ವಚನಗಳ ಆದಿ

ಪುಟ ವಚನಾಂಕ
ಅಕಟಕಟಾ ದೇಹಾರ ಅಭ್ಯಾಸವಾಯಿತ್ತಲ್ಲ ೧೨೪ ೬೯
ಅಕಟಕಟಾ ಜೀವನ ತ್ರಿವಿಧವೇ ಮೂಱಕ್ಕೆ ೨೬೩ ೨೧
ಅಕ್ಕ ಕೇಳವ್ವ ಅಕ್ಕಯ್ಯ ನಾನೊಂದ ೨೦೦ ೩೭
ಅಕ್ಕನ ಅದ್ಭುತದಲ್ಲಿ ಕೆಟ್ಟರು ಹಲಬರು ೨೮೨ ೪೨
ಅಕ್ಕರ ಲೆಕ್ಕ ಗಣಿತ ಗಂಧರ್ವ ಜ್ಯೋತಿಷ್ಯ ೯೭
ಅಗಮ್ಯ ಅಗೋಚರನೆನಸಿಕೊಂಡು ಅವರಿವರ ೧೧೩ ೩೨
ಅಗಲಲಿಲ್ಲದ ನಲ್ಲನನಗಲಿ ನೆಱೆವೆನೆಂಬ ೨೧೧ ೮೩
ಅಗಲಿದ ನಲ್ಲನ ಕನಸಿನಲಪ್ಪಿ ಸುಖಿಯಾದಿರವ್ವಾ ೨೧೧ ೮೧
ಅಗೆಯದ ಬಾವಿಯಲ್ಲಿ ಸೆಲೆಯಿಲ್ಲದ ನೀರ ೨೬೭ ೪೧
ಅಗ್ಛವಣಿ ಪತ್ರೆ ಪುಷ್ಪ ಧೂಪ ದೀಪ ೧೧೬ ೪೩
ಅಗ್ನಿ ಲೋಹದಂತೆ, ಫಲರಸದಂತೆ ೧೬೫ ೭೫
ಅಂಗ ಕರಣಂಗಳು ಲಿಂಗವ ನೋಡಲಿಯ್ಯವು ೯೦
ಅಂಗ ಗುಣಗಳನಳಿದು ಲಿಂಗಗುಣ ಉಳಿದಲ್ಲಿ ೯೪
ಅಂಗದ ಪಾದತೀರ್ಥವ ಲಿಂಗದ ೧೧೨ ೨೬
ಅಂಗದ ಮೇಲೆ ಲಿಂಗವ ಬಿಜಯಂ ೫೨
ಅಂಗದೊಳಗಣ ಸವಿ ಸಂಗದೊಳಗಣ ರುಚಿ ೨೬೩ ೨೪
ಅಂಗ ಪ್ರಾಣಿ ಪ್ರಾಣಲಿಂಗಿಯೆಂಬ ಉಭಯದ ೨೧ ೧೭
ಅಂಗಯ್ಯ ಅಂಗವ ಕಂಗಳು ನೋಡಿ ೧೮೭ ೧೧೬
ಅಂಗ ಲಿಂಗ ಸಂಬಂಧವಾದಡೆ ೧೬೫ ೭೪
ಅಂಗ ಲಿಂಗವೆಂದು. ಪ್ರಾಣಲಿಂಗವೆಂದು ೧೬೪ ೭೧
ಅಂಗಕ್ಕೆ ಕುಱುಹೆಂಬುದೊಂದು ಲಿಂಗ ೧೫೯ ೫೮
ಅಂಗದ ಮೇಲಣ ಲಿಂಗ ಹಿಂಗಿತ್ತೆಂದು ೧೨೭ ೭೯
ಅಂಗದಲ್ಲಿ ಲಿಂಗವೇಧಿಸಿ ಪ್ರಾಣಕ್ಕೆ ಸಂಬಂಧವ ೧೪೬ ೧೮
ಅಂಗದೊಳಗಿಪ್ಪುದು ಲಿಂಗವಲ್ಲ ೧೩೧ ೯೨
ಅಂಗದೊಳಗೆ ಮಹಲಿಂಗವಿರಲು ೧೨೬ ೭೬
ಅಂಗವೆ ಲಿಂಗ ಲಿಂಗವೆ ಅಂಗವೆಂದಱಿದ ಬಳಿಕ ೧೬೪ ೭೩
ಅಂಗಲಿಂಗವ ಪೂಜಿಸುವೆನೆ ಅಯ್ಯಾ ? ೨೪೭ ೧೯
ಅಂಗವನಂಗವೆಂಬೆರಡರ ಸಂಗವನಱೆದ ೨೪೪
ಅಂಗವ ಬೆರೆಸದ ಲಿಂಗ ಪ್ರಾಣವ ೧೦೮ ೧೫
ಅಂಗವ ಲಿಂಗ ಮುಖದಲ್ಲಿ ಅರ್ಪಿಸಿ ೨೫೩ ೩೫
ಅಂಗವಿಕಾರ ಅಚಾರದೊಳಡಗಿ ೨೨೧
ಅಂಗವಿಸನನ್ಯಕ್ಕೆ ಲಿಂಗವಲ್ಲದೆ ಪೆಱತು ೯೪ ೧೧
ಅಂಗವು ಲಿಂಗದಲ್ಲಿ ಸಂಬಂಧವಾದವರ ೧೬೬ ೮೦
ಅಂಗಸೋಂಕೆಂಬುದು ಅಧಮ ೧೦೯ ೧೭
ಅಂಗಸ್ಥಲ ಮೂವತ್ತಾಱು ೧೮೩ ೧೧೫
ಅಂಗಾರ್ಪಿತವಾದವಂಗೆ ಲಿಂಗಾರ್ಪಿತವೆಲ್ಲಿಯದೊ ? ೨೪೦ ೪೫
ಅಂಗೈಯ ಲಿಂಗಕ್ಕೆ ಹಿಂಗದೆ ಮಜ್ಜನ ೧೧೭ ೪೫
ಅಂಗೈಯೊಳಗ ನಾರಿವಾಳದ ಸಸಿ ೨೫೯
ಅಚ್ಚ ಪ್ರಸಾದಿಗಳಚ್ಚ ಪ್ರಸಾದಿಗಳೆಂದು ೨೨೮ ೧೧
ಅರ್ಚನೆಗೊಳಗಾಯಿತ್ತು ಲಿಂಗವೆಂಬರು ೧೨೨ ೬೪
ಅಜಾತನೊಲಿಸಿದಡೇತರ ಮಂತ್ರ ? ೧೦೫
ಅಂಡಜ ಪರ್ಭವವು ಪಿಂಡಜದಲೊಪ್ಪುತಿದೆ ೨೪ ೨೫
ಅಂಡಜ ಸ್ವೇದ ಜ್ಯೋದ್ಭಿಜತೆಂಬ ೧೫ ೨೦
ಅತ್ತೆ ಮಾಯೆ ಮಾವ ಸಂಸಾರಿ ೧೯೮ ೩೨
ಅಂತರಂಗ ಬಹಿರಂಗ ಅತ್ಮಸಂಗ ಒಂದೆಯಯ್ಯ ೨೮೫ ೩೬
ಅಂತರಂಗದಲ್ಲಿ ಭವಿಯನೊಳಕೊಂಡು ೨೨೫
ಅಂದಾದಿ ಬಿಂದುವಿಲ್ಲದಂದು ಅಂದಾ ೨೬೪ ೨೫
ಅಂದಾದಿ ಬಿಂದುವಿನ ಹೊಂದಿದ ಹುಟ್ಟನು ೨೬೩ ೨೩
ಅಂಧಕಾರವೆಂಬ ಗಂಹ್ವರದೊಳಗೆ ನಿದ್ರೆ ೩೧ ೨೧
ಅದ್ಭುತವೆಂಬ ಪಿಶಾಚಿ ಮೂಱು ಲೋಕವ ೧೪೭ ೨೨
ಅಂಬಿಕಾಯೋಗಿಗಳ ಡೊಂಬರಿಗೆ ಸರಿಯೆಂಬೆ ೯೮
ಅಂಭುಧಿಯ ಸಂಚದ ಕುಳವನಱಿಯರು ೨೬೪ ೨೬
ಅಜಾತಲಿಂಗ ಸುಕ್ಷೇತ್ರದಲ್ಲಿ ಪವಿತ್ರ ಶರಣ ೨೪೫ ೧೧
ಅಡಗಿನೊಳಗಣ ಹಾಲು ಅಡಗಿಪ್ಪ ಭೇದವ ೧೩ ೧೩
ಅಡವಿಯೊಳಗಱಸುವಡೆ ಡಿಸಿಗಂಟಿ ತಾನಲ್ಲ ೧೫೩ ೪೩
ಅಣು ಇಱುಹಿನಮರಿ ಬ್ರಹ್ಮನ ಅಜಾಂಡವನೂರಿ ೨೬೮ ೪೪
ಅಧರ ತಾಗಿದ ರುಚಿಯ ಉದರ ತಾಗಿದ ಸುಖವ ೨೩೪ ೩೧
ಅನಾದಿಕುಳವಾದ ಏಕದಶ ಪ್ರಸಾದದ ೨೫೪ ೪೧
ಅನಾಯಾಸದಿಂದ ಮನೆಯಮಾಡಿ ನಿರಾಯಾಸದಿಂದ ೨೭೨
ಅನುದಿನದಲ್ಲಿ ಮಜ್ಜನಕ್ಕೆಱೆದು ನೆನದು ೧೧೫ ೩೮
ಅನುಭಾವವಿಲ್ಲದೆ ಈ ತನು ೩೦೩
ಅನೃತ ಅನಾಚಾರ ಅನ್ಯಹಿಂಸೆ ಪರಧನ ೮೬ ೧೦
ಅಜಾತನೊಲಿಸಿದಡೇತರ ಮಂತ್ರ ? ೧೦೫
ಅಂಡಜ ಪರಿಭವವು ಪಿಂದಜದಲೊಪ್ಪುತಿದೆ ೨೪ ೨೫
ಅಂಡಜ ಸ್ವೇದ ಜ್ಯೋದ್ಭಿಜತೆಂಬ ೧೫ ೨೦
ಅತ್ತೆ ಮಾಗೆ ಮಾವ ಸಂಸಾತಿ ೧೯೮ ೩೨
ಅಂತರಂಗ ಬಹಿರಂಗ ಆತ್ಮಸಂಗ ಒಂದೆಯಯ್ಯ ೨೮೫ ೩೨
ಅಂತರಂಗದಲ್ಲಿ ಭವಿಯನೊಳಕೊಂಡು ೨೨೫
ಅಂದಾದಿ ಬಿಂಬಿವಿಲ್ಲದಂದು ಅಂದಾ ೨೬೪ ೨೫
ಅಂದಾದಿ ಬಿಂದುವಿನ ಹೊಂದಿದ ಹುಟ್ಟನು ೨೬೩ ೨೩
ಅಂಧಕಾರವೆಂಬ ಗಂಹ್ವರದೊಳಗೆ ನಿದ್ರೆ ೩೧ ೨೧
ಅದ್ಭುತವೆಂಬ ಪಿಶಾಚಿ ಮೂಱು ಲೋಕವ ೧೪೭ ೨೨
ಅಂಬಿಕಾಯೋಗಿಗಳ ಡೊಂಬರಿಗೆ ಸರಿಯೆಂಬೆ ೯೮
ಅಂಭುಧಿಯ ಸಂಚದ ಕುಳವನಱಿಯರು ೨೬೪ ೨೬
ಅಜಾತಲಿಂಗ ಸುಕ್ಷೇತ್ರದಲ್ಲಿ ಪವಿತ್ರ ಶರಣ ೨೪೫ ೧೧
ಅಡಗಿನೊಳಗಣ ಹಾಲು ಅಡಗಿಪ್ಪ ಭೇದವ ೧೩ ೧೩
ಅಡವಿಯೊಳಗಱಸುವಡೆ ಡಿಸಿಗಂಟಿ ತಾನಲ್ಲ ೧೫೩ ೪೩
ಅಣು ಇಱುಹಿನಮರಿ ಬ್ರಹ್ಮನ ಅಜಾಂಡವನೂರಿ ೨೬೮ ೪೪
ಅಧರ ತಾಗಿದ ರುಚಿಯ ಉದರ ತಾಗಿದ ಸುಖವ ೨೩೪ ೩೧
ಅನಾದಿಕ್ಳವಾದ ಏಕಾದಶ ಪ್ರಸಾದದ ೨೫೪ ೪೧
ಅನಾಯಾಸದಿಂದ ಮನೆಯಮಾಡಿ ನಿರಾಯಾಸದಿಂದ ೨೭೨
ಅನುದಿನದಲ್ಲಿ ಮಜ್ಜನಕ್ಕೆಱೆದು ನೆನೆದು ೧೧೫ ೩೮
ಆನುಭಾವವಿಲ್ಲದೆ ಈ ತನು ೩೦೩
ಅನೃತ ಅನಾಚಾರ ಅನ್ಯಹಿಂಸೆ ಪರಧನ ೮೬ ೧೦
ಅನ್ನದಾನಿ ವಸ್ತ್ರದಾನಿ ಹಿರಣ್ಯದಾನಿಗಳ ೭೮
ಅಪ್ಪಿನ ಭಾವಿಗೆ ತುಪ್ಪದ ಘಟ ೨೬೭ ೪೦
ಅಪ್ಪಿನ ಸೋಂಕಿನ ಸುಖವನಗಲುವ ಮನಕಿಂದ ೨೧೦ ೭೮
ಅಪ್ಪು ಚಿಪ್ಪಿನಲ್ಲಿ ನಿಂದು ಅಪ್ಪುವ ಬೆರಸದಂತೆ ೮೬
ಅಪ್ಪಿವಿನ ಸಂಯೋಗದಿಂದ ಮೃತ್ತಿಕೆ ೨೭೭ ೨೦
ಅಭ್ಯಾಸದ ಮಾತಲ್ಲ ಶ್ರೋತ್ರದ ಸುಖವಲ್ಲ ೨೯೯
ಅಭ್ಯಾಸವ ಮಾಡುವ ಕೋಲಿಂಗೆ ಶರಣೆಂದಡೆ ೧೧೮ ೪೯
ಅಮೂಲ್ಯನಪ್ರಾಣನಗೋಚರ ಲಿಂಗ ೧೫೬ ೫೨
ಅಮೃತದೊಳಗೆ ಜನಿಸಿ ಅಮೃತದೊಳಗೆ ವರ್ತಿಸುವ ೨೮೮ ೪೮
ಅಯ್ಯಾ ಅಱುಹು ನಾಸ್ತಿಯಾದುದೆ ಗುರು ೪೫
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಕಾರಣ ೪೫
ಅಯ್ಯಾ ಎನಗೆ ವಿಭೂತಿಯೆ ಕುಲ ೪೨
ಅಯ್ಯಾ ಎನ್ನ ಹೃದಯದಲ್ಲಿ ನ್ಯಸ್ತವಾಗಿಹ ೩೯
ಅಯ್ಯಾ ನಿಮ್ಮ ಪ್ರಸಾದದ ೨೯೨ ೬೧
ಅಯ್ಯಾ ನಿಮ್ಮ ಶರಣನ ಮರ್ತ್ಯಕ್ಕೆ ೧೬
ಅಯ್ಯಾ ಮಾತಾಪಿತರಾಗಲಿ ಸಹೋದರ ೫೩ ೧೨
ಅರಿಶಿನವನೆ ಮಿಂದು ಹೊಂದೊಡಿಗೆಯನೆ ೧೯೮ ೩೦
ಅಱಸಿದ ಬಳ್ಳಿ ಕಾಲ ಸುತ್ತಿತ್ತೆಂಬಂತೆ ೩೭ ೧೩
ಅಱಿದೆಹೆನೆಂದಡೆ ಅಱಿಹಿಂಗಸಾಧ್ಯ ೩೦೨
ಅಱಿಯದಂತಿರಲೊಲ್ಲದೆ ಅಱಿದು ೧೦೮ ೧೪
ಅಱಿವ ಹೇಳುವ ಹಿರಿಯರೆಲ್ಲರು ೧೩೩ ೯೮
ಆಱಿವನಕ್ಕು ಭೃತ್ಯಾಚಾರಿ ೧೬೯ ೭೦
ಅಱಿವಿನ ಹಾಲಿಂಗೆ ಹಾಲನೆಱೆವ ೧೧೫ ೩೭
ಅಱಿವಾಗ ಆ ತನುವಿನಲ್ಲಿದ್ದೆ ಅಱಿಯಿತ್ತು ೨೯೦ ೪೯
ಅಱುಹು ತಲೆದೋರಿತ್ತೆಂದು ಗುರುಹಿರಿಯರ ೭೬
ಅಱ್ಹ ಬೈಚಿಟ್ಟುಕೊಂಡು ಮಱೆಯ ೬೬ ೨೨
ಅಱುಹಱತು ಮಱಹು ನಷ್ಟವಾದ ಬಳಿಕ ೧೩೨ ೯೭
ಅಱುಹಿನ ಜ್ಞಾನದ ಕುಱುಹಳಿದ ೬೭ ೨೬
ಅಱುಹಿರಿಯದೈವದ ಅಗಲಿ ೧೧೧ ೨೪
ಅಱುಹೆಂಬ ಗುರುವಿನ ಕೈಯಲ್ಲಿ ೧೨೪ ೭೧
ಅರ್ಚನಾರಿಯಾಗಿದ್ದ ಉಮಾದೇವಿ ೨೩೫ ೩೩
ಅರ್ಪಿತ ಅನರ್ಪಿತವೆಂಬ ಸಂದೇಹವಳಿದುಳಿದು ೨೨೭
ಅರ್ಪಿತದ ಪ್ರಸಾದದ ಸುಸೂಕ್ಷ್ಮಕಳಾ ೨೪೨ ೨೬
ಅರ್ಪಿಸಿದ ಸುಖ ತಪ್ಪದೆ ಇಂಬುಗೊಂಡಿತ್ತಾಗಿ ೨೫೨ ೩೪
ಅಲಗಿನ ಮೊನೆಯನೇಱಬಹು ೧೪೬ ೨೧
ಅವಧಿಜ್ಞಾನ ಅಂತರಿಕ್ಷಜ್ಞಾನ, ಪವನಜ್ಯಾನ ೧೯ ೧೧
ಅವಿನಾಶಂಗೆ ವಿನಾಶವನರ್ಷಿತವ ಮಾಡಬಲ್ಲಡೆ ೨೫೧ ೨೮
ಅವಿರಳ ವಿಟನ ಮದುವಿಗೆ ೧೯೧
ಅಷ್ಟಮಯವೆಲ್ಲವು ಶಕ್ತಿರೂಪು ೨೬
ಅಷ್ಟವಿಧಾರ್ಚನೆಗೆ ಷೋಡಶೋಪಚಾರ ೧೨೩ ೬೫
ಅಷ್ಟೋತ್ತರಶತ ವ್ಯಾಧಿಗಳ ಧರಿಸಿಕೊಂಡಿಪ್ಪ ೨೭೯ ೨೬
ಅಸುವಳಿದ ಕಾಅಯದಂತೆ ದೆಸೆಗೆಟ್ಟೆನಯ್ಯಾ ೫೭ ೧೯
ಅಹುದಹುದು ಲಿಂಗಕ್ಕೆ ಲಿಂಗವನಱಸಬೇಕಲ್ಲದೆ ೧೫೪ ೪೭
ಅಹುದಹುದು ಲಿಂಗವಿಲ್ಲದೆ ಶಿಷ್ಯನ ೩೫
ಅಹುದೆಂಬುದ ಬಸವಣ್ಣ ಕೊಂಡ ೨೫೪ ೩೯
ಅಳದಿರು ಕಂದ ೧೯೧ ೨೨
ಅಳಿಯನ ಕಂಡಡೆ ನಾಚೆಂಬೆ ಮಗಳೆ ೧೯೪ ೧೪
ಅಕ್ಷರ ಪಂಚಕವನಱೆದಡೆ ಬೋಳು ೮೬ ೧೮
   
ಆಕಾರವಿಲ್ಲದ ನಿರಾಕಾರ ಲಿಂಗವ ಕೈಯಲ್ಲಿ ೧೦೭ ೧೦
ಆಕಾಶದ ಉರಿ ನೆಲದ ಮಡಕೆಯಲ್ಲಿ ೨೪೩
ಆಕಾಶವನಡುಱುವಂಗೆ ಅಟ್ಟಗೋಲಿನ ಹಂಗೇಕೆ ? ೧೫೪ ೪೬
ಆಚಾರದ ಮೇಲೆ ಆಯವಗಾದುದೆ ಇಷ್ಟಲಿಂಗ ೧೫೯ ೫೯
ಆಚಾರಲಿಂಗ ಗುರುಲಿಂಗ ಶಿವಲಿಂಗ ೨೪೮ ೨೨
ಆಚಾರವಳಪಟ್ಟು ಗುರುವನಱಿಯಬೇಕು ೧೪೩ ೧೦
ಆಚಾರವಿಲ್ಲದ ಗುರು ಭೂತ ಪ್ರಾಣಿ ೨೧೮
ಆಡಿದಡೆ ಸದಾಚಾರಿಗಳೊಡನಾಡುವುದು ೫೩ ೧೧
ಆಡೋದು ಹಾಡೋದು ಹೇಳೊದು ೩೦೪
ಆತನ ನೋಡಿದಂದು ದೆಸೆಗಳಮಱೆದೆನಿನ್ನೆಂತವ್ವ ೨೧೨ ೮೭
ಆತನ ಬೆಱಸಿದ ಕೂಟಾವನೇನೆಂದು ೨೧೪ ೯೭
ಆತ್ಮನ ನಿಜವನಱೆದು ಪರಮಾತ್ಮ ೨೪೪ ೧೦
ಆತ್ಮಲಿಂಗಕ್ಕೆ ಪರಮಾತ್ಮ ಜಂಗಮ ೨೪೬ ೧೫
ಆತ್ಮಸಂಗವಾದವರ್ಗೆ ಬಹಿರ್ಭಾವವಿಲ್ಲ ೬೩ ೧೨
ಆದಿ ಗುರೂಪದೇಶ ವಚನಾರ್ಥಮನೊಮ್ಮೆ ೨೯೭ ೨೯
ಆದಿಯನಱೆಯದೆ ಅನಾದಿಯಿಂದತ್ತ ೫೦
ಆದಿಯನಾದಿ ಮಧ್ಯಮವಸಾನವೆನಿಪ್ಪವನೊಂದುಗೂಡಿಸಾ ೨೭೧ ೨೮
ಆದಿಯಾಧಾರದಲಿ ಆದಿಲಿಂಗವು ಇರಲು
ಆದಿಯಾಧಾರವೆ ಏಕೆ ಅನುಭಾವ ೨೮೪ ೩೫
ಆದಿವಸ್ತು ಅನಾದಿವಸ್ತು ಎಂದೆರಡು ೨೭೬ ೧೭
ಆದಿವಿಡಿದು ಬಾಹುತ ಭಕ್ತನಲ್ಲ ೨೩೨ ೨೫
ಆದಿ ಶುದ್ಧ ಆಧಾರ ಉತ್ಪತ್ಯರೆಲ್ಲರು ೧೪೮ ೨೬
ಆಧಾರ ಸ್ವಾಧಿಷ್ಟಾನ ಮಣಿಪೂರದ ಅನಾಹತ
ಆನಶುದ್ಧ ಧವಳಿತನು ಎನಗೆ ಅನಾದಿ ೧೧೫ ೪೦
ಆ ಮಹಾದೇವ ಮೇರುವಿನ ಮಱೆಯಲ್ಲಿದ್ದು ೧೧೪ ೩೬
ಆಯತ ಪ್ರಸಾದಿ ಸ್ವಾಯತ ಪ್ರಸಾದಿ ೨೫೨ ೩೩
ಆತ ಪರಿಯಲ್ಲ ನಮ್ಮ ನಲ್ಲನು ೨೦೬ ೫೯
ಆರಾರು ಓರಂತೆ ಏನೇನೆನೆದೆಂದಡು ೮೭ ೧೩
ಆರು ಇಲ್ಲದವಳೆಂದು ಆಳಿಗೊಳಲು  ಬೇಡ ೨೦೩ ೫೦
ಆರೇನನೆಂದೆಡೆಯು ಮೌನಗೊಂಬುದೆ ೧೦೩ ೧೦
ಆಲಸ್ಯಂ ಸಕಲಕ್ರಿಯಾ ಕರಣದೋಳ್ ೯೨ ೧೭
ಆಲಿಕಲ್ಲ ಹರಳಿನಂತೆ, ಅರಗಿನ ಪುತ್ಥಳಿಯಂತೆ ೧೯೧
ಆವ ಬೀಜವ ಬಿತ್ತಿದಲ್ಲಿ ತಾನಳಿದ ಮತ್ತೆ ೧೪೪ ೧೨
ಆವಂಗದಲ್ಲಿರ್ದಡೇನು ? ಒಂದು ಸುಗಂಧ ೧೪೩
ಆಶೆಯಿಂದವೆ ಹುಟ್ಟಿ ಆಶೆಯಿಂದವೆ ಬೆಳೆದು ೮೩ ೧೭
ಆಶೆಯೆಂಬೋ ಪಾಶ ಮೋಸವನು ಮಾಡಿತ್ತು ೮೩ ೧೬
ಆಸರಿನ ಭಕ್ತಿ ಜಡರುಗಳು ಬೇಸತ್ತು ೨೧೮
ಆಸೆ ಉಳ್ಳನ್ನಬರ ಆಶ್ರಯಿಸುವ ೩೦ ೧೯
ಆಸೆಯಾಮಿಷ ತಾಮಸ ಹುಸಿ ೧೭೩ ೧೦೫
ಆಸೆಯೆಂಬೊ ಶೂಲದ ಮೇಲೆ ವೇಷವೆಂಬ ೭೯
ಆಹ್ವಾನವಿಲ್ಲ ಪ್ರಾಣಲಿಂಗವಾಗಿ ೧೬೧ ೬೪
ಆಹ್ವಾನಿಸುವಲ್ಲಿ, ಪ್ರಾಣಲಿಂಗವಿಲ್ಲ ೧೬೨ ೬೫
ಆಜ್ಞಾಚಕ್ರದ ದ್ವಿದಳ ಪದ್ಮದಲ್ಲಿ ೨೯೫ ೭೧