ಅಂಗಸೋಂಕಿನ ಲಿಂಗ ತಂದೆ (ಭೋಗಬಂಕೇಶ್ವರಲಿಂಗ)
ಅಂಗಕ್ಕೊಂದು ಸುಗುಣ ದುರ್ಗುಣ / ೪

ಅಂಬಿಗರ ಚೌಡಯ್ಯ (ಅಂಬಿಗರ ಚೌಡಯ್ಯ)
ಅಂಬಿಗನು ಜಗದೊಳಗೆ / ೨೩
ಅಂಬಿನ ಹಿಳುಕಿನಲಿ / ೨೪
ಅರಿದಹೆನ್ನೆಂಬನ್ನರ ಅಸಗ / ೮೩
ಆರಿಕೆ ಬಿತ್ತಿದ ಗಿಡುವಿನ / ೧೪೬
ಆಳಾಪದ ಸೊಬಗು / ೧೬೯
ಎಲುವೆಂಬ ಹಂಜರ ಥಟ್ಟಾಗಿ / ೨೮೨
ಒಂದ ಬಿಟ್ಟು ಒಂದನರಿದಿಹೆನೆಂಬನ್ನಕ್ಕ / ೩೦೨
ಓದಿಸಿ ಬೋಧಿಸಿ ಇದಿರಿಗೆ ಹೇಳುವನ್ನಬರ / ೩೩೦
ಕಂಗಳ ನಾಮ ಹರುಗುಲವಾಗಿ / ೩೩೨
ಕಲ್ಲಿನಲ್ಲಿ ಕಠಿಣ / ೩೭೪
ಕಾಳೆಗದಲ್ಲಿ ಹೋಗದಿರು / ೪೩೩
ಕುಡಿವ ನೀರೆನ್ನಬಹುದೆ ಹುಡುಕು ನೀರಲದ್ದುವಾಗ / ೪೪೧
ಕುರಿ ಕೋಳಿ ಕಿರು ಮೀನ / ೪೪೨
ಕುರುಹೆಂಬೆನೆ ಕಲ್ಲಿನಲ್ಲಿ ಹತ್ತಿದ ಹಾವಸೆ / ೪೪೬
ಗಂಧವ ವಾಯು ಕೊಂಬಾಗ / ೪೮೫
ಗಾಳಿಯ ಹಡೆದಲ್ಲಿ ತೂರಿಕೊಳ್ಳಿ / ೪೯೧
ಗಿಣಿಯಿಲ್ಲದ ಪಂಜರ / ೪೬೯
ಗುರುವೆಂಬೆನೆ ಹಲವರ ಮಗ / ೫೦೯
ದೊಡ್ಡ ದೊಡ್ಡ ಶೆಟ್ಟಿಗಳ ಕಂಡು / ೬೦೬
ನಾದದ ಬಲದಿಂದ ವೇದಗಳಾದುವಲ್ಲದೆ / ೬೩೬
ನಾರಿವಾಳವ ತಂದು ನಾಯಮುಂದೆ / ೬೫೩
ಬಡತನಕ್ಕೆ ಉಂಬುವ ಚಿಂತೆ / ೭೩೧
ಬ್ರಹ್ಮದ ಮಾತನಾಡಿ ಕನ್ನೆಯರ / ೭೭೨
ಮಳಲ ಮರೆಯ ನೀರ ಒಲವರವಿಲ್ಲದೆ ತೋಡಿ / ೮೨೬
ವಚನಾರ್ಥವ ಕಂಡಹರೆಂದು / ೮೯೧
ಶರಣಸತಿ ಲಿಂಗಪತಿ ಎಂಬರು / ೯೨೬

ಅಕ್ಕಮಹಾದೇವಿ (ಚನ್ನಮಲ್ಲಿಕಾರ್ಜುನ)
ಅಂಗದ ಭಂಗವ / ೭
ಅಂಗವ ಲಿಂಗಮುಖದಲ್ಲಿ ಅರ್ಪಿಸಿ / ೧೦
ಅಕ್ಕ ಕೇಳೌ ಅಕ್ಕಯ್ಯಾ ನಾನೊಂದು ಕನಸ ಕಂಡೆ / ೨೭
ಅಕ್ಕಟಕ್ಕಟಾ ಸಂಸಾರದ ಹಗರಣ / ೨೮
ಅಘಟಿತ ಘಟಿತನ ಒಲವಿನ ಶಿಶು / ೩೫
ಅತ್ತೆ ಮಾಯೆ ಮಾವ ಸಂಸಾರಿ / ೪೫
ಅನ್ನವ ನೀಡುವವರಿಂಗೆ / ೫೨
ಅಪಾರ ಘನ ಗಂಭೀರದ ಅಂಬುಧಿ / ೫೫
ಅಯ್ಯಾ ಕತ್ತಲೆಯ ಕಳೆದುಳಿದ / ೬೫
ಅಯ್ಯಾ ನಿನ್ನ ಮುಟ್ಟಿ ಮುಟ್ಟದೆನ್ನ ಮನ / ೬೯
ಅಯ್ಯಾ ನೀನು ಕೇಳಿದಡೆ ಕೇಳು / ೭೪
ಅಯ್ಯಾ ನೀನೆನ್ನ ಮೊರೆಯನಾಲಿಸಿದಡಾಲಿಸು / ೭೫
ಅರಲುಗೊಂಡ ಕೆರೆಗೆ ತೊರೆ ಬಂದು / ೭೭
ಅರಿದೆನೆಂದಡೆ ಅರಿಯಬಾರದು / ೮೫
ಅರಿಸಿನವನೆ ಮಿಂದು / ೯೮
ಅಳಿಸಂಕುಲವೆ ಮಾಮರವೆ / ೧೧೩
ಆಯುಷ್ಯ ಹೋಗುತ್ತಿದೆ ಭವಿಷ್ಯ ತೊಲಗುತ್ತಿದೆ / ೧೪೩
ಆರೂ ಇಲ್ಲದವಳೆಂದು ಅಳಿಗೊಳಲು ಬೇಡ / ೧೫೦
ಆವ ವಿದ್ಯೆಯ ಕಲಿತಡೇನು / ೧೫೭
ಆಶೆಯಾಮಿಷವಳಿದು / ೧೬೦
ಆಳುತನದ ಮಾತನೇರಿಸಿ ನುಡಿದಡೆ / ೧೭೦
ಇಂದ್ರನೀಲ ಗಿರಿಯನೇರಿಕೊಂಡು / ೧೭೨
ಇಹಕ್ಕೊಬ್ಬ ಗಂಡನೆ ಪರಕ್ಕೊಬ್ಬ ಗಂಡನೆ / ೧೯೧
ಈಳೆ ನಿಂಬೆ ಮಾವು ಮಾದಲಕ್ಕೆ / ೧೯೯
ಉಣಲೆಂದು ಬಂದ ಸುಖ / ೨೦೮
ಉರಕ್ಕೆ ಜವ್ವನಗಳು ಬಾರದ ಮುನ್ನ / ೨೧೮
ಉಸುರಿನ ಪರಿಮಳವಿರಲು / ೨೨೫
ಉಳ್ಳುದೊಂದು ತನು / ೨೨೭
ಎಡರಿಂಗೆ ಕಡೆಯುಂಟೆ / ೨೪೩
ಎನ್ನ ಕಾಯ ಮಣ್ಣು / ೨೬೦
ಎನ್ನ ಮನವ ಮಾರುಗೊಂಡನವ್ವಾ / ೨೭೦
ಎನ್ನ ಮಾಯದ ಮದವ ಮುರಿಯಯ್ಯಾ / ೨೭೧
ಎರದ ಮುಳ್ಳಿನಂತೆ ಪರಗಂಡರೆನಗವ್ವಾ / ೨೭೯
ಎರೆಯಂತೆ ಕರಕರಗಿ / ೨೮೧
ಒಬ್ಬಂಗೆ ಇಹವುಂಟು ಒಬ್ಬಂಗೆ ಪರವುಂಟು / ೩೧೩
ಒಮ್ಮೆ ಕಾಮನ ಕಾಲು ಹಿಡಿವೆ / ೩೧೫
ಒಲುಮೆ ಒಚ್ಚತವಾದವರು / ೩೧೯
ಒಲೆಯ ಹೊಕ್ಕು ಉರಿಯ ಮರೆದವಳ / ೩೨೨
ಒಳಗಣ ಗಂಡನಯ್ಯಾ ಹೊರಗಣ ಮಿಂಡನಯ್ಯ / ೩೨೪
ಕಂಗಳಲ್ಲಿ ಕಾಂಬೆನೆಂದು / ೩೩೭
ಕದಳಿ ಎಂಬುದು ತನು / ೩೫೬
ಕರುವಿನ ರೂಹು / ೩೬೩
ಕಲ್ಯಾಣವೆಂಬುದಿನ್ನಾರಿಗೆ ಹೊಗಬಹುದು / ೩೬೯
ಕಲ್ಲ ಹೊತ್ತು ಕಡಲೊಳಗೆ ಮುಳುಗಿದಡೆ / ೩೭೨
ಕಳವಳದ ಮನ ತಲೆಕೆಳಗಾದುದವ್ವ / ೩೮೩
ಕಾಣುತ್ತ ಕಾಣುತ್ತ ಕಂಗಳ ಮುಚ್ಚಿದೆ / ೩೯೦
ಕಾಣುತ್ತ ಕಾಣುತ್ತ ಕಣ್ಣ ಮುಚ್ಚಿದೆ / ೩೯೧
ಕಾಮಾರಿಯ ಗೆಲಿದೆನು ಬಸವಾ ನಿಮ್ಮಿಂದ / ೩೯೭
ಕಾಯ ಕರ್ರನೆ ಕಂದಿದಡೇನಯ್ಯಾ / ೪೦೧
ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ / ೪೧೦
ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ / ೪೩೪
ಕಿಡಿ ಕಿಡಿ ಕೆದರಿದಡೆ / ೪೩೭
ಕೂಡಿ ಕೂಡುವ ಸುಖದಿಂದ / ೪೫೧
ಕೈಸಿರಿಯ ದಂಡವ ಕೊಳಬಹುದಲ್ಲದೆ / ೪೬೭
ಕೊಳಲ ದನಿಗೆ ಸರ್ಪ ತಲೆದೂಗಿದಡೇನು / ೪೭೦ /
ಕೋಲತುದಿಯ ಕೋಡಗದಂತೆ / ೪೭೫
ಗಂಡ ನೀನು ಹೆಂಡತಿಯಾನು ಮತ್ತೊಬ್ಬರಿಲ್ಲಯ್ಯ / ೪೮೧
ಗಿರಿಯಲಲ್ಲದೆ ಹುಲುಮೊರಡಿಯಲಾಡುವುದೆ / ೪೯೫
ಗುಣದೋಷ ಸಂಪಾದನೆಯ / ೪೯೮
ಗುರುವೆ ತೆತ್ತಿಗನು ಲಿಂಗವೆಂಬ ಅಲಗು / ೫೦೬
ಚಂದನವ ಕಡಿದು ಕೊರೆದು ತೇದಡೆ / ೫೧೨
ಚಿನ್ನಕ್ಕರಿಸಿದ ಚಿನ್ನಕ್ಕರಿಸಿನ / ೫೨೦
ಚಿಲಿಮಿಲಿ ಎಂದೋದುವ ಗಿಳಿಗಳಿರಾ / ೫೨೧
ಜಲದ ಮಂಟಪದ ಮೇಲೆ / ೫೩೧
ತನು ಕರಗದವರಲ್ಲಿ / ೫೪೬
ತನು ನಿಮ್ಮ ರೂಪಾದಬಳಿಕ / ೫೫೧
ತಲೆಯಲ್ಲಿ ನಿರಿ, ಟೊಂಕದಲ್ಲಿ ಮುಡಿ / ೫೬೭
ತಾನು ದಂಡು ಮಂದಳಕ್ಕೆ ಹೋದಹೆನೆಂದಡೆ / ೫೭೪
ತಾಯ ತೊರೆದು ನಾನೇನು ಮಾಡುವೆ / ೫೭೬ /
ತುಂಬಿದುದು ತುಳುಕದು ನೋಡಾ / ೫೮೨
ತೆರಣಿಯ ಹುಳು ತನ್ನ ಸ್ನೇಹದಿಂದ / ೫೮೬
ಧರೆಯ ಮೇಗಣ ಹುಲ್ಲೆ / ೬೧೦
ನಚ್ಚುಗೆ ಮನ ನಿಮ್ಮಲ್ಲಿ / ೬೧೫
ನಾಣಮರೆಯ ನೂಲು ಸಡಿಲಲು / ೬೩೪
ನಿನ್ನರಿಕೆಯ ನರಕವೆ / ೬೫೯
ಪಚ್ಚೆಯ ನೆಲೆಗಟ್ಟು / ೭೦೬
ಪುರುಷನ ಮುಂದೆ ಮಾಯೆ / ೭೧೬
ಬಂಜೆ ಬೇನೆಯನರಿವಳೆ / ೭೨೬
ಬಯಲು ಲಿಂಗವೆಂಬೆನೆ / ೭೩೭
ಬಲ್ಲಿದ ಹಗೆಯುವ ತೆಗೆವನ್ನಬರ / ೭೪೫
ಬಿಟ್ಟೆನೆಂದಡೆ ಬಿಡದೀಮಾಯೆ / ೭೫೬
ಬೆಟ್ಟಕ್ಕೆ ಸಾರವಿಲ್ಲೆಂಬರು / ೭೬೨
ಬೆಟ್ಟದ ಮೇಲೊಂದು ಮನೆಯ ಮಾಡಿ / ೭೬೮
ಭವದ ಬಟ್ಟೆಯ ದೂರ / ೭೮೩
ಮಚ್ಚು ಅಚ್ಚುಗವಾಗಿ ಒಪ್ಪಿದ ಪರಿಯ ನೋಡಾ / ೭೯೪
ಮಧ್ಯಾಹ್ನದಿಂದ ಮೇಲೆ ಹಿರಿಯರಿಲ್ಲ / ೮೦೦
ಮನೆಮನೆದಪ್ಪದೆ ಕೈಯೊಡ್ಡಿಬೇಡುವಂತೆ / ೮೦೯
ಮರಮರ ಮಥನಿಸಿ ಕಿಚ್ಚು ಹುಟ್ಟಿ / ೮೨೦
ಮರವಿದ್ದು ಫಲವೇನು / ೮೨೧
ಮುಂಗೈಯಲ್ಲಿ ವೀರಗಂಕಣವಿಕ್ಕಿ / ೮೪೯
ಮುತ್ತು ನೀರಲಾಯಿತ್ತು / ೮೫೨
ಮೊಲೆ ಬಿದ್ದು ಮುಡಿ ಸಡಿಲಿ / ೮೬೮
ರತ್ನದ ಸಂಕೋಲೆಯಾದಡೆ ತೊಡರಲ್ಲವೆ / ೮೭೧
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ / ೮೮೨
ಲೋಕವ ಹಿಡಿದು ಲೋಕಸಂಗದಂತಿಪ್ಪೆ / ೮೮೬
ವನವೆಲ್ಲಾ ನೀನೆ ವನದೊಳಗಣ ದೇವತರು / ೮೯೩
ವೇದ ಶಾಸ್ತ್ರ ಆಗಮ ಪುರಾಣಗಳೆಲ್ಲ / ೯೦೯
ಸಂಗದಿಂದಲ್ಲದೆ ಅಗ್ನಿ ಹುಟ್ಟದು / ೯೩೪
ಸಂಸಾರವೆಂಬ ಹಗೆಯಯ್ಯ ಎನ್ನ ತಂದೆ / ೯೩೯
ಸಾಕ್ಷಿ ಸತ್ತಿತ್ತು / ೯೫೮
ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ / ೯೬೪
ಹಂದಿಯೂ ಮದಕರಿಯೂ ಒಂದೇ ದಾರಿ / ೯೮೮
ಹಗಲಿನ ಕೂಟಕ್ಕೆ ಹೋರಿ ಬೆಂಡಾದ / ೯೯೦
ಹಣ್ಣ ಮೆದ್ದ ಬಳಿಕ ಆ ಮರನನಾರು ತರಿದಡೇನು / ೯೯೩
ಹಸಿವಾದಡೆ ಊರೊಳಗೆ ಭಿಕ್ಷಾನ್ನಗಳುಂಟು / ೧೦೦೮
ಹಸಿವೆ ನೀನು ನಿಲ್ಲು ನಿಲ್ಲು / ೧೦೧೦
ಹಾವಿನ ಹಲ್ಲ ಕಳೆದು ಹಾವನಾಡಿಸಬಲ್ಲಡೆ / ೧೦೨೫
ಹಿಂಡನಗಲಿ ಹಿಡಿವಡೆದ ಕುಂಜರ / ೧೦೨೮
ಹೆಣ್ಣು ಹೆಣ್ಣಾದಡೆ ಗಂಡಿನ ಸೂತಕ / ೧೦೪೮
ಹೊಳೆವ ಕೆಂಜೆಡೆಗಳ ಮಣಿ ಮಕುಟದ / ೧೦೬೬

ಅಕ್ಕಮ್ಮ (ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ)
ಎನ್ನ ಲಿಂಗದ ಸೀಮೆಯಲ್ಲಿದ್ದ / ೨೭೨
ಜಾಗ್ರದಲ್ಲಿ ಹೋಹಡೆ / ೫೩೩
ತಾ ವ್ರತಿಯಾಗಿ / ೫೩೭ /
ನಾನಾ ವ್ರತಂಗಳ ಪಡಿವುದೆಲ್ಲವು / ೬೪೧
ಬಂದುದ ಸಾಕೆನ್ನದೆ / ೭೩೦
ವ್ರತವೆಂಬ ಸೀಮೆಯ ವಿವರ / ೯೨೦
ವ್ರತವೆಂಬುದೇನು ಮನವಿಕಾರಿಸುವುದಕ್ಕೆ ಕಟ್ಟಿದ ಗೊತ್ತು / ೯೨೧
ವ್ರತವೆಂಬುದೇನು ವಸ್ತುವ ಕಾಂಬ ನಿಚ್ಚಣಿಕೆ / ೯೨೨
ಸೀಮೋಲ್ಲಂಘನವೆಂಬುದ ನಾನರಿಯೆ / ೯೬೯

ಅಗ್ಘವಣಿ ಹಂಪಯ್ಯ (ಹಂಪೆಯ ವಿರುಪಯ್ಯ)
ಹಂಸಪತಿ ಗರುಡಪತಿ ವೃಷಭಪತಿ / ೯೮೯

ಅನಾಮಿಕ ನಾಚಯ್ಯ (ಅನಾಮಿಕ ನಾಚಯ್ಯಪ್ರಿಯ ಚೆನ್ನರಾಮಯ್ಯ)
ಹಸಿವಿಂಗೆ ಲಯವಿಲ್ಲ / ೧೦೦೯

ಅರಿವಿನ ಮಾರಿತಂದೆ (ಸದಾಶಿವಮೂರ್ತಿಲಿಂಗ)
ಅಸಿಯ ಮೊನೆಯ ಮುರಿದೊಡೆ / ೧೧೦
ಇನ್ನೇವೆ ನಾ ತಂದ ಬೆಂಕಿಯಲ್ಲಿ / ೧೮೦
ಇರುಹು ಕಡೆ ಎಂಬತ್ತನಾಲ್ಕು ಲಕ್ಷ ಜೀವ / ೧೮೪
ಉದಕ ನಿಂದಲ್ಲಿ ಪ್ರತಿಬಿಂಬ ನಿಶ್ಚಯ / ೨೧೨
ಒಂದು ಶರೀರ ನಾನಾ ಲಾಗ ಕಲಿತು / ೩೦೫
ಓಗರ ಹಸಿಯಿತ್ತೆಂದು / ೩೨೬
ಕನ್ನಡಿಯಲ್ಲಿ ಕಪ್ಪು ಹುಟ್ಟಿದಾಗ / ೩೫೭
ಕಲ್ಲು ಕಲ್ಲು ತಾಕಿದಲ್ಲಿ ಕಿಚ್ಚಿನ / ೩೭೬
ಕಲ್ಲು ಮರ ಮಣ್ಣಿನ ಮರೆಯಲ್ಲಿ / ೩೭೭
ಕಾಮಧೇನುವೆಂದಡೆ ಇಹುದಕ್ಕೆ / ೩೯೪
ಕಾಯಕ್ಕೆ ಕರ್ಮ ಗುರುವಾಗಬೇಕು / ೪೦೮
ಕಾಯವಳಿಯಲಾಗಿ ಜೀವನ ಚೇತನಕ್ಕೆ / ೪೧೬
ಕಾಯವಿದ್ದು ಕಾಬುದು ವಿಜ್ಞಾನ / ೪೧೮
ಗಂಧವನೊಳಕೊಂಡ ಕುಸುಮವ / ೪೮೬
ಜೇನುತುಪ್ಪವ ಹೊತ್ತು ಮಾರುವವಳ / ೫೩೯
ತೆಪ್ಪದ ಮೇಲೆ ನಿಂದು / ೫೮೫
ಬೀಜವಿಲ್ಲದೆ ಬೆಳೆವುಂಟೆ ಅಯ್ಯಾ / ೭೬೪
ಮರನ ತಾಳೂದಕ್ಕೆ ಪೃಥ್ವಿ / ೮೧೪
ರೂಪಿಂಗೆ ನಿರೂಪೆಂದು / ೮೭೪
ವೇಷವ ತೊಟ್ಟಡೆ ಜಗಕ್ಕುಳುಕದೆ / ೯೧೫
ಹರಿವ ಹಾವಿಂಗೆ ಕಾಲ ಕೊಟ್ಟು / ೧೦೦೨
ಹುವ್ವಿನ ಮೇರಳ ತುಂಬಿ ಹುವ್ವ ತಿಂದು / ೧೦೦೩

ಅಲ್ಲಮ್ಮ (ಗುಹೇಶ್ವರ)
ಅಂತರಂಗ ಸನ್ನಹಿತ / ೧೫
ಅಂದಂದಿನ ಮಾತ ಅಂದಂದೆ ಅರಿಯಬಾರದು / ೧೮
ಅಕ್ಷರವ ಬಲ್ಲೆವೆಂದು / ೨೯
ಅಗ್ನಿಗೆ ತಂಪುಂಟೆ / ೩೪
ಅಜ್ಞಾನವೆಂಬ ತೊಟ್ಟಿಲೊಳಗೆ / ೩೭
ಅಟ್ಟದ ಮೇಲೆ ಹರಿದಾಡುವ ಇಲಿ / ೩೯
ಅಪರಿಮಿತದ ಕತ್ತಲೊಳಗೆ / ೫೪
ಅರಿದರಿದು ಅರಿವು / ೮೧
ಅರಿದರಿದು ನಿಮ್ಮ ನೆನೆವ ಪರಿಕರ ಹೊಸತು / ೮೨
ಅರಿಯದಂತಿರಲೊಲ್ಲದೆ ಅರಿದು ಕುರುಹಾದೆಯಲ್ಲ / ೮೮
ಅರಿವಿನ ಕುರುಹಿದೇನೋ / ೯೨
ಅರಿವಿನ ಬಲದಿಂದ ಕೆಲಬರು / ೯೩
ಅರಿವು ಅರಿವೆನುತಿಪ್ಪಿರಿ / ೯೫
ಅರಿವು ಉದಯವಾದಲ್ಲದೆ ಮರಹು ನಷ್ಟವಾಗದು / ೯೬
ಅಳವರಿಯದ ಭಾಷೆ / ೧೧೧
ಆಕಾರ ನಿರಾಕಾರಂಗಳೆರಡೂ ಸ್ವರೂಪಂಗಳು / ೧೧೫
ಆಕಾಶವ ಮೀರುವ ತರುಗಿರಿಗಳುಂಟೆ / ೧೧೭
ಆದಿ ಆಧಾರ ತನುಗುಣ ಉಳ್ಳನ್ನಕ್ಕರ / ೧೩೨
ಆದಿಯ ಶರಣನ ಮದುವೆಯ ಮಾಡಲು  / ೧೩೪
ಆದಿಯಾಧಾರವಿಲ್ಲದಂದು / ೧೩೫
ಆನು ನೀನೆಂಬುದು ತಾನಿಲ್ಲ / ೧೩೭
ಆಯಿತ್ತೆ ಉದಯಮಾನ / ೧೪೧
ಆರೂ ಇಲ್ಲದಾರಣ್ಯದೊಳಗೆ / ೧೫೧
ಆಸೆಗೆ ಸತ್ತುದು ಕೋಟಿ / ೧೬೩
ಆಸೆಯೆಂಬ ಕೂಸನೆತ್ತಲು ರೋಷವೆಂಬ / ೧೬೭
ಇರುಳಿನ ಮುಖ ಹಗಲೆಂದರಿಯರು / ೧೮೬
ಇರುಳೊಂದು ಮುಖ ಹಗಲೊಂದು ಮುಖ / ೧೮೭
ಇಲ್ಲವೆಯ ಮೇಲೊಂದು / ೧೮೮
ಇಹಲೋಕ ಪರಲೋಕ ತಾನಿದ್ದಲ್ಲಿ / ೧೯೩
ಉತ್ತರಾಪಥದ ಮೇಲೆ ಮೇಘವರ್ಷ / ೨೧೧
ಉದಯವಾಯಿತ್ತ ಕಂಡು / ೨೧೫
ಉಪಚಾರದ ಗುರುವಿಂಗೆ / ೨೧೭
ಉಲಿಯ ಉಯ್ಯಲೆಯ ಹರಿದುಬಂದೇರಲು / ೨೨೨
ಉಲಿವ ಮರದ ಪಕ್ಷಿಯಂತೆ / ೨೨೩
ಉಲುಹಿನ ವೃಕ್ಷದ ನೆಳಲಡಿ / ೨೨೪
ಎಣ್ಣೆ ಬೇರೆ ಬತ್ತಿ ಬೇರೆ / ೨೪೪
ಎತ್ತಣ ಮಾಮರ ಎತ್ತಣ ಕೋಗಿಲೆ / ೨೪೫
ಎನ್ನ ನಾನರಿಯದಂದು ಮುನ್ನ / ೨೬೫
ಎಸೆಯದಿರು ಎಸೆಯದಿರು ಕಾಮಾ / ೨೯೪
ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ / ೩೨೦
ಒಳಗ ನೋಡಿಹೆನೆಂದರೆ / ೩೨೫
ಕಂಗಳ ಮುಂದಣ ಕತ್ತಲೆ ಇದೇನೋ / ೩೩೪
ಕಂಗಳಲ್ಲಿ ನಟ್ಟ ಗಾಯವನಾರಿಗೂ / ೩೩೮
ಕಂಗಳಾಲಿಯ ಕರಿಯ ನಾಳದಲ್ಲಿ / ೩೩೯ /
ಕಂಗಳೇಕೆ ನೋಡಬೇಡ ಎಂದಡೆ ಮಾಣವು / ೩೪೧
ಕಂಡುದ ಹಿಡಿಯಲೊಲ್ಲದೆ / ೩೪೩
ಕಂಡೆನೆಂಬುದು ಕಂಗೆ ಮರವೆ / ೩೪೪
ಕಬ್ಬಿನ ಬಿಲ್ಲ ಮಾಡಿ / ೩೫೮
ಕರೆಯದೆ ಬಂದುದ / ೩೬೪
ಕರ್ಪೂರದ ಗಿರಿಯ ಉರಿಯು ಹಿಡಿದಡೆ / ೩೬೫
ಕರ್ಮ ನಾಸ್ತಿಯೆಂಬೆ / ೩೬೬
ಕಲ್ಲ ಮನೆಯ ಮಾಡಿ / ೩೭೧
ಕಸ್ತುರಿಯ ಮೃಗ ಬಂದು / ೩೮೦
ಕಾಣದುದನರಸುವರಲ್ಲದೆ / ೩೮೨ /
ಕಾಯದೊಳಗೆ ಕಾಯವಾಗಿ / ೪೧೪
ಕಾರಮೇಘವೆದ್ದು ಧಾರಾವರ್ತ ಸುರಿಯುವಾಗ / ೪೨೫
ಕಾಲ ಸಡಗರ ಕೈಯಲದೆ / ೪೨೬
ಕಾಲುಗಳೆರಡೂ ಗಾಲಿ / ೪೨೮
ಕಾಲೇ ಕಂಭಗಳಾದವೆನ್ನ / ೪೨೯
ಕುರುಹುಳ್ಳನ್ನಕ್ಕ ಸಮಯದ ಹಂಗು / ೪೪೫
ಕುಲದಧಿಕನುಹೋಗಿ ಹೊಲಗೇರಿ / ೪೪೭
ಕೃತಯುಗದಲ್ಲಿ ಶ್ರೀಗುರು / ೪೫೪
ಕೆಂಡದ ಗಿರಿಯ ಮೇಲೊಂದು / ೪೫೬
ಕೆಂಡದ ಮಳೆ ಕರೆದಲ್ಲಿ / ೪೫೭
ಕೊಟ್ಟ ಕುದುರೆಯನೇರಲರಿಯದೆ / ೪೬೮
ಗಗನವೇ ಗುಂಡಿಗೆ / ೪೮೮
ಗಿಡುವಿನ ಮೇಲಣ ತುಂಬಿ / ೪೯೩
ಗುರು ಶಿಷ್ಯ ಸಂಬಂಧವನರಸಲೆಂದು ಹೋದರೆ / ೫೧೦
ಘನತರ ಚಿತ್ರದ ರೂಹು / ೫೧೧
ಚರಾಚರವೆಂಬುದೊಂದು ಕಿಂಚಿತ್‌ / ೫೧೫
ಜಂಬೂದ್ವೀಪದ ವ್ಯವಹಾರಿ / ೫೨೫
ಜಗದಗಲದ ಆನೆ ಕನಸಿನಲ್ಲಿ ಬಂದು / ೫೨೭
ಜೀವವಿಲ್ಲದ ಹೆಣನ / ೫೩೨
ತನು ಒಂದು ದ್ವೀಪ / ೫೪೫
ತನು ತರತರಂಬೋಗಿ / ೫೪೮
ತನುವಿಂಗೆ ತನುವಾಗಿ / ೫೫೫
ತನುವಿನ ಕೊರತೆಗೆ ಸುಳಿಸುಳಿದು / ೫೫೬
ತಪವೆಂಬುದು ತಗಹು / ೫೬೪
ತಾ ನಡೆವಡೆ / ೫೬೯
ತಾ ಸುಖಿಯಾದಡೆ ನಡೆಯಲು ಬೇಡ / ೫೭೩
ತಾಯಿ ಬಂಜೆಯಾದಲ್ಲದೆ / ೫೭೭
ತುಂಬಿ ಬಂದಡೆ ಪರಿಮಳ ಓಡಿತ್ತ ಕಂಡೆ / ೫೮೧
ದರ್ಪಣದೊಳಗಣ ರೂಹಿಂಗೆ / ೫೯೪
ದೇಶ ಗುರಿಯಾಗಿ / ೬೦೩
ದೇಹದೊಳಗೆ ದೇವಾಲಯವಿದ್ದು / ೬೦೫
ಧರೆಯ ಮೇಲೆ ಪಿರಿದಪ್ಪ ಸಂತೆಯ ನೆರವಿಗೆ / ೬೧೨
ಧರೆಯಗಲದ ಹುಲ್ಲೆ / ೬೧೩
ನಡೆದಡೆ ನಡೆಗೆಟ್ಟ ನಡೆಯ ನಡೆವುದಯ್ಯ / ೬೧೭
ನಾ ದೇವನಲ್ಲದೆ ನೀ ದೇವನೇ / ೬೨೬
ನಾಚಿ ಮಾದುದು ಮಾದುದಲ್ಲ / ೬೩೧
ನಾಣ ಮರೆಯ ನಾಚಿಕೆ / ೬೩೩
ನಾದ ಮುನ್ನವೋ ಬಿಂದು ಮುನ್ನವೋ / ೬೩೫
ನಾನು ಘನ ತಾನು ಘನ  / ೬೪೪
ನಾನು ಭಕ್ತನಾದಡೆ / ೬೪೫
ನಾನೆಂಬುದು ಪ್ರಮಾಣ / ೬೪೭
ನಾರಿ ಹರಿಯಿತ್ತು ಬಿಲ್ಲು ಮುರಿಯಿತ್ತು / ೬೫೨
ನಿತ್ಯ ನಿರಂಜನ ತಾನೆಂದರಿಯದೆ / ೬೫೬
ನಿದ್ರೆಯಿದ್ದೆಡೆಯಲ್ಲಿ ಬುದ್ಧಿಯೆಂಬುದಿಲ್ಲ / ೬೫೭
ನಿಮ್ಮ ತೇಜವ ನೋಡಲೆಂದು / ೬೬೦
ನಿಮ್ಮ ನೆನೆವುತ್ತಿದ್ದಿತು ನೆನೆವ ಮುಖವಾವುದೆಂದರಿಯದೆ / ೬೬೧
ನಿಮ್ಮಲ್ಲಿ ನೀವು ತಿಳಿದು ನೋಡಿರೇ / ೬೬೩
ನಿರಾಳವೆಂಬ ಕೂಸಿಂಗೆ / ೬೬೪
ನಿರ್ಣಯವನರಿಯದ ಮನವೇ / ೬೬೫
ನೀನಾನೆಂಬ ಭಾವವಾರಿಂದ / ೬೬೭
ನುಡಿಯಿಂದ ನಡೆ ಕೆಟ್ಟಿತ್ತು / ೬೮೪
ನೆಲದ ಬೊಂಬೆಯ ಮಾಡಿ / ೬೯೨
ನೆಲದ ಮರೆಯ ನಿಧಾನದಂತೆ / ೬೯೩
ನೆಳಲ ಹೂಳಿಹೆನೆಂದು / ೬೯೬
ನೋಡುವ ಸೂರ್ಯ ಸುರಿವ ಜಲ / ೭೦೦
ನೋಡುವುದ ನೋಡಲರಿಯದೆ / ೭೦೧
ಪದವನರ್ಪಿಸಬಹುದಲ್ಲದೆ / ೭೦೮ /
ಪರಿಣಾಮದೊಳಗೆ ಮನದ ಪರಿಣಾಮ / ೭೧೧ /
ಪರುಷದ ಪುತ್ಥಳಿಗೆ ಕಬ್ಬುನದ ಆಭರಣ / ೭೧೨
ಪಾತಾಳದಿಂದತ್ತತ್ತ ಮಾತ ಬಲ್ಲವರಿಲ್ಲ / ೭೧೪
ಪೃಥ್ವಿಯನತಿಗಳೆದ ಸ್ಥಾವರಂಗಳಿಲ್ಲ / ೭೨೦
ಬಯಕೆ ಎಂಬುದು ದೂರದ ಕೂಟ / ೭೩೨
ಬಯಲು ಬಯಲನೆ ಬಿತ್ತಿ / ೭೩೫
ಬಲ್ಲನಿತ ಬಲ್ಲರಲ್ಲದೆ / ೭೪೨
ಬಿರುಗಾಳಿ ಬೀಸಿ ಮರ ಮುರಿವಂತಹ ಸುಳಿಹ / ೭೬೦
ಬಿಸಿಲೆಂಬ ಗುರುವಿಗೆ / ೭೬೨
ಬೆಟ್ಟಕ್ಕೆ ಚಳಿಯಾದಡೆ / ೭೬೫
ಬೆವಸಾಯವ ಮಾಡಿ ಮನೆಯ ವೆಚ್ಚಕ್ಕೆ / ೭೭೦
ಭವಿ ಬೀಜವೃಕ್ಷದ  / ೭೮೪
ಭವಿಯ ಕಳೆದೆವೆಂಬ ಮರುಳು / ೭೮೬
ಭಾವದಲೊಬ್ಬ ದೇವರ ಮಾಡಿ / ೭೮೯
ಭೂಮಿಯ ಕಠಿಣವನು / ೭೯೩
ಮನ ಬಸುರಾದರೆ ಕೈ / ೮೦೧
ಮನದ ಕಾಲತ್ತಲು ತನುವಿನ ಕಾಲಿತ್ತಲು / ೮೦೪
ಮನದ ಸುಖವ ಕಂಗಳಿಗೆ ತಂದರೆ / ೮೦೫
ಮರನೊಳಗಣ ಕಿಚ್ಚು / ೮೧೮
ಮರನೊಳಗಣ ಪತ್ರೆಫಲಂಗಳು / ೮೧೯
ಮಾತೆಂಬುದು ಜ್ಯೋತಿರ್ಲಿಂಗ / ೮೪೬
ಮೇರುವ ಸಾರಿದ ಕಾಗೆ / ೮೬೩
ರೂಪನೆ ಕಂಡರು ನಿರೂಪನೆ ಕಾಣರು / ೮೭೨
ರೂಪಿಂಗೆ ಕೇಡುಂಟು ನಿರೂಪಿಂಗೆ ಕೇಡಿಲ್ಲ / ೮೭೩
ಲಿಂಗ ಒಳಗೋ ಹೊರಗೋ / ೮೭೮
ಲಿಂಗವಿಡಿದು ಅರಿದರಿವು / ೮೭೯
ಲೋಕದವರನೊಂದು ಭೂತ ಹಿಡಿದರೆ / ೮೮೪
ವಸುಧೆಯಿಲ್ಲದ ಬೆಳಸು / ೮೯೪
ವಸ್ತುಕ ವರ್ಣಕ ತ್ರಿಸ್ಥಾನ / ೮೯೫ /
ವಾಯದ ಪಿಂಡಿಗೆ / ೮೯೭
ವಿಚಾರವೆಂಬುದು ಸಂದೇಹಕ್ಕೊಳಗು / ೯೦೦
ವೇದ ಪ್ರಮಾಣಲ್ಲ / ೯೦೭
ವೇದ ವೇಧಿಸಲರಿಯದೆ / ೯೦೮
ವೇದವೆಂಬುದು ಓದಿನ ಮಾತು / ೯೧೪
ಶಬ್ದ ಸಂಭ್ರಮದಲ್ಲಿ ಹಿಂದುಗಾಣರು / ೯೨೩
ಶಬ್ದಿಯಾದಾತ ತರುಗಳ ಹೋತ / ೯೨೪
ಶರೀರ ಉಳ್ಳನ್ನಕ್ಕ ನೆರಳಿಲ್ಲದಿರಬಾರದು / ೯೨೭
ಶಿಲೆಯೊಳಗಣ ಪಾವಕನಂತೆ / ೯೩೨
ಸತ್ತಾತನೊಬ್ಬ ಹೊತ್ತಾತನೊಬ್ಬ / ೯೪೬
ಸತ್ಯವನೊಳಕೊಂಡ ಮಿಥ್ಯಕ್ಕೆ ಭಂಗ / ೯೪೭
ಸಾಗರದೊಳಗಿಪ್ಪ ಪ್ರಾಣಿಗಳು / ೯೬೧
ಸಾವ ಜೀವಕ್ಕೆ ಗುರು ಬೇಡ / ೯೬೨
ಸಾವನ್ನಕ್ಕರ ಸರವ ಮಾಡಿದರೆ / ೯೬೩
ಸಾಸವೆಯಷ್ಟು ಸುಖಕ್ಕೆ / ೯೬೫
ಸಿಡಿಲೊಡನೆ ಕಾದುವಂಗೆ ಕೊಡೆಯೊಂದು ಮರೆಯೆ / ೯೬೮
ಸುಖವ ಬಲ್ಲಾತ ಸುಖಿಯಲ್ಲ / ೯೭೩
ಸುಖವನರಿಯದ ಹೆಣ್ಣು ಸೂಳೆಯಾದಳು / ೯೭೫
ಸುಳಿಯ ಬಲ್ಲಡೆ / ೯೭೭ /
ಸುಳಿವ ಸುತ್ತುವ ಮನದ ವ್ಯವಹರಣೆ / ೯೭೯
ಸ್ವತಂತ್ರ ಪರತಂತ್ರಕ್ಕೆ ಆವುದು ಚಿಹ್ನ ನೋಡಾ / ೯೮೬
ಹರಿವ ನದಿಗೆ ಮೈಯೆಲ್ಲ ಕಾಲು / ೧೦೦೦
ಹಳೆಗಾಲದಲೊಬ್ಬ ಪುರುಷ / ೧೦೧೫
ಹಳ್ಳದೊಳಗೊಂದು ಹುಳ್ಳಿ ಬರುತ್ತಿರಲು / ೧೦೧೬
ಹಿಂದಣ ಅನಂತವನು / ೧೦೨೯
ಹಿಂದಣ ಕವಿಗಳೆನ್ನ ತೊತ್ತಿನ ಮಕ್ಕಳು / ೧೦೩೧
ಹಿಂದೆ ಎಷ್ಟು ಪ್ರಳಯ / ೧೦೩೪
ಹಿಡಿವ ಕೈ ಮೇಲೆ ಕತ್ತಲೆ / ೧೦೩೬
ಹುಟ್ಟುವರೆಲ್ಲರ / ೧೦೩೮
ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆ / ೧೦೫೦
ಹೊನ್ನ ತೂಗಿದ ತ್ರಾಸು ಕಟ್ಟಳೆ / ೧೦೫೩
ಹೊನ್ನು ಮಾಯೆಯೆಂಬರು / ೧೦೫೮