೧. ಸಮಗ್ರ ವಚನ ಸಂಪುಟ ೧ – ೧೫, ಪ್ರಧಾನ ಸಂಪಾದಕರು, ಎಂ.ಎಂ. ಕಲಬುರ್ಗಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು

೨. ಭಕ್ತಿ ಭಂಡಾರಿ ಬಸವಣ್ಣನವರ ವಚನಗಳು, ಸಂ. ಆರ್.ಸಿ. ಹಿರೇಮಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೩. ಅಲ್ಲಮನ ವಚನ ಚಂದ್ರಿಕೆ, ಸಂ. ಎಲ್. ಬಸವರಾಜು, ಲೋಹಿಯಾ ಪ್ರಕಾಶನ, ಬಳ್ಳಾರಿ

೪. ಶಿವಶರಣೆಯರ ವಚನಗಳು (ಸಮಗ್ರ ಸಂಪುಟ), ಸಂ. ಆರ್.ಸಿ. ಹಿರೇಮಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೫. ಸಕಲ ಪುರಾತನರ ವಚನಗಳು, ಸಂ. ಆರ್. ಸಿ. ಹಿರೇಮಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೬. ಮಹದೇವಿಯಕ್ಕಗಳ ವಚನಗಳು, ಸಂ. ಸಾ.ಶಿ. ಮರುಳಯ್ಯ, ಬೆಂಗಳೂರು

೭. ಶಿವಾನುಭವ ರತ್ನಕೋಶ, ಸಂ. ಫಗು ಹಲಕಟ್ಟಿ

೮. ವಚನ ನಿಘಂಟು, ಮೃತ್ಯುಂಜಯ ರುಮಾಲೆ, ತೋಂಟದಾರ್ಯ ಮಠ, ಗದಗ

[ ] ವಚನ ಪಠ್ಯದಲ್ಲಿ ಬರುವ ಈ ಸೂಚನೆಯು ಕಂಸದೊಳಗಿನ ಮಾತುಗಳು ವಚನದ ಭಾಗವಲ್ಲದಿರಬಹುದು, ಶೂನ್ಯಸಂಪಾದನಕಾರರೇ ಮೊದಲಾದ ಪ್ರಾಚೀನ ಸಂಪಾದಕರು ಸೇರಿಸಿರಬಹುದಾದ ಮಾತುಗಳಿರಬಹುದು ಎಂಬುದನ್ನು ಸೂಚಿಸುತ್ತದೆ.