ನೆನಹಿನ ನಲ್ಲ ಮನೆಗೆ ಬಂದಡೆ
ನೆಲದ ಮಱಿಯ ನಿಧಾನದಂತೆ ಫಲದ
ನೆಲನಿಲ್ಲದ ಭೂಮಿಯ ಮೇಲೆ
ನೆಲದತ್ತ ಮುಂದಾಣ ಬಾಗಿಲ ಮೂಱು
ನೇಣು ಹಾವೆಂದು ಬಗೆದವನಂತೆ
ನೇಹದ ಸನ್ನೆಯ ಮನವನಱಿಯಲೊಡನೆ
ನೋಡದ ಮುನ್ನದ ದರ್ಪಣವ
ಪಕ್ಕವಿಲ್ಲದ ಹಕ್ಕಿ ಮಿಕ್ಕುವೀಱಿ
ಪಂಕವಿಲ್ಲದೆ ಕಮಲಕ್ಕೆ ಸುಗಂಧ
ಪಚ್ಚೆಯ ನೆಲಗಟ್ಟು, ಕನಕದ ತೋರಣ
ಚಬ್ರಹ್ಮವನು ವಂಚಿಸದೆ
ಪಂಚಬ್ರಹ್ಮಮೂರುತಿ ಪ್ರಣವ ಮಂತ್ರ
ಪಂಚಮಹಾಪಾತಂಗಳು ಬೇವ ಠಾವ
ಪಂಚಶಕ್ತಿಯನು, ಪಂಚಸಾದಾಖ್ಯವನು
ಪತಿಹಿತಧರ್ಮಚಾರಿಣಿಯೆನಿಪ್ಪ
ಪದವನರ್ಪಿಸಭುದಲ್ಲದೆ
ಪದ್ಮದೊಳಗಣ ಪತ್ರದೊಳಗಣ ದ್ವದಳ
ಪದುಮ ಪಂಜಳ ವರ್ಣ ನೈದಲೆ
ಪರತತ್ವ ನಿಜ ಸಂಯುಕ್ತರ ಅನು
ಪರತತ್ವ ಲಿಂಗವು ಪರುಷದೊಳು
ಪರಮ ಗುರುಪದೇಸದಲ ಸನ್ಮಹಿಮಾ
ಪರಮಾರ್ಥದ ಪರೀಕ್ಷೆಯನಱಿಯದೆ
ಪರವಧುಅವಂ ಪರದ್ರವಿಣಮ್ಂ
ಪರದಿಂದಲಾದ ಶಕ್ತಿ ಪರಶಕ್ತಿಯಾಯಿತ್ತು
ಪರರಾಸಿಯೆಂಬೊ ಜ್ವರ ಹತ್ತಿತ್ತಾಗಿ
ಪರಂಜ್ಯೋತಿ ಗುರುವಿನಿಂದ ತನಗೆ
ಪರಿಭವವನಱಿಯಿರಿ ಗುರುಮಾರ್ಗದ
ಪರುಷಮದಾಗುತಾಗುತಕಟಾ
ಪರುಷ ಲೋಹವ ಸೋಂಕಿದಲ್ಲಿ
ಪರುಷದ ಲಿಂಗವಿದ್ದು ಕಾನಲಱ್ಯದೆ
ಪವನಸಮುದ್ಧ ತಾಂಬುರುಹಪತ್ರಪಯಃಕಣ
ಪಶುವಿನ ಉದರದೊಳಗಿರ್ದ ಕ್ಷೀರ
ಪಾದಾರ್ಚನೆಯ ಮಾಡುವೆನಯ್ಯ
ಪಾದೋದಕ ಮಂಡೆಗೆ ಮಜ್ಜನ
ಪಾದೋದಕ, ಪ್ರಸಾದೋದಕ, ಲಿಂಗೋದಕಂಗಳಲ್ಲಿ
ಪಾಪ ಎನ್ನದೆ ? ಪುಣ್ಯ ನಿನ್ನದೆ ಅಯ್ಯ
ಪಿಂಡದ ಮೇಲೊಂದು ಪಿಂಡವನಿರಿಸಿ
ಪಿಂಡಾಂಡದ ಮೇಲೊಂದು ತುಂಬಿದ
ಪುರನರಿದು ಬೆಂದು ಕಱಿಯಾದ ಮತ್ತೆ
ಪುರಹರನಕ್ಷಿಯಿಂದುದಿಸಿ ತ್ರಿಗುಣರೂಪ
ಪುಷ್ಫಕ್ಕೆ ಗಂಧ ಬಲಿವಲ್ಲಿ ಫಲಕ್ಕೆ ರಸ
ಪೂಜಕರೆಲ್ಲರು ಪೂಜಿಸುತ್ತಿದ್ದರು
ಪೂಜಕರೆಲ್ಲರು ಪೂಜಿಸಿಹೆನೆಂಬುದು
ಪೂರ್ವಗುಣವನೆಲ್ಲ ಅಳಿದು ಪುನರ್ಜಾತ
ಪೂರ್ವಜನ್ಮ ನಿವೃತ್ತಿಯಾಗಿ ಶ್ರೀಗುರುವಿನ
ಪ್ರತಿಯಿಲ್ಲದಪ್ರತಿಮಲಿಂಗವು
ಪ್ರಥಮದಲ್ಲಿ ನಿರಾಕಾರ ಪರವಸ್ತು ತಾನೊಂದೆ
ಪ್ರಭುದೇವರು ಬಂದ ಬರ ಇನ್ನವುದಕ್ಕೂ
ಪ್ರಸಾದ ಪ್ರಸಾದವೆಂದೆಂಬಿರಿ
ಪ್ರಸಾದ ಪ್ರಸಾದವೆಂದು ಹೆಸರಿಟ್ಟುಕೊಂಬಿರಣ್ಣಾ
ಪ್ರಸಾದವನೆ ಬಿತ್ತಿ ಪ್ರಸಾದವನೆ ಬೆಳೆವವನ
ಪ್ರಸಾದವೆ ಅಂಗವಾದವನ ಇರವೆಂತುಂಟೆಂದಡೆ
ಪ್ರಸಾದಿಯ ಪ್ರಸಾದದಲೊದಗಿದ ಪ್ರಸಾದಿಯ
ಪ್ರಾಣಕ್ಕುಪ್ಪದೇಶವ ಮಾಡಿ ಸ್ವಾಯತ
ಪ್ರಾಣಲಿಂಗ ಪ್ರಾಣಲಿಂಗವೆಂಬರು
ಪ್ರಾಣಲಿಂಗಕ್ಕೆ ಕಾಯುವೆ ಸೆಜ್ಜೆ
ಪ್ರಾಣಲಿಂಗವನು ಪರಲಿಂಗವ ಮಾಡಿ
ಪ್ರಾಣಲಿಂಗವೆಂದಱಿದ ಬಳೀಕ ಪ್ರಾಣದಾಸೆ
ಪ್ರಾಣಹೊಲ ಮೇರೆಯಲ್ಲಿ ಪ್ರಾಣ ಸತ್ತುದ
ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ
ಪೃಥ್ವಿ ಸಕಲವ ಧರಿಸಿಕೊಂಡಿಪ್ಪಂತೆ
ಪೃಥ್ವಿಗೆ ಹುಟ್ಟಿದ ಪಾಷಾಣ ಬಿನ್ನಣಿಗೆ
ಪೃಥ್ವಿಗೆ ಹುಟ್ಟಿದ ಶಿಲೆ ಕಲುಕುಟಿಗಂಗೆ
ಪೃಥ್ವಿಯ ಪಾಷಾಣ ಪೃಥ್ವಿಯ ಮೇಲೆ
ಪೃಥ್ವಿಯ ಮೇಲಣ ಕಣಿಯ ತಂದು
ಪೃಥ್ವಿಯ ಮೇಲಣ ಕಲ್ಲು ತಂದು
ಪೃಥ್ವಿಯಿಂದಾದ ರೂಪು, ಅಪ್ಪುವಿನಿಂದಾದ ಘಟ್ಟಿ
ಪೃಥ್ವಿಜ್ಞಾನ ಪಿಪ್ಪಲೀಕ ಸಂಬಂಧವಾಗಿಹುದು
ಪೃಥ್ವಿಜ್ಞಾನ, ಅಪ್ಪುಜ್ಞಾನ, ತೇಜಜ್ಞಾನ
ಫಲ ತರುವಿನಂತೆ ತಿಲ್ ಸಾರದಂತೆ
ಫಲದ ಸವಿಯ ವೃಕ್ಷವಱಿದಡೆ
ಫಲದೊಳಗಣ ಮಧುರದ ಗೌಪ್ಯ ಪರಿಯ
ಬಣ್ಣ ಹಲವಪ್ಪಲ್ಲಿ ಬಣ್ಣ ತಾ
ಬಂದುದ ಕೈಕೊಳಬಲ್ಲಡೆ ನೇಮ
ಬಂದುದನು ಅತಿಯಗಳೆಯ ಬಾರದುದ
ಬಂಟನೊಡೆಯನೊಡನುಂಡಲ್ಲಿ
ಬಲ್ಲನಿತ ಬಲ್ಲರಲ್ಲದೆ ಅಱಿಯದೆದ
ಬಲ್ಲ ಹಿರಿಯರೆನಿಸಿಕೊಂಡು ಎಲ್ಲರನ್ನು
ಬಸವ ಬಲಗೂಡಿತೆ ?
ಬಸುಱೆ ಬಾಯಾಗಿಪ್ಪುದ ತೊಱಿದ
ಬಸುಱಿಯೊಳಗಣ ಕೂಸಿಂಗೆ ಬೇಱೆ
ಬ್ರಹ್ಮಾಂಡದಲ್ಲಿ ಹುಟ್ಟಿದ ಲಕ್ಷಣ
ಬಾಯೆ ಭಗವಾಗಿ ಕೈಯೆ ಶಿಶ್ನವಾಗಿ
ಬಿಟ್ಟ ತಲೆಯ ಬಳಲಿದ ಮುಡಿಯ
ಬಿಡು ಬಿಡು ಲಿಂಗಭಕ್ತನವಸಾನ ವಿಮುಕ್ತ
ಬಿಂದುವಿನೊಳಗೆ ನಾದ ಹೊಂದಿರ್ದ ಭೇದವನು
ಬಿಂದುವೆ ಪೀಠವಾಗಿ, ನಾದವೆ ಲಿಂಗವಾದಡೆ
ಬೀಜ ಹುಟ್ಟುವಲ್ಲಿ ಒಂದೆ ಗುಣ
ಬೀಜವಿಲ್ಲದ ಬೆಳೆಯುಂಟೆ ಅಯ್ಯ ?
ಬೆಟ್ಟವೂಂದಱಲ್ಲಿ ಹುಟ್ಟಿತ್ತು
ಬೆಂಕಿಗೆ ಉರಿ ಮೊದಲೊ ಹೊಗೆ
ಬೆಲ್ಲಕ್ಕೆ ಚೆದುರಸವಲ್ಲದೆ ಸಿಹಿಗೆ
ಬೆಳಗಿನೊಳಗಣ ರೂಪ ತಿಳಿದು ನೋಡಿಯೇ
ಬೆಳಗು ಬೆಳಗ ಹಳಚುವಲ್ಲಿ ಕತ್ತಲೆ
ಬೇಕೆನಲಾಗದು ಶರಣಂಗೆ, ಬೇಡೆನಲಾಗದು
ಬೇಡಲಾಗದು ಶರಣಂಗೆ; ಬೇಡಲಾಗದು
ಬೇರಿಲ್ಲದ ಗಿಡುವಿಗೆ ಪರಿಮಳವಿಲ್ಲದ
ಭಕ್ತ ಗುರು ಚರವ ನುಡಿವಲ್ಲಿ ನೋವುಂಟೆ
ಭಕ್ತ ಜಂಗಮಕ್ಕೆ ಲೆತ್ತ ಪಗಡಿ
ಭಕ್ತ ತನ್ನಯ ಪಾಶವ ಗುರುಮುಖದಿಂದ
ಭಕ್ತನಾದೆನೆಂದು ನೆಚ್ಚದಿರಣ್ಣ
ಭಕ್ತಿಯ ಪಿತ್ತ ತಲೆಗೇಱಿ ಕೈಲಾಸದ
ಭಕ್ತಿಯೆಂಬಾ ಜಗವು ಮೆತ್ತಗಾಗಿಯೆ ಬರೆ
ಭಕ್ತಿಹೀನನಱಿದು ಭಕ್ತಿ ಮಾಡುವಲ್ಲಿ
ಭವಿಸಂಗವಳಿದು ಶಿವಭಕ್ತನಾದ ಬಳಿಕ
ಭವಿ ಬೀಜದ ವೃಕ್ಷದ ಫಲದೊಳಗೆ
ಭಸಿತಾಅಭ್ಯಸ್ತಧೃತ ತ್ರಿಪುಂಡ್ರವರ
ಭಾವದಲ್ಲಿ ಗಮನ, ಪ್ರಾಣದಲ್ಲಿ ಲೋಭ
ಭಾವನೇಕೆ ಬಾರನೆನ್ನೆ ಮನೆಗೆ ?
ಭಾಷೆ ತಪ್ಪಿದ ತನುವಿಂಗೆ ಅಲಗ
ಭಾಷೆಗೇಱಿಸಿ ತನುವಿಂಗೆ ಅಲಗ
ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ
ಭೂಮಿಯಲ್ಲಿ ಹುಟ್ಟಿದ ಕಲ್ಲ ತಂದು
ಭೇರಿಯೊಳಗಣ ನಾದವ ಭೇದಿಸಬಲ್ಲಡೆ
ಭ್ರಮಿಸದೆ ಮಾಣ್ಬರೆ ಬಯಲ ಬೊಮ್ಮದ
ಮಂಗಳಾಂಗದಲಿ ದೀಪ್ತಿಕಂಗಳಲಿ ಹೊತ್ತಿಸಲು
ಮಂಜರ ನೇತ್ರದಂತೆ ಉಭಯ ಚಂದ್ರರ
ಮಂತ್ರಯೋಗ ಹಠಯೋಗ ಲಯಯೋಗ
ಮಂದರಸ್ಥಾನ ಮೊದಲಾದ ಅಱಾಱ ಕಡೆಯ
ಮರ್ಕಟಿನ ತಲೆಯಲೊಂದು ಮಾಣಿಕ್ಯ
ಮಚ್ಚಿ ಗ್ರಾಹಿಹೊಂಡೆ ನಿನಗಾನು ನಲ್ಲನೆ !
ಮಚ್ಚು ಅಚ್ಚುಕವಾಗಿ ಒಪ್ಪಿದ
ಮಜ್ಜನದ ಮಗ್ಗರೆಯ ಪತ್ರೆಯ
ಮಜ್ಜನಕ್ಕೆಱೆದು ಫಲವ ಬೇಡುವರು
ಮಜ್ಜನಕ್ಕೆಱೆಯ ಹೇಳಿದಡೆ ನಾನೇನ
ಮಡಕೆ ತುಂಬಿ ಪಾವಡ ಕಟ್ಟುವರಲ್ಲದೆ
ಮಡಕೆಯ ಮುಸುಕು ತಮ್ಮ ಗುಹ್ಯಕ್ಕೆ
ಮಡುವಿನಲ್ಲಿ ನೊಗರಹೆನೆ ಅಗ್ಘವಣಿ
ಮಣಿಯನೆಣಿಸಿ ಕಾಲವ ಕಳೆಯಬೇಡ
ಮದ್ದ ನಂಬಿಕೊಂಡಡೆ ರೋಗ
ಮಧ್ಯದ ಮಧ್ಯದಲಿ ವೇದಾದಿ ಮೂಲಿಸಿ
ಮನಮನ ತಾರ್ಕಣೆಯ ಕಂಡು
ಮನಕ್ಕೆ ಮನೋಹರವಲ್ಲದ ಗಂಡರು
ಮನದ ಕಲಿತ್ತಲು ತನುವಿನ ಕಾಲತ್ತಲು
ಮನದ ತಾಮಸದಿಂದ ಶಿವಜ್ಞಾನವಱೆಯೆನು
ಮನವೆಂಬ ಮಂಟಪದ ನೆಳಲಲ್ಲಿ
ಮನರಥದ ಮೇಲೆ ನಿಂತುದ ಭೇದಿಸ
ಮನಮನವೇಕಾರ್ಥವಾಗದವರಲ್ಲಿ
ಮನಮಥನವಲ್ಲದೆ ಸೈದಾನ ಮಥನ
ಮನವೆನೊಪ್ಪಿಸುವ ಠಾವಿನಲ್ಲಿ ಹೆಣ್ಣ
ಮನವರೋಚಕವದಲ್ಲಿ ಲವಣವಾರಿ
ಮನಶುದ್ಧವಯಿತ್ತು ಮಜ್ಜನಕೆಱೆವ
ಮನೆಯೊಳಗಣ ಕಿಚ್ಚು ಕಾನನವ ಸುಟ್ಟು
ಮನೆಯ ಗಂಡನ ಮನೆವಾರ್ತೆಯನೇನ
ಮನೆಹೊಳಗಣ ಜ್ಯೋತಿ ಮನೆಯ
ಮಯೂರ ಮಧ್ಯದಲಿ ಮುನ್ನೂಱು
ಮರಗಿಡ ಬಳ್ಳೀಗಳನೆಲ್ಲವ ತಱೆತಱದು
ಮರದೊಳಗೆ ಮಂದಾಗ್ನಿಯ ಉರಿಯದೆ
ಮರೀಚಿಯೊಳಡಗಿದ ಬಿಸಿಲಿನಂತಿದ್ದಿತ್ತು
ಮಹದೇವಂಗೇಱಿಸುವೆನಾರಹಸ್ತ
ಮಹದೆನೊಡಾಗೂಡಿಹೆವೆಂದೆಂಬಿರಿ
ಮಹಾಭಕ್ತರು ಮಾಡುವ ಅಭ್ಯಾಸ
ಮಾಗಿಯ ಹುಲ್ಲಿನ ಸೋಂಕಿನಂತೆ
ಮಾಘಮಾಸದ ನವಿಲಿನಂತಾದೆನವ್ವ
ಮಾತೆ ಸೂತಕವಾಗಿ ಸಂದೇಹ ಮಾಡುವಲ್ಲಿ
ಮಾಣಿಕವೆಂಬ ಆಱು ವರ್ಣ ಅದಕ್ಕೆ
ಮಾಣಿಕ್ಯದ ಮಣಿ ಉರಿಯದ
ಮಾಣೀಕ್ಯದ ಮಂಟಪದೊಳಗೆ ಏಳು
ಮಾಂಸದೊಳಗಿದ್ದ ಕ್ಷೀರವ
ಆಯೆವಿಡಿದು ಜೀವಿಸುವ ಜೀವಕನಲ್ಲ
ಮುಖವನಱಿಯದೆಂತರ್ಪಿಸುವೆನಯ್ಯ ?
ಮುಗಿಲ ಮಱೆಯ ಮಿಂಚಿನಂತೆ
ಮುಗಿಲ ಮಱಿಯ ಸೂರ್ಯನಂತೆ
ಮುಟ್ಟಿ ಭಕ್ತನು ಮುನ್ನ ಬಿಟ್ಟು
ಮುದ್ರೆಗೆ ಶಿವಲಾಂಛನಕ್ಕೆ ಸಾಹಿತ್ಯವಿಲ್ಲದೆ
ಮುಂದುವನರಿದಂಗನೆಯರ ಸಂಗಕ್ಕೆಳಸೋದು
ಮುನಿಸು ಮುನಿದಡೆ ಶ್ರೀಗಂಧದ
ಮುನ್ನಿನ ಕಲಿ ವೀರ ಧೀರರೆಲ್ಲರು
ಮೂಱು ಗ್ರಾಮಕ್ಕೀಗ ಮುನಿಮೂರ್ತಿ
ಮೂಱು ಬಲಿಯನು ಇಕ್ಕಿ ಜಾರಿ
ಮೊಲೆಯಿಲ್ಲದಾವಿಂಗೆ ತಲೆಮೊಲೆ
ಮೊಳೆಯ ಮೇಲೆ ಕಲ್ಲನಿಕ್ಕಿ
ಯದಾ ಶಿವಕಲಾ ಯುಕ್ತಂ
ಯವನಿಯಮಾದಿಕಾಷ್ಟ ವಿಧಯೋಗ
ರಂಜಕರೆಲ್ಲರು ರತ್ನವ ಕೆಡಿಸಿ
ರಚನೆಯ ರಂಜಕವ ನುಡಿವಾತ
ರಣವನರ್ಚಿಸಿ ಭೂತಕ್ಕೆ ಬಲಿಯ
ರತ್ನದ ಕಾಂತಿಯ ಕಳೆಯಿಂದ
ರತ್ನ ಭಂಡಾರ ಮತ್ತು ವಸ್ತ್ರದ
ರತ್ನೇ ಪ್ರಸಾದವನಾರಧಿಸುತ್ತಿರಲು
ರಸದ ಭಾವಿಯ ತುಳುಕವಾರದು
ರಸವಾದಂಗಳ ಕಲಿತಲ್ಲಿ ಲೋಹ
ರಾಜಗುಣ ಸಂಬಂಧ ರಾಜ ತಾ ಬಂಧವೆನೆ
ಲಿಂಗಕ್ಕೆಂದೆ ನೆನೆವೆ; ಲಿಂಗಕ್ಕೆಂದೆ
ಲಿಂಗ ಗಂಭೀರ ನಿಸ್ಸಂಗಿಯ ಸಂಗ
ಲಿಂಗಜಂಗಮ ಪ್ರಸಾದವೆಂಬರು
ಲಿಂಗದ ಭಾವ ಹಿಂಗದ ನಂಬಿಗೆ
ಲಿಂಗದ ಮರ್ಮವನಱಿದಱಿದು
ಲಿಂಗದಿಂದ ಶರಣರುದಯವಾಗದಿದ್ದಡೆ
ಲಿಂಗದೊಳಗಿಂದ ಉದಯಿಸಿ ಅಂಗ
ಲಿಂಗದೊಳಿರ್ದು ಲಿಂಗವನೆ ತಾಳ್ಧು
ಲಿಂಗಮಧ್ಯದೊಳಗೆ ಜಗವಿರ್ದಡೇನು ?
ಲಿಂಗ ಮೆಚ್ಚಿ ಯಾಚನೆ ಮಾಡುವರು
ಲಿಂಗವನಱಿಯದೆ ಏನನರಿಯದಡೆ
ಲಿಂಗವಂತನ ಲಿಂಗವೆಂಬುದೆ ಶೀಲ
ಲಿಂಗವಂತ, ಲಿಂಗಪ್ರಾಣಿ, ಸರ್ವಾಂಗಲಿಂಗಿ
ಲಿಂಗವಿಲ್ಲದ ಗುರುವಾಗಬೇಕು
 ಲಿಂಗವು ಸರ್ವಾಂಗದಲ್ಲಿ ಭರಿತ
ಲಿಂಗವೆಂದಱಿದಂಗೆ ಹಿಂದಿಲ್ಲ
ಲಿಂಗವೆಂದು ಹಿಂಗಿ ಭಾವಿಸುವಾಗ
ಲಿಂಗವೆಂಬುದು ಪರಶಕ್ತಿಯ
ಲಿಂಗವೆನ್ನಯ ತಂದೆ ಲಿಂಗವೆನ್ನಯ
ಲಿಂಗಾಂಗ ಸಮರಸದಂಗೆ ತಾ ನೆಲೆ
ಲಿಂಗಾರ್ಪಿತ ಲಿಂಗಾರ್ಪಿತವೆಂಬರು
ಲಿಂಗೋದ್ಭವದೈವತ್ತೆರಡಕ್ಷರಂಗಗಳಲ್ಲಿ
ಲಿಕಾರವೇ ಶೂನ್ಯ ಬಿಂದುವೆ ಲೀಲೆ
ಲಿಕಾರವೇ ಶೂನ್ಯ ಬಿಂದುವೆ ಲೀಲೆ
ವಚನದ ರಚನೆಯ ಅನುಭಾವಕ್ಕೆ
ಪಚನದ ರಚನೆಯ ಬಲ್ಲ ಹಿರಿಯರೆಲ್ಲರು
ವಟಬೀಜವಾವಟವೃಕ್ಷದ ಕೋಟಿ