸೋಹಂ |
ಗಜಗಮನ, ಅಹಿಯ ಶರಸಂಧಾನ |
ಗಂಡಿಂಗೆ ಹೆಣ್ಣಲ್ಲದೆ, ಹೆಣ್ಣಿಂಗೆ ಹೆಣ್ಣುಂಟೆ |
ಗಂಧ ಪುಷ್ಪದಂತೆ, ಚಂದನ ಲೀಲೆಯಂತೆ |
ಗಿಡುಮರ ಕುಱುಬಿತಿಯ ಜವ್ವನದಂತೆ |
ಗಿಳಿಯ ಹಂಜರವಿಕ್ಕಿ ಸೊಡರಿಂಗೆಣ್ಣೆಯನೆಱಿದು |
ಗಿಳಿಯಿಲ್ಲದ ಹಂಜರ ಹಲವು ಮಾತನಾಡ |
ಗೂಡಿನೊಳಗಿರ್ದ ಕಾಲವೇಳೆಯನಱಿತು |
ಗ್ರಾಮದ ಮಧ್ಯ ಧವಳಾರದೊಳಗೆ |
ಗುರು ಕರುಣಿಸಿ ಪ್ರತ್ಯಕ್ಷಲಿಂಗವ |
ಗುರು ಕರುಣಿಸಲು ಸಂಸಾರ ವಿಷಯ ಕೆಟ್ಟಿತ್ತು |
ಗುರು ಕರುಣಾಳು ತತ್ತ್ವಮಸಿಯೆಂದು |
ಗುರುವೆಂದೇನೋ ಪರಕ್ಕೆ ಹೆಸರ |
ಗುರು ತೋಱಿದ ಲಿಂಗವು ಮನಸ್ಥಲ |
ಗುರು ಮುಟ್ಟಿದ್ದು ಪ್ರಸಾದವೆಂದೆನೆ |
ಗುರು ಮುಂತಾದಿ ಕೊಂಬುದು ಪ್ರಸಾದವಲ್ಲ |
ಗುರು ಲಿಂಗ ಜಂಗಮವೆ ಶಿವನೆಂದು |
ಗುರುವಚನ ಪ್ರಮಾಣ ಮಖಿಲಾರ್ಯ |
ಗುರುವಾಗಿ ಗುಡ್ಡರಿಗೆ ಹಿರಿದು |
ಗುರುವಿಂಗೆ ಜೀವಪ್ರಸಾದ, ಚರಕ್ಕೆ ಭಾವಪ್ರಸಾದ |
ಗುರುವೆಂದಲ್ಲಿಯೆ ತಪ್ಪಿತ್ತು, ಲಿಂಗವೆಂದಲ್ಲಿಯೆ |
ಗುರುವೆಂದೆಂಬೆನೆ ಹಲಬರ ಮಗ |
ಗುರುಶಿಷ್ಯ ಸಂಬಂಧವಱನಸಲೆಂದು |
ಗುರುಶಿಷ್ಯ ಸಂಬಂಧವನಾರು ಬಲ್ಲರೊ |
ಗುರು ಸತ್ತಡೆ ಸಮಾಧಿಯ ಹೋಗಲೊಲ್ಲರಯ್ಯ |
ಗುಳ್ಳಂಕ ಮೃತ್ತಿಕೆಯ ಕುಪ್ಪಿಗೆಯಲ್ಲಿ ತೋಱುವ |
ಗೂಳಿ ನುಂಗಿದ ಸ್ಥಾಣುವಿನಂತೆ |
ಗೋವಿನ ದೇಹದಲ್ಲಿ ಘೃತಮಿರ್ದೊಡದೇಂ |
ಘ |
ಘಟದೊಳಗೆ ತೋಱುವ ಸೂರ್ಯನಂತೆ |
ಘಟಸ್ಥಾವರದೊಳಗನೊಡೆದು ಕೆಚ್ಚುವ ಹೊರೆಯ |
ಚ |
ಚಕೋರನಂತೆ ದಿನವನೆಣಿಸುತ್ತಿದ್ದಳವ್ವೆ |
ಚಂದ್ರಕಾಂತದ ಶಿಲೆಯಲ್ಲಿ ಬಿಂದು |
ಚಂದ್ರನ ಕಾಂತಿಯ ಕಾಬುದಕ್ಕೆ |
ಚಂದ್ರಮನ ಕಂಡು ಮಂಡೆಯ ಬಿಟ್ಟು |
ಚಂದ್ರಮನ ರಾಹುವೆಡೆಗೊಳಲು |
ಚಿತ್ತದ ಕಳೆಯಲ್ಲಿ ಸದ್ವಿವೇಕವೆಂಬ |
ಚಿತ್ತುವೆಂಬ ಬಿತ್ತು ಬಲಿದು ಲಿಂಗವೆಂಬ |
ಚಿದ್ವಿಲಾಸದ ಮುಂದೆ ಇದಿರಿಟ್ಟು |
ಚಿನ್ನಕ್ಕರಿಸಿನ ಚಿನ್ನಕ್ಕರಿಸಿನ |
ಚಿಪ್ಪಿನ ಮಂದಿರದಲ್ಲಿ ಬೆಳೆದ ಮೌಕ್ತಿಕದ |
ಛ |
ಛಲ ಬೇಕು ಶರಣಂಗೆ ಪರಧನವನೊಲ್ಲೆನೆಂಬ |
ಜ |
ಜಗದ ಜನವ ಹಿಡಿದುಕೊಂಡು |
ಜಂಗಮ ಜಂಗಮವೆಂದೇನು |
ಜಂಗಮಲಿಂಗವಾದಲ್ಲಿ ಜಗದ |
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ |
ಜಪತಪ ಮಾಡಿದಡೇನಯ್ಯಾ ತಾನು |
ಜಲದೊಳಗಣ ಕಿಚ್ಚು ಜಲವ ಸುಡದೆ |
ಜಲದೊಳಗೆ ಮತ್ಸ್ಯ ಜಲನಾಸಿಕ |
ಜವನಿಕೆಯ ಮಱಿಯಲ್ಲಿ ನೆಳಲು |
ಜಾಣಾನುಭಾವಿಯೆಂಬ ಪಿನಾಕಿಯ ಮಾತ |
ಜಾತಿವಿಡಿದು ಜಂಗಮವ ಮಾಡ |
ಜೀವಕ್ಕೆ ಜೀವವೆ ಆಧಾರ |
ಜೀವವಿಲ್ಲದ ಹೆಣನ ಹಿಡಿದಾಡುವರಯ್ಯ |
ಜೀವಜ್ಞಾನ, ಭಾವಜ್ಞಾನ, ಯುಕ್ತಿಜ್ಞಾನ |
ಜ್ಯೋತಿಹೊಳಗಿಪ್ಪ ಕರ್ಪುರಕ್ಕೆ |
ಟ |
ಟಕ್ಕಿಪ ನಲ್ಲನ ಟಕ್ಕಿಪ ತೆಱನನು |
ಟಿಪ್ಪಣವ ಬರೆದ ಚಿತ್ರಜ್ಜನು |
ತ |
ತತ್ವಚಿಂತಾಮಣಿಗಳೆಂಬ ರುದ್ರಾಕ್ಷಿಗಳ |
ತತ್ವದ ನುಡಿಯತ್ತ ಕತ್ತಲೆದೊಡವೆತ್ತ |
ತತ್ವ ಬ್ರಹ್ಮಾಂಡದಿಂದತ್ತತ್ತಲಾದ |
ತತ್ವವಿದೆಂದು ಮಿಕ್ಕಾದವರಿಗೆ ಹೇಳುವಾಗ |
ತತ್ವವೆಂಬುದು ನೀನೆತ್ತ ಬಲ್ಲಿಯೋ |
ತತ್ವಸೂತ್ರ ಶಕ್ತಿಸಂಬಂಧವಾಗಿಹುದು |
ತತ್ವಾತತ್ವಂಗಳಿಲ್ಲದಂದು, ಸಾಕ್ಷಿಸಭೆಗಳಿಲ್ಲ |
ತನಗೆ ತಾನೆ ಹುಟ್ಟಿದನಾಗಿ ತಾನೆ |
ತನ್ನ ತಾನಱಿದಿಹವೆ ಪರಮಾತ್ಮಯೋಗ |
ತನ್ನ ಬಾಯಶೇಷವ ಲಿಂಗಕ್ಕೆ ತೋಱೆ |
ತನ್ನ ಸತಿ,ತನ್ನ ತನದುನ್ನತಿಯೊಳಿರಬೇಕು |
ತನು ನಿಮ್ಮ ಪೂಜಿಸುವ ತೃಷೆಗೆ |
ತನುತ್ರಯವ ಮಿಱಿದಳು ಮನತ್ರಯವ |
ತನು ನೇಹದ ಸುರುಚಿಯ |
ತನು ಬತ್ತಲೆಯಾಗಿದ್ದರೇನು ಮನ |
ತನುಮನದ ಮಧ್ಯದಲಿ ಬೆಳಗುತಿರ್ಪುದು |
ತನುಮನದ ಮಂಟಪದ ನಡುವಿಪ್ಪ |
ತನುವಿನ ಮೇಲುಪ್ಪುದು ಇಷ್ಟಲಿಂಗ |
ತಮ್ಮ ತಮ್ಮ ಗಂಡರು ಚೆಲುವರೆಂದು ನೋಡಿ |
ತಮ್ಮ ತಮ್ಮ ಭವಕ್ಕೆ ಉಡಿಯಲ್ಲಿ |
ತರುಗಳ ಮುಱಿದು ಗಗನಕ್ಕೆ |
ತಲೆ ಕೆಚ್ಚಲು ಮೊಲೆ ನಾಲಗೆಯಾಗಿ |
ತಲೆಬಾಲೊಸರಲು ನೆಲ ಬೆಂದು |
ತಾ ನಿಜವಿಟ್ಟ ಆ ನೆಲೆಯಲ್ಲಿ |
ತಾನು ಗುರುಲಿಂಗ ಜಂಗಮಪಾದಕ್ಕೆಱಗಿ |
ತಾಯಗರ್ಭದ ಶಿಸು ತಾಯ ಮುಖವನೆಂತು |
ತಾವು ಗುರುವೆಂದು ಮುಂದಣವರಿಗೆ |
ತಿಳಿದಿರ್ದ ಮಡುವಿನಲ್ಲಿ ಸುಳಿದಾಡುತ್ತದೆ |
ತ್ರಿಗುಣಾತ್ಮಕನೆಂದು ಪಂಚಭೂತಾತ್ಮಕನೆಂದು |
ತ್ರಿವಿಧವೆ ನಿತ್ಯವೆಂದು ತ್ರಿವಿಧಕ್ಕೆ |
ತುಷಪಿದ್ದಲ್ಲಿ ಭತ್ತವಾಯಿತ್ತು; |
ತೆರೆಯ ಮಱಿಯ ಬಹುರೂಪದಂತೆ |
ತೆಱಹಿಲ್ಲದ ಮಹಾಘನವು ಪರಿಪೂರ್ಣಲಿಂಗವು |
ತೆಱಹಿಲ್ಲದ ಘನವು ಭಿನ್ನವಾಯಿತ್ತೆಂದು |
ತೆಱಹಿಲ್ಲದ ಲಿಂಗಭರಿತವೆಂದು |
ತೋಱದ ತೋಱಿದ ನೆಳಲಿನ ನೆಳಲು |
ತೋಱವಡೆ ವಿಷವಾಗಿರದು ಅದು ತೋಱದಾಗಿ |
ದ |
ದಶಪಂಚ ಕಳೆಯದ ಶಶಿಬಿಂದು |
ದಶವಿಧ ಪಾದೋದಕ ಏಕಾದಶ ಪ್ರಸಾದವ |
ದಶವಿಧದ ಭಕ್ತಿಯಲ್ಲಿ ಒಸರಿತು |
ದ್ರವ್ಯ ನೀನು ದ್ರವ್ಯಾರ್ಥಿ ನೀನು |
ದೀಕ್ಷಾಗುರುವಾದಲ್ಲಿ ತ್ರಿವಿಧದಾಸೆಯಿಲ್ಲ |
ದುರ್ವಿಕಾರದಲ್ಲಿ ನಡೆದು ಗುರುಲಿಂಗವ |
ದುಷ್ಟನಿಗ್ರಹ ಶಿಷ್ಟಪರಿಪಾಲಕನಪ್ಪ |
ದೂರದ ತುದಿಗೊಂಬನಾರಯ್ಯ ಗೆಲುವರು ? |
ದ್ವೈತಂನೊಳ್ಪಡೆ ಬೊಮ್ಮವಂ ನುಡಿವ |
ದೇವದಾನವ ಮಾನವ ಮೊದಲಾದ ಎಲ್ಲಾ |
ದೇವರು ಬಿದ್ದರು ದೇವರು ಬಿದ್ದರೆಂದು |
ದೇವರೆದ್ದ ಠಾವ ಹೇಳುವೆನಯ್ಯ |
ದೇವಾ, ಮಂಗಳ ಮಜ್ಜನಮಂ ಮಾಡಲು |
ದೇಹ ದೇವಾಲಯವು ಮೇಲೆ ರತ್ನದ |
ದೇಹದೊಡನೆ ಪ್ರಾಣ ಹುಟ್ಟಿತ್ತಯ್ಯ |
ದೇಹವೆಂಬರಮನೆಯಲ್ಲಿ ಮಹಾಲಿಂಗವೆಂಬರಸು |
ದೇಹವೆಂಬೆರಡಕ್ಕರವನು ಜೀವನೆಂದಱದೆ |
ಧರೆಯ ಮೇಲುಳ್ಳ ಅಱುಹಿರಿಯರಲ್ಲ |
ಧರೆಯ ಮೇಲುಳ್ಳ ಅಱಿಹಿರಿಯರೆಲ್ಲ |
ಧರೆಯ ಮೇಲೊಂದು ಅರಿದಪ್ಪ |
ಧರೆಯಾಕಾಶದ ನಡುವೆ ಒಂದು |
ಧ್ಯಾನಮದಿಷ್ಟ ಲಿಂಗಮಹರ್ನಿಶಮುಂ |
ಧ್ಯಾನವ ಮಾಡಿ ಕಾಬಲ್ಲಿ |
ನ |
ನ ಎಂಬುದೆ ನಂದಿಯಾಗಿ, ಮಾ ವಿಂಬುದೆ |
ನಚ್ಚು ಮೆಚ್ಚಿನ ಲಿಂಗವನವಗ್ರಹಿಸಿ |
ನಡೆನುಡಿಯೊಂದಾದವರಿಗೊಲಿವೆ ಕಂಡಯ್ಯಾ |
ನಂಬಿದಡೆ ಪ್ರಸಾದ, ನಂಬದಿದ್ದಡೆ ವಿಷವು |
ನಮಃ ಶಿವಾಯ ಲಿಂಗವು ಓಂ ನಮಃ |
ನಲ್ಲನ ಕೂಡುವ ಭರದಲ್ಲಿ ಎನ್ನುವ |
ನಲ್ಲನ ಕೂಡುವನ್ನಕ್ಕ ಸುಖದ ಸುಗ್ಗಿ |
ನಲ್ಲನ ಕೂಡಿಹೆವೆಂದು ಮೇಲುವಾಯಿನ್ನಬರ |
ನಲ್ಲನ ಬೇಟದ ಕೂಟದ ಸುಖವನು |
ನಲ್ಲನ ರೂಪೆನ್ನ ನೇತ್ರವ ತೊಂಬಿತ್ತು |
ನಲ್ಲನ ಕೂಡಲು ಸುಖಭೋಗ ದ್ರವ್ಯವನು |
ನಲ್ಲನೊಲ್ಲನೆಂದು ಮುನಿದು ನಾನಡಗಲು |
ನಲ್ಲನುಳಿದನೆಂದೊಂದು ಮಾತನಟ್ಟಿದಡೆ |
ನಾ ಮಾಱಬಂದ ಸುಧೆಯ ಕೊಂಬವರಾರು ಇಲ್ಲ |
ನಾಡಿಗ ನಲ್ಲನು ಕಾಡಿಹವೆಲಗೆ ! |
ನಾದದ ಉತ್ಪತ್ಕ ಸ್ಥಿತಿ ಲಯವನು |
ನಾದದ ಬಲದಿಂದ ವೇದವ ನುಡಿವುದು |
ನಾದಬಿಂದು ಕಳಾಭೇದವ ತಿಳಿದಲ್ಲದೆ |
ನಾದಬಿಂದುವಿನಲಿ ಆದಿಬ್ರಹ್ಮನ ಕೂಟವಾದ |
ನಾದಬಿಂದುವಿನೊಳಗಣ ಪದ್ಮಸನದ |
ನಾನಾ ಪ್ರಯತ್ನದಿಂದ ಹೊನ್ನನರ್ಜಿಸುವಂತೆ |
ನಾನು ಕಾಮಿಸುತಿರ್ಪೆ-ಸಾಲ್ಯೋಕ್ಯವಿದೆ |
ನನೊಬ್ಬನುಂತೆಂಬುವಂಗೆ ನೀನೊಬ್ಬ |
ನಾಭಿಮಂಡಲದೊಳಗೆ ಈರೈದು ಪದ್ಮದಳ |
ಲ್ಕು ಝಾವಕ್ಕೆ ಒಂದು ಝಾವ ವ್ಯಾಪಾರ |
ನಾಳೆ ಮರೆಯನೂಲು ಸಡಿಲು |
ಚ್ಚ ಕನಸಿನಲ್ಲಿ ಅಶ್ವವದೆ ಬ್ರಹ್ಮ ತ್ಯವ |
ನಿಚ್ಚನಿಚ್ಚ ಮುಟ್ಟಿ ನಿಚ್ಚ ನಿಚ್ಚ ಹಿಂಗುವರ |
ನಿಂದೆಯೆಂಬುದು ಬಂದಭವದಲ್ಲಿ |
ನಿನ್ನ ಪದಾಂಬುವೇ ನನಗೆ ಮಜ್ಜನವಾರಿ |
ನಿನ್ನಱಿಕೆಯ ನರಕವೇ ಮೋಕ್ಷ ನೋಡಯ್ಯಾ |
ನಿತ್ಯಚಲಿಯ ತೋಡುವಾತಂಗೆ |
ನಿತ್ಯನಿರಂಜನ ಪರಂಜ್ಯೋತಿಲಿಂಗವು |
ನಿತ್ಯ ಲಿಂಗಾರ್ಚನೆಯು ನಿತ್ಯ ಭಕ್ತರ ಸೇವೆ |
ನಿತ್ಯವೆಂಬ ಭಕ್ತನ ಮನೆಗೆ ಘನ ಚೈತನ್ಯ |
ನಿದ್ರೆಯಿದ್ದೆಡೆಯಲ್ಲಿ ಬುದ್ಧಿಯೆಂಬುದಿಲ್ಲ |
ನಿರ್ಣಯವನರ್ಚಿಯದ ಮನವೆ |
ನಿರವಧಿಕ ನಿತ್ಯನು ಹರುಷದಿಂ |
ನಿರಾಳವೆಂಬ ಕೂಸಿಂಗೆ ಬೆಣ್ಣೆಯನಿಟ್ಟು |
ನಿರ್ಲೇಪಕನಾಗಿ ನಿಜಗುಣಿಯಾದ |
ನಿರ್ವಚನ ನಿರ್ಜನಿತ ನಿರ್ಲೇಪ |
ನಿಷ್ಠೆ ನಿಬ್ಬೆಱಗು ಘಟ್ಟಿಗೊಂಡಡೆ |
ನಿಷ್ಠೆಯಿಂದ ಕೊಂಬುದು ದ್ರವ್ಯ ಪ್ರಸಾದ |
ನಿಶ್ಚಲವೆಂಬ ಭಾಜನದಲ್ಲಿ ನಿಜಜ್ಞಾನವೆಂಬ |
ನಿಕ್ಷೇಪವ ನಿಕ್ಷೇಪಿಸುವಲ್ಲಿ ಮತ್ತಾರು |
ನೀನು ದಂಡು ಮಂಡಲಕ್ಕೆ ಹೋದೆನೆಂದಡೆ |
ನೀರು ನೀರೆಯಾಗಿ ನೀರು ಮತ್ತಾನಾಗಿ |
ನೀರೋಳಗೆ ಕಿಚ್ಚೆದ್ದು ನೆಳಲ ಸುಟ್ಟಿತ್ತು |
ನೀಲದ ಮಣಿಯೊಂದು ಮಾಣಿಕ್ಯವ ನುಂಗಿದಡೆ |
ನುಡಿದಡೆ ಮುತ್ತಿನ ಹಾರದಂತಿರಬೇಕು |
ನೆನಹು ನಿಜದಲ್ಲಿ ನಿಂದಲ್ಲಿ ಸರಳಿನ ತೊಡಕು |
Leave A Comment