೧.  ಕಲೆಕ್ಟರ್ ಕಚೇರಿ (ಡಿ.ಸಿ.) – ಬಳ್ಳಾರಿ

೨.  ಕಲೆಕ್ಟರ್ ಕಚೇರಿಯ ಹಿಂಭಾಗ – ಬಳ್ಳಾರಿ

೩.  ಡಿ.ಸಿ. ಕಾಂಪೌಂಡಿನಲ್ಲಿರುವ ಕೇಂದ್ರಸ್ಥಾನಿಕ ಸಹಾಯಕರ ಕಚೇರಿ – ಬಳ್ಳಾರಿ

೪.  ರೈಲ್ವೆ ನಿಲ್ದಾಣದ ಕಚೇರಿ – ಬಳ್ಳಾರಿ

೫.  ಶತಮಾನಗಳ ಹಿಂದೆ ನಿರ್ಮಾಣವಾದ ಬ್ರಿಟಿಷರ ಕಟ್ಟಡ. ಮೊದಲು ಟೌನ್ ಹಾಲ್ ಆಗಿತ್ತು. ನಂತರ ಗ್ರಂಥಾಲಯ ಕಚೇರಿಯಾಗಿದ್ದು, ಈಗ ಸಂಪೂರ್ಣ ಕಟ್ಟಡ ನೆಲಸಮಗೊಂಡಿದೆ (ಇದನ್ನು ಕೋಲಚಲಂ ವೆಂಕಟರಾವ್ (ವಕೀಲರು) ಕಟ್ಟಿಸಿದ್ದರು).

೬.  ಕ್ರೈಸ್ತರ ಪ್ರಾರ್ಥನಾ ಮಂದಿರ – ಬಳ್ಳಾರಿ

೭.  ಇದು ಶವಾಗಾರ, ಬ್ರಿಟಿಷರು ಮಾಪಿಳ್ಳೆಯವರನ್ನು ಇಲ್ಲಿಗೆ ತಂದು ಬಂಧಿಸಿದ್ದರು.

೮.  ಪ್ರಿನ್ಸಿಪಾಲ್ ಮುನ್ಸಿಫ್ ಕೋರ್ಟು – ಬಳ್ಳಾರಿ

೯.  ಕ್ರೈಸ್ತ ರಾಜರ ಕಲ್ಯಾಣ ಕೇಂದ್ರ – ಬಳ್ಳಾರಿ

೧೦. ೧೮೮೫ರಲ್ಲಿ ನಿರ್ಮಾಣವಾದ ಸೈಂಟ್ ಫಿಲೊಮಿನಾ ಹೈಸ್ಕೂಲ್ – ಬಳ್ಳಾರಿ

೧೧. ಬ್ರಿಟಿಷರ ಕಾಲದಲ್ಲಿದ್ದ ಜಿಲ್ಲಾ ನ್ಯಾಯಾಲಯ – ಬಳ್ಳಾರಿ

೧೨. ಕಾಸ್ಮೋಪಾಲಿಟನ್ ಕ್ಲಬ್ (ಬಸ್‌ಸ್ಟಾಂಡ್ ಹತ್ತಿರ) – ಬಳ್ಳಾರಿ

೧೩. ೧೯೪೦ರ ಬಿ.ಡಿ.ಸಿ.ಸಿ. ಬ್ಯಾಂಕ್ ಕಟ್ಟಡ – ಬಳ್ಳಾರಿ

೧೪. ಬ್ರಿಟಿಷರ ಕಾಲದ ಶಾಲಾ ಕಟ್ಟಡ (ರೈಲು ನಿಲ್ದಾಣದ ಹತ್ತಿರ) – ಬಳ್ಳಾರಿ

೧೫. ಬ್ರಿಟಿಷರ ಕಾಲದಲ್ಲಿ ದತ್ತಿ ಮತ್ತು ಧಾರ್ಮಿಕ ಇಲಾಖೆ ಕಟ್ಟಡ – ಈಗ ಟ್ರಾಫಿಕ್ ಪೊಲೀಸ್ ಠಾಣೆ ಆಗಿದೆ – ಡಿ.ಸಿ. ಕಚೇರಿ ಎದುರು – ಬಳ್ಳಾರಿ

೧೬. ಬ್ರಿಟಿಷರ ಆಳ್ವಿಕೆಯಲ್ಲಿ ಹೆಡ್ ಪೋಸ್ಟ್ ಆಫೀಸ್ ಕಟ್ಟಡ – ಕೋಟೆ ಪ್ರದೇಶ – ಬಳ್ಳಾರಿ

೧೭. ಬ್ರಿಟಿಷರ ಕಾಲದ ಕುದುರೆ ಲಾಯದ ಕಟ್ಟಡವು ಯುದ್ಧಸಾಮಗ್ರಿಗಳ ಸಂಗ್ರಹಣೆ ಕಟ್ಟಡವಾಗಿತ್ತು. ಈಗ ಅಜಾದ್ ಪ್ರೌಢಶಾಲೆಯಾಗಿದೆ – ಬಳ್ಳಾರಿ

೧೮. ಶತಮಾನ ಕಂಡ ವಾಡ್ಲಾ ಕಾಲೇಜಿನ ಕಟ್ಟಡ – ಬಳ್ಳಾರಿ

೧೯. ವಾಡ್ಲಾ ಹೈಸ್ಕೂಲ್ ಕಟ್ಟಡಗಳ ಸಮುಚ್ಚಯ – ಬಳ್ಳಾರಿ

೨೦. ಲಂಡನ್ ಮಿಷನ್‌ನ ಕನ್ನಡ ಹಿರಿಯ ಪ್ರಾಥಮಿಕ ಶಾಲೆ (ಸತ್ಯನಾರಾಯಣಪೇಟೆ) – ಬಳ್ಳಾರಿ

೨೧. ಕೇಂದ್ರ ಕಾರಾಗೃಹ – ಬಳ್ಳಾರಿ

೨೨. ಅಲ್ಲೀಪುರ ಜೈಲು ವಿಮ್ಸ್ ಆದದ್ದು – ಕಂಟೋನ್ಮೆಂಟ್ – ಬಳ್ಳಾರಿ

೨೩. ಅಲ್ಲೀಪುರ ಜೈಲಿನ ವಿಹಂಗಮ ನೋಟ – ಕಂಟೋನ್ಮೆಂಟ್ – ಬಳ್ಳಾರಿ

೨೪. ಅಲ್ಲೀಪುರ ಜೈಲಿನ ಹಿಂಭಾಗದ ಒಂದು ನೋಟ – ಬಳ್ಳಾರಿ

೨೫. ಅಲ್ಲೀಪುರ ಜೈಲಿನ ಸೆಲ್ – ಬಳ್ಳಾರಿ

೨೬. ಸೈಂಟ್ ಜಾನ್ಸ್ ಹೈಸ್ಕೂಲ್ – ಬಳ್ಳಾರಿ

೨೭. ರೈಲು ಸಿಬ್ಬಂದಿಗಳ ವಾಸದ ಕಟ್ಟಡ – ಬಳ್ಳಾರಿ

೨೮. ಬ್ರಿಟಿಷರ ಕಾಲದಲ್ಲಿ ಶಿಕ್ಷಕರ ತರಬೇತಿ ಇಲಾಖೆ ಆಗಿತ್ತು. ಈಗ ಬಾಲಕಿಯರ ಶಾಲೆ ಆಗಿದೆ – ಬಳ್ಳಾರಿ

೨೯. ಬ್ರಿಟಿಷರು ಮದ್ದು, ಸಿಡಿಮದ್ದು, ಗುಂಡು ಇತರ ರಾಸಾಯನಿಕ ಸಾಮಾಗ್ರಿಗಳನ್ನು ಸಂಗ್ರಹಿಸಿಡುವ ಕಟ್ಟಡ – ಬಳ್ಳಾರಿ

೩೦. ಕ್ರಿ.ಶ. ೧೯೦೦ರಲ್ಲಿ ನಿರ್ಮಾಣವಾದ ಪ್ರವಾಸಿ ಮಂದಿರ – ಕೂಡ್ಲಿಗಿ

೩೧. ಮಹಾತ್ಮಗಾಂಧಿ ಪ್ರತಿಮೆ, ಸುಧಾಕ್ರಾಸ್ – ಬಳ್ಳಾರಿ

೩೨. ಮಹಾತ್ಮಗಾಂಧಿ ಚಿತಾಭಸ್ಮ – ಕೂಡ್ಲಿಗಿ

೩೩. ಮುನ್ಸಿಫ್ ನ್ಯಾಯಾಲಯ – ಕೂಡ್ಲಿಗಿ

೩೪. ಜಿಲ್ಲಾ ನ್ಯಾಯಾಧೀಶರ ವಸತಿ ಗೃಹ – ಬಳ್ಳಾರಿ

೩೫. ಕಲೆಕ್ಟರ್ ಬಂಗಲೆ – ಬಳ್ಳಾರಿ

೩೬. ಬ್ರಿಟಿಷ್ ಅಧಿಕಾರಿಗಳ ಬಂಗಲೆ – ಕಂಟೋನ್ಮೆಂಟ್ – ಬಳ್ಳಾರಿ

೩೭. ಲೋಕೋಪಯೋಗಿ ಇಲಾಖೆ ಕಟ್ಟಡ – ಕೋಟೆ – ಬಳ್ಳಾರಿ

೩೮. ಸ್ವಾತಂತ್ರ್ಯ ಹೋರಾಟಗಾರ ಚಿದಾನಂದಶಾಸ್ತ್ರಿ ಅವರೊಂದಿಗೆ – ಬಳ್ಳಾರಿ

೩೯. ಮಲ್ಲಸಜ್ಜನ ವ್ಯಾಯಾಮ ಶಾಲೆಯ ಸ್ಥಾಪಕ, ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ, ಬಿಂದುಮಾಧವ ಅವರೊಂದಿಗೆ ಲೇಖಕರು – ಬಳ್ಳಾರಿ

೪೦. ಸ್ವಾತಂತ್ರ್ಯ ಹೋರಾಟಗಾರ ಎಂ.ಎಲ್. ಲೋಕ್ಯಾನಾಯ್ಕ ಅವರೊಂದಿಗೆ ಲೇಖಕರು – ಚಿಕ್ಕಜೋಗಿಹಳ್ಳಿ