ವಟಿ ವೃಕ್ಷದಾ ತೆಱದಿ ಘಟಿಸಿಪ್ಪ ೧೫ ೨೧
ವರವೇಷದ ವಿಭೂತಿ ರುದ್ರಾಕ್ಷಿ ೭೮
ವರ್ಣವಿಲ್ಲದ ಲಿಂಗಕ್ಕೆ ರೂಪು ೧೧೮ ೪೮
ವರ್ಣವಿಲ್ಲದ ಲಿಂಗಕ್ಕೆ ರೂಪು ೧೭೩ ೧೦೩
ವರ್ಣಾಕ್ಷರವು ಎಂಟು ತನ್ನ ಗುಣ ೧೦೩
ವಸುಧೆಗೆ ಹುಟ್ಟಿದುದ ವಶಕೆ ೧೩೯ ೧೧೮
ವಸುಧೆಯಿಲ್ಲದ ಮುನ್ನ ದೇಶಯೆಂಟ
ವಸ್ತುವಿಪ್ಪ ಭೇದವ ಬಲ್ಲೆನೆಂದೆಡೆ ೨೬೦ ೧೩
ವಸ್ತ್ರ ಬಲುಹಿನಲ್ಲಿ ಕಟ್ಟು ಶಿವದಾರ ೭೦
ವಾಙ್ಮನಕ್ಕತೀತವಾದ ಪರಶಿವನು ೧೫೩ ೪೧
ವಾರಿ ಸಲಿಲದಲ್ಲಿ ಒಂದು ಶರಧಿ ೨೬೮ ೪೩
ವಿಧಿನಿಷೇಧ, ಜನ ನೀ ಜನಕ ೨೭
ವಿಭೂತಿ ರುದ್ರಾಕ್ಷಿಯಂ ಧರಿಸಿ ೧೩೭ ೧೧೫
ವೀರ ಧಾರುಣಯೊಳಗೆ ನಾರಿ ೨೮೩ ೩೧
ವೇದ ಪ್ರಮಾಣವಲ್ಲ, ಶಾಸ್ತ್ರ ೨೯೩ ೬೨
ವೇದ ವೇದಾರ್ಥ ಸಾರಾಯದಿಂದ ೨೩ ೨೦
ವೇದಶಾಸ್ತ್ರ ಪುರಾಣಾಗಮಂಗಳಿಗೆ ೨೩೮ ೪೧
ವೇದ ಶಾಸ್ತ್ರ ಪುರಾಣಾಗಮಾದಿಯಾದ ೧೨೪ ೭೦
ವೇಳೆಯನಱಿತು ಕೂಗುವ ತಾಮ್ರ ೧೯ ೧೦
ವ್ರತಗೇಡಿ ವ್ರತಗೇಡಿಯೆಂಬರು ೧೨೫ ೭೪
ವ್ರತ ನೇಮ ಶೀಲಮಂ ಮಾಡಿಕೊಂಡು ೬೧ ೧೦
ವ್ರತವೆಂಬುದೇನೊ ವಸ್ತುವ ಕಾಬುದಕ್ಕೆ ೯೪
   
ಶಂಕಿನಿ ನಾಡಿಯ ಸದಪುರ ೧೧೭ ೪೬
ಶಬ್ದವು ಅಶಬ್ಧವು ಶಬ್ಧದಲ್ಲಿಯೆ ೩೦೪ ೧೧
ಶಬ್ಧಸುಖಕ್ಕೆ ಮೆಚ್ಚಿ ಮಾತಿಂಗೆ ೨೯೮
ಶರನಿಧಿ ರತ್ನಮಂ ಧರಿಸಿದಂತೆ ೧೦೪ ವೃ, ೨೦
ಶರಣನ ಸರ್ವಾಂಗವೆಲ್ಲವು ಅಂಗವಾದ ೨೮೦ ೨೯
ಶರಣನೆ ಸನ್ನಹಿತಲಿಂಗವಾಗಿ ಲಿಂಗವೆ ೨೪೩
ಶರಣಾಗು ಲಿಂಗಯ್ಯ ಶರಣಾಗು ೧೯೦ ೧೨೩
ಶಿಖಾಚಕ್ರದಲ್ಲಿ ಅಕಳಂಕ ಅದ್ವಯ ೨೯೫ ೭೦
ಶಿತಮಂ ಜಿಹ್ವೆಯ ನಕ್ಷಿಯಂ ೪೯ ವೃ. ೧೦
ಶಿಲೆಯೊಳಗಣ ಪಾವಕನಂತೆ ೧೦
ಶಿವಪಥವನೊಲ್ಲದು ಶಿವಜ್ಞಾನ ೫೭ ೧೭
ಶಿವಭಕ್ತನು ಸಕಲದಯಗಳನು ೬೭ ೨೭
ಶಿವಭಕ್ತಿಯಲ್ಲಿ ತ್ರೂಪ್ತರಾದವರು ೧೦೫
ಶಿವಲಿಂಗದ ಮಹಾತ್ಮೆಯನು ೧೭೬ ೧೧೩
ಶಿವಶಿವ ಎಲ್ಲರೂ ಉಂಟಾದುದ ಹೇಳಿ ೧೧೧ ೨೨
ಶಿವಶಿವಾ ನೀನೆನ್ನ ಮನವ ನೋಡಿಹೆನೆಂಬೆ ೧೬೩ ೬೮
ಶಿವಕೇತ್ರದಲಾದ ಪದಾರ್ಥವ ೨೯೧ ೫೭
ಶೀಲವಂತ ಶೀಲವಂತರೆಂದೆಂಬರು ೮೯
ಶೀಲ ಶೀಲವೆಂದು ಗರ್ಭೀಕರಿಸಿ ೯೩
ಶೀಲ ಶೀಲವೆಂದೆನೋ ? ೯೩
ಶುದ್ಧ ಸತ್ಕುಲಜಂಗೆ ಅಕುಲಜೆಯ ೬೭ ೨೫
ಶುದ್ಧ ಪ್ರಸಾದ ಮೂಱಚ್ಚಪ್ರಸಾ ೨೫೬ ೪೫
ಶುದ್ಧಾತ್ಮ ಪರಮಾತ್ಮರಿಬ್ಬರೊಂದು ೨೭೧
ಶುಕ್ಲ ಶೋಣಿತ ಪಿಡೈಕ್ಯನ ಚಿತ್ತವಾಯು ೧೩ ೧೫
ಶ್ರೀಗುರು ದೇವರು ತಮ್ಮ ಹಸ್ತವ ೧೩೨ ೯೫
ಶ್ರೀಗುರುವೆ ಸಕಲಕ್ಕೆ ಶ್ರೀ ಗುರುವೆ ೩೭ ೧೫
ಶ್ರೀ ಗುರು ಶಿಷ್ಯಂಗೆ ಮಂತ್ರವ ೧೨೮ ೮೩
ಶ್ರೀ ಗುರುಸ್ವಾಮಿ ಕರುಣಿಸಿಕೊಟ್ಟ ೧೭೯ ೧೦೪
ಶ್ರೀ ಗುರುಸ್ವಾಮಿ ಪೂರ್ವಾಶ್ರಯಮಂ ೫೪ ೧೪
ಶ್ರೀ ಗುರುಸ್ವಾಮಿ ಕರುಣಿಸಿ ಹಸ್ತ ಮಸ್ತಕ ೩೪
ಶ್ರೀ ಭಸಿತ ರುದ್ರಾಕ್ಷಿಧಾರಣದೊಳಿಪ್ಪವರ ೪೬
ಶ್ರೂತಿಯ ನಂಬದಿರೋ ಶ್ರುತಿಯ ನಂಬದಿರೋ ೨೬೧ ೧೬
ಶ್ರೋತ್ರ ನೇತ್ರ ಜಿಹ್ವೆ ತಕ್ಕು ೯೫
   
ಷಡಾಧಾರದಲ್ಲಿ ಅಡಿಗದ್ದಿ ಹೋಹರ ೯೭
   
ಸಂಗಸುಖದಿಂ ಕೆಲರು ಭಂಗಬಟ್ತರು ೧೪೦ ೧೨೦
ಸಂಚಲವಸ್ತುವಿನ ಸಂಚವನಱೆದ ೨೭೦ ೫೦
ಸಂಸಾರದ ವ್ಯಾಧಿಗೆ ಗಿಉರು ಹೇಳಿದ ೨೮ ೧೩
ಸಕಲ ಕರಣಂಗಳನು ಬಕುತಿಯ ೪೪
ಸಕಲವ ಪೂಜಿಸಿಹೆನೆಂಬ ಪೂಜಕರು ೧೭೧ ೯೭
ಸಂಸಾರ ಸಾಗರಕೆ ಹಡಗ ನೀನೆ ಗುರುವೆ ೩೩ ೩೦
ಸಜ್ಜನ ಸದ್ಭಾವಿ ಅನ್ಯರ ಕೈಯಾಂತು ಬೇಡ ೮೪
ಸತ್ಕೃತಿಯಿಂದ ಸಕಲ ಪದಾರ್ಥಂಗಳನು ೨೨೭
ಸತ್ತಬಳಿಕ ಮುಕ್ತಿಯ ಹಡೆದೆನೆಂದು ೧೧೯ ೫೨
ಸತ್ಯದಲ್ಲಿ ನಡೆವುದು ಶೀಲ ೯೪
ಸತ್ಯವಿದೆ ಸಮಾಧಾನವಿದೆ, ಮನಕ್ಕೆ ೨೬೭ ೩೯
ಸತ್ಯವಿಲ್ಲದ ಬಕ್ತಿಯ ಹತ್ತುಸಾವಿರ ೨೨೫
ಸತ್ಯವೆಂಬುದು ಶೀಲ ತಥ್ಯವೆಂಬುದೇ ೯೪ ೧೦
ಸತ್ವ ರಜ ತಮವೆಂಬ ಮೂಱು ೧೪೫ ೧೬
ಸದ್ಗುರು ಕಾರಣ್ಯವುಳ್ಳ ಭಕ್ತರ ಲಿಂಗ ೧೨೯ ೮೭
ದ್ಭಕ್ತನಾದಡೆ ಪರಾಪರ ಸ್ತ್ರೀಯ ೬೪ ೧೫
ಸದ್ಭಕ್ತಂಗೆಯೂ ಜಂಗಮಕ್ಕೆಯೂ ಭಾಜನ ೬೨ ೧೧
ಸದಾಚಾರಿಯಾದಡೆ ಉಪ್ಪರಗುಡಿ ೧೬೮ ೮೭
ಸನ್ಮಣಿಯಂತು ಹೊದ್ದಿದಂತೆ ೩೦೩
ಸಮಯ ವಿರೋಧವಾದುದೆಂದು ೨೧೭
ಸಮರಸವು ಸಮಸುಖವು ೬೮ ೨೮
ಸರವರದೊಳಗೊಂದು ಪಿರಿದು ಕಮಲ ೧೭೦ ೯೩
ಸರವಿಡಿಯೆ ಗುರುವಿಡಿಯೆ ೧೭೩ ೧೦೪
ಸರ್ಪನ ಬಾಯ ಕಪ್ಪೆ ನೊಣಕೆ ೨೨೬
ಸೆಲೆ ನೀರ್ಮಾನ್ಮಿಡಿಚಿಲ್ಲದುತ್ತಮ ೨೨೦ ವೃ.೨೪
ಸರ್ವ ಸುಯಿಧಾನದಿಂದ ಸಾವಧಾನಿ ೨೫೩ ೩೬
ಸಸಿಗೆ ನೀರನೆಱೆದಡೆ ಹಸರಾದಂತೆ ೧೬೧ ೬೩
ಸಾವಿರದ ಕಮಲದಲ್ಲಿ ತಾನಿಪ್ಪನು ೧೬೯ ೮೯
ಸಾವಿಲ್ಲದ ಕೇಡಿಲ್ಲದ ರೂಪಿಲ್ಲದ ೧೯೭ ೨೬
ಸಾವೋ ಜೀವಕ್ಕೆ ಗುರು ಬೇಡ ೭೪
ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ೨೬೬ ೩೩
ಸಿದ್ಧರಸ ಲೇಸೆಂದಡೆ ತಾನಿದ್ದ ಕುಡಿಕೆ ೨೬೨ ೧೭
ಸಿಡಿಲೊಡನೆ ಕಾದುವಂಗೆ ಕೊಡೆಯೊಂದು ೧೩೨ ೯೬
ಸಿರಿಶೈಲದ ಮಧ್ಯದಲ್ಲಿ ಒಂದು ಪರುಷದ ೨೬೮ ೪೨
ಸಂಖವನರಿಯದ ಕಾರಣ ಹೆಂಗಸು ೮೮
ಸುಖವಾವದು ಸುಖಿಯಾವನು ೩೦೨
ಸುಖವಿಲ್ಲ ಸೊಳೆಗೆ ಪಥವಿಲ್ಲ ಲಿಂಗಕ್ಕೆ ೯೨
ಸುಖಿವೆ ಸುಖಾಭಿವೃದ್ಧಿಯೆ ಸುಖೋನ್ನತಿಯೇ ವೃ.೧
ಸುಗಂಧ ಮೂಲದ ಬೇಱಿನ ಗಂಧ ೧೬೧ ೬೨
ಸುದತಿಯರ ಒಡನಾಡಿ ಅಧರ ಪಾನವನುಂಡು ೯೦ ೧೦
ಸುರರಿಗೆ ನಿರಂತರ ಜಾಗರಣೆ ೨೬
ಸೆಱಗ ಹಿಡಿದನು ಸೀರೆಯ ಹಱಿದನು ! ೧೯೨
ಸೃಷ್ಟಿಯ ಮೇಲಣ ಕಣಿಯ ತಂದು ೧೩೧ ೯೧
ಸೃಷ್ಟಿಯ ಮೇಲಣ ಶಿಲೆಯ ತಂದು ೧೨೫ ೭೩
ಸ್ವಯದಿಂದ ಪ್ರಕಾಶ, ಪ್ರಕಾಶದಿಂದ ಲಿಂಗ ೨೧ ೧೬
ಸ್ವಯ ಪ್ರಸಾದಿ ಗುರು ಪ್ರಸದವನೊಲ್ಲ ೨೪೭ ೨೦
   
ಹಗಲು ನಲ್ಕು ಜಾವ ಅಶನಕ್ಕೆ ೮೧
ಹಗಲು ಮನಸಿಂಗಂಜಿ ಇರುಳು ೨೧೩ ೯೨
ಹತ್ತಿ ಕದರು ರಾಟಿ ಮೊದಲಿಲ್ಲ ೧೪೭ ೨೪
ಹತ್ತು ಪಾದೋದಕದ ಹುಟ್ಟಿ ೨೨೪ ೧೧
ಹತ್ತುಸಾವಿರ ಗೀತವ ಹಾಡಿ ೧೦೪
ಹಣೆಯಕ್ಷರವ ತೊಡೆದು ಭಸಿತವನು ೪೪
ಹಣೆಯೊಳು ಭಸಿತವು ಮಣಿಮಾಲೆ ೪೬
ಹರನೆ, ನೀನೆನಗೆ ಗಂಡನಾಗಬೇಕೆಂದು ೧೯೭ ೨೭
ಹರಹರ ನೀನಿಪ್ಪ ಠಾವನಱೆಯದೆ ೧೨೩ ೬೮
ಹರಿಯದಿರು ಹಂಕರಿಸಿ ಉರಿಲಿಂಗ ೧೪೦ ೧೧೯
ಹರಿವ ಹಾವು ಉರಿವ ಕಿಚ್ಚೆಂದಡೆ ೨೭೬ ೧೪
ಹಲವು ಕಾಲದಲ್ಲಿ ಕೇತಾರ ಕಂಡಂತಾದೆನವ್ವ ೨೦೯ ೭೫
ಹಲವು ಮಣೆಯ ಕಟ್ಟಿ ಕುಣಿಕುಣಿದಾಡಿ ೮೮
ಹಸ್ತಮಸ್ತಕ ಸಂಯೋಗವಾಗದ ಮುನ್ನ ೩೪
ಹಾಡುತ್ತ ಹೊಗಳುತ್ತ ನೋಡುತ್ತ ೬೮ ೨೯
ಹಾವ ಹೊತ್ತುಕೊಂಡು ಹೋಗುತ್ತ ೨೭
ಹಾವಿನ ಬಿಲದಲ್ಲಿ ಕೋಲನಿಕ್ಕಲಾಗಿ ೨೭೫ ೧೩
ಹಿಟ್ಟಿನ ಲಪ್ಪದಲ್ಲಿ ಚಿತ್ರದ ಕರಚರಣಾದಿ ೨೭೬ ೧೮
ಹಿತವಿದೆ ಸಕಲ ಲೋಕದ ಜನಕ್ಕೆ ೪೩
ಹಿಂದನಱಿಯ ಮುಂದನಱಿಯದೆ ೬೯
ಹಿಂದೆ ಎನ್ನ ಗುರುವನುಮಿಷಂಗೆ ೫೯
ಹಿರಿದಪ್ಪ ಮಾಯೆಯನಂತು ಕೆಡಿಸುವೆ ೨೬
ಹುತ್ತದ ಮೇಲಣ ರಜ್ಜು ಮುಟ್ಟಿದಡೆ ೨೩೬ ೩೭
ಹುತ್ತದೊಳಗಣ ಹಾವ,ಮಡುವಿನೊಳಗಣ ೨೬೦ ೧೨
ಹುಟ್ಟಿದ ಮರದಲ್ಲಿ ಹಾರದ ಪಕ್ಷಿ ೨೬೯ ೪೬
ಹುಟ್ಟಿದ ಹೊಳೆಯಳಿದು ಕಷ್ಟಗುಣವ ಕಳೆದು ೮೬ ೧೦
ಹುಟ್ಟಿದೆ ಬ್ರಹ್ಮನ ಹಂಗಿನಲ್ಲಿ ೧೪೫ ೧೫
ಹುಟ್ತದೆ ಶ್ರೀಗುರುವಿನ ಹಸ್ತದಲ್ಲಿ ೧೯೭ ೨೯
ಹುಟ್ಟಿಸಿದ ಬಳಿಕ ಕೋಟ್ಟಿಭೋಗಂಗಳ ೬೦
ಹುಸಿಯಂಕುರಿಸಿತ್ತು ಹೊಲೆಯನಲ್ಲಿ ೫೪ ೧೩
ಹುಸಿಯಂದೆ. ಜನಿಸಿದೆನಯ್ಯ ಮರ್ತ್ಯಲೋಕದೊಳಗೆ ೨೪೬ ೧೭
ಹೆಂಗೂಸಿಂಗೆ ಶೃಗಾರ ಪುರುಷನ ಕೂಟ ೧೬೬ ೮೧
ಹೆಡ ತಲೆಯ ಮಾತಬಲ್ಲಡೆ ಪ್ರಸಾದಿ ೨೫೧ ೨೯
ಹೇಗೆಂದಡೆ ಹಾಗಿಱದಿದ್ದಡೆ ಅವಳು ಸತಿಯಲ್ಲ ೧೪೪ ೧೩
ಹೇಮದ ಬಣ್ಣ ರಸವು ಆಗ್ನಿಯ ಸಂಗದಿಂದ ೧೪೪ ೧೩
ಹೊತ್ತಾರಿನ ಪೂಜೆ ಹಗಲಿನ ಪೂಜೆ ೧೧೯ ೫೧
ಹೊನ್ನ ಕೂಡನ ಹೆಮ್ಮಿನ ಹಮ್ಮಿನ ೨೧೩ ೯೦
ಹೊನ್ನುಬಿಟ್ಟು ಲಿಂಗವನುತಿಸಬೇಕೆಂದು ೧೪೮ ೨೮
ಹೊನ್ನು ಹೆಣ್ಣು ಮಣ್ಣು ಮುನ್ನವೆ ತಾ ಹುಟ್ಟಿ ೩೩ ೨೯
ಹೊಟ್ಟಿಯ ಮೆಲೋಗರದ ಮೂಟೆಯ ೧೩೪ ೧೦೭
ಹೊಯಿದ ಹಱೆಗೆಲ್ಲ ಕುಣಿದಾಡುವರೆಲ್ಲ ೧೧೨ ೨೫
ಹೊರಸಿನ ಮೆಕ್ಕೆಯ ಶಂಖದ ೨೫೮
ಹೊಱಗ ಹಾರೈಸಿ ಹೊಱಗ ಸದಾಚಾರ ೧೪೨
ಹೊಱಗನೆ ಕೊಯಿದು ಹೊಱಗನೆ ೧೧೯ ೫೫
ಹೊಱಗನೆ ಕೊಯ್ದು ಹ್ಱಗನೆ ಪೂಜಿಸುವರು ೧೭೫ ೧೦೮
ಹೊಱಗಿದ್ದ ಹನೆಂದು ನನ್ನು ಮಱೇದು ೨೦೨ ೪೪
ಹೊಱಗೆ ಚಲುಮೆ ಒಳಗೆ ಮೂತ್ರದ ೮೯
ಹೊಲಬನಱೆಯದ ಗುರು ಸುಲಭ ೭೧
ಹೊಳೆವ ಜಡೆಯ ಮೇಲೆ ೧೯೯ ೩೫
ಹೃದಯ ಕಮಲ ಮಧ್ಯದಲ್ಲಿಪ್ಪ ೧೧೯ ೫೪
ಕ್ಷ    
ಕ್ಷಿತಿಜಲವಹ್ನಿವಾಯುನಭವೆಂಬುವು ೨೨೫ ವೃ. ೨೫
ಜ್ಞ    
ಜ್ಞಾತೃವೆ ಅಱಿಸುವುದು ಜ್ಞಾನವೆ ೧೪೧
ಜ್ಞಾನದ ಇಬ್ಬುಕೊಬ್ಬಿನಲ್ಲಿ ಉರಿಯುತಿರ್ದ ೩೦೦ ೧೪
ಜ್ಞಾನಾಮೃತವೆಂಬ ಜಲಧಿಯ ಮೇಲೆ ೨೭ ೧೦