ಮನುಮುನಿ ಗುಮ್ಮಟದೇವ (ಗೂಡಿನಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ)
ಎನ್ನ ಮನದ ಮರವೆ ಭಿನ್ನವಾಗದು / ೨೬೮
ಕೂಟದಿಂದ ಕೂಸು ಹುಟ್ಟುವಡೆ / ೪೫೦
ನಾನೊಂದು ಗಿಳಿಯ ಕಂಡೆ / ೬೫೦
ಪದವನರಿಯದ ವಾಚಕ / ೭೦೭
ಹಾರುವ ಹಕ್ಕಿಯ ಹಿಡಿದೆ / ೧೦೧೯

ಮರುಳ ಶಂಕರದೇವ (ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವ)
ಸಂಸಾರವೆಂಬ ಸಾಗರವ / ೯೩೮

ಮಾದಾರ ಚೆನ್ನಯ್ಯ (ಭೋಗಬಂಕೇಶ್ವರಲಿಂಗ) ಜಾತ್ಮ ರಾಮ ರಾಮ)
ವೇದ ಶಾಸ್ತ್ರಕ್ಕೆ ಹಾರುವನಾಗಿ / ೯೧೦
ಸಾಂಖ್ಯ ಶ್ವಪಚ ಅಗಸ್ತ್ಯ ಕಬ್ಬಿಲ / ೯೫೭
ಸ್ಥೂಲ ಸೂಕ್ಷ್ಮ ಕಾರಣವೆಂಬ ಮೂರು ಕಂಬ / ೯೮೫

ಮಾದಾರ ಧೂಳಯ್ಯ (ಕಾಮಧೂಮಧೂಳೇಶ್ವರ)
ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ / ೪೧
ಅರಿದು ಚುಚ್ಚುವೆಲ್ಲರೂ ದನದಟ್ಟೆ / ೮೪
ಆಕಾಶದ ನೀರಿಂಗೆ ಮತ್ತೇತರಲ್ಲಿಯೂ / ೧೧೬
ಆವುದ ಹಿಡಿದು ಬೀಸಿದಲ್ಲಿಯೂ ಗಾಳಿ ತಪ್ಪದು / ೧೫೯
ಉಂಟೆಬಲ್ಲಿಯ ಜ್ಞಾನಕ್ಕೆ ದೂರ / ೨೦೧
ಕಂಗಳ ಸೂತಕದಿಂದ ಕಾಣಿಸಿಕೊಂಬದು / ೩೩೬
ಕಟ್ಟಿದ ಘಟದಟ್ಟೆಯ ಹೊಲಿದು / ೩೪೯
ಕಾಮಿಗೆ ಯೋನಿಯೆಲ್ಲವೂ ಸರಿ / ೩೯೮
ಗುರುವೆಂಬ ಸೂತಕ ಅರಿವಿನಿಂದ  / ೫೦೭
ನುಡಿದಡೆ ಮಿಥ್ಯ ಸುಮ್ಮನಿದ್ದಡೆ ತಥ್ಯವಲ್ಲ / ೬೮೦
ಪೂಜೆ ಪುಣ್ಯಕ್ಕೆ ಒಡಲು / ೭೧೭
ವಾದ್ಯಕ್ಕೆ ಬಂಧನವಲ್ಲದೆ ನಾದಕ್ಕೆ ಬಂಧನವುಂಟೆ / ೮೯೬
ಸುಳಿವ ಅನಲಂಗೆ ಮೈಯೆಲ್ಲ ಕೈ / ೯೭೮
ಹಲವು ಚಿತ್ರವ ನೆನೆವ ಮನಕ್ಕೆ / ೧೦೦೬

ಮಾರೇಶ್ವರೊಡೆಯ (ಮಾರೇಶ್ವರಾ)
ಉಂಬವರೆಲ್ಲ ಒಂದೇ ಪರಿಯೆ / ೨೦೫
ಊಡಿದರುಣ್ಣದು ಒಡನೆ ಮಾತನಾಡದು / ೨೨೮
ನುಡಿದ ಮಾತಿಂಗೆ ಕೊರತೆಯೆಂದು / ೬೭೯

ಮುಕ್ತಾಯಕ್ಕ (ಅಜಗಣ್ಣ)
ಅಂಧಕನ ಕೈಯ ಅಂಧಕ ಹಿಡಿದಂತೆ / ೨೨
ಅದ್ವೈತವ ನೆಲೆಗೊಳಿಸಿ / ೪೭
ಅರಿವನಣಲೊಳಗಿಕ್ಕಿ / ೯೦
ತನುವಿನೊಳಗೆ ತನುವಾಗಿ / ೫೫೭
ನಡೆದು ನಡೆದು ನಡೆಯ ಕಂಡವರು / ೬೧೮
ನೀರಬೊಂಬೆಗೆ ನಿರಾಳದ ಗೆಜ್ಜೆ / ೬೭೪
ನುಡಿಯೆನೆಂಬಲ್ಲಿಯೆ ನುಡಿ ಅದೆ / ೬೮೬
ಸತ್ಯವುಳ್ಳಲ್ಲಿ ಶಬುದ ಹಿಂಗದು / ೯೪೮
ಸಿಡಿಲು ಹೊಯ್ದ ಬಾವಿಗೆ ಸೋಪಾನವುಂಟೆ / ೯೬೭

ಮುಳುಬಾವಿಯ ಸೋಮಣ್ಣ (ಮುಳುಬಾವಿಯ ಸೋಮ)
ಆಗಿಲ್ಲದ ಸಿರಿ / ೧೨೦

ಮೆರೆಮಿಂಡಯ್ಯ (ಐಘಟದೂರ ರಾಮೇಶ್ವರ)
ಆಡುವಾತ ಗಣಿಮಿಣಿಯಲ್ಲಿ ಕುಣಿದಡೆ / ೧೨೬
ಇರುಳಿಗೆ ಮೊಲೆ ಯೋನಿ ಅಧರ / ೧೮೫
ಉಂಟೆಂಬುದು ಭಾವದ ನೆಮ್ಮುಗೆ / ೨೦೨
ಕಾಣಬೇಕೆಂದು ಮುಂದೆ ನಿಂದು / ೩೮೯
ಚಿನ್ನ ವಿಶೇವಷೆಂದು ಮಣ್ಣು ಅಧಮವೆಂದು / ೫೧೯
ತನ್ನ ತಾನರಿದಡೆ / ೫೬೦
ನೀರೊಳಗಣ ಕಿಚ್ಚಿಗೆ ನೀರೆ ತಾಯಿ / ೬೭೬
ನೀರೊಳಗಣ ಕಿಚ್ಚು ತಾಯಲ್ಲಿ ಅಡಗಿತ್ತು / ೬೭೭

ಮೈದುನ ರಾಮಯ್ಯ (ಮಹಾಲಿಂಗ ಚನ್ನರಾಮೇಶ್ವರ)
ಮಳಲಲ್ಲಿ ರಸವುಂಟೆ / ೮೨೭

ಮೋಳಿಗೆ ಮಹಾದೇವಿ (ಎನ್ನಯ್ಯಪ್ರಿಯ ನಿಃಕಳಂಕಮಲ್ಲಿಕಾರ್ಜುನ)
ಆವ ಬೀಜ ಬಿತ್ತಿದಡೂ / ೧೫೫
ಊರ್ವಸಿ ಕರ್ಪುರವ ತಿಂದು / ೨೩೮
ಎಸುವರ ಬಲ್ಲೆ / ೨೯೩
ಕಾಯ ಭ್ರಮೆಯಿಂದ ಕೈಲಾಸ / ೪೦೪
ಬಯಲ ಹೊಲಬಿನಲ್ಲಿ ಹುಟ್ಟಿದ ಬೆಳಗು / ೭೩೪
ಬಿಡುವುದಕ್ಕೆ ಮುನ್ನವೆ / ೭೫೭

ಮೋಳಿಗೆ ಮಾರಯ್ಯ (ನಿಃಕಳಂಕಮಲ್ಲಿಕಾರ್ಜುನ)
ಅಂಗದ ಕಳವು ಕೈಯಲ್ಲಿದ್ದಂತೆ ಹಿಂಗುವುದಕ್ಕೆ / ೫
ಅಂಬುವಿಲ್ಲದಿರ್ದಡೆ ಅಂಬುಜವನಾರು ಬಲ್ಲರು / ೨೫
ಅರಿವ ಕತ್ತಿ ಹರಣದ ಇರವ ಬಲ್ಲುದೆ / ೮೯
ಅಳಿವರಿಗೆ ಉಳಿವು ಎಲ್ಲಿಯೂ ಇಲ್ಲ / ೧೧೨
ಆನೆ ಕುದುರೆ ಭಂಡಾರವಿರ್ದಡೇನೋ / ೧೩೮
ಇರಿವ ಆಸಿ ನೋವ ಬಲ್ಲುದೆ / ೧೮೩
ಉಂಬ ತಳಗೆಯ ಬೆಳಗಿದಡೆ ನೊಂದಿತ್ತೆ / ೨೦೩
ಊರು ಕೆಟ್ಟು ಸೂರೆಯಾಡುವಲ್ಲಿ / ೨೩೬
ಕಚ್ಚುವ ಹಾವ ಹಿಡಿವುದಕ್ಕೆ / ೩೪೭
ಕಲ್ಲಿನೊಳಗೆ ವಲ್ಲಭನಿದ್ದಹನೆಂದು / ೩೭೫
ಕಾಯ ಸಮಾಧಿಯನೊಲ್ಲೆ / ೪೦೫
ಕೈಯಲ್ಲಿ ಹಿಡಿದಡೆ ಕಲ್ಲು ಸಿಕ್ಕಿತ್ತಲ್ಲದೆ / ೪೬೪
ಗಾಳಿಯಲೆದ್ದ ಧೂಳು / ೪೯೨
ದಳ್ಳುರಿಯಲ್ಲಿಗೆ ಹೋದಡೆ / ೫೯೫
ದೀಪದ ಕೊನೆಯ ಮೊನೆಯ ಮೇಲಿದ್ದುದು / ೫೯೮
ನಾನೇಕೆ ಬಂದೆ ಸುಖವ ಬಿಟ್ಟು / ೬೪೮
ನಿನ್ನನರಿತು ಅರಿದೆನೆಂದಡೆ / ೬೫೮
ನೀರನೆಳಲಿನಲ್ಲಿ ಒಂದು ಅರವೆ ಹುಟ್ಟಿತ್ತು / ೬೭೨
ನೆಲ ತಳವಾರನಾದಡೆ / ೬೯೧
ಬಳ್ಳಿ ಮರನ ಸುತ್ತಿ ಅದು ಸಾಲದೆ ಮತ್ತೊಂದಕ್ಕೆ / ೭೫೩
ಪೃಥ್ವಿ ಅಪ್ಪು ತೇಜ ವಾಯು ಆಕಾಶ / ೭೧೮

ರಾಯಸದ ಮಂಚಣ್ಣ (ಜಾಂಬೇಶ್ವರಾ)
ಊರವಂಕದ ಹೊರಗಿದ್ದು / ೨೩೧
ಬರೆದು ಮತ್ತೆ ತೊಡೆದಡೆ / ೭೪೧

ರೇಚದ ಬಂಕಣ್ಣ
ಶರಣ ತನ್ನ ಪ್ರಾರಬ್ಧ ಕರ್ಮ / ೯೨೫

ಲದ್ದೆಯ ಸೋಮಯ್ಯ (ಲದ್ದೆಯ ಸೋಮ)
ಅವ ಕಾಯಕವಾದಡೂ / ೧೫೪

ವಚನಭಂಡಾರಿ ಶಾಂತರಸ (ಅಲೇಖನಾದಶೂನ್ಯ)
ಅಯ್ಯಾ ಗುರುವೆಂಬರ್ಚಕನು / ೬೬
ಇನ್ನೆಲ್ಲರ ಕೇಳುವುದಕ್ಕೆ / ೧೭೯
ಊರ್ಧ್ವ ಭೂಮಿಯ ವಿರಾಗದಲ್ಲಿ / ೨೩೭
ಕಲ್ಲಿನ ಹೋಳ ಬೆಲ್ಲವೆಂದು / ೩೭೩
ಕಾಳ ಮೇಘಮಂದಿರದ / ೪೩೧
ತೆರೆಯ ಮರೆಯ ಬಹುರೂಪದಂತೆ / ೫೮೭
ಮಾರ್ಜಾಲನ ಹೃದಯದಲ್ಲಿ / ೮೪೭
ಸ್ಥಳಕುಳವನರಿಯಬೇಕೆಂಬರು / ೯೮೩

ವೀರಗೊಲ್ಲಾಳ (ವೀರಬೀರೇಶಲಿಂಗ)
ಕಂಥೆಯ ಕಟ್ಟಿ ತಿತ್ತಿಯ ಹೊತ್ತು / ೩೪೬
ಕಲ್ಲು ಲಿಂಗವಲ್ಲ / ೩೭೮
ಮೂರು ವರ್ಣದ ಬೊಟ್ಟುಗ / ೮೫೮
ಸ್ಥಲಂಗಳನರಿದಿಹೆನೆಂದಡೆ / ೯೧೨
ಹೋತನ ಕೊಯ್ದ್ದು / ೧೦೬೭
ಹೋತು ಹುಸಿ / ೧೦೬೮

ವೀರ ಸೊಡ್ಡಳ (ಏಕಾಂತವೀರ ಸೊಡ್ಡಳ) /
ಲೋಕಾಂತವಳಿದು ಏಕಾಂತ ಉಳಿದಲ್ಲಿ / ೮೮೭

ಶಿವಲೆಂಕಮಂಚಣ್ಣ (ಈಶಾನ್ಯಮೂರ್ತಿ ಮಲ್ಲಿಕಾರ್ಜುನ)
ಅಥಪ್ರಾಣವ ಕೊಟ್ಟಲ್ಲಿ / ೧೦೧
ಕಾಯವ ಮರೆದು / ೪೧೫
ಕಾಯವಿದ್ದಲ್ಲದೆ / ೪೧೭
ಕ್ರೀಯ ಮರೆದಲ್ಲಿ / ೪೭೯
ಗುರುವೈಭವಕ್ಕೆ ಸಿಕ್ಕಿದಾಗಲೆ / ೫೦೦
ಬಂಗಾರದ ರೂಪಿದ್ದಲ್ಲದೆ / ೭೨೪
ಬಹುರೂಪಕ್ಕೆ ಭಾಷಾಂಗ / ೭೫೧
ವಿಶ್ವಮಯ ರೂಪು ನೀನಾಗಿ / ೯೦೧
ವ್ಯಾಧನ ಚಿತ್ತದಂತೆ / ೯೧೭
ಸುಖದುಃಖಾದಿಗಳ ಮೀರುವ / ೯೭೧
ಸ್ತ್ರೀಲಿಂಗನಾಸ್ತಿ / ೯೮೧

ಸಂಗಮೇಶ್ವರದ ಅಪ್ಪಣ್ಣ (ಬಸವಪ್ರಿಯ ಕೂಡಲಚನ್ನಸಂಗಮದೇವ)
ಅನೇಕ ಪರಿಯ ಭಕ್ತಿಯ / ೫೧
ಅಯ್ಯಾ ಎನ್ನ ಹಲ್ಲ ಮರೆಯಲ್ಲಿಪ್ಪ / ೬೪
ಅಯ್ಯಾ ಮರದೊಳಗಣ ಕಿಚ್ಚು / ೭೬

ಸಕಳೇಶ ಮಾದರಸ (ಸಕಳೇಶ್ವರ)
ಅಂಕುರ ಪಲ್ಲವ ತರು / ೨
ಅಡವಿಗೆ ಹೋಗಿ ಏನೆನು / ೪೨
ಅದು ಬೇಕು ಇದು ಬೇಕುಯೆಂಬರು / ೪೬
ಅರಿವನಾಹಾರಗೊಂಬುದೆ / ೯೧
ಅರ್ಥ ಸನ್ಯಾಸಿ ಬ್ರಹ್ಮಚಾರಿ ಅನಯ್ಯ / ೧೦೩
ಅಶನ ವ್ಯಸನಾದಿಗಳನಂತನಂತ / ೧೦೮
ಆರುವನೊಲ್ಲೆನೆಂದು / ೧೪೯
ಆಸೆಯಿಂದ ಬಿಟ್ಟು ಕಿರಿಯರಿಲ್ಲ / ೧೬೨
ಇದಿರೆನ್ನ ಹಳಿವರು / ೧೭೫
ಈರೇಳುನೂರುವರುಷ ಮಜ್ಜನಕ್ಕೆರೆದು / ೧೯೮
ಉರವಣಿಸುವ ಮನ / ೨೧೯
ಊರಿಗೊಕ್ಕಲಹ / ೨೩೫
ಎನಗೆ ನೀನು ಮಾಡಿದ ಸಂಸಾರದ / ೨೫೩
ಎನಗೆ ಸೋಂಕಿದ ಸಕಲ ರುಚಿ / ೨೫೫
ಎನ್ನ ಮನದಲ್ಲಿ ದಿಟವಿಲ್ಲ / ೨೬೯
ಏರಿಯ ಕಟ್ಟಬಹುದಲ್ಲದೆ / ೩೦೦
ಕಾಡಪತ್ರೆಯ ನಾಡಕೀಡೆ ತಿಂದಿರವೆ / ೩೮೬
ಕಾಮನೆಂಬ ಬಿಲ್ಲಾಳವುಂಟೆಂಬುದ / ೩೯೫
ಕಾಮಿಸಿ ಕಲ್ಪಿಸಿ ಭಾವಿಸಿ / ೩೯೯
ಕಾಯಕಕ್ಕಾರದೆ ಮೈಸೋಂಬತನ / ೪೦೬
ಕಾಯದಿಂದ ಗುರುವ ಕಂಡೆ / ೪೧೩
ಕಾಲವಶದಿಂದ ಕಾಲನೆಡಹಿದಡೆ / ೪೨೭
ಗರ ಹೊಡೆದಂತೆ ಬೆರತುಕೊಂಡಿರ್ಪರು / ೪೮೯
ಗುರುಪ್ರಸಾದವ ಕೊಂಬರೆ ನಾಚುವುದು / ೫೦೧
ಚಿಕ್ಕುಟು ಕಡಿದಡೇನು / ೫೧೭
ಜನಮೆಚ್ಚಿ ಶುದ್ಧನಲ್ಲದೆ ಮನಮೆಚ್ಚಿ / ೫೨೯
ತನುವ ಪಡದು ಧನವ ಗಳಿಸಬೇಕೆಂದು / ೫೫೩
ತಮತಮಗೆ ಸಮತೆಯನು ಹೇಳಬಹುದಲ್ಲದೆ / ೫೬೫
ದೇವರೆದ್ಧರಾವು ಏಳುವೆವಯ್ಯಾ / ೬೦೧
ದೇಶಾಂತರವ ತಿರುಗಿ ತೊಳಲಿ ಬಳಲಿ / ೬೦೪
ನೇಮಿಯ ನೇಮ / ೬೯೮
ಭಕ್ತಂಗೆ ಬೇಡದ ಭಾಷೆ / ೭೭೪
ಮೆಳೆಯ ಮೇಲೆ ಕಲ್ಲನಿಕ್ಕಿದಡೆ / ೮೬೧
ಮೊಲೆ ಮುಡಿ ಮುದ್ದುಮುಖದ / ೮೭೦
ಸರವರದ ಮಂಡೂಕನು / ೯೫೧
ಸರ್ವಸಂಗಪರಿತ್ಯಾಗಿಯೆಂದಡೆ / ೯೫೪
ಸುಖವನನುಭವಿಸಿ ಆನು ಸುಖದ / ೯೭೪
ಹಗರಣಂಗಳ ನೆರಹಿ ಮಾಡುವ ಮಾಟ / ೯೯೮
ಹೊಯಿದ ಹರೆಗೆ ಕುಣಿದಾಡುವರೆಲ್ಲಾ / ೧೦೫೯

ಸಗರದ ಬೊಮ್ಮಣ್ಣ (ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗ)
ಕಾಯದ ಕಾನನದಲ್ಲಿ ಭಾವವೆಂಬ ನವಿಲು / ೪೧೧
ತನು ನಷ್ಟವಾದಲ್ಲಿ ಉಸುರಿಗೆ ಒಡಲಿಲ್ಲ / ೫೫೦
ಬಂಗಾರವನೊರೆದು ಬಣ್ಣವ ಕಾಣಬೇಕಲ್ಲದೆ / ೭೨೫
ವಿಷ ಕೊಲ್ಲುವಲ್ಲಿ ಹಾವೇನ ಮಾಡುವುದು / ೯೦೨
ಹೂವ ಕೊಯ್ಯುವರಲ್ಲದೆ ಹೂವಿನ ಗಂಧವ / ೧೦೪೬

ಸತ್ಯಕ್ಕ (ಶಂಭುಜಕ್ಕೇಶ್ವರ)
ಇನಿಯಂಗೆ ತವಕವಿಲ್ಲ ಎನಗೆ ಸೈರಣೆಯಿಲ್ಲ / ೧೭೬
ಭಕ್ತರಿಗೆ ಅಕ್ಕೆ ಶೋಕವುಂಟೆ / ೭೭೬
ಹೊರಗಿದ್ದಹನೆಂದು ನಾನು ಮರೆದು ಮಾತನಾಡಿದೆ / ೧೦೬೧

ಸಿದ್ಧರಾಮ (ಕಪಿಲಸಿದ್ಧ ಮಲ್ಲಿಕಾರ್ಜುನ)
ಅಂದಿನವರು ನಡೆದ ದಾರಿ ಇಂದಿನವರು / ೨೧
ಅಡವಿಯಲ್ಲಿ ತಡೆಗಡಿದ ಪಶುವಿನಂತಾದೆವಲ್ಲ / ೪೩
ಅನೇಕ ತರದ ಯೋನಿಮುಖಂಗಳ / ೫೦
ಅಯ್ಯ ಎನ್ನ ನಾ ಸಂತೈಸಿ / ೬೨
ಅಯ್ಯಾ ನಾನೊಂದ ಬೇಡುವೆ ನಿಮ್ಮಲ್ಲಿ / ೬೮
ಅಯ್ಯಾ ನಿನ್ನಾಳಾಗಿ ಅರೆನಯ್ಯಾ ಕೆಲಬರ ಬೋಸರಿಸಲು / ೭೦
ಅಯ್ಯಾ ನಿಮ್ಮ ಬರವಿಗೆ ಕಣ್ಬೇಟಗೊಂಡೆನು / ೭೧
ಅರುವತ್ತೆಂಟು ಸಾವಿರ ವಚನಗಳ ಹಾಡಿ / ೧೦೦
ಆತನ ಸುಖದುಃಖವೀತಗೇನು / ೧೩೦
ಆನರಿಯೆನಯ್ಯಾ ಪಶು ನಂಬುವಂತೆ ನಂಬುವೆ / ೧೩೬
ಆರೇನೆಂದರೂ ಓಂತಿಪ್ಪುದೆ ಸಮತೆ / ೧೫೨
ಇಂಬಪ್ಪ ಶರಧೀಯ ಸಂಭ್ರಮದ ಮೊರಹಿನಲಿ / ೧೭೩
ಎನ್ನ ಭರಭಾರ ನಿಮ್ಮದಯ್ಯ / ೨೬೨
ಒಂದು ಕೋಳಿ ಕೂಗುತ್ತದೆ / ೩೦೩
ಕಂಡ ಕನಸು ದಿಟವಾಗಿ ಕಂಡೆನೆಂಬ / ೩೪೨
ಕತ್ತಲೆಯೊಳದಗಿದ ನೆಳಲಿನ ಬೀಜ / ೩೫೫
ಕಲಿಯಾಯಿತು ಕಲಿಯಾಯಿತು / ೩೬೮
ಕಾಣಬಹುದು ಕೈಗೆ ಸಿಲುಕದು / ೩೮೮
ಕುಂಬಾರನ ಆವಿಗೆಯಲ್ಲಿ ಕುಂಬಾರನಿಲ್ಲ / ೪೩೯
ಕುರಿಯ ಹೆಸರು ಒಂದೆ ಅಗ್ನಿಯ ಹೆಸರು ಒಂದೆ / ೪೪೩
ಕೇಳವ್ವಾ ಕೇಳಪ್ಪಾ ಕೆಳದಿ / ೪೬೦
ಕೈಲಾಸ ಕೈಲಾಸವೆಂದು ಬಡಿದಾಡುವ / ೪೬೫
ಕ್ರಿಯೆ ಎಂಬುದು ಪಿಪೀಲಿಕನ ಗುಣ  / ೪೭೭
ಗುರುವಿಂಗೆ ಗುರುವಿಲ್ಲ ಲಿಂಗಕ್ಕೆ ಲಿಂಗವಿಲ್ಲ / ೫೦೪
ಜೀವವುಳ್ಳನ್ನಕ್ಕರ ಕ್ರೋಧದ ಮೂಲ / ೫೩೮
ತಾ ಮಾಡಿದ ಹೆಣ್ಣು ತನ್ನ ತಲೆಯೇರಿತ್ತು / ೫೭೦
ದರಿದ್ರ ಧನಾಢ್ಯಂಗಂಜುವನಲ್ಲದೆ / ೫೯೩
ದಿನ ಒಂದರಲ್ಲಿ ವಾರ ಏಳು ನೋಡಾ / ೫೯೬
ದೀಪದಂತಿಹ ಜನ್ಮ / ೫೯೯
ಧರೆ ಇಲ್ಲದೆ ಬೆಳೆಯಬಹುದೆ ಧಾನ್ಯವ / ೬೦೮
ನದಿಯ ನೀರು ಹೋದುವಯ್ಯಾ ಸಮುದ್ರಕೆ / ೬೧೯
ನುಡಿದೆಹೆನೆಂಬ ಉಲುಹಿನ ಗಲಭೆ / ೬೮೨
ನೋಡುವುದದು ನೋಡಲೇಬೇಕು / ೭೦೨
ಬರುವ ಮುಂದೆ ಪುರುಷನಿದ್ದೆ / ೭೪೦
ಬಿಟ್ಟು ಮಹೇಶನಾದೆನೆಂಬುದು ಆರುಹಿನ ಕೇಡು / ೭೫೫
ಭಸ್ಮವ ಹೂಸಿದಡೆ ಶರಣನೆ / ೭೮೭
ಭಾವ ಬಲಿದಲ್ಲಿ ಲಿಂಗವೆನಿಸಿತ್ತು / ೭೮೮
ಭೂಪ ಗೋಪನ ನೆನೆದಡೆ / ೭೯೧
ಭೂಮಿ ಒಂದೆಂದಡೆ ಬೆಳೆವ ವೃಕ್ಷ / ೭೯೨
ಮನವಿದ್ದಲ್ಲಿ ಮಹದೇವನಿಪ್ಪ / ೮೦೬
ಮಾಡಿದರು ಮಾಡಿದರು ತಮ್ಮ ಹಿತಕ್ಕಲ್ಲದೆ / ೮೩೩
ಮಾತುಳ್ಳನ್ನಕ್ಕ ದೇಹ ಹಿಂಗದು / ೮೪೫
ರೇಖೆ ರೇಖೆ ಕೂಡಿದಲ್ಲಿ ಅಕ್ಷರ / ೮೭೫
ಲೋಕ ತನ್ನೊಳಗಾದ ಬಳಿಕ / ೮೮೧
ವಚನಾನುಭವ ವಾಗ್ರಚನೆಯಲ್ಲ / ೮೯೦
ಹಿಂದೆ ಬಯಸಿದ ಕಾಳುತನದಲ್ಲಿ / ೧೦೩೫
ಹೆಣ್ಣಳಿದ ಬಳಿಕ ಮಣ್ಣಿನ ಹಂಗೇಕಯ್ಯ / ೧೦೪೭

(ಸುಂಕದ ಬಂಕಣ್ಣ (ಸುಂದಕೊಡೆಯ ಬಂಕೇಶ್ವರಲಿಂಗ)
ಊರಹೊರಗಣ ಹೊಲೆಯರ ಮನೆಯಲ್ಲಿ / ೨೩೦
ಎಲ್ಲರ ಸುಂಕ  / ೨೯೦
ತತ್ತಾರ್ಥವ ಬಲ್ಲವಂಗೆ / ೫೪೩
ಬಹುರೂಪು ತೊಟ್ಟಾಡಿದ ದೇಹ ಒಂದೇ / ೭೫೨
ಮುತ್ತು ಮೊಲೆಯ ನುಂಗಿತ್ತು / ೮೫೪
ಸಾಗರದ ತಡಿಯಲ್ಲಿ ಒಂದು ಆರವೆ / ೯೫೯
ಸುಖದ ಸುಖಿಗಳ ಸಂಭಾಷಣೆಯಿಂದ  / ೯೭೦
ಸುಖ ನಿಶ್ಚೈಸಲಿಲ್ಲ ಅದು ದುಃಖಕ್ಕೆ ಬೀಜ / ೯೭೨
ಹುಲಿ ಹುತ್ತ ಕಳ್ಳರಹಾದಿ / ೧೦೪೨

ಸೂಳೆ ಸಂಕವ್ವೆ (ನಿರ್ಲಜ್ಜೇಶ್ವರ)
ಒತ್ತೆಯ ಹಿಡಿದು ಮೊತ್ತೊತ್ತೆಯ ಹಿಡಿಯೆ / ೩೧೨

ಸೊಡ್ಡಳ ಬಾಚರಸ (ಸೊಡ್ಡಳ)
ಅಟ್ಟಿ ಹಾವುತಲೊಮ್ಮೆ / ೪೦
ಕೊಳ್ಳಿಯೆ ಬೆಳಕಿನಲ್ಲಿ ಕುಳಿತು / ೪೭೧
ಜವನಿದ್ದಾನೆ ಜವನ ಪಟ್ಟಣವಿದೆ / ೫೩೨
ಶಿಖಿ ಬ್ರಾಹ್ಮಣ / ೯೩೦

ಹಡಪದ ಅಪ್ಪಣ್ಣ (ಬಸವಪ್ರಿಯ ಕೂಡಲಚೆನ್ನಬಸವಣ್ಣ)
ಪುರಾತನರು ಪುರಾತನರು ಎಂದು / ೭೧೫
ಮಾತನರಿದವಂಗೆ ಮಥನದ ಹಂಗೇಕೋ / ೮೩೯
ಮಾತು ಮಾತಿಗೆ ಮಥನವ ಮಾಡುವಾತನೆ ಜಾತ / ೮೪೪
ಹಾವು ಹಿಡಿವುದ ಹಾವಾಡಿಗ ಬಲ್ಲನಲ್ಲದೆ / ೧೦೨೧

ಹಡಪದ ಅಪ್ಪಣ್ಣನ ಪುಣ್ಯಸ್ತ್ರಿ ಲಿಂಗಮ್ಮ (ಅಪ್ಪಣ್ಣಪ್ರಿಯ ಚೆನ್ನಬಸವಣ್ಣ)
ಅಂಗವ ಮರೆದವಂಗೆ / ೯
ಆಸೆಯುಳ್ಳನ್ನಕ್ಕ ರೋಷ ಬಿಡದು / ೧೬೫
ಕೈಲಾಸ ಮರ್ತ್ಯಲೋಕ ಎಂಬರು  / ೪೬೬
ತನು ಕರಗಿತ್ತು / ೫೪೭
ತನು ನಷ್ಟವಾದಡೇನಯ್ಯ / ೫೪೯
ತನುವೆಂಬ ಹುತ್ತಕ್ಕೆ ಮನವೆಂಬ ಸರ್ಪ / ೫೫೯
ನೆನೆವುತ್ತಿದೆ ಮನ / ೬೮೮
ಬಂಡೆಯ ಮೇಗಣ ಹೆಳವನಂತೆ / ೭೨೭
ಮನ ಮಂಕಾಯಿತ್ತು / ೮೦೨
ಮಾಣಿಕವ ಕಂಡವರು / ೮೩೬

ಹಾವಿನಹಾಳ ಕಲ್ಲಯ್ಯ (ಮಹಾಲಿಂಗ ಕಲ್ಲೇಶ್ವರ)
ಕೋಗಿಲೆಗಳು ಉಗ್ಘಡಿಸಲು / ೪೭೨
ಮುಟ್ಟಿತ್ತು ಕೆಟ್ಟಿತ್ತೆಂದಡೆ / ೮೫೧

ಹೆಂಡದ ಮಾರಯ್ಯ (ಧರ್ಮೇಶ್ವರಲಿಂಗ)
ನಾ ಮಾರಬಂದ ಸುಧೆಯ / ೬೩೦
ಮಣ್ಣೆಂಬ ಘಟದ ಮಧ್ಯದಲ್ಲಿ / ೭೯೮
ಮದ್ದಿನ ಸುರೆಯ  / ೭೯೯

ಹೊಡೆಹುಲ್ಲ ಬಂಕಣ್ಣ (ಕುಂಭೇಶ್ವರಲಿಂಗದಲ್ಲಿದ್ದ ಜಗನ್ನಾಥ)
ಧರೆಯ ಮೇಲೆ ಬಿದ್ದ ಬೀಜ / ೬೧೦
ನೆಲ್ಲು ನೆಲೆದಲ್ಲಿಯ ಅಳಿದು  / ೬೯೫