೧೯೦೨೦೩ರಲ್ಲಿ ಬಳ್ಳಾರಿಯಲ್ಲಿ ಫಸಲು ಇಡುತ್ತಿದ್ದ ಭೂಪ್ರದೇಶದ ವಿಸ್ತೀರ್ಣ

 

ಬಳ್ಳಾರಿ
ಎಕರೆಗಳಲ್ಲಿ

ಹಡಗಲಿ
ಎಕರೆಗಳಲ್ಲಿ

ಹರಪನಹಳ್ಳಿ
ಎಕರೆಗಳಲ್ಲಿ

ಹೊಸಪೇಟೆ
ಎಕರೆಗಳಲ್ಲಿ

ಕೂಡ್ಲಿಗಿ
ಎಕರೆಗಳಲ್ಲಿ

ಒಟ್ಟು
ಎಕರೆಗಳಲ್ಲಿ

ಸರ್ಕಾರಿ ಭೂಮಿ (ರೈತವಾರಿ) ೪೪೮೦೬೪ ೩೪೧೭೦೧ ೩೫೪೭೩೭ ೨೮೬೮೩೪ ೫೩೧೭೦೧ ೨೯೬೧೬೦೪
ಚಿಕ್ಕ ಇನಾಂ ಭೂಮಿ ೧೬೦೯೨೩ ೩೦೨೨೪ ೨೧೨೬೯ ೨೨೭೧೨ ೯೭೭೪ ೫೫೧೪೬೦
ಎಲ್ಲಾ ಇನಾಂ ಭೂಮಿ ೭೦೭೭ ೧೮೭೭ ೧೪೧೫೧ ೩೪೫೨೦ ೧೧೯೧೩ ೧೩೨೫೫೦
ಜಮೀನ್ದಾರಿ
ಒಟ್ಟು ಆಳತೆ ೬೧೬೦೬೪ ೩೭೬೮೦೨ ೩೯೦೪೫೭ ೩೪೪೦೬೬ ೫೫೩೪೧೮ ೩೬೪೫೬೨೩
ಅರಣ್ಯ ೧೮೯೦೦ ೨೯೪೨೯ ೫೫೧೨೬ ೮೩೬೦೮ ೧೦೦೩೬೧ ೩೬೬೮೨೦
(ಇತರೆ ಎಲ್ಲಾ ಸೇರಿ)
ಕೃಷಿಯೇತರ ೫೯೮೧೫ ೩೦೯೧೫ ೬೬೩೩೦ ೭೧೫೬೮ ೧೧೬೫೯೯ ೪೫೩೮೦೨೯
ಅನುಪಯುಕ್ತ ಭೂಮಿ ೨೮೬೧೫ ೪೧೩೮೩ ೩೧೨೪೪ ೨೨೩೭೩ ೯೬೩೩೧ ೩೧೮೪೩೬
ಪ್ರಸ್ತುತ ಉಳುಮೆ ೧೭೭೮೧ ೧೯೫೫೦ ೨೨೯೫೧ ೨೬೧೮೩ ೩೨೩೬೨ ೭೧೭೧೪
ಬೆಳೆ ಬೆಳೆಯದೇ ಇರುವ ಭೂಮಿ ೪೯೦೩೭೫ ೨೫೪೭೫೮ ೨೧೫೨೨೫ ೧೩೫೩೪೧ ೨೦೬೦೭೫ ೨೩೩೨೦೧೦
ಒಟ್ಟು ವಿಸ್ತೀರ್ಣ ೬೧೫೪೮೬ ೩೭೬೦೩೫ ೩೯೦೮೭೬ ೩೩೯೬೭೩ ೫೫೧೭೨೮ ೩೬೪೬೦೩೯
ಸರ್ಕಾರದ ನೀರಾವರಿ ಕಾಲುವೆಗಳು ೪೫೧೪ ೭೭ ೧೨೭೬೨ ೨೨೫೬೦
ನೀರಾವರಿ ಸ್ವಂತ ಕಾಲುವೆಗಳು ೦೩ ೩೦ ೩೩
ನೀರಾವರಿ ಸ್ವಂತ ಕೆರೆಗಳು ೨೦೩ ೧೦೯೩ ೨೫೧೧ ೪೨೨೦ ೪೯೪೫ ೧೮೬೧೫
ನೀರಾವರಿ ಸ್ವಂತ ಬಾವಿಗಳು ೨೫೭೩ ೧೭೯೦ ೭೪೫ ೧೪೭೮ ೫೧೭೯ ೧೮೮೧೨
ಇತರ ಮೂಲಗಳು ೩೩ ೪೬೫ ೧೪ ೧೧೯ ೩೬೧ ೧೫೭೮
ಒಟ್ಟು ನೀರಾವರಿ ಪ್ರದೇಶ ೭೩೨೬ ೩೪೧೫ ೩೨೬೭ ೧೮೫೦೮ ೧೦೪೮೫ ೬೧೫೬೮

ಆಧಾರ : ಮದ್ರಾಸ್ ಅಧಿಪತ್ಯಕ್ಕೆ ಸೇರಿದ ಬಳ್ಳಾರಿ ಜಿಲ್ಲೆಯ ಆಡಳಿತ ವರದಿಗಳಿಂದ ಸಂಗ್ರಹ.

 

ಬಳ್ಳಾರಿ ಜಿಲ್ಲೆಯಲ್ಲಿ ಆಯಾಕ್ಷೇತ್ರ ಮತ್ತು ತಾಲ್ಲೂಕುಗಳ ಜನಸಂಖ್ಯೆ (೧೯೨೧ರ ಅಂಕಿಅಂಶಗಳು)

ಕ್ಷೇತ್ರಗಳು

ಪ್ರದೇಶ ೫೭೧೩ ಚ.ಮೀ

ಪಟ್ಟಣಗಳು ೧೦

ಹಳ್ಳಿಗಳು ೯೧೧

ಅಕ್ರಮಣ ಮನೆಗಳು ೧೭೯೧೬೮

ಜನರು ೮೬೨೩೭೦

ಪುರುಷ ೪೩೯೬೮೮

ಸ್ತ್ರೀಯರು ೪೨೨೬೮೨

೧. ಬಳ್ಳಾರಿ ೭೦೫ ೦೧ ೧೧೨ ೨೪೬೮೧ ೧೧೯೨೨೮ ೬೧೦೨೮ ೫೮೨೦೦
೨. ಹಡಗಲಿ ೫೮೭ ೮೭ ೧೭೦೫೩ ೭೭೪೯೫ ೩೯೩೭೩ ೩೮೧೧೨
೩. ಹರಪನಹಳ್ಳಿ ೬೧೧ ೦೧ ೮೦ ೧೬೯೦೩ ೮೪೯೭೪ ೪೩೬೦೭ ೪೧೩೬೭
೪. ಹೊಸಪೇಟೆ ೫೩೭ ೦೨ ೧೦೯ ೧೮೮೭೦ ೮೫೨೫೬ ೪೩೦೦೪ ೪೨೨೫೨
೫. ಕೂಡ್ಲಿಗಿ ೮೦೩ ೦೧ ೧೧೪ ೨೦೦೫೧ ೯೨೯೯೧ ೪೭೩೯೯ ೪೫೫೯೨
೬. ಸಿರುಗುಪ್ಪ ೪೫೮ ೦೧ ೯೩ ೧೪೬೧೮ ೬೬೫೨೯ ೩೩೬೮೨ ೩೨೮೪೭

ಆಧಾರ : ಬ್ರಿಟಿಷರ ಆಡಳಿತ ವರದಿ ಮದ್ರಾಸ್ ಅಧಿಪತ್ಯ ಬಳ್ಳಾರಿ ಜಿಲ್ಲೆ.

 

೧೯೦೪ರ ಜಿಲ್ಲೆಯ (ಬಳ್ಳಾರಿ) ಜನಸಂಖ್ಯೆ ಅಂಕಿಅಂಶಗಳು

ತಾಲ್ಲೂಕುಗಳು ಪ್ರದೇಶ ಪಟ್ಟಣ ಹಳ್ಳಿ ಒಟ್ಟು ಪು. ಸ್ತ್ರೀ ಒಟ್ಟು ಪು. ಸ್ತ್ರೀ
ಬಳ್ಳಾರಿ ವಿಭಾಗ
ಬಳ್ಳಾರಿ ೯೬೨ ೦೨ ೧೫೬ ೧೯೩೪೦೧ ೯೭೮೦೩ ೯೫೫೯೮ ೬೪೦೫೨ ೩೨೫೬೭ ೩೧೪೮೫
ಹೊಸಪೇಟೆ ವಿಭಾಗ
ಹಡಗಲಿ ೫೮೫ ೮೭ ೯೨೦೯೪ ೪೬೨೨೩ ೪೫೮೭೧
ಹರಪನಹಳ್ಳಿ ೬೧೧ ೦೧ ೮೧ ೯೫೬೪೬ ೪೮೬೧೭ ೪೭೦೨೯ ೯೩೨೦ ೪೭೦೮ ೪೬೧೨
ಹೊಸಪೇಟೆ ೫೪೦ ೦೨ ೧೨೧ ೧೦೧೯೪೭ ೫೨೭೯೪ ೪೯೧೫೩ ೨೮೨೮೫ ೧೪೩೨೧ ೧೩೯೬೪
ಕೂಡ್ಲಿಗಿ ೮೬೩ ೦೧ ೧೧೬ ೧೦೩೯೮೫ ೫೨೭೬೬ ೫೧೨೧೯ ೬೯೯೬ ೩೪೦೧ ೩೫೩೫

೧೮೭೧ ರಿಂದ ಜನಸಂಖ್ಯೆಯ ಪ್ರಮಾಣ

ಜಿಲ್ಲೆ : ಪಟ್ಟಣ ೧೯೦೧ ೧೮೯೧ ೧೮೮೧ ೧೮೭೧
ಬಳ್ಳಾರಿ + ೫೮೨೪೭ ೫೯೪೬೭ ೫೩೪೬೦ ೫೧೭೬೬
ಆದೋನಿ ೩೦೪೧೬ ೨೬೨೪೩ ೨೨೪೪೧ ೨೨೭೨೩
ಹೊಸಪೇಟೆ ೧೮೪೮೨ ೧೨೮೭೮ ೧೦೨೧೯ ೧೦೦೬೫
ಎಮ್ಮಿಗನೂರು ೧೩೮೯೦ ೯೬೫೭ ೬೯೬೩ ೭೩೪೯
ರಾಯದುರ್ಗ ೧೦೪೮೮ ೧೦೩೮೨ ೮೭೦೬ ೭೭೨೯
ಕಂಪ್ಲಿ ೯೮೦೩ ೧೦೫೨೯ ೯೮೨೮ ೯೬೧೦
ಹರಪನಹಳ್ಳಿ ೯೩೨೦ ೭೮೪೨ ೬೫೩೬ ೭೮೦೩
ಕೂಡ್ಲಿಗಿ ೭೭೪೮ *೭೦೫೪ *೪೯೦೭ ೬೭೬೦
ಕೊಟ್ಟೂರು ೬೯೯೬ ೬೧೩೬ ೫೧೫೬ ೪೯೪೯
ಸಿರುಗುಪ್ಪ ೫೮೦೫ ೫೪೭೮ ೫೦೧೩ ೫೫೦೧

+ ಮುನಿಸಿಪಾಲಿಟಿ ಕಂಟೋನ್‌ಮೆಂಟ್

* ೧೮೯೧೧೮೮೧ರಲ್ಲಿ ಜನಸಂಖ್ಯೆ ಗ್ರಾಮಮಟ್ಟಕ್ಕಿತ್ತು. ಈಗ ಪಟ್ಟಣವಾಗಿದೆ. ಆ ಪ್ರದೇಶ ಅದರಿಸುವಂತದ್ದಲ್ಲ. ತಿರಸ್ಕಾರವಿರುವಂತಹದ್ದು. ಕೆಲವು ವರ್ಷಗಳಿಂದ ನಗರವೆಂದು ಗಣನೆಗೆ ತೆಗೆದುಕೊಂಡಿದ್ದಾರೆ.

ವಿವಿಧ ಮೂಲಗಳಿಂದ ಕಕ್ಟರರಿಗೆ ಬರುತ್ತಿದ್ದ ತೆರಿಗೆ (೧೮೪೯ ಜುಲೈ ೩)

ಭೂ ಕಂದಾಯ

(ರೂ.ಗಳಲ್ಲಿ)ಹಿಂದಿನ ಬೆಳೆ

೬೫೫೧೫೨೩ಈಗಿನ ಬೆಳೆ

೬೭೯೮೩೩೦ಹೆಚ್ಚಳ

೫೭೬೮೦೭ಕಡಿಮೆ೧. ಪರವಾನಿಗೆ ತೆರಿಗೆ೩೫೯೯೯೩೩೨೫೪೦೮—೩೪೫೮೫೨. ಅಬ್ಕಾರಿ೨೧೦೯೦೧೯೧೯೫೯೨೩೯ ೧೪೯೭೮೦೩. ಸಮುದ್ರ ಸರಕು೮೪೫೦೫೨೧೦೪೨೬೯೩೧೯೭೬೪೧—೪. ಭೂಸರಕುಗಳಿಂದ೫೯೫೭೩೮೫೫೨೩೨೫೯೫೦—೫. ಉಪ್ಪು೩೯೬೯೪೨೬೪೪೦೫೬೩೦೪೩೫೬೦೪—೬. ಸ್ಟ್ಯಾಂಪು೧೬೫೧೧೩೯೧೭೪೮೩೯೮೯೭೨೫೪— ಒಟ್ಟು೧೫೨೧೫೭೨೫೧೬೩೬೪೬೨೧೧೩೩೨೨೬೧೧೮೪೩೬೫

ಆಧಾರ : ಮದ್ರಾಸ್ ಅಧಿಪತ್ಯಕ್ಕೆ ಸೇರಿದ ಬಳ್ಳಾರಿ ಜಿಲ್ಲೆಯ ಆಡಳಿತ ವರದಿಗಳಿಂದ ಸಂಗ್ರಹ.

 

ಜಿಲ್ಲೆಯ ವಿವಿಧ ತಾಲ್ಲೂಕು ವಿಭಾಗಗಳಲ್ಲಿ ಜನರ ಧರ್ಮ ಮತ್ತು ಅನಕ್ಷರತೆಯ  ಪ್ರಮಾಣದ ಅಂಕಿಅಂಶಗಳ ಪಟ್ಟಿ
ವರ್ಷ ೧೮೯೧
೧೯೨೧೧೯೪೨

ತಾಲ್ಲೂಕುಗಳು

ಧರ್ಮ ವಿಭಾಗ (ಹಂಚಿಕೆ)

ಹಿಂದೂಗಳು

ಮುಸ್ಲಿಮರು

ಕ್ರಿಶ್ಚಿಯನ್ನರು

ಇತರರು

ಪುರುಷರು

ಸ್ತ್ರೀಯರು

ಪುರುಷರು

ಸ್ತ್ರೀಯರು

ಪುರುಷರು

ಸ್ತ್ರೀಯರು

ಪುರುಷರು

ಸ್ತ್ರೀಯರು

೩೯೧೬೫೦ ೩೭೮೪೯೬ ೪೫೪೯೩ ೪೧೯೦೩ ೧೭೫೫ ೧೭೭೭ ೭೭೦ ೫೦೩
೧. ಬಳ್ಳಾರಿ ೫೦೬೦೧ ೪೮೫೦೪ ೯೨೦೦ ೮೨೯೬ ೯೯೫ ೧೧೩೬ ೨೩೨ ೨೦೪
೨. ಹಡಗಲಿ ೩೬೭೧೧ ೩೫೭೯೫ ೨೫೦೫ ೨೨೪೮ ೧೦ ೧೪೭ ೭೩
೩. ಹರಪನಹಳ್ಳಿ ೪೦೬೪೪ ೩೮೭೬೭ ೨೮೦೩ ೨೪೭೭ ೧೭ ೧೩ ೧೪೩ ೧೧೦
೪. ಹೊಸಪೇಟೆ ೩೭೬೨೩ ೩೭೪೪೪ ೫೨೩೫ ೪೭೪೬ ೪೯ ೩೬ ೯೭ ೨೬
೫. ಕೂಡ್ಲಿಗಿ ೪೫೩೯೧ ೪೩೮೭೬ ೧೯೫೪ ೧೭೦೪ ೧೧ ೧೦ ೪೩
೬. ಸಿರುಗುಪ್ಪ ೩೦೦೬೨ ೨೯೩೮೩ ೩೫೮೧ ೩೪೩೧ ೩೯ ೩೩

 

ಅಕ್ಷರತೆಯ ಪ್ರಮಾಣ

ತಾಲ್ಲೂಕುಗಳು

ಹಿಂದೂಗಳು

ಮುಸ್ಲಿಮರು

ಕ್ರಿಶ್ಚಿಯನ್ನರು

ಇತರರು

ಪುರುಷರು

ಸ್ತ್ರೀಯರು

ಪುರುಷರು

ಸ್ತ್ರೀಯರು

ಪುರುಷರು

ಸ್ತ್ರೀಯರು

ಪುರುಷರು

ಸ್ತ್ರೀಯರು

೦-೧೫

೧೫-೨೦

೨೦ಕ್ಕಿ ಹೆಚ್ಚು

ಇಂಗ್ಲಿಷ್ ಸಾಹಿತ್ಯಭಾಷೆ

೬೯೩೧ ೧೨೮೪ ೫೫೩೨ ೬೩೯ ೪೦೭೧೬ ೨೮೧೪ ೪೮೪೨ ೫೦೪
೧. ಬಳ್ಳಾರಿ ೧೩೧೪ ೫೧೬ ೧೨೩೨ ೩೦೭ ೮೭೬೮ ೧೧೦೭ ೨೪೨೬ ೩೬೫
೨. ಹಡಗಲಿ ೭೩೭ ೧೦೮ ೪೯೬ ೩೫ ೩೬೩೦ ೧೫೬ ೧೧೯
೩. ಹರಪನಹಳ್ಳಿ ೭೫೧ ೧೩೫ ೫೧೩ ೪೦ ೩೭೦೧ ೧೯೦ ೩೧೬ ೧೨
೪. ಹೊಸಪೇಟೆ ೭೧೯ ೧೭೬ ೪೬೫ ೬೮ ೩೫೯೬ ೩೯೬ ೫೮೪ ೩೫
೫. ಕೂಡ್ಲಿಗಿ ೭೧೩ ೫೪ ೫೮೫ ೨೬ ೪೩೦೩ ೧೧೧ ೧೨೪
೬. ಸಿರುಗುಪ್ಪ ೪೨೮ ೪೦ ೩೬೭ ೧೩ ೩೯೩೩ ೧೨೧ ೧೦೦ ೧೧

 

೧೯೦೧ರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿದ್ದ ಪ್ರಮುಖ ಜಾತಿಗಳ ಅಂಕಿಅಂಶಗಳು

ಕುರುಬ  ೯೭೧೬೦

ಲಿಂಗಾಯಿತ  ೯೬೩೬೮

ಬೇಡ(ನಾಯಕ) – ೫೫೪೨೬

ಬಂಜಿಗ  ೨೨೬೪೦

ಆಧಾರ : ಮದ್ರಾಸ್ ಅಧಿಪತ್ಯಕ್ಕೆ ಸೇರಿದ ಬಳ್ಳಾರಿ ಜಿಲ್ಲೆಯ ಆಡಳಿತ ವರದಿಗಳಿಂದ ಮಾಹಿತಿ ಸಂಗ್ರಹ.