ಓ ಮಂಗಳಂ ಓಂಕಾರ ಮಂಗಳಂ | ಓ ನಮಃ ಶಿವಾಯ
ಮಂಗಳಂ ನಾಮಂಗಳಂ ನಕಾರ ಮಂಗಳಂ
ನಾದಬಿಂದು ಕಲಾತೀತ ಗುರುವೆ ಮಂಗಳಂ
ಮವಂಗಳು ಮಕಾರಮಂಗಳಂ ಮಹಾದೇವ
ತಾನಾಗಿರುವ ಗುರುವೆ ಮಂಗಳಂ ಶಿವಮಂಗಳಂ
ಶಿಕಾರ ಮಂಗಳಂ ಶಿದ್ಧಬದ್ಧ ಸ್ವರೂಪನಾದ
ಗುರುವೆ ಮಂಗಳಂ ಸದ್ಗುರುವೆ ಮಂಗಳಂ
ವಾಮಂಗಳಂ ವಕಾರ ಮಂಗಳಂ ವಾದಬೇದ
ದೂರನಾದ ಗುರುವೇ ಮಂಗಳಂ ಯಾಮಂಗಳಂ
ಯಕಾರ ಮಂಗಳಂ ಎಲ್ಲಾ ವಸ್ತು ತಾನಾಗಿರುವ
ಗುರುವೆ ಮಂಗಳಂ || ಓ ಮಂಗಳಂ ||