ಡೋಹರ ಕಕ್ಕಯ್ಯ (ಅಭಿನವ ಮಲ್ಲಿಕಾರ್ಜುನ)
ಎನ್ನ ಕಷ್ಟಕುಲದಲ್ಲಿ ಹುಟ್ಟಿಸದೆಯಯ್ಯಾ / ೨೫೯

ತಳವಾರ ಕಾಮಿದೇವಯ್ಯ
ವ್ಯವಹಾರವ ಮಾಡಿದಲ್ಲಿ / ೯೧೬

ತುರುಗಾಹಿ ರಾಮಣ್ಣ (ಗೋಪತಿನಾಥ ವಿಶ್ವೇಶ್ವರಲಿಂಗ)
ಅತ್ಮಂಗೆ ಕಾಯವೆ ರೂಹು / ೧೩೧
ಉದಯದಲ್ಲಿ ಬ್ರಹ್ಮನ ಕಾವೆ / ೨೧೪
ಏರಿದ ವಾಜಿ ಓಹೋ ಎಂದು ಕರೆದೋರಿದಲ್ಲಿ / ೨೯೯
ಕಾವುದು ಹುಟ್ಟುವುದು ಮೀರಿದಡೆ ಹೊಡೆವುದು / ೪೩೦
ಕೋಲೊಂದರಲ್ಲಿ ಹಲವು ಕುಲದ ಗೋವುಗಳ / ೪೭೬
ನೀನು ಅಂಗದಲ್ಲಿ ಕಡಿದುದ ಬಿಟ್ಟು / ೬೬೯
ಬಂದಿತ್ತು ದಿನ  / ೭೨೯
ಶಾಸ್ತ್ರ ಪ್ರಮಾಣವೆಂಬ ಬೆಟ್ಟದಲ್ಲಿ / ೯೨೮
ಹಸುವ ಕಾವಲ್ಲೆ ದೆಸೆಯರಿತು / ೧೦೧೨
ಹಸುವಿಗೆ ಹಾಗ  / ೧೦೧೩

ತೆಲುಗೇಶ ಮಸಣಯ್ಯ
ಹಳದಿಯ ಸೀರೆಯನುಟ್ಟು / ೧೦೧೪

ದಾಸೋಹದ ಸಂಗಣ್ಣ
ಹರಿವ ನೀರಿನ ಅಡಿಯ / ೧೦೦೧

ನಗೆಯ ಮಾರಿತಂದೆ (ಆತುರವೈರಿ ಮಾರೇಶ್ವರಾ)
ಬಲ್ಲವನ ನುಡಿ / ೭೪೩
ಬಲ್ಲವನಾಗಿ ಮಾತಿನ ವೈರಕ್ಕೆ / ೭೪೪
ಮಾತು ಬ್ರಹ್ಮಾಂಡದ ಮುಟ್ಟಿ / ೮೪೩
ಹರಿಗೋಲು ಹರಿದ ಮತ್ತೆ ಹೊಳೆಯೇನು  / ೯೯೯

ನೀಲಮ್ಮ (ಸಂಗಯ್ಯ)
ಅಟ್ಟಡವಿಯಲ್ಲಿ ಬಿಟ್ಟು ಹೋದಿರಿ ಬಸವಾ / ೩೮
ಅಗಿಂಗೆ ಮುಯ್ಯಾನದಿರು / ೧೧೯
ಆಡಲಿಲ್ಲವಯ್ಯಾ ನಾನು ಹೆಣ್ಣು ರೂಪ ಧರಿಸಿ / ೧೨೩
ಎದೆ ಬಿರಿವನ್ನಕ್ಕರ ಮನದಣಿವನ್ನಕ್ಕರ / ೨೫೨
ಎಲೆ ಅಯ್ಯಗಳಿರಾ / ೨೮೩
ಎಲೆಗಳೆದ ಮರದಲ್ಲಿ  / ೨೮೭
ಏಕೆನ್ನ ಪುಟ್ಟಿಸಿದೆಯಯ್ಯಾ ಹೆಣ್ಣು ಜನ್ಮದಲ್ಲಿ / ೨೯೫
ಕೋಪದ ತಾಪವ ಸಂಗವ ಕಳೆದು / ೪೭೪
ನಾನಾರ ಸಾರುವೆನೆಂದು / ೬೪೨
ನಾನರ ಹೆಸರ ಕುರುಹಿಡಲಯ್ಯಾ ಬಸವ / ೬೪೩
ಬಸವನ ಹೆಸರಳಿಯಿತ್ತು / ೭೪೨
ಬಸವಯ್ಯಾ ಬಸವಯ್ಯಾ / ೭೪೮
ಬಸವಾ ಬಸವಾ ಎಂಬ ಶಬ್ದವಡಗಿತ್ತು / ೭೪೯
ಮಡದಿ ಎನಲಾಗದು ಬಸವಂಗೆ ಎನ್ನನು / ೭೯೬
ಮಾತಿನ ಹಂಗೇತಕ್ಕೆ ಮನವೇಕಾಂತದಲ್ಲಿ ನಿಂದಬಳಿಕ / ೮೪೧
ಮಾತಿಲ್ಲದೆ ಮಥನವ ಮಾಡಿ ಮೆರೆದೆ / ೮೪೨
ಮುಖವಿಲ್ಲದ ಕನ್ನಡಿಯ ನೋಡಲು  / ೮೫೦

ನುಲಿಯ ಚಂದಯ್ಯ (ಚಂದೇಶ್ವರಲಿಂಗ)
ಇಷ್ಟಲಿಂಗ ಗುರುವಿನ ಹಂಗು / ೧೯೦
ಕೈದ ಹಿಡಿದಾಡುವರೆಲ್ಲರು ಇರಿಯಬಲ್ಲರೆ / ೪೬೨
ಗುರುವಾದಡೂ ಕಾಯಕದಿಂದ  / ೫೦೩

ಪುರದ ನಾಗಣ್ಣ (ಅಮರಗುಂಡದ ಮಲ್ಲಿಕಾರ್ಜುನ)
ಕಾಯವೆಂಬ ಪಟ್ಟಣಕ್ಕೆ / ೪೨೧

ಪ್ರಸಾದಿ ಭೋಗಣ್ಣ (ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗ)
ಅಪ್ಪು ತುಂಬಿದ ಕುಂಭದಲ್ಲಿ / ೬೦
ಖಂಡವ ಮೆದ್ದು ಅರಗಿಸಿ / ೪೮೦
ಬೀಜವ ಕಳೆದು ತರು ಬೆಳೆವಂತೆ / ೭೬೩
ಭಕ್ತಿಯೆಂಬುದು ಬೇರು / ೭೮೨
ವೃಕ್ಷ ಎಲೆಗಳೆವುದಲ್ಲದೆ / ೯೦೬

ಬಸವಣ್ಣ
ಅಂಕ ಕಳನೇರಿ ಕೈಮರೆದಿರ್ದಡೆ / ೧
ಅಂಗದಿಚ್ಚೆಗೆ ಮದ್ಯ ಮಾಂಸವ / ೮
ಅಂಜಿದಡೆ ಮಾಣದು / ೧೪
ಅಂದಣವನೇರಿದ ಸೊಣಗನಂತೆ / ೧೯ /
ಅಕಟಕಟಾ ಶಿವನಿನಗಿನಿತು ಕರುಣವಿಲ್ಲ / ೨೬
ಅತ್ತಲಿತ್ತ ಹೋಗದಂತೆ / ೪೪
ಅನವರತ ಮಾಡಿಹೆನೆಂದು / ೪೮
ಅಪ್ಪನು ಡೋಹರ ಕಕ್ಕಯ್ಯ / ೫೬
ಅಯ್ಯಾ ಅಯ್ಯಾ ಎಂದು ಕರೆವುತ್ತಲಿದ್ದೇನೆ / ೬೩
ಅಯ್ಯಾ ನಿಮ್ಮ ವಂಶಾವಳಿಯಲು / ೭೨
ಅಯ್ಯಾ ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ / ೭೩
ಅರಸು ಮುನಿದಡೆ / ೭೯
ಅರಸು ವಿಚಾರ ಸಿರಿಯು ಶೃಂಗಾರ / ೮೦
ಅರಿವಿನರಿತನವ ಕೆಡಿಸಿತ್ತು ಬಡತನವೆಂಬ ರಾಹು / ೯೪
ಅರಿಸಿನವನೆ ಮಿಂದು ಹೊಂದೊಡಿಗೆಯನೆ ತೊಟ್ಟು / ೯೯
ಅರ್ಥ ರೇಖೆ ಇದ್ದಲ್ಲಿ ಫಲವೇನು / ೧೦೨
ಅವಳ ವಚನ ಬೆಲ್ಲದಂತೆ / ೧೦೭
ಅಳೆವುತ್ತ ಅಳೆವುತ್ತ ಬಳಲುವರಲ್ಲದೆ / ೧೧೪
ಆಗಳೂ ಲೋಗರ ಮನೆಯ ಕಾಯ್ದುಕೊಂಡಿಪ್ಪವು / ೧೧೮
ಆಡಿ ಕಾಲು ದಣಿಯವು / ೧೨೪
ಆಡುತ್ತ ಹಾಡುತ್ತ ಭಕ್ತಿಯ ಮಾಡಬಹುದು /
ಆದಿಪುರಾಣ ಅಸುರರಿಗೆ ಮಾರಿ  / ೧೩೩
ಆಯುಷ್ಯ ತೀರಿದಲ್ಲದೆ ಮರಣವಿಲ್ಲ  / ೧೪೨
ಆಯುಷ್ಯವುಂಟು ಪ್ರಳವಿಲ್ಲೆಂದು / ೧೪೪
ಆರು ಮುನಿದು ನಮ್ಮನೇನು ಮಾಡುವರು / ೧೪೮
ಆಸತ್ತೆ ಅಲಸಿದೆನೆಂದಡೆ ಮಾಣದು / ೧೬೧
ಆಸೆಗೆ ಹುಟ್ಟಿದ ಪ್ರಾಣಿ / ೧೬೪
ಇಬ್ಬರು ಮೂವರು ದೇವರೆಂದು / ೧೮೨
ಇವನಾರವ ಇವನಾಋವ / ೧೮೯
ಈ ಲೋಕ ಭೀತರು / ೧೯೭
ಉಂಬ ಬಟ್ಟಲು ಬೇರೆ ಕಂಚಲ್ಲ / ೨೦೪
ಉಂಬಾಗಳಿಲ್ಲೆನ್ನ / ೨೦೬
ಉತ್ತಮ ಕುಲದಲ್ಲಿ ಹುಟ್ಟಿದೆ / ೨೦೯
ಉದಕದೊಳಗೆ ಬಯ್ಚಿಟ್ಟ / ೨೧೩
ಉಳ್ಳವರು ಶಿವಾಲಯವ ಮಾಡಿಹರು / ೨೨೬
ಊರಸೀರೆಗೆ ಅಸಗ ತಡಬಿಡವಡದಂತೆ / ೨೩೨
ಊರಿಗೆ ಹೊಸಬರು ಬಂದರೆ / ೨೩೩
ಎಡದ ಕೈಯಲಿ ಕತ್ತಿ / ೨೪೧
ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ / ೨೫೦
ಎನಿಸು ಕಾಲ ನೀರೊಳಗಿದ್ದರೇನು / ೨೫೬
ಎನ್ನ ಕಾಯವ ದಂಡಿಗೆಯ ಮಾಡಯ್ಯ / ೨೬೧
ಎನ್ನ ಚಿತ್ತವು ಅತ್ತಿಯ ಹಣ್ಣು / ೨೬೨
ಎನ್ನ ನಡೆಯೊಂದು ಪರಿ / ೨೬೩
ಎನ್ನವರೊಲಿದು ಹೊನ್ನ ಸೂಲವನಿಕ್ಕಿದರಯ್ಯ / ೨೭೩
ಎಮ್ಮವರು ಬೆಸಗೊಂಡಡೆ ಶುಭಲಗ್ನ  / ೨೭೮
ಎರೆದರೆ ನೆನೆಯದು / ೨೮೦
ಎಲೆ ಗಂಡುಗೂಸೆ ನೀನು ಕೇಳಾ / ೨೮೬
ಏತ ತಲೆವಾಗಿದರೇನು / ೨೯೬
ಏನಿ ಬಂದಿರಿ ಹದುಳವಿದ್ದಿರೆ / ೨೯೭
ಒಂದು ಮೊಲಕ್ಕೆ ನಾಯನೊಂಬತ್ತು / ೩೦೪
ಒಡೆದೋಡು ಎನ್ನ ಮನೆಯಲ್ಲಿಲ್ಲದಂತೆ ಮಾಡಯ್ಯ / ೩೧೧
ಒಲವಿಲ್ಲದ ಪೂಜೆ  / ೩೧೭
ಒಲೆ ಹತ್ತಿ ಉರಿದಡೆ / ೩೨೧
ಒಲ್ಲೆನಯ್ಯಾ ಒಲ್ಲೆನಯ್ಯಾ ನಿಮ್ಮವರಲ್ಲದವರ / ೩೨೩
ಓಡುವಾತ ಲೆಂಕನಲ್ಲ  / ೩೨೭
ಓಡೆತ್ತ ಬಲ್ಲುದು ಅವಲಕ್ಕಿಯ ಸವಿಯ / ೩೨೮
ಓತಿ ಬೇಲಿವರಿದಂತೆ ಎನ್ನ ಮನ / ೩೨೯
ಕಂಗಳು ತುಂಬಿದ ಬಳಿಕ ನೋಡಲಿಲ್ಲ / ೩೪೦
ಕಟ್ಟಿದೆನೊರೆಯ ಬಿಟ್ಟೆ ಜನ್ನಿಗೆರೆಯ / ೩೫೦
ಕಬ್ಬುನವ ಕೋಡಗವ / ೩೫೯
ಕರಗಿಸಿ ಎನ್ನ ಮನದ ಕಾಳಿಕೆ / ೩೬೦
ಕರಿ ಘನ ಅಂಕುಶ ಕಿರಿದೆನ್ನಬಹುದೆ / ೩೬೧
ಕಲಿಯ ಕೈಯ ಕೈದುವಿನಂತಿರಬೇಕಯ್ಯ / ೩೬೭
ಕಲ್ಲ ನಾಗರ ಕಂಡರೆ / ೩೭೦
ಕವುಳುಗೋಲ ಹಿಡಿದು ಶ್ರವವ ಮಾಡಬಹುದಲ್ಲದೆ / ೩೭೯
ಕಳಬೇಡ ಕೊಲಬೇಡ / ೩೮೨
ಕಾಗೆ ಒಂದಗುಳ ಕಂಡಡೆ / ೩೮೪
ಕಾಯದ ಲಜ್ಜೆಯ ಕಲ್ಪಿತವ ಕಳೆದು / ೪೧೨
ಕಾಳಿಯ ಕಂಕಾಳದಿಂದ ಮುನ್ನ / ೪೩೨
ಕಿಚ್ಚು ದೈವವೆಂದು ಹವಿಯನಿಕ್ಕುವ / ೪೩೬
ಕುರಿವಿಂಡು ಕಬ್ಬಿನ ತೋಟವ ಹೊಕ್ಕು / ೪೪೪
ಕೂಸುಳ್ಳ ಸೂಳೆ / ೪೫೩
ಕೆರೆ ಹಳ್ಳ ಬಾವಿಗಳು ಮೈತೆಗೆದಡೆ / ೪೫೮
ಕೆಸರಲ್ಲಿ ಬಿದ್ದ ಪಶುವಿನಂತೆ / ೪೫೯
ಕೊಲುವವನೇ ಮಾದಿಗ / ೪೬೯
ಗಂಡ ಶಿವಲಿಂಗದೇವರ ಭಕ್ತ / ೪೮೨
ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ / ೪೮೩
ಗಿಳಿಯ ಹಂಜರವಿಕ್ಕಿ / ೪೯೬
ಗಿಳಿಯೋದಿ ಫಲವೇನು / ೪೯೭
ಚಂದ್ರೋದಯಕ್ಕೆ ಅಂಬುಧಿ / ೫೧೩
ಚಕೋರಂಗೆ ಚಂದ್ರಮನ ಚಿಂತೆ / ೫೧೪
ಚೆನ್ನಯ್ಯನ ಮನೆಯ ದಾಸನ ಮಗನು / ೫೨೨
ಚೇಳಿಂಗೆ ಬಸುರಾಯಿತ್ತೆ ಕಡೆ / ೫೨೩
ಛಲ ಬೇಕು ಶರಣಂಗೆ / ೫೨೪
ಜಗದಗಲ ಮುಗಿಲಗಲ ಮಿಗೆಯಗಲ  / ೫೨೬
ಜಜ್ಜನೆ ಜರಿದೆನು / ೫೨೮
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ / ೫೩೦
ಜ್ಞಾನದ ಬಲದಿಂದ ಅಜ್ಞಾನದ ಕೇಡು / ೫೪೧
ತಂದೆ ನೀನು ತಾಯಿ ನೀನು / ೫೪೨
ತನಗೆ ಮುನಿವರಿಗೆ ತಾ ಮುನಿಯಬೇಕಯ್ಯ / ೫೪೪
ತನುವ ಬೇಡಿದಡೀವೆ / ೫೫೪
ತನ್ನಾಶ್ರಯದ ರತಿಸುಖವನು / ೫೬೩
ತಾಳಮರದ ಕೆಳಗೆ ಒಂದು ಹಾಲ ಗಡಿಗೆ / ೫೭೮
ತಾಳಮಾನ ಸರಿಸವನರಿಯೆ / ೫೭೯ /
ತೊರೆಯ ಮೀವ ಅಣ್ಣಗಳಿರಾ  / ೫೮೯
ದಯವಿಲ್ಲದ ಧರ್ಮವವೇವುದಯ್ಯ / ೫೯೨
ದೇವನೊಬ್ಬ ನಾಮ ಹಲವು / ೬೦೦
ದೇವಲೋಕ ಮರ್ತ್ಯಲೋಕವೆಂಬುದು ಬೇರೆ / ೬೦೨
ಧರಣಿಯ ಮೇಲೆ ಹಿರಿದಷ್ಟು ಅಂಗಡಿಯನಿಕ್ಕಿ / ೬೦೭
ಧೃತಿಗೆಟ್ಟು ಅನ್ಯರ ಬೇಡದಂತೆ  / ೬೧೪
ನರವಿಂದ್ಯದೊಳಗೆನ್ನ ಹುಲುಗಿಳಿಯ ಮಾಡಿ / ೬೨೦
ನಾ ನಿಮ್ಮ ನೆನೆವನು ನೀವೆನ್ನನರಿಯರಿ / ೬೨೮
ನಾದಪ್ರಿಯ ಶಿವನೆಂಬರು / ೬೩೭
ನಾನೊಂದನೆನೆದಡೆ ತಾನೊಂದ ನೆನೆವುದು / ೬೪೯
ನಾಳೆ ಬಪ್ಪುದು ನಮಗಿಂದೆ / ೬೫೪
ನಿಮ್ಮನರಿಯದ ಕಾರಣ ಕೈಯಲ್ಲಿ ಹುಲ್ಲು / ೬೬೨
ನೀನಲ್ಲದನ್ಯ ದೈವವುಂಟೆಂಬರ / ೬೬೬
ನೀನೊಲಿದಡೆ ಕೊರಡು ಕೊನರೂದಯ್ಯ / ೬೭೦
ನೀರು ಕಂಡಲ್ಲಿ ಮುಳುಗುವರಯ್ಯ / ೬೭೧
ನೀರ ಬೊಬ್ಬುಳಿಕೆಗೆ / ೬೭೩
ನೀರಿಂದ ನೈದಿಲೆಯ ಶೃಂಗಾರ  / ೬೭೫
ನುಡಿದಡೆ ಮುತ್ತಿನ ಹಾರದಂತಿರಬೇಕು / ೬೮೧
ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದವ / ೬೮೩
ನೆರೆ ಕೆನ್ನಗೆ ತೆರೆ ಗಲ್ಲಕೆ / ೬೮೯
ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ / ೬೯೪
ಪರಚಿಂತೆ ನಮಗೇಕಯ್ಯ / ೭೧೦
ಬಯಲ ರೂಪ ಮಾಡಬಲ್ಲಾತನೆ ಶರಣನು / ೭೩೩
ಬರಬರ ಭಕ್ತಿ ಅರೆಯಾಯಿತ್ತು / ೭೩೮
ಬಿತ್ತು ಬೆಳೆಯಿತ್ತು ಕೆಯ್ಯ ಕೊಯ್ದಿತ್ತು  / ೭೫೮
ಬಿರದಲಂದಣವಕ್ಕು / ೭೫೯
ಬೆಟ್ಟಕ್ಕೆ ಬೆಳ್ಳಾರ ಸುತ್ತಿತಯ್ಯಾ / ೭೬೬
ಬೆಲ್ಲವ ತಿಂದ ಕೋಡಗನಂತೆ / ೭೬೯
ಭಕ್ತರ ಕಂಡರೆ ಬೋಳಪ್ಪಿರಯ್ಯ / ೭೭೫
ಭಕ್ತಿ ಸುಭಾಷೆಯ ನುಡಿಯ ನಡೆವೆ / ೭೭೯
ಭಕ್ತಿಯೆಂಬ ಪೃಥ್ವಿಯ ಮೇಲೆ / ೭೮೦
ಭಕ್ತಿಯೆಂಬುದ ಮಾಡಬಾರದು / ೭೮೧
ಮಡಕೆ ದೈವ ಮೊರ ದೈವ / ೭೯೫
ಮನಕ್ಕೆ ನಾಚದ ವಚನ / ೮೦೩
ಮನವೆ ಸರ್ಪ ತನು ಹೇಳಿಗೆ  / ೮೦೭
ಮನೆನೋಡಾ ಬಡವರು / ೮೦೮ /
ಮನೆಯೊಳಗೆ ಮನೆಯೊಡೆಯನಿದ್ದಾನೋ / ೮೧೧
ಮರಕ್ಕೆ ಬೇರು ಬಾಯೆಂದು / ೮೧೨
ಮರದ ನೆಳಲಲಿದ್ದು ತನ್ನ ನೆಳಲರಸಬಹುದೆ / ೮೧೫
ಮರನನೇರಿದ ಮರ್ಕಟನಂತೆ / ೮೧೭
ಮರೆಯಲಾಗದು ಹರಿಯ / ೮೨೩
ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟ / ೮೨೪
ಮಾಡಿ ಮಾಡಿ ಕೆಟ್ಟರು / ೮೩೨
ಮಾಡುವ ಭಕ್ತನ ಕಾಯ / ೮೩೪
ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು / ೮೪೦
ಮೀಂಬುಲಿಗನ ಹಕ್ಕಿಯಂತೆ / ೮೪೮
ಮುದ್ದನೋಡಿ ಮುಖವ ನೋಡಿ / ೮೫೫
ಮುನ್ನೂರರವತ್ತು ದಿನ ಶ್ರವವ ಮಾಡಿ / ೮೫೬
ಮೇಲಾಗಲೊಲ್ಲೆನು ಕೀಳಾಗದೆ / ೮೬೪
ಮೈಗೆ ಕಾಹ ಹೇಳುವವರಲ್ಲದೆ / ೮೬೫
ಮೊನೆ ತಪ್ಪಿದ ಬಳಿಕ ಆಲಗೇನ ಮಾಡುವುದು / ೮೬೭
ಲಕ್ಷದ ಮೇಲೆ ತೊಂಬತ್ತಾರು ಸಾವಿರ ವಚನ / ೮೭೬
ಲೇಸ ಕಂಡು ಮನ ಬಯಸಿ ಬಯಸಿ / ೮೮೦
ಲೋಕದ ಡೊಂಕ ನೀವೇಕೆ / ೮೮೩
ವಚನದಲ್ಲಿ ನಾಮಾಮೃತ ತುಂಬಿ / ೮೮೮
ವನದ ಕೋಗಿಲೆ ಮನೆಗೆ ಬಂದರೆ / ೮೯೨
ವಿಷಯವೆಂಬ ಹಸಿರನೆನ್ನ ಮುಂದೆ / ೯೦೪
ವೇದಕ್ಕೆ ಒರೆಯ ಕಟ್ಟುವೆ / ೯೧೩
ವಾಧ್ಯನೊಂದು ಮೊಲನ ತಂದೆ / ೯೧೮
ವ್ಯಾಸ ಬೋವಿತಿಯ ಮಗ / ೯೧೯
ಸಂಜೆಯ ಮಬ್ಬಿನ ಕಪ್ಪು / ೯೩೫
ಸಂತವಿದ್ದ ಮನೆಗೆ ಕೊಂತವ ತಂದಂತೆ / ೯೩೬
ಸಂಸಾರವೆಂಬೂದು ಗಾಳಿಯ ಸೊಡರು / ೯೪೦
ಸಂಸಾರಸಾಗರದ ತೆರೆ ಕೊಬ್ಬಿ / ೯೪೧
ಸಗಣಿಯ ಬೆನಕನ ಮಾಡಿ / ೯೪೨
ಸಮುದ್ರ ಘನವೆಂಬೆನೆ / ೯೫೦
ಸಸಿಯ ಮೇಲೆ ಸಾಗರವರಿದಂತಾಯಿತ್ತಯ್ಯ / ೯೫೬
ಸುಡಲೀ ಮನವೆನ್ನನುಡುಹನ ಮಾಡಿತ್ತು / ೯೭೬
ಸೂಳೆಗೆ ಹುಟ್ಟಿದ ಕೂಸಿನಂತೆ / ೯೮೦
ಸ್ಥಾವರ ಭಕ್ತಂಗೆ ಸೀಮೆಯಲ್ಲದೆ / ೯೮೪
ಹಂಜರ ಬಲ್ಲಿತ್ತೆಂದು ಅಂಜದೆ ಓದುವ ಗಿಳಿಯೆ / ೯೮೭
ಹಬ್ಬಕ್ಕೆ ತಂದ ಹರಕೆಯ ಕುರಿ / ೯೯೬
ಹಲವು ಕೊಂಬಿಂಗೆ ಹಾಯಲುಬೇಡ / ೧೦೦೪
ಹಾದರಕ್ಕೆ ಹೋದಡೆ ಕಳ್ಳ ದಮ್ಮವಾಯಿತ್ತು / ೧೦೧೮
ಹಾಲತೊರೆಗೆ ಬೆಲ್ಲದ ಕೆಸರು / ೧೦೨೦
ಹಾವಿನ ಡೊಂಕು ಹುತ್ತಕ್ಕೆ ಸಸಿನ / ೧೦೨೩
ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರಿಸಿದಂತೆ / ೧೦೨೬
ಹಾವು ತಿಂದವರ ನುಡಿಸಬಹುದು / ೧೦೨೭
ಹುತ್ತಕ್ಕೆ ಏಸುಬಾಯಾದಡೇನು / ೧೦೪೦
ಹುತ್ತವ ಬಡಿದಡೆ ಹಾವು ಸಾಯಬಲ್ಲುದೆ / ೧೦೪೧
ಹೊತ್ತಾರೆ ಎದ್ದು ಅಗ್ರವಣಿ ಪತ್ರೆಯ ತಂದು / ೧೦೫೧
ಹೊನ್ನಿನೊಳಗೊಂದೆರೆಯ / ೧೦೫೬
ಹೊರಿಸಿಕೊಂಡು ಹೋದ ನಾಯಿ / ೧೦೬೨
ಹೊಲೆಯ ಮಾದಿಗ ಭಕ್ತನಾದರೆ / ೧೦೬೩

ಬಹುರೂಪಿ ಚೌಡಯ್ಯ (ರೇಗಣ್ಣಪ್ರಿಯ ನಾಗಿನಾಥ)
ಅಪ್ಪಾ ಬೊಪ್ಪಾ ಚಿಕ್ಕ ಚೋಹ / ೫೭
ಅಲ್ಲಿಯ ರೂಪ ಇಲ್ಲಿಗೆ ಬಂದಿತ್ತು / ೧೦೫
ಇನ್ನಾಡುವೆ ಜಂಗಮ ಬಹುರೂಪ / ೧೭೮
ಗಾರುಡಿಗನ ವಿಷವಡರಬಲ್ಲುದೆ / ೪೯೦
ತೊಗಲ ಸೀರೆಯ ತೆರೆಯ ಹಿಡಿದು / ೫೮೮
ಬಂದ ಬಹುರೂಪದಲ್ಲಿ / ೭೨೮
ಹತ್ತಿ ಕದಿರು ರಾಟಿ ಮೊದಲಿಲ್ಲ / ೯೯೪
ಹುಟ್ಟುವಾತ ಮದ್ದಳೆಯ ಕಟ್ಟಿದ / ೧೦೩೯
ಹೆಸರಿಲ್ಲದ ಜನನಿಕೆಯ ಮರೆಯಲ್ಲಿ / ೧೨೪೯

ಬಾಚಿಕಾಯದ ಬಸವಣ್ಣ (ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗ)
ಆರು ದರ್ಶನವೆಲ್ಲ ಎನ್ನ ಬಾಚಿಯ ಕಲೆ / ೧೪೭

ಬಾಲ ಬೊಮ್ಮಣ್ಣ (ವೀರಶೂರ ರಾಮೇಶ್ವರಲಿಂಗ)
ಊರಿಗೆ ಹೋಹಾತ ದಾರಿಯ ಭಯ / ೨೩೪
ಹಾವಿನ ಬಿಲದಲ್ಲಿ ಕೋಲನಕ್ಕಲಾಗಿ / ೧೦೨೪

ಬಾಹೂರ ಬೊಮ್ಮಣ್ಣ (ಬ್ರಹ್ಮೇಶ್ವರಲಿಂಗ)
ಎಲೆಗಳೆದ ವೃತ್ತಕ್ಕೆ ಕೊನರಲ್ಲದೆ / ೨೮೮
ಹಿಂದಣ ಸುಖ ಮುಂದಣ ದುಃಖಂಗಳು / ೧೦೩೨

ಬಿಬ್ಬಿ ಬಾಚಯ್ಯ (ಏಣಾಂಕಧರಸೋಮೇಶ್ವರಲಿಂಗ)
ಉರಿ ಕುಡಿದ ಎಣ್ಣೆಯಂತೆ / ೨೨೦
ಎಲೆ ಇಲ್ಲದ ವೃಕ್ಷದಲ್ಲಿ / ೨೮೪
ಕಾಯಿ ಒಂದರಲ್ಲಿ ಶಾಖೆ ಹಲವಹತೆರದಂತೆ / ೪೨೪
ನಾನಾ ವೇಷವ ತೊಟ್ಟು ಆಡುವಂತೆ / ೬೪೦
ಪೃಥ್ವಿಯೆಂಬ ಅಂಗದ ಧರೆಯಲ್ಲ / ೭೨೧
ಮರನ ಹೂ ನುಂಗಿ / ೮೧೬+೦೧
ಲತೆ ಹಲವು ಶಾಖೆಯಲ್ಲಿ ಹರಿದು ಸುತ್ತಿದಡೆ / ೮೭೭
ವಾಯು ಬಯಲೆಂದಡೆ / ೮೯೯

ಬೊಕ್ಕಸದ ಚಿಕ್ಕಣ್ಣ (ಬಸವಣ್ಣಪ್ರಿಯ ನಾಗರೇಶ್ವರಲಿಂಗ)
ಅಂಗದ ಬೊಕ್ಕಸದ ಮಂಬರಕ್ಕೆ / ೬

ಭಿಕಾರಿ ಭೀಮಯ್ಯ (ಭಿಕಾರಿ ಭೀಮೇಶ್ವರಲಿಂಗ)
ಭಿಕಾರಿ ಭಿಕಾರಕ್ಕೆಳಸ / ೭೯೦

ಭೋಗಣ್ಣ (ನಿಜಗುಣ ಭೋಗೇಶ್ವರ)
ಪಕ್ಕ ಮುರಿದ ಹಕ್ಕಿಯಂತೆ / ೭೦೪

ಮಡಿವಾಳ ಮಾಚಯ್ಯ (ಕಲಿದೇವರದೇವ) /
ಅರಸಿನ ಭಕ್ತಿ ಅಂಹಕಾರದಲ್ಲಿ / ೭೮
ಎತ್ತು ಬಿತ್ತಿತ್ತು / ೨೪೯
ಎತ್ತೆತ್ತ ನೊಂಡಿದಡೆ ಅತ್ತತ್ತ ಬಸವನೆಯ / ೨೫೧
ಒಡಲ ಹೊರವ ಇಚ್ಛೆಯಿಂದ / ೩೦೬
ನೆನೆವ ಮನಕ್ಕೆ ಮುಣನೆ ತೊರಿದೆ / ೬೮೭
ಪೃಥ್ವಿಯ ಮೇಲಣ ಅಲೆಯ ತಂದು / ೭೧೯
ಸಿಂಹದ ಮುಂದೆ ಜಿಂಕೆಯ ಜಿಗಿದಾಟ / ೯೬೬

ಮಧುವಯ (ಆಕೇಶ್ವರಲಿಂಗ) /
ಆಗ್ಘವಣಿಗಡಿವಚ್ಚೆಯುಂಟೆ / ೩೨೦
ಕುಕ್ಕೊಂಬಿನ ಕಾಗೆಯಂತೆ / ೪೪೦
ಕುಲಬೆರಡಿಲ್ಲದೆ ಹಲವಿಲ್ಲ / ೪೪೮
ಜಾತಿ ಜಾತಿ ಕೂಡಿದಲ್ಲದೆ / ೫೩೪
ಜಾತಿ ಜಾತಿಯ ಕೊಂದು / ೫೩೫
ನಾನಿನ್ನನರಿವಲ್ಲಿ / ೬೨೭
ನಾಯಿಗೆ ಕಾಲು ಕೊಟ್ಟು / ೬೫೧
ನುಡಿಯಿಂದಡೆ ಪಡಿಕ್ಕವೇಕೆ / ೬೮೫
ನೇತ್ವದಲ್ಲಿ ಕಂಡು ಶೋತ್ರದಲ್ಲಿ ಕೇಳಿ / ೬೯೭
ಪಕ್ಷಿಯ ಕುಕ್ಕೆಯೊಳಗಿಕ್ಕಿ ಮಾರಬಹುದಲ್ಲದೆ / ೭೦೫
ಮನೆಯಲ್ಲಿ ಅಟ್ಟೆನೆಂದಡೆ / ೮೧೦
ಮೊದಲ ಬೀಜ ಬಲಿದು / ೮೬೬
ಹಾವನೂ ಹದ್ದನೂ ಕೂಡೆ ಮೆದ್ದು / ೧೦೨೨

ಮನಸಂದ ಮಾರಿತಂದೆ (ಮನಸಂದಿತ್ತು ಮಾರೇಶ್ವರಾ)
ಅಪ್ಪು ಅಪ್ಪುವ ನುಂಗಿದಂತೆ / ೫೯
ಅರ್ಪಿಸುವುದಕ್ಕೆ ಮುನ್ನವೆ / ೧೦೪
ಕೆಂಡೆಹೆನೆಂಬ ಭ್ರಾಂತಿ / ೩೪೫
ಕಳನೇರಿದಲ್ಲಿ ಕೈದನರಸಲಿಲ್ಲ / ೩೮೧
ಕಾಣೆನೆಂಬ ಅರಿಕೆ ಕಂಡೆನೆಂಬ ಸಂತೋಷ / ೩೯೭
ಗುರಿಯನೆಚ್ಚಲ್ಲಿ ತಾಗಿದವೊಲು / ೪೯೯
ತೊರೆಯ ಹಾವನ್ನಕ್ಕ / ೫೯೦
ವೇದ ಹುಟ್ಟುವುದಕ್ಕೆ ಮುನ್ನವೆ / ೯೧೨