ಅವಸರದ ರೇಕಣ್ಣ (ಸದ್ಯೋಜಾತಲಿಂಗ)
ಕಾಯ ಹೇಯ ಸ್ಥಲವೆಂದು / ೪೨೩

ಆದಯ್ಯ (ಸೌರಾಷ್ಟ್ರ ಸೋಮೇಶ್ವರ)
ಅಂದಿನವರು ಇಂದಿನವರು / ೨೦
ಎತ್ತನೇರಿ ಎತ್ತನರಸುವಂತೆ / ೨೪೬
ಪ್ರತಿಯಿಲ್ಲದ ಲಿಂಗದಲ್ಲಿ / ೭೨೩
ಮುತ್ತು ನೀರೊಳಗೆ ಹುಟ್ಟಿ / ೮೫೩
ಹಿಂದಣ ಕಥೆಯ ಮುಂದೆ ಪೇಳುವ / ೧೦೩೦

ಆಮುಗೆ ರಾಯಮ್ಮ (ಆಮುಗೇಶ್ವರಲಿಂಗ)
ಆಸೆಯುಳ್ಳವಂಗೆ ಮಾಟ ಕೂಟವಲ್ಲದೆ / ೧೬೬
ಉತ್ತಮ ತೇಜಿಗೆ  / ೨೧೦
ಎನ್ನ ಕಣ್ಣೊಳಗಣ ಕಟ್ಟಿಗೆಯ  / ೨೫೮
ಕತ್ತಲೆಯ ಮನೆಯಲ್ಲಿ ಸಕ್ಕರೆಯ / ೩೫೩
ಕಾಗೆಯ ಮರಿ ಕೋಗಿಲೆಯಾಗಬಲ್ಲುದೆ / ೩೮೫
ಕಾದ ಹಾಲ ನೊಣ ಮುಟ್ಟಬಲ್ಲುದೆ / ೩೯೩
ಗುರುವಿನಡಿಗೆರೆಗೆನೆಂಬ ಭಾಷೆ / ೫೦೫
ಗುರುವೆಂಬೆನೆ ಗುರು ನರನು / ೫೦೮
ಶೀಲವಂತನಾದಡೆ ಜಾತಿಯ ಬಿಡಬೇಕು / ೯೩೩
ಸಂತೆಗೆ ಬಂದವರೆಲ್ಲ / ೯೩೭

ಆಯ್ದಕ್ಕಿ ಮಾರಯ್ಯ (ಅಮರೇಶ್ವರಲಿಂಗ)
ಎನಗೆ ಮನೆಯಿಲ್ಲ / ೨೫೪
ಕಾಯಕದಲ್ಲಿ ನಿರತನಾದಡೆ / ೪೦೭
ತನುವೀವೆಡೆ ತನುವೆನಗಿಲ್ಲ / ೫೫೮
ತವನಿಧಿಯ ಬೆಳೆವಂತೆ ಕಣಜದ ಹಂಗುಂಟೆ / ೫೬೮

ಆಯ್ದಕ್ಕಿ ಲಕ್ಕಮ್ಮ (ಮಾರಯ್ಯಪ್ರಿಯ ಅಮರೇಶ್ವರಲಿಂಗ)
ಅಂಗಕ್ಕೆ ಬಡತನವಲ್ಲದೆ ಮನಕ್ಕೆ / ೩
ಆವ ಬೀಜವು ಬೀಳುವಲ್ಲಿ / ೧೫೬
ಆಸೆಯೆಂಬುದು ಅರಸಿಂಗಲ್ಲದೆ / ೧೬೮
ಕೈದು ಕೊಡುವರಲ್ಲದೆ ಕಲಿತನವ / ೪೬೩
ಬಾಹಾಗ ಕೊಂಡುಬಂದ ಪ್ರಾಪ್ತಿಯಲ್ಲದೆ / ೭೫೪
ಭಕ್ತಂಗೆ ಬಡತನವುಂಟೆ / ೭೭೩
ಭಕ್ತರು ಕಾಯಕವೆಂದು / ೭೭೭
ಮಾಡಿ ನೀಡಿ ಹೋದೆನೆಂದಾಗ ಕೈಲಾಸವೇನು / ೮೩೧
ಮಾಡುವ ಮಾಟವುಳ್ಳನ್ನಕ್ಕ / ೮೩೫
ಸಸಿಗೆ ನೀರೆರೆದಡೆ / ೯೫೫

ಉಗ್ಘಡಿಸುವ ಗುಬ್ಬಿದೇವಯ್ಯ (ಕೂಡಲಸಂಗಮದೇವರಲ್ಲಿ ಬಸವಣ್ಣ)
ಜ್ಞಾನ ಬಾ ಮಾಯೆ ಹೋಗೆಂದು / ೫೪೦
ಬಹುಜನಂಗಳೆಲ್ಲಾ ಓಲಗವಿಲ್ಲ / ೭೫೦

ಉಪ್ಪರ ಗುಡಿ ಸೋಮಿದೇವಿ (ಗಾರುಡೇಶ್ವರಲಿಂಗ)
ಸರ್ಪನಲ್ಲಿ ವಿಷವಿತ್ತೆಂದಡೆ / ೯೫೨

ಉರಿಲಿಂಗದೇವ (ಉರಿಲಿಂಗದೇವ)
ಅರಿದೊಡೆ ಶರಣ ಮರೆದೊಡೆ ಮಾನವ / ೮೬
ಅವರಾರ ಪರಿಯಲ್ಲ ಎಮ್ಮ ನಲ್ಲನು / ೧೦೬
ಆತನ ಬಿರುದೆನ್ನ ಉರದಲ್ಲಿ / ೧೨೮
ಇಂಬಿನ ಚುಂಬನ ಅಮೃತಾಹಾರ / ೧೭೪
ಇನಿಯನೆನಗೆ ನೀನು / ೧೭೭
ಇಬ್ಬರಿಗೊಂದಂಬ ತೊಡುವೆ ಕಾಮಾ / ೧೮೧
ಈ ನಲ್ಲನ ಬೇಟದ ಕೂಟದ ಪರಿಯನು / ೧೯೬
ಎನ್ನ ನಲ್ಲನೆನ್ನನೊಲ್ಲದಿರ್ದಡೆ / ೨೬೪
ಎಮ್ಮ ನಲ್ಲನ ಕೂಡಿದ ಕೂಟ / ೨೭೬
ಎಮ್ಮ ನಲ್ಲನವ್ವಾ / ೨೭೭
ಒಬ್ಬನೆ ಗರುವನಿವ / ೩೧೪
ಕಾಮಾ ನಿನ್ನ ಬಿಲ್ಲಾಳುತನವನು / ೩೯೬
ಕಾಯಕ್ಕೆ ಕಾಹ ಕೊಡುವರಲ್ಲದೆ / ೪೦೯
ನಲ್ಲ ಮುಳಿದು ಹೋಗುತ್ತ / ೬೨೧
ನಲ್ಲನ ಕೂಡುವ ಭರದಲ್ಲಿ / ೬೨೨
ನಲ್ಲನ ಕೂಡುವ ಸುಖಭೋಗ / ೬೨೩
ನಲ್ಲನ ಕೂಡುವನ್ನಕ್ಕ / ೬೨೪
ನಲ್ಲನೊಲ್ಲನೆಂದು / ೬೨೫
ಹಾಡುವೆ ನಲ್ಲನ ಬೇಡುವೆ ನಲ್ಲನ / ೧೦೧೭

ಉರಿಲಿಂಗಪೆದ್ದಿ (ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ)
ಎನ್ನೊಳಗೆ ನೀನು ಪ್ರವೇಶ / ೨೭೫
ಗುರುವ ಕಂಡಲ್ಲಿ / ೫೦೨
ಪಂಕವಿಲ್ಲದ ಕಮಲಕ್ಕೆ / ೭೦೩
ಮಹಾರಾಜನನೆಲ್ಲರು ಬಲ್ಲರು / ೮೨೫
ಹಿಂದಾದ ದುಃಖವನೂ ಇಂದಾದ ಸುಖವನೂ / ೧೦೩೩
ಹೊನ್ನ ಬಿಟ್ಟು ಹೆಣ್ಣ ಬಿಟ್ಟು ಮಣ್ಣಬಿಟ್ಟು / ೧೦೫೫

ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ (ಶುದ್ಧಸಿದ್ಧಪ್ರಸಿದ್ಧಪ್ರಸನ್ನಕುರಂಗೇಶ್ವರ)
ಅಂಗವಿಕಾರ ಸಾಕೇಳಿ / ೧೧

ಏಲೇಶ್ವರ ಕೇತಯ್ಯ (ಏಳೇಶ್ವರಲಿಂಗ)
ಚಿನ್ನ ಲೋಹಾದಿಗಳು ಕರಗಿ ಒಂದುಗೂಡುವುದಲ್ಲದೆ / ೫೧೮

ಒಕ್ಕಲಿಗ ಮುದ್ದಯ್ಯ (ಕಾಮಭೀಮಜೀವನದೊಡೆಯ)
ಅಂಗವೆ ಭೂಮಿಯಾಗಿ / ೧೨
ಪೈರಿಗೆ ನೀರು ಬೇಕೆಂಬಲ್ಲಿ / ೭೨೨
ವೇದ ಶಾಸ್ತ್ರವನೋದುವುದಕ್ಕೆ / ೯೧೧

ಕಂಬದ ಮಾರಿತಂದೆ (ಕದಂಬಲಿಂಗ) /
ಗಂಪಕ್ಕೆ ಸಿಕ್ಕೆ ಬಲೆಗೊಳಗಾಗೆ / ೪೮೭
ನಾನಾ ಜನ್ಮಗಳಲಿ ಬಂದಡೂ / ೬೩೮

ಕದಿರ ರೆಮ್ಮವ್ವೆ (ಕದಿರರೆಮ್ಮಿಯೊಡೆಯ ಗುಮ್ಮೇಶ್ವರ)
ಎಲ್ಲರ ಗಂಡಂದಿರು ಪರದಳವಿಭಾಡರು / ೨೮೯
ಎಲ್ಲರ ಹೆಂಡಿರು ತೊಳಸಿಕ್ಕುವರು / ೨೯೧

ಕನ್ನದ ಮಾರಿತಂದೆ (ಮಾರನವೈರಿ ಮಾರೇಶ್ವರ)
ಕತ್ತಲೆಯಲಿ ಕನ್ನವನಿಕ್ಕಿದಡೆ  / ೩೫೪

ಕನ್ನಡಿ ಕಾಯಕವ ಅಮ್ಮಿದೇವಯ್ಯ (ಚೆನ್ನಬಸವಣ್ಣಪ್ರಿಯ ಕಮಳೇಶ್ವರಲಿಂಗ)
ಎಲ್ಲವ ಬಿಟ್ಟು ಹಲ್ಲ ಸುಲಿಯಲು ಬಂದೆ / ೨೯೨
ತುರುಬು ಜಡೆ ಬೋಳು ಬಿಡುಗುರುಳು  / ೫೮೩

ಕರುಳ ಕೇತಯ್ಯ (ಶಂಕೇಶ್ವರ)
ಎದೆಂದಿಗೂ ಸಾವು ತಪ್ಪದೆಂದು ಅರಿದ ಮತ್ತೆ / ೨೪೦  /

ಕಾಮಾಟದ ಭೀಮಣ್ಣ (ಧಾರೇಶ್ವರ)
ಐಗೈ ಮನೆ ನಾಗೈ ಕಂಬ / ೩೦೧
ಜೀವವೆಂಬ ಅಳತದ ಕೋಲಿನಲ್ಲಿ / ೫೩೬
ಮೂರು ಕೋಲ ಬ್ರಹ್ಮಂಗೆ  / ೮೫೭

ಕಾಳವ್ವೆ, ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ (ಉರಿಲಿಂಗಪೆದ್ದಿಗಳರಸ)
ಕೃತ್ಯ ಕಾಯಕವಿಲ್ಲದವರು / ೪೫೫

ಕಿನ್ನರಿ ಬೊಮ್ಮಯ್ಯ (ಮಹಾಲಿಂಗ ತ್ರಿಪುರಾಂತಕ)
ಹುಟ್ಟಿತ್ತಲ್ಲಾ ಉಂಟೆನಿಸಿತ್ತಲ್ಲಾ / ೧೦೩೭
ಹುಸಿಯೆಂಬ ಅಲಗಿಂಗೆ ಒಡಲೆ ಗುರಿಯಾಯಿತ್ತು / ೧೦೪೫

ಕೀಲಾರದ ಭೀಮಣ್ಣ (ತ್ರಿಪುರಾಂತಕಲಿಂಗ)
ತಾ ಮಿಥ್ಯನಾದ ಮತ್ತೆ / ೫೭೧
ನಾನಾವರ್ಣದ ಗೋವುಗಳೆಲ್ಲ ಕೂಡಿ / ೬೩೯
ಹಲವು ಗಿರಿಗಳ ತಪ್ಪಲಲ್ಲಿ / ೧೦೦೫

ಕೂಗಿನ ಮಾರಯ್ಯ (ಮಹಾಮಹಿಮ ಮಾರೇಶ್ವರ)
ಅಪ್ಪುವಿನ ಶಿಲೆಯ ಉಳಿಯ ಮೊನೆಯಲ್ಲಿ  / ೬೧

ಕೊಟ್ಟಣದ ಸೋಮಮ್ಮ (ನಿರ್ಲಜ್ಜೇಶ್ವರ)
ಹದತಪ್ಪಿ ಕುಟ್ಟಲು / ೯೯೫

ಕೋಲ ಶಾಂತಯ್ಯ (ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ)
ದಿನಚರಿಯೆಂಬ ಪಟ್ಟಣದಲ್ಲಿ / ೫೯೭
ಭಕ್ತಿಜ್ಞಾನ ವೈರಾಗ್ಯದಿಂದ ಅರಿಯಬೇಕೆಂಬುದು / ೭೭೮
ಮಾಡಿ ಆಡಲೇತಕ್ಕೆ ಸಲಹಿ ಕೊಲಲೇತಕ್ಕೆ / ೮೩೦
ಶಾಸ್ತ್ರವೆ ಅಡ್ಡಣಿಗೆಯಾಗಿ / ೯೨೯

ಗಂಗಾಂಬಿಕೆ (ಬಸವಣ್ಣಪ್ರಿಯ ಚೆನ್ನಸಂಗಯ್ಯ)
ಅಯ್ಯಾ ನಾನಧವೆ / ೬೭  /

ಗಜೇಶ ಮಸಣಯ್ಯ (ಮಹಾಲಿಂಗ ಗಜೇಶ್ವರ)
ಅಂಗಸಂಗದಲಿದ್ದು ಬಂದುದನೆ ಕಂಡು / ೧೩
ಅಗಲಲಿಲ್ಲದ ನಲ್ಲನನಗಲಿ / ೩೦
ಅಗಲಿದ ನಲ್ಲನ ಕನಸಿನಲಪ್ಪಿ / ೩೧
ಅಪ್ಪಿನ ಸೋಂಕಿನ / ೫೮
ಆತನ ನೋಡಿದಂದು / ೧೨೭
ಆತನ ಬೆರಸಿದ ಕೂಟವನೇನೆಂದು / ೧೨೯
ಆಲಿಕಲ್ಲ ಮರದಡಿಯಲಿಹ / ೧೫೩
ಅವುಗೆಯ ಕಿಚ್ಚಿನಂತೆ / ೧೫೮
ಉದರದಲ್ಲಿ ತಾಗಿದ ಮಾತು / ೨೧೬
ಋತುಕಾಲ ತಪ್ಪಿದ ಕೋಗಿಲೆ / ೨೩೯
ಎನ್ನ ಕಡೆಗಣ್ಣು ಕೆಂಪಾಯಿತವ್ವಾ / ೨೫೭
ಎಲೆ ಎಲೆ ತಾಯೆ ನೋಡವ್ವಾ / ೨೮೫
ಒಲಿದವರ ಕೊಲುವಡೆ / ೩೧೮
ಕಂಗಳ ಬಲದಲ್ಲಿ / ೩೩೩
ಕೂಪರನಗಲುವುದು / ೪೫೨
ಕೋಗಿಲೆಗಳು ಹುಳುವಟ್ಟೆ ಹೋದ ಬನದಂತೆ / ೪೭೩
ತಮ್ಮ ತಮ್ಮ ಗಂಡರು / ೫೬೬
ನೇಹವಳಿದಾಯಿತ್ತಾಗಿ / ೬೯೯
ಮಾಗಿಯ ಹುಲ್ಲಿನ ಸೋಂಕಿನಂತೆ / ೮೨೮
ಮಾಘಮಾಸದ ನವಿಲಿನಂತೆ / ೮೨೯
ಮಾತಂಗಿಯ ಹೊಳೆಯಲ್ಲಿ  / ೮೩೮
ಹಗಲು ಮನಸಿಗಂಜಿ / ೯೯೧
ಹಗಲು ಹಸಿವಿಂಗೆ ಕುದಿದು / ೯೯೨

ಗಜೇಶಮಸಣಯ್ಯ ಪುಣ್ಯಸ್ತ್ರೀ (ಮಸಣಯ್ಯಪ್ರಿಯ ಗಜೇಶ್ವರ)
ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು / ೧೦೫೪

ಗಾವುದಿ ಮಾಚಯ್ಯ (ತ್ರಿಪುರಾಂತಕಲಿಂಗದಲ್ಲಿ ಗಾವುದಿ ಮಾಚಯ್ಯ)
ತನ್ನ ದೇಹ ತನಗೆ ಹೊರೆಯಾದ ಮತ್ತೆ / ೫೬೧
ಶಿಲೆ ಕಮ್ಮಾರನ ಹಂಗು / ೯೩೧

ಗುಪ್ತ ಮಂಚಣ್ಣ (ನಾರಾಯಣಪ್ರಿಯ ರಾಮನಾಥ)
ತೊಳಸಿಯ ಗಿಡುವ ಮೇಲಲಾರದೆ  / ೫೯೧
ನಾ ಬಂದೆ ಹರಿಭಕ್ತನಾಗಿ / ೬೨೯
ಸಮಯಕ್ಕೆ ಹೋರಬೇಕು / ೯೪೯

ಗುರಪುರದ ಮಲ್ಲಯ್ಯ (ಸದ್ಗುರು ಪುರದ ಮಲ್ಲಯ್ಯ)
ಹೊತ್ತಿಂಗೊಂದು ಪರಿಯಹ ಮನವ ಕಂಡು / ೧೦೫೨

ಗೊಗ್ಗವ್ವೆ (ನಾಸ್ತಿನಾಥ)
ಗಂಡು ಮೋಹಿಸಿ ಹೆಣ್ಣು ಹಿಡಿದಡೆ / ೪೮೪

ಗೋರಕ್ಷ (ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥಲಿಂಗ)
ಕಹರು ಮಂಜಿನ ಮುಂಡಿಗೆ / ೭೬೧
ವಿಷಕ್ಕೆ ಅಂಜುವರಲ್ಲದೆ ಸರ್ಪಂಗೆ ಅಂಜುವರೆ / ೯೦೩

ಘಟ್ಟಿವಾಳಯ್ಯ (ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ)
ಏನೆಂದೂ ಎನಲಿಲ್ಲ / ೨೯೮
ಒಡೆದ ಮಡಕೆಗೆ ಸರಿಯಿಂದ ಸಂದು ಕೂಡುವುದೆ / ೩೧೦
ಕಟ್ಟಿದ ಕೊಟ್ಟಿಗೆಯಲ್ಲಿ ಗುಬ್ಬಿ / ೩೪೮
ಚಿಂತೆಯೆಂಬ ಹೂವಿನ ಗಿಡವನು / ೫೧೬
ನೀರೊಳಗೊಂದು ನೆರಳು ಸುಳಿಯಿತ್ತು / ೬೭೮
ಮೇಲನರಿತಲ್ಲಿ ಕೀಳಿಲ್ಲ / ೮೬೩
ವಾಯದ ರಾಸಿಗೆ ಮಾಯದ ಕೊಳಗ  / ೮೯೮

ಚಂದಿಮರಸ (ಸಮ್ಮಲಿಗೆಯ ಚನ್ನರಾಮ)
ಅರಿಯದ ಗುರು ಅರಿಯದ ಶಿಷ್ಯಂಗೆ / ೮೭
ಅರಿವುದೊಂದೆ ಎರಡಾಗಬಲ್ಲಡೆ / ೯೭
ಅಶನದಲಾಯುಷ್ಯ / ೧೦೯
ಆನೆಂಬುದಿಲ್ಲ ತಾನು ತಾನೆಂಬುದಿಲ್ಲ / ೧೩೯
ಇಹಪರವೆಂಬ ಇದ್ದೆಸೆಯಾಗಿರ್ದನ / ೧೯೨
ಕಂಗಳ ಮುಂದೆ ತೋರಿದ ಮಿಂಚು / ೩೩೫
ಕಿಚ್ಚು ದೈವವೆಂದು ಹವಿಯ ಬೇಳ್ವರು / ೪೩೫
ತನ್ನದಾದಡೇನೋ ಕನ್ನಡಿ / ೫೬೨
ಬಲ್ಲೆವು ಬಲ್ಲೆವೆಂದರು / ೭೪೬
ಲೋಕವ ತಾ ಹೇಸಿದ ಬಳಿಕ / ೮೮೫
ಹುಲ್ಲ ಮನುಷ್ಯನ ಕಂಡು ಹುಲ್ಲೆ ತಾ ಬೆದರುವಂತೆ  / ೧೦೪೩

ಚೆನ್ನಬಸವಣ್ಣ (ಕೂಡಲ ಚನ್ನಸಂಗಮ)
ಅಂತರಂಗದ ಅರಿವು ಬಹಿರಂಗದ ಕ್ರಿಯೆ / ೧೬
ಅಂತರಂಗದ ಭಕ್ತಿ ಹಾದರಗಿತ್ತಿಯ ತೆರನಂತೆ / ೧೭
ಅಜಕೋಟಿ ಕಲ್ಪ ವರುಷದವರೆಲ್ಲರು / ೩೬
ಅನುಭಾವ ಅನುಭಾವವೆಂದೆಂಬರು / ೪೯
ಅನ್ನವನಿಕ್ಕಿದಡೇನು / ೫೩
ಆಚಾರವೆಂಬ ಬಲ್ಲಿಗೆ ವಿಚಾರವೆಂಬ ನಾರಿ / ೧೨೧
ಆನೆಂಬುದಿಲ್ಲ ನೀನೆಂಬುದಿಲ್ಲ / ೧೪೦
ಆರಂಬವ ಮಾಡಿ ಸಂಸಾರ ಸ್ಥತಿ ಕಳೆಯದಿದ್ದರೆ / ೧೪೫
ಉಂಬುದು ಉಡುವುದು ಶಿವಾಚಾರ / ೨೦೭
ಉರಿತಾಗಿದ ಮೃಗ / ೨೨೧
ಓಲೆಯಕಾರ ಭಕ್ತನಾದರೆ / ೩೩೧
ಕಾಮಿಸಿದಲ್ಲದೆ ಕೊಡದು ಕಾಮಧೇನು / ೪೦೦
ಕಾಯ ಬ್ರಹ್ಮಚಾರಿಯದಡೇನಯ್ಯ / ೪೦೩
ಕಾಯವೊಂದು ಪ್ರಾಣವೊಂದು ಭಾವವೊಂದು / ೪೨೨
ಕ್ರಿಯೆಯೆ ಜ್ಞಾನ ಜ್ಞಾನವೆ ಕ್ರಿಯೆ / ೪೭೮
ತನು ಮುಟ್ಟಿ ಮನ ಮುಟ್ಟದೆ / ೫೫೨
ತಂಗಿನೊಳಗಣ ತಿರುಳು ಸೇವಸಬರ್ಪುದಲ್ಲದೆ / ೫೮೪
ಧರೆಗೆ ಸೂತಕವುಂಟೆ / ೬೦೯
ನಾನು ಮೆಟ್ಟುವ ಭೂಮಿಯ  / ೬೪೬
ನಿಃಶಬ್ದ ಲಿಂಗಾನುಭವಿ / ೬೫೫
ಪದವು ಪದಾರ್ಥವು ಎಂಬರು / ೭೦೯
ಪಾತಾಳದಗ್ಘಣಿಯ ನೇಣಿಲ್ಲದೆ / ೭೧೩
ಬಯಲು ಮೂರ್ತಿಯಾಗಿ ನಿಂದನೊಬ್ಬ ಶರಣ / ೭೩೬
ಬೇಕೆನಲಾಗದು ಶರಣಂಗೆ / ೭೭೧
ಭವಿ ಮಾಡಲಿಕ್ಕೆ ಪೃಥ್ವಿಯಾಯಿತ್ತು / ೭೮೫
ಮೆಲ್ಲಮಲ್ಲನೆ ಭಕ್ತ  / ೮೫೯
ವಚನ ರಚನೆಯ ಅನುಭಾವವ ಬಲ್ಲೆವೆಂದರು / ೮೮೯
ವೀರನಾದಡೆ ಅಲಗಿನ ಮೊನೆಯಲ್ಲಿ  / ೯೦೫
ಸರ್ವವೂ ಶಿವನಿಂದ ಉದ್ಭವಿಸುವವೆಂದರೆ / ೯೫೩
ಹೊನ್ನು ಭಕ್ತನೆಂಬೆನೆ / ೧೦೫೭
ಹೊರಗಣ ಭವಿಯ ಕಳೆದೆವೆಂಬರು / ೧೦೬೦
ಹೊಲೆಯ ಹೊಲೆಯನೆಂದು / ೧೦೬೪

ಜೇಡರ ದಾಸಿಮಯ್ಯ (ರಾಮನಾಥ)
ಅಗ್ನಿ ಸುಡಲಲ್ಲದೆ ಸುಳಿಯಲರಿಯದು / ೩೩
ಆಡಬಾರದ ಬಯಲು / ೧೨೨
ಇಂದಿಗೆಂತು ನಾಳೆಗೆಂತೆಂದು ಚಿಂತಿಸಬೇಕೆ / ೧೭೧
ಇಳೆ ನಿಮ್ಮ ದಾನ / ೧೯೪
ಇಳೆಯನಾಧಾರ ಮಾಡಿ  / ೧೯೫
ಉಂಕೆಯ ನಿಗುಚಿ / ೨೦೦
ಊರ ಮಾಡುವನ ಭಕ್ತಿ / ೨೨೯
ಎಡರಡಸಿದಲ್ಲಿ ಮೃಡ ನಿಮ್ಮ ನೆನೆವರು / ೨೪೨
ಎತ್ತಪ್ಪೆ ಶರಣಂಗೆ / ೨೪೭
ಎತ್ತು ನಿಮ್ಮ ದಾನ / ೨೪೮
ಎನ್ನ ನಾನರಿವುದಕ್ಕೆ ಮುನ್ನ ಎಲ್ಲಿದ್ದೆಯಯ್ಯ / ೨೬೬
ಎನ್ನೊಡಲಾದಡೆ ಎನ್ನಚ್ಚೆಯಲಿರದೆ / ೨೭೪
ಒಡಲುಗೊಂಡವನಾನು / ೩೦೭
ಒಡಲುಗೊಂಡವ ಹಸಿವ / ೩೦೮
ಒಡಲುಗೊಂಡೆನಾಗಿ ಮೃಡ / ೩೦೯
ಒರತೆಗಳ ಕಂಡಿತು ಕೆಲರೀ / ೩೧೬
ಕಡೆಗೀಲಿಲ್ಲದ ಬಂಡಿ / ೩೫೧
ಕಣ್ಣು ಮೀಸಲು ಶಿವನ / ೩೫೨
ಕರಿಯನಿತ್ತಡೆ ಒಲ್ಲೆ / ೩೬೨
ಕಾಯ ನಿಮ್ಮ ದಾನ / ೪೦೨
ಕೀಳು ಡೋಹರ ಕಕ್ಕ / ೪೩೮
ಕುಲಸ್ವಾಮಿ ನಿಮ್ಮವ ಒಲಿವುದ ಕಂಡಡೆ / ೪೪೯
ತಾಯ ಗರ್ಭದ ಶಿಶು / ೫೭೫
ತೀವಿ ಕುಳ್ಳಿರ್ದ ಸಭೆ ಈಯಬಲ್ಲುದೆ ದಾನವ  / ೫೮೦
ನಡೆ ನೋಟ ಸೊಲ್ಲೆಡೆಯಲ್ಲಿ / ೬೧೬
ನೀನೀಶನೀಯದೆ ಮಾನೀಸನೀವನೆ / ೬೬೮
ನೆರೆದರೆ ಗಣಂಗಳು / ೬೯೦
ಬರುಸರಗನ ಭಕ್ತಿ  / ೭೩೯
ಮಡದಿಯ ಪ್ರಾಣಕ್ಕೆ ಮೊಲೆ ಮುಡಿ / ೭೯೨
ಮರದೊಳಗಣ ಮಂದಾಗ್ನಿಯ  / ೮೧೩
ಮಳೆಯ ಮೇಲಣ ಕಲ್ಲು  / ೮೬೦
ಮೊಲೆ ಮುಡಿ ಬಂದರೆ / ೮೬೯
ಸಣ್ಣ ನನೆಯೊಳಗಣ ಪರಮಳವ / ೯೪೩
ಸತಿಪತಿಗಳೊಂದಾದ ಭಕ್ತಿ / ೯೪೪
ಸಾಗರದೊಳಗಿನ ಕಿಚ್ಚಿನ ಸಾಕಾರದಂತೆ / ೯೬೦
ಹರ ತನ್ನ ಭಕ್ತರ ತಿರಿವಂತೆ ಮಾಡುವ  / ೯೯೭
ಹಸಿವೆಂಬ ಹೆಬ್ಬಾವು / ೧೦೧೧
ಹೊಲೆಯರ ಬಾವಿಯಲೊಂದು ಎಲುಬು  / ೧೦೬೫

ಡಕ್ಕೆಯ ಬೊಮ್ಮಣ್ಣ (ಕಾಲಾಂತಕ ಭೀಮೇಶ್ವರಲಿಂಗ)
ಕಾಯನೆಂಬ ಡಕ್ಕೆ  / ೪೧೯
ಕಾಯವೆಂಬ ಡಕ್ಕೆಯ ಮೇಲೆ / ೪೨೦
ಕೈ ಕೈದ ಹಿಡಿದು ಕಾದುವಾಗ / ೪೬೧
ನಾಡೆಲ್ಲರೂ ಮುಟ್ಟಿ ಪೂಜಿಸುವುದು ಸಿರಿದೇವಿ / ೬೩೨ /
ಮರೆದವರ ಮನದಲೆಲ್ಲವೂ ಮಾರಿ / ೮೨೨
ಮಾತ ಅಲೇಖದ ಮೇಲೆ / ೮೩೭
ಸತಿಯ ಗುಣವ ಪತಿ / ೯೪೫
ಹಲವು ಸಂಸರ್ಗದಿಂದ ಬಂದ ಜಲ / ೧೦೦೭