೧. ಸರ್. ಥಾಮಸ್ ಮನ್ರೋ | ಡಿಸೆಂಬರ್ ೧೯೦೦ ರಿಂದ ೧೪.೧೦.೧೮೦೭ |
೨. ಗಾಹನ್ | ೧೫.೧೦.೧೮೦೭ ರಿಂದ ೧೨.೭.೧೮೦೯ |
೩. ವಿಲಿಯಂ ಚಾಪ್ಲೆನ್ | ೧೩.೭.೧೮೦೯ ರಿಂದ ೧೩.೬.೧೮೧೮ |
೪. ವಿಲಿಯಂ ಥ್ಯಾಕರೆ | ೧೬.೬.೧೮೧೮ ರಿಂದ ೨.೧೧.೧೮೧೮ |
೫. ಸಿ. ಸ್ಮಾಲ್ಲ್ಯೇ | ೩.೧೧.೧೮೧೮ ರಿಂದ ೩೧.೧.೧೮೨೦ |
೬. ಎ.ಐ. ಕ್ಯಾಂಪ್ಬೆಲ್ | ೧.೨.೧೮೨೦ ರಿಂದ ೮.೩.೧೮೨೪ |
೭. ಬರ್ಡ | ೮.೩.೧೮೨೪ ರಿಂದ ೧೬.೧೨.೧೮೨೪ |
೮. ಎಫ್.ಡಬ್ಲ್ಯೂ. ರಾಬರ್ಟಸನ್ | ೬.೪.೧೮೨೪ ರಿಂದ ೧೬.೧೨.೧೮೩೮ |
೯. ಮ್ಯಾಥ್ಯ ಲೆವಿನ್ | ೧೭.೧೨.೧೮೩೮ ರಿಂದ ೩೧.೧೨.೧೮೩೮ |
೧೦. ಸರ್.ಬಿ.ಸಿ. ಮಾಂಟೆಗೋಮರಿ | ೧.೧.೧೮೩೯ ರಿಂದ ೨೧.೨.೧೮೪೦ |
೧೧. ಎ. ಮಿಲ್ಲರ್ | ೨೨.೨.೧೮೪೦ ರಿಂದ ೭.೮.೧೮೪೮ |
೧೨. ಡಿ. ಮಾಯ್ನೆ | ೮.೮.೧೮೪೮ ರಿಂದ ೨೩.೮.೧೮೪೮ |
೧೩. ಕಾರ್ಲೆಸ್ ಪಿಲ್ಲೇ | ೨೪.೮.೧೮೪೮ ರಿಂದ ೮.೮.೧೮೫೦ |
೧೪. ಎ. ಹ್ಯಾಥವೇ | ೯.೮.೧೮೫೦ ರಿಂದ ೨೦.೪.೧೮೫೯ |
೧೫. ಜಿ.ಬಿ. ಪೋರ್ಡ್ | ೨೧.೪.೧೮೫೯ ರಿಂದ ೬.೪.೧೮೬೩ |
೧೬. ಎ. ವೆಡ್ಡರ್ ಬರ್ನ | ೭.೪.೧೮೬೩ ರಿಂದ ೧೮.೨.೧೮೬೮ |
೧೭. ಜೆ.ಐ.ಎಂ. ಚೆನ್ | ೧೮.೩.೧೮೬೪ ರಿಂದ ೨೦.೪.೧೮೬೬ |
೧೮. ಎ. ವೆಡ್ಡರ್ ಬರ್ನ | ೨೨.೬.೧೮೬೬ ರಿಂದ ೭.೨.೧೮೬೮ |
೧೯. ಎಚ್.ಇ. ಸುಲ್ಲಿವಾನ್ | ೨.೩.೧೮೬೮ ರಿಂದ ೧.೯.೧೮೬೯ |
೨೦. ಜೆ. ಕೆಲ್ಶಾಲ್ | ೧೬.೯.೧೮೬೯ ರಿಂದ ೧೫.೭.೧೮೭೧ |
೨೧. ಜೆ.ಎಂ. ಮಾಸ್ಟರ್ | ೨೮.೯.೧೮೬೯ ರಿಂದ ೧೫.೭.೧೮೭೧ |
೨೨. ಮಹಾನೀಯ ಜೆ.ಸಿ. ಕ್ಲೈರ್ | ೧೯.೭.೧೮೭೧ ರಿಂದ ೨೮.೭.೧೮೭೧ |
೨೩. ಡಬ್ಲ್ಯೂ.ಎಸ್. ಪೊಸ್ಟರ್ | ೨೯.೭.೧೮೭೧ ರಿಂದ ೩.೩.೧೮೭೩ |
೨೪. ಹೆನ್ರಿ ಸಿವೆಲ್ | ೧೭.೩.೧೮೭೪ ರಿಂದ ೪.೫.೧೮೭೮ |
೨೫. ಎಚ್.ಪಿ. ಗೊಡನ್ | ೧೫.೫.೧೮೭೮ ರಿಂದ ೧೭.೩.೧೮೭೯ |
೨೬. ಚಾರ್ಲೆಸ್ ಜಾನ್ ಕ್ರೊಸ್ಟ್ವೈಟ್ | ೧೮.೩.೧೮೭೯ ರಿಂದ ೩೧.೩.೧೮೮೧ |
೨೭. ಡೇವಿಸ್ ಬ್ಲಾಕ್ (ಬ್ಯಾಕ್ ಬಲ್ಕ್) | ೬.೪.೧೮೮೧ ರಿಂದ ೧.೭.೧೮೮೩ |
೨೮. ಹೆನ್ರಿ ಸೇಂಟ್ ಅಬೂರ್ ಗೂಡರಿಚ್ | ೬.೭.೧೮೮೩ ರಿಂದ ೨೨.೮.೧೮೮೪ |
೨೯. ರಾಬರ್ಟ ಸಿವೆಲ್ | ೨೩.೮.೧೮೮೪ ರಿಂದ ೨೯.೧೧.೧೮೮೪ |
೩೦. ಸಿ.ಎ. ಗಾಲ್ಟನ್ | ೩೦.೧೧.೧೮೮೪ ರಿಂದ ೨೯.೧೧.೧೮೮೫ |
೩೧. ಹೆನ್ರಿ ಸೈಂಟ್ ಅಬೂರ್ ಗೂಡರಿಚ್ | ೧೦.೧೧.೧೮೮೫ ರಿಂದ ೧೯.೨.೧೮೮೬ |
೩೨. ಡಬ್ಲ್ಯೂ.ಎ. ವೆಲ್ಕುಕ | ೨೦.೨.೧೮೮೬ ರಿಂದ ೧.೧೨.೧೮೮೬ |
೩೩. ಎಚ್.ಎಂ. ವಿಂಟರ್ ಬೊಥಾಮ್ | ೨.೧೨.೧೮೮೬ ರಿಂದ ೧೮.೯.೧೮೮೭ |
೩೪. ಹೆನ್ರಿ ಸೈಂಟ್ ಅಬೂರ್ ಗೂಡರಿಚ್ | ೧೯.೯.೧೮೮೭ ರಿಂದ ೨೭.೨.೧೮೯೦ |
೩೫. ರಾಬರ್ಟ್ ಸಿವೆಲ್ | ೨೮.೨.೧೮೯೦ ರಿಂದ ೯.೩.೧೮೯೦ |
೩೬. ಎಚ್.ಇ. ಲಾಫೇನ್ | ೧೦.೩.೧೮೯೦ ರಿಂದ ೪.೪.೧೮೯೩ |
೩೭. ಎ.ಇ.ಕ್ಲಾಸ್ಟ್ಲ್ ಸ್ಟೂವರ್ಟ | ೫.೪.೧೮೯೩ ರಿಂದ ೧೧.೬.೧೮೯೩ |
೩೮. ರಾಬರ್ಟ ಸಿವೆಲ್ | ೧೨.೬.೧೮೯೩ ರಿಂದ ೭.೧.೧೮೯೪ |
೩೯. ಎಫ್.ಡಿ.ಎ.ಸಿ. ವೋಲ್ಟಮುರ್ರಿ | ೮.೧.೧೮೯೪ ರಿಂದ ೩೧.೧.೧೮೯೪ |
೪೦. ರಾಬರ್ಟ ಸಿವೆಲ್ | ೧.೨.೧೮೯೪ ರಿಂದ ೧೫.೫.೧೮೯೪ |
೪೧. ಎಫ್.ಎಚ್. ನಿಕೊಲ್ ಸನ್ | ೧೬.೫.೧೮೯೪ ರಿಂದ ೧೯.೬.೧೮೯೪ |
೪೨. ಎಚ್. ಟ್ರೇಮನ್ಹುರೆ | ೨೦.೬.೧೮೯೪ ರಿಂದ ೧೮.೪.೧೮೯೪ |
೪೩. ಇ.ಸಿ. ರಾವ್ಸನ್ | ೧೮.೪.೧೮೯೫ ರಿಂದ ೧೬.೬.೧೮೯೬ |
೪೪. ಇ. ಸ್ಕೂಟ್ | ೧೭.೬.೧೮೯೬ ರಿಂದ ೨.೭.೧೮೯೬ |
೪೫. ಎಚ್. ಟ್ರೇಮನ್ ಹುರೆ | ೩.೭.೧೮೯೬ ರಿಂದ ೯.೮.೧೮೯೬ |
೪೬. ಆರ್.ಎಚ್.ಚಾಂಪೆಬೆಲ್ | ೧೮.೮.೧೮೯೬ ರಿಂದ ೨.೨.೧೮೯೭ |
೪೭. ಎಚ್.ಎ. ಸ್ಟೂವರ್ಟ್ | ೩.೨.೧೮೯೭ ರಿಂದ ೧೦.೧೧.೧೮೯೭ |
೪೮. ಟಿ.ಇ. ಹಾರ್ಸಫಾಲ್ | ೨೬.೧೧.೧೮೯೭ ರಿಂದ ೩.೧.೧೮೯೮ |
೪೯. ಇ.ಎ. ಎಲ್ವೆನ್ | ೪.೧.೧೮೯೮ ರಿಂದ ೨೪.೧.೧೮೯೯ |
೫೦. ಆರ್.ಎಚ್. ಚಾಂಪೆಬೆಲ್ | ೨೫.೧.೧೮೯೯ ರಿಂದ ೮.೧೧.೧೮೯೯ |
೫೧. ಇ.ಎ. ಎಲ್ವೆನ್ | ೯.೧೧.೧೮೯೯ ರಿಂದ ೨೪.೨.೧೯೦೨ |
೫೨. ಆರ್.ಸಿ.ಸಿ. ಕಾರ್ | ೨೫.೨.೧೯೦೨ ರಿಂದ ೪.೮.೧೯೦೨ |
೫೩. ಪಿ.ಎಸ್.ಪಿ. ರೈಸ್ | ೫.೮.೧೯೦೨ ರಿಂದ ೬.೫.೧೯೦೩ |
೫೪. ಡಿ.ಡಬ್ಲ್ಯೂ.ಜಿ. ಕೊವ್ | ೭.೫.೧೯೦೩ ರಿಂದ ೨೪.೪.೧೯೦೫ |
೫೫. ಬಿ.ಸಿ. ಸ್ಮಿತ್ | ೨೫.೪.೧೯೦೫ ರಿಂದ ೫.೬.೧೯೦೫ |
೫೬. ಡಿ.ಡಬ್ಲ್ಯೂ. ಕೊವ್ | ೬.೬.೧೯೦೫ ರಿಂದ ೨೮.೩.೧೯೦೬ |
೫೭. ಆರ್.ಎ. ಗ್ರಾಹಮ್ | ೨೯.೩.೧೯೦೬ ರಿಂದ ೨೫.೫.೧೯೦೬ |
೫೮. ಪಿ.ಎ. ಬೂಟಿ | ೨೫.೫.೧೯೦೬ ರಿಂದ ೧೫.೬.೧೯೦೬ |
೫೯. ಆರ್.ಎ. ಗ್ರಾಹಮ್ | ೧೬.೬.೧೯೦೬ ರಿಂದ ೨.೬.೧೯೦೮ |
೬೦. ಜೆ.ಸಿ. ಬರ್ನ್ | ೨.೬.೧೯೦೮ ರಿಂದ ೧.೭.೧೯೦೮ |
೬೧. ಆರ್.ಎ. ಗ್ರಾಹಮ್ | ೨.೭.೧೯೦೮ ರಿಂದ ೨೪.೩.೧೯೦೯ |
೬೨. ಜೆ.ಎ. ಕುಮ್ಮಿಂಗ್ | ೨೪.೩.೧೯೦೯ ರಿಂದ ೩೦.೪.೧೯೧೦ |
೬೩. ಬಿ.ಸಿ. ಸ್ಮಿತ್ | ೧.೫.೧೯೧೦ ರಿಂದ ೩೧.೫.೧೯೧೦ |
೬೪. ಎಚ್.ಆರ್. ಬಾರ್ಡ್ಸ್ವೆಲ್ | ೧.೬.೧೯೧೦ ರಿಂದ ೩೦.೧೦.೧೯೧೧ |
೬೫. ಇ.ಎ. ಡೇವಿಸ್ | ೧.೧೧.೧೯೧೧ ರಿಂದ ೭.೧.೧೯೧೨ |
೬೬. ಜೆ.ಎಚ್. ರಾಬರ್ಟ್ಸನ್ | ೮.೧.೧೯೧೨ ರಿಂದ ೧೦.೧.೧೯೧೩ |
೬೭. ಜಿ.ಎಫ್. ಪ್ಯಾಡ್ಡಿಸನ್ | ೧೦.೧.೧೯೧೩ ರಿಂದ ೧೭.೪.೧೯೧೩ |
೬೮. ಎ.ಎಫ್.ಜಿ. ಮೆಕಾರ್ಡಿ | ೧೮.೪.೧೯೧೩ ರಿಂದ ೮.೪.೧೯೧೫ |
೬೯. ಜೆ.ಕೆ. ಲಾಂಕ್ಷೈರ್ | ೯.೪.೧೯೧೫ ರಿಂದ ೧೧.೫.೧೯೧೫ |
೭೦. ಎ.ಎಫ್.ಜಿ.ಮೆಕಾರ್ಡಿ | ೧೨.೫.೧೯೧೫ ರಿಂದ ೩.೯.೧೯೧೬ |
೭೧. ಜೆ.ಎಂ.ಟೂರಿಂಗ್ | ೪.೯.೧೯೧೬ ರಿಂದ ೨೦.೧೨.೧೯೧೮ |
೭೨. ಜೆ.ಐ.ಸ್ಮಿತ್ | ೩.೧.೧೯೧೯ ರಿಂದ ೨೯.೧.೧೯೧೯ |
೭೩. ಎಫ್.ಹಾನ್ನಿಂಗಟನ್ | ೩೦.೧.೧೯೧೯ ರಿಂದ ೧೨.೩.೧೯೧೯ |
೭೪. ಜೆ.ಐ.ಸ್ಮಿತ್ | ೧೩.೩.೧೯೧೯ ರಿಂದ ೩೦.೧೧.೧೯೧೯ |
೭೫. ಎ.ಎಫ್.ಜಿ.ಮೆಕಾರ್ಡಿ | ೧.೧೨.೧೯೧೪ ರಿಂದ ೯.೯.೧೯೨೧ |
೭೬. ಎಂ.ಆರ್.ರೈರಾವ್ ಸಾಹೇಬ್ (ಸಾಹೇಬ್ ಜೆ. ವೆಂಕಟನಾರಾಯಣ ನಾಯ್ಡುಗಾರು) | ೯.೯.೧೯೨೧ ರಿಂದ ೧೬.೧೨.೧೯೨೧ |
೭೭. ಜೆ.ಸಿ.ಮೊಲನಿ | ೧೭.೧೨.೧೯೨೧ ರಿಂದ ೧೫.೫.೧೯೨೨ |
೭೮. ಎ.ಸಿ.ಡೆಫ್ | ೧೫.೫.೧೯೨೨ ರಿಂದ ೪.೧೧.೧೯೨೪ |
೭೯. ಡಬ್ಲ್ಯೂ.ಬಿ.ನ್ಯೂಸಮ್ | ೪.೧೧.೧೯೨೪ ರಿಂದ ೫.೧.೧೯೨೫ |
೮೦. ಎ.ಎಲ್.ಡೆಫ್ | ೫.೧.೧೯೨೫ ರಿಂದ ೨೯.೮.೧೯೨೫ |
೮೧. ಖಾನ್ ಬಹದ್ದೂರ್ ಮೊಹದಿ ಬಜಲೂಲ್ಲಾ ಸಾಹೇಬ್ | ೨೯.೮.೧೯೨೫ ರಿಂದ ೬.೮.೧೯೨೬ |
೮೨. ಇ.ಡಬ್ಲ್ಯೂ.ಡಾಯ್ಡ | ೬.೮.೧೯೨೬ ರಿಂದ ೧೯.೮.೧೯೨೬ |
೮೩. ಸಿ.ಜಿ. ಹರ್ಬಾರ್ಟ್ | ೧೯.೮.೧೯೨೬ ರಿಂದ ೧೯.೧೧.೧೯೨೬ |
೮೪. ಸಿ.ಬಿ.ಎ. ಕ್ರಾಫ್ಟನ್ | ೧೨.೧೧.೧೯೨೬ ರಿಂದ ೨.೫.೧೯೨೮ |
೮೫. ಎಸ್. ವೆಂಕಟೇಶ್ವರನ್ | ೨.೫.೧೯೨೮ ರಿಂದ ೨೧.೫.೧೯೨೮ |
೮೬. ಇ. ಬೆನ್ನಟ್ | ೨೧.೫.೧೯೨೮ ರಿಂದ ೧೧.೧೧.೧೯೩೦ |
೮೭. ಎ.ಎಂ.ಎ.ಇ. ಗಾಲ್ಲೇಟ್ | ೧೭.೧೧.೧೯೩೦ ರಿಂದ ೨೬.೬.೧೯೩೨ |
೮೮. ಎಫ್.ಡಬ್ಲ್ಯೂ. ಸ್ಟೇವರ್ಟ | ೨೭.೬.೧೯೩೨ ರಿಂದ ೩೧.೭.೧೯೩೪ |
೮೯. ಎಂ.ಆರ್.ರೈ.ಎಂ.ವಿ. ಸುಬ್ರಹ್ಮಣ್ಯಂ | ೧.೮.೧೯೩೪ ರಿಂದ ೧೫.೯.೧೯೩೪ |
೯೦. ಗೌರವಾನ್ವಿತ ಮಿ.ಎಫ್.ಡಬ್ಲೂ. ಸ್ಟೇವರ್ಟ | ೧೫.೯.೧೯೩೪ ರಿಂದ ೩೧.೩.೧೯೩೫ |
೯೧. ಟಿ. ಭಾಸ್ಕರ್ನಾಯ್ಡು | ೩೧.೯.೧೯೩೫ ರಿಂದ ೩.೧೧.೧೯೩೬ |
೯೨. ಎ.ಜಿ.ಬ್ಲಾಕ್ | ೩.೧೧.೧೯೩೬ ರಿಂದ ೧೬.೩.೧೯೩೭ |
೯೩. ಜೆ.ಡಬ್ಲ್ಯೂ.ಪ್ರಿಟ್ಚಾರ್ಡ | ೧೯.೧೦.೧೯೩೭ ರಿಂದ ೩೧.೩.೧೯೩೮ |
೯೪. ಇ.ಸಿ. ವುಡ್ | ೩೧.೩.೧೯೩೮ ರಿಂದ ೨೨.೧೦.೧೯೩೮ |
೯೫. ಜೆ.ಡಬ್ಲ್ಯೂ.ಪ್ರಿಟ್ಚಾಟ್ | ೨೨.೧೦.೧೯೩೮ ರಿಂದ ೨೩.೩.೧೯೩೯ |
೯೬. ಡಬ್ಲ್ಯೂಸ್ಕಾಟ್ಬ್ರೌನ್ | ೨೩.೩.೧೯೩೯ ರಿಂದ ೧೫.೫.೧೯೩೯ |
೯೭. ಕೆ.ಎಂ.ಉನಿಥನ್ | ೧೫.೫.೧೯೩೯ ರಿಂದ ೨೭.೬.೧೯೩೯ |
೯೮. ಎಚ್.ಡಿ.ಕ್ರೊಂಬೈ | ೨೭.೬.೧೯೩೯ ರಿಂದ ೨೭.೩.೧೯೪೦ |
೯೯. ಎಂ.ಕರಮುತುಲ್ಲಾ | ೨೭.೩.೧೯೪೦ ರಿಂದ ೨೬.೮.೧೯೪೦ |
೧೦೦. ಎ.ಡಿ.ಕ್ರೊಂಬೈ | ೨೭.೮.೧೯೪೦ ರಿಂದ ೨೬.೮.೧೯೪೧ |
೧೦೧. ಐ.ಎಂ.ಫ್ರಾಸರ್ | ೧೬.೬.೧೯೪೧ ರಿಂದ ೧೫.೫.೧೯೪೩ |
೧೦೨. ಪಿ.ಎಸ್.ವಿಶ್ವನಾಥ ಅಯ್ಯರ್ | ೧೫.೫.೧೯೪೪ ರಿಂದ ೧೬.೬.೧೯೪೩ |
೧೦೩. ಐ.ಎಂ. ಫ್ರಾಸರ್ | ೧೬.೬.೧೯೪೩ ರಿಂದ ೧೫.೫.೧೯೪೪ |
೧೦೪. ಪಿ.ಎಸ್.ವಿಶ್ವನಾಥ ಅಯ್ಯರ್ | ೧೫.೫.೧೯೪೪ ರಿಂದ ೧೬.೬.೧೯೪೪ |
೧೦೫. ಐ.ಎಂ. ಫ್ರಾಸರ್ | ೧೬.೬.೧೯೪೪ ರಿಂದ ೨೨.೧೨.೧೯೪೪ |
೧೦೬. ಪಿ.ಎನ್. ವಿಶ್ವನಾಥ ಅಯ್ಯರ್ | ೨೨.೧೨.೧೯೪೪ ರಿಂದ ೧೦.೧.೧೯೪೫ |
೧೦೭. ರಾವ್ಸಾಹಿಬ್ ಆರ್.ಡಿ. ಪೌಲ್ | ೧೦.೧.೧೯೪೫ ರಿಂದ ೨೭.೫.೧೯೪೬ |
೧೦೮. ಎಸ್. ವಿರೂಪಾಕ್ಷ ಶೆಟ್ಟಿ ರಾವ್ ಸಾಹಿಬ | ೨೭.೫.೧೯೪೬ ರಿಂದ ೫.೭.೧೯೪೬ |
೧೦೯. ಕೆ.ಎನ್. ಅನಂತರಾಮನ್ | ೧೫.೭.೧೯೪೬ ರಿಂದ ೨೫.೧೦.೧೯೪೬ |
೧೧೦. ಇ.ಸಿ. ಅಲ್ಲಾರ್ಡಿಸ್ | ೧೯.೨.೧೯೪೯ ರಿಂದ |
೧೧೧. ಖಾನ್ಸಾಹಿಬ್ ಸೈದ್ ನಾಕೂದ್ ಸಾಹಿಬ್ | |
೧೧೨. ಎನ್.ವಿ. ಸುಗುವನನ್ | ೧೦.೯.೧೯೪೯ ರಿಂದ ೨೯.೧೨.೧೯೪೯ |
೧೧೩. ಇ.ಸಿ. ಅಲ್ಲಾರ್ಡೀಸ್ | ೨೯.೧೨.೧೯೪೯ ರಿಂದ ೧೦.೨.೧೯೫೦ |
೧೧೪. ಜಿ. ರಾಮೀರೆಡ್ಡಿ | ೧೦.೨.೧೯೫೦ ರಿಂದ ೧.೫.೧೯೫೨ |
೧೧೫. ಡಿ.ಆರ್. ಸುಂದ್ರಾಮ್ | ೨.೫.೧೯೫೨ ರಿಂದ ೧.೯.೧೯೫೩ |
(ಕೃಪೆ : ಕಲೆಕ್ಟರುಗಳು ಆಳ್ವಿಕೆ ನಡೆಸಿದ ಬಗ್ಗೆ ದಾಖಲೆ ಪುಸ್ತಕ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಹೆಸರುಗಳ ಪಟ್ಟಿಯಿಂದ ಸಂಗ್ರಹಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿ ಗಳಿಗೆ ಕೃತಜ್ಞತೆಗಳು.)
Leave A Comment