ಅಂಗಸೋಂಕಿನ ಲಿಂಗ ತಂದೆ ಭೋಗಬಂಕೇಶ್ವರಲಿಂಗ
ಅಂಬಿಗರ ಚೌಡಯ್ಯ ಅಂಬಿಗರ ಚೌಡಯ್ಯ
ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನ
ಅಕ್ಕಮ್ಮ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ
ಅಗ್ರವೇಣಿ ಹಂಪಯ್ಯ ಹಂಪೆಯ ವಿರುಪಯ್ಯ
ಅನಾಮಿಕ ನಾಚಯ್ಯ ಅನಾಮಿಕ ನಾಚಯ್ಯಪ್ರಿಯ ಚೆನ್ನರಾಮಯ್ಯ
ಅಮುಗೆ ರಾಯಮ್ಮ ಅಮುಗೇಶ್ವರ ಲಿಂಗ
ಅರಿವಿನ ಮಾರಿತಂದೆ ಸದಾಶಿವಮೂರ್ತಿಲಿಂಗ
ಅಲ್ಲಮ ಗುಹೇಶ್ವರ
ಅವಸರದ ರೇಕಣ್ಣ ಸದ್ಯೋಜಾತಲಿಂಗ
ಆದಯ್ಯ ಸೌರಾಷ್ಟ್ರ ಸೋಮೇಶ್ವರ
ಆಯ್ದಕ್ಕಿ ಮಾರಯ್ಯ ಅಮರೇಶ್ವರಲಿಂಗ
ಆಯ್ದಕ್ಕಿ ಲಕ್ಕಮ್ಮ ಮಾರಯ್ಯಪ್ರಿಯ ಅಮಲೇಶ್ವರಲಿಂಗ
ಉಗ್ಘಡಿಸುವ ಗುಬ್ಬಿದೇವಯ್ಯ ಕೂಡಲಸಂಗಮದೇವರಲ್ಲಿ ಬಸವಣ್ಣ
ಉಪ್ಪರಗುಡಿ ಸೋಮಿದೇವ ಗಾರುಡೇಶ್ವರಲಿಂಗ
ಉರಿಲಿಂಗದೇವ ಉರಿಲಿಂಗದೇವ
ಉರಿಲಿಂಗಪೆದ್ದಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
ಉರಿಲಿಂಗಪೆದ್ದಿಗಳ ಪುಣ್ಯ ಸ್ತ್ರೀ ಕಾಳವ್ವೆ ಉರಿಲಿಂಗಪೆದ್ದಿಗಳರಸ
ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ ಶುದ್ಧಸಿದ್ಧಪ್ರಸಿದ್ಧ ಪ್ರಸನ್ನ ಕುಱುಗೇಶ್ವರಲಿಂಗ
ಏಲೇಶ್ವರ ಕೇತಯ್ಯ ಏಲೇಶ್ವರಲಿಂಗ
ಒಕ್ಕಲಿಗ ಮುದ್ದಯ್ಯ ಕಾಮಭೀಮ ಜೀವಧನದೊಡೆಯ
ಕಂಬದ ಮಾರಿತಂದೆ ಕದಂಬಲಿಂಗಾ
ಕದಿರ ರೆಮ್ಮವ್ವೆ ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ
ಕನ್ನಡಿ ಕಾಯಕದ ಅಮ್ಮಿದೇವಯ್ಯ ಚೆನ್ನಬಸವಣ್ಣಪ್ರಿಯ ಕಮಳೇಶ್ವರಲಿಂಗ
ಕನ್ನದ ಮಾರಿತಂದೆ ಮಾರನವೈರಿ ಮಾರೇಶ್ವರ
ಕರುಳ ಕೇತಯ್ಯ ಶಂಕೇಶ್ವರ
ಕಾಮಾಟದ ಭೀಮಣ್ಣ ಧಾರೇಶ್ವರ
ಕಿನ್ನರಿ ಬೊಮ್ಮಯ್ಯ ಮಹಾಲಿಂಗ ತ್ರಿಪುರಾಂತಕ
ಕೀಲಾರದ ಭೀಮಣ್ಣ ತ್ರಿಪುರಾಂತಕಲಿಂಗ
ಕೂಗಿನ ಮಾರಯ್ಯ ಮಹಾಮಹಿಮ ಮಾರೇಶ್ವರಾ
ಕೊಟ್ಟಣದ ಸೋಮಯ್ಯ ನಿರ್ಲಜ್ಜೇಶ್ವರಾ
ಕೋಲ ಶಾಂತಯ್ಯ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ
ಗಂಗಾಂಬಿಕೆ ಬಸವಣ್ಣಪ್ರಿಯ ಚೆನ್ನಸಂಗಯ್ಯಾ
ಗಜೇಶ ಮಸಣಯ್ಯ ಮಹಾಲಿಂಗ ಗಜೇಶ್ವರಿ
ಗಜೇಶಮಸಣಯ್ಯನ ಪುಣ್ಯಸ್ತ್ರೀ ಮಸಣಯ್ಯಪ್ರಿಯ ಗಜೇಶ್ವರಾ
ಗಾವುದಿ ಮಾಚಯ್ಯ ತ್ರಿಪುರಾಂತಕ ಲಿಂಗದಲ್ಲಿ ಗಾವುದಿ
ಮಾಚಯ್ಯ  
ಗುಪ್ತ ಮಂಚಣ್ಣ ನಾರಾಯಣಪ್ರಿಯ ರಾಮನಾಥಾ
ಗುರುಪುರದ ಮಲ್ಲಯ್ಯ ಸದ್ಗುರು ಪುರದ ಮಲ್ಲಯ್ಯಾ
ಗೊಗ್ಗವ್ವೆ ನಾಸ್ತಿನಾಥ
ಗೋರಕ್ಷ ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥ ಲಿಂಗ
ಘಟ್ಟಿವಾಳಯ್ಯ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ
ಚಂದಿಮರಸ ಸಿಮ್ಮಲಿಗೆಯ ಚೆನ್ನರಾಮ
ಚನ್ನಬಸವಣ್ಣ ಕೂಡಲಚನ್ನಸಂಗಮ
ಜೇಡರ ದಾಸಿಮಯ್ಯ ರಾಮನಾಥ
ಡಕ್ಕೆಯ ಬೊಮ್ಮಣ್ಣ ಕಾಲಾಂತಕಭೀಮೇಶ್ವರಲಿಂಗ
ಡೋಹರ ಕಕ್ಕಯ್ಯ ಅಭಿನವ ಮಲ್ಲಿಕಾರ್ಜುನಾ
ತಳವಾರ ಕಾಮಿದೇವಯ್ಯ ಕಾಮಹರಪ್ರಿಯ ರಾಮನಾಥಾ
ತುರುಗಾಹಿ ರಾಮಣ್ಣ ಗೋಪತಿನಾಥ ವಿಶ್ವೇಶ್ವರಲಿಂಗ
ತೆಲುಗೇಶ ಮಸಣಯ್ಯ ತೆಲುಗೇಶ್ವರ
ದಾಸೋಹದ ಸಂಗಣ್ಣ ಮಾತುಳಂಗ ಮಧುಕೇಶ್ವರ
ನಗೆಯ ಮಾರಿತಂದೆ ಆತುರವೈರಿ ಮಾರೇಶ್ವರಾ
ನೀಲಮ್ಮ ಸಂಗಯ್ಯ
ನುಲಿಯ ಚಂದಯ್ಯ ಚಂದೇಶ್ವರ ಲಿಂಗ
ಪುರದ ನಾಗಣ್ಣ ಅಮರಗುಂಡದ ಮಲ್ಲಿಕಾರ್ಜುನದೇವ
ಪ್ರಸಾದಿ ಭೋಗಣ್ಣ ಚನ್ನಬಸವಣ್ಣಪ್ರಿಯ ಭೋಗ ಮಲ್ಲಿಕಾರ್ಜುನಲಿಂಗ
ಬಸವಣ್ಣ ಕೂಡಲಸಂಗಮ
ಬಹುರೂಪಿ ಚೌಡಯ್ಯ ರೇಕಣಪ್ರಿಯ ನಾಗಿನಾಥ
ಬಾಚಿಕಾಯಕದ ಬಸವಣ್ಣ ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗ
ಬಾಲ ಬೊಮ್ಮಣ್ಣ ವೀರಶೂರ ರಾಮೇಶ್ವರಲಿಂಗ
ಬಾಹೂರ ಬೊಮ್ಮಣ್ಣ ಬ್ರಹ್ಮೇಶ್ವರಲಿಂಗ
ಬಿಬ್ಬಿ ಬಾಚಯ್ಯ ಏಣಾಂಕಧರ ಸೋಮೇಶ್ವರಲಿಂಗ
ಬೊಕ್ಕಸದ ಚಿಕ್ಕಣ್ಣ ಬಸವಣ್ಣಪ್ರಿಯ ನಾಗರೇಶ್ವರಲಿಂಗಾ
ಭಿಕಾರಿ ಭೀಮಯ್ಯ ಭಿಕಾರಿ ಭೀಮೇಶ್ವರಲಿಂಗ
ಭೋಗಣ್ಣ ನಿಜಗುರು ಭೋಗೇಶ್ವರಾ
ಮಡಿವಾಳ ಮಾಚಯ್ಯ ಕಲಿದೇವರದೇವ
ಮಧುವಯ್ಯ ಅರ್ಕೇಶ್ವರಲಿಂಗ
ಮನಸಂದ ಮಾರಿತಂದೆ ಮನಸಂದಿತ್ತು ಮಾರೇಶ್ವರಾ
ಮರುಳ ಶಂಕರದೇವ ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವ
ಮಾದಾರ ಚೆನ್ನಯ್ಯ ನಿಜಾತ್ಮ ರಾಮ ರಾಮ
ಮಾದಾರ ಧೂಳಯ್ಯ ಕಾಮಧೂಮ ಧೂಳೇಶ್ವರ
ಮಾರೇಶ್ವರೊಡೆಯ ಮಾರೇಶ್ವರಾ
ಮುಕ್ತಾಯಕ್ಕ ಅಜಗಣ್ಣಾ
ಮನುಮುನಿ ಗುಮ್ಮಟದೇವ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ
ಮುಳಬಾವಿಯ ಸೋಮಣ್ಣ ಮುಳುಬಾವಿಯ ಸೋಮ
ಮೆರೆಮಿಂಡಯ್ಯ ಐಘಟದೂರ ರಾಮೇಶ್ವರ
ಮೈದುನ ರಾಮಯ್ಯ ಮಹಾಲಿಂಗ ಚೆನ್ನರಾಮೇಶ್ವರ
ಮೋಳಿಗೆ ಮಾರಯ್ಯ ನಿಃಕಳಂಕ ಮಲ್ಲಿಕಾರ್ಜುನ
ಮೋಳಿಗೆ ಮಹಾದೇವಿ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ
ರಾಯಸದ ಮಂಚಣ್ಣ ಜಾಂಬೇಶ್ವರಾ
ರೇಚದ ಬಂಕಣ್ಣ ಗೊಹೇಶ್ವರಪ್ರಿಯ ಬಂಕಣ್ಣ
ಲದ್ದೆಯ ಸೋಮ ಲದ್ದೆಯ ಸೋಮ
ವಚನಭಂಡಾರಿ ಶಾಂತರಸ ಅಲೇಖನಾದ ಶೂನ್ಯ
ವೀರಗೊಲ್ಲಾಳ ವೀರಬೀರೇಶಲಿಂಗ
ವೀರ ಸೊಡ್ಡಳ ಏಕಾಂತ ವೀರಸೊಡ್ಡಳಾ
ಶಿವಲೆಂಕಮಂಚಣ್ಣ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ
ಸಂಗಮೇಶ್ವರದ ಅಪ್ಪಣ್ಣ ಬಸವಪ್ರಿಯ ಕೂಡಲಚೆನ್ನಸಂಗಮದೇವ
ಸಕಳೇಶ ಮಾದರಸ ಸಕಳೇಶ್ವರ
ಸಗರದ ಬೊಮ್ಮಣ್ಣ ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗ
ಸತ್ಯಕ್ಕ ಶಂಭುಜಕ್ಕೇಶ್ವರ
ಸಿದ್ಧರಾಮ ಕಪಿಲಸಿದ್ಧಮಲ್ಲಿಕಾರ್ಜುನ
ಸುಂಕದ ಬಂಕಣ್ಣ ಸುಂಕದೊಡೆಯ ಬಂಕೇಶ್ವರಲಿಂಗ
ಸೂಳೆ ಸಂಕವ್ವೆ ನಿರ್ಲಜ್ಜೇಶ್ವರಾ
ಸೊಡ್ಡಳ ಬಾಚರಸ ಸೊಡ್ಡಳ
ಹಡಪದ ಅಪ್ಪಣ್ಣ ಬಸವಪ್ರಿಯ ಕೂಡಲಚೆನ್ನಬಸವಣ್ಣ
ಹಡಪದ ಅಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮ ಅಪ್ಪಣ್ಣಪ್ರಿಯ ಚನ್ನಬಸವಣ್ಣ
ಹಾವಿನಾಳ ಕಲ್ಲಯ್ಯ ಮಹಾಲಿಂಗ ಕಲ್ಲೇಶ್ವರ
ಹೆಂಡದ ಮಾರಯ್ಯ ಧರ್ಮೇಶ್ವರಲಿಂಗ
ಹೊಡೆಹುಲ್ಲ ಬಂಕಣ್ಣ ಕುಂಭೇಶ್ವರಲಿಂಗದಲ್ಲಿದ್ದ ಜಗನ್ನಾಥ