೦೧. ಅಲ್ಮಂಡ್ ಜಿ. ಎ ಮತ್ತು ಕೋಲ್ಮನ್ ಜೆ. ಎಸ್. ಪಾಲಿಟಿಕ್ಸ್ ಆಫ್ ದಿ ಡೆವಲಪಿಂಗ ಏರಿಯಾಸ್, ಪ್ರಿನ್ಸ್ಟನ್ ಯೂನಿವರ್ಸಿಟಿ ಪ್ರೆಸ್, ೧೯೬೦.
೦೨. ಬ್ಯಾನರ್ಜಿ ಎ. ಎಂ. ಮತ್ತು ಚಂದ್ರಶೇಖರನ್ ಕೆ. ಎ. (ಸಂಪಾದನ) ರಿನಿವಿಂಗ್ ಗವರ್ನೆನ್ಸ್ : ಇಶ್ಯೂಸ್ ಆಂಡ್ ಆಪ್ಸನ್ಸ್, ನ್ಯೂಡೆಲ್ಲಿ : ಟಾಟಾ ಮ್ಯಾಕ್ಗ್ರೊಹಿರ್ ಪಬ್ಲಿಷಿಂಗ್ ಕಂಪೆನಿ ಲಿಮಿಟೆಡ್, ೧೯೯೬.
೦೩. ಕೋರ್ನಿ ಎಮ್. ಎನ್. (ಸಂಪಾದನ), ಪುಟ್ಟಿಂಗ್ ಪೀಪಲ್ ಪರ್ಸ್ಟ್ : ಸೋಶಿಯಾಲಜಿ ಕಲ್ ವೆರಿಯೆಬಲ್ಸ್ ಇನ್ ರೂರಲ್ ಡೆವಲಪ್ಮೆಂಟ್ ಪ್ರಾಜೆಕ್ಟ್, ನ್ಯೂಯಾರ್ಕ್ : ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್, ೧೯೮೫.
೦೪. ಎಸ್. ಸಿ. ದುಬೆ, ಅಂಡರ್ ಸ್ಟೇಡಿಂಗ್ ಚೇಂಜ್ ಆಂತ್ರಾಪಲಾಜಿಕಲ್ ಆಂಡ್ ಸೋಶಿಯಾಲಜಿಕಲ್ ಪರ್ಸ್ಪೆಕ್ಟಿವ್, ನ್ಯೂಡೆಲ್ಲಿ ವಿಕಾಸ್ ಪಬ್ಲಿಷಿಂಗ್ ಹೌಸ್, ೧೯೯೨.
೦೫. ಡೇವಿಡ್ ಈಸ್ಟನ್, ದ ಪಾಲಿಟಿಕಲ್ ಸಿಸ್ಟಮ್, ನ್ಯೂಯಾರ್ಕ್ : ವಿಲೆವ್ ಎಂಡ್ ಸನ್ಸ್, ೧೯೫೩.
೦೬. ರಾಬರ್ಟ್ ಹಾರ್ಡ್ಗ್ರೇವ್ ಎಲ್, ಇಂಡಿಯಾ-ಗವರ್ನಮೆಂಟ್ ಎಂಡ್ ಪಾಲಿಟಿಕ್ಸ್ ಇನ್ ಎ ಡೆವಲಪಿಂಗ್ ನೇಶನ್, ಡೆಲ್ಲಿ : ಫ್ರೀಮನ್ ಬುಕ್ ಕಂಪೆನಿ, ೧೯೭೯.
೦೭. ಜಯರಾಂ ಮತ್ತು ಸತೀಶ್ ಸಬರ್ ವಾಲ್ (ಸಂಪಾದನ), ಸೋಶಿಯಲ್ ಕಾನ್ಫ್ಲಿಕ್ಟ್, ಡೆಲ್ಲಿ : ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್, ೧೯೯೬.
೦೮. ಅತುಲ್ ಕೊಹ್ಲಿ, ಡೆಮಾಕ್ರಸಿ ಎಂಡ್ ಡಿಸ್ಕಂಟೆಂಟ್ : ಇಂಡಿಯನ್ ಗ್ರೋವಿಂಗ್ ಕ್ರೈಸಿಸ್ ಆಫ್ ಗವರ್ನೆಬಿಲಿಟಿ, ಕೇಂಬ್ರಿಜ್ : ಯುನಿವರ್ಸಿಟಿ ಪ್ರೆಸ್, ೧೯೯೧.
೦೯. ರಜನಿ ಕೊಥಾರಿ, ಸ್ಟೇಟ್ ಎಗೆಯಿನ್ಸ್ಟ್ ಡೆಮಾಕ್ರಸಿ : ಇನ್ ಸರ್ಚ್ ಆಫ್ ಹ್ಯೂಮನ್ ಗವರ್ನೆಸ್, ಡೆಲ್ಲಿ : ಅಜಂತಾ ಪಬ್ಲಿಕೇಷನ್ಸ್, ೧೯೮೮.
೧೦. ಇಕ್ಬಾಲ್ ನಾರಾಯಣ್ (ಸಂಪಾದನ), ಸ್ಟೇಟ್ ಪಾಲಿಟಿಕ್ಸ್ ಇನ್ ಇಂಡಿಯಾ, ಮೀರತ್: ಮೀನಾಕ್ಷಿ ಪ್ರಕಾಶನ, ೧೯೬೫.
೧೧. ಇಕ್ಬಾಲ್ ನಾರಾಯಣ್, ಪಾಲಿಟಿಕಲ್ ಡೈಮೆನ್ಶನ್ಸ್ ಆಫ್ ಡೆವಲಪ್ಮೆಂಟ್, ಜೈಪುರ, ರಾವತ್ ಪಬ್ಲಿಕೇಷನ್ಸ್, ೧೯೯೪.
೧೨. ಜಾರ್ಜ್ ಮ್ಯಾಥ್ಯೂ, ಪಂಚಾಯತ್ ರಾಜ್ ಇನ್ ಕರ್ನಾಟಕ ಟುಡೆ : ಇಟ್ಸ್ ನೇಶನಲ್ಸ್ ಡೈಮೆನ್ಶನ್, ನ್ಯೂಡೆಲ್ಲಿ : ಕನ್ಸೆಪ್ಟ್ ಪಬ್ಲಿಷಿಂಗ್ ಹೌಸ್, ೧೯೮೬.
೧೩. ಜಾರ್ಜ್ ಮ್ಯಾಥ್ಯೂ, ಪಂಚಾಯತಿ ರಾಜ್ : ಫ್ರಮ್ ಲೆಜಿಸ್ಲೇಶನ್ ಟು ಮೂವ್ಮೆಂಟ್, ನ್ಯೂಡೆಲ್ಲಿ : ಕನ್ಸೆಪ್ಟ್ ಪಬ್ಲಿಷಿಂಗ್ ಕಂಪೆನಿ, ೧೯೯೬.
೧೪. ಅಬ್ದುಲ್ ಅಜೀಜ್, ಡಿಸೆಂಟ್ರಲೈಸ್ಡ್ ಪ್ಲಾನಿಂಗ್ : ದಿ ಕರ್ನಾಟಕ ಎಕ್ಸ್ಪೀರಿಯನ್ಸ್, ನ್ಯೂಡೆಲ್ಲಿ : ಸೇಜ್ ಪಬ್ಲಿಕೇಷನ್ಸ್, ೧೯೯೩.
೧೫. ಅಬ್ದುಲ್ ಅಜೀಜ್, ಆಂಡ್ ಡೇವಿಡ್ ಆರ್ನಾಲ್ಡ್ (ಸಂಪಾದನ), ಡಿಸೆಂಟ್ರಲೈಸ್ಡ್ ಗವರ್ನೆನ್ಸ್ ಇನ್ ಏಶಿಯನ್ ಕಂಟ್ರೀಸ್, ನ್ಯೂಡೆಲ್ಲಿ : ಸೇಜ್ ಪಬ್ಲಿಷರ್ಸ್, ೧೯೯೬.
೧೬. ಪಿ. ಎನ್. ಶಂಕರನ್, “ಪಂಚಾಯತ್ ರಾಜ್ : ಇನ್ಸ್ಟಿಟ್ಯುಶನಲ್ ಡೈಮೆನ್ಶನ್ಸ್ ಆಂಡ್ ಡಿಫೀಶಿಯನ್ಸಸ್”, ಕುರುಕ್ಷೇತ್ರ, ಸಂಚಿಕೆ ೪೫, ಸಂಖ್ಯೆ ೯, ಜೂನ್ ೧೯೯೭.
೧೭. ಒ. ಪಿ. ಬೊಹ್ರ, “ಡಿಸೆಂಟ್ರಲೈಸೇಷನ್ ಆಂಡ್ ಡಿವಲೂಷನ್ ಆಫ್ ಪವರ್ನ್ ಆಂಡ್ ಫಂಕ್ಷನ್ಸ್ ಟು ಪಂಚಾಯತ್ಸ್”, ಜರ್ನಲ್ ಆಫ್ ರೂರಲ್ ಡೆವಲಪ್ ಮೆಂಟ್, ಸಂಚಿಕೆ ೧೯, ಸಂ. ೨, ಎಪ್ರಿಲ್ – ಜೂನ್ ೨೦೦೦.
೧೮. ಉಮಾಪತಿ ಎಮ್, ಲೋಕಲ್ ಸೇಲ್ಸ್ ಗವರ್ನಮೆಂಟ್ ಇನ್ ಕರ್ನಾಟಕ, ಮೈಸೂರು ಯುನಿವರ್ಸಿಟಿ, ೧೯೮೮.
೧೯. ಡಾ. ಮಹಿಪಾಲ್, “ಪಂಚಾಯತ್ಸ್ ಆಂಡ್ ಹ್ಯೂಮನ್ ರೈಟ್ಸ್”, ಕುರುಕ್ಷೇತ್ರ ಆಗಸ್ಟ್ ೨೦೦೦.
೨೦. ಎಂ. ಎಸ್. ಜಾನ್ ಆಂಡ್ ಜೋಸ್ ಚಾತುಕುಲಂ, “ಡಿಸೆಂಟ್ರಲೈಸ್ಡ್ ಪ್ಲಾನಿಂಗ್ ಆಂಡ್ ಪಂಚಾಯತ್ಸ್ ಇನ್ ಕೇರಳ”, ಕುರುಕ್ಷೇತ್ರ, ಸಂಚಿಕೆ ೪೭, ಸಂಖ್ಯೆ ೧೨, ಸೆಪ್ಟಂಟರ್ ೧೯೯೯.
೨೧. ಬಿ. ಎಸ್. ಭಾರ್ಗವ ಮತ್ತು ಜೋಸ್ ಸಿ. ರಾಫೆಲ್, “ವರ್ಕಿಂಗ್ ಆಫ್ ಗ್ರಾಮಸಭಾಸ್ ಇನ್ ಕರ್ನಾಟಕ : ಎ ಸ್ಟಡಿ ಎಟ್ ಮೈಕ್ರೊ ಲೆವೆಲ್”, ಜರ್ನಲ್ ಆಫ್ ರೂರಲ್ ಡೆವಲಪ್ಮೆಂಟ್, ಸಂಚಿಕೆ ೧೩, ಏಪ್ರಿಲ್ಜೂನ್, ೧೯೯೪.
೨೨. ಜಿ. ವಿ. ಜೋಷಿ, “ಗ್ರಾಮ ಸಭಾ ಇನ್ ಕರ್ನಾಟಕ: ಎ ನಾನ್ ಸ್ಟಾರ್ಟರ್”, ಕುರುಕ್ಷೇತ್ರ, ಏಪ್ರಿಲ್ ೧೯೯೫.
೨೩. ಲೂಸಿಯನ್ ಡಬ್ಲ್ಯೂ ಪಾಯ್, ಆಸ್ಪೆಕ್ಟ್ಸ್ ಆಫ್ ಪಾಲಿಟಿಕಲ್ ಡೆವಲಪ್ಮೆಂಟ್, ನ್ಯೂಡೆಲ್ಲಿ : ಅಮೆರಿಂಡ್ ಪಬ್ಲಿಷಿಂಗ್ ಕಂಪೆನಿ, ೧೯೭೨.
೨೪. ಪಳನಿತುರೈ ಜಿ. ಪಾರ್ಟಿಸಿಪೇಶನ್ ಇನ್ ದ ಡೆವಲಪ್ಮೆಂಟ್ ಪ್ರಾಸೆಸ್, ಗ್ರಾಸ್ರೂಟ್ ಎಕ್ಸ್ಪೀರಿಯನ್ಸ್ಸ್, ನ್ಯೂಡೆಲ್ಲಿ : ಕನಿಷ್ಕ, ೧೯೭೨.
೨೫. ಪಳನಿತುರೈ ಜಿ. ಗ್ರಾಸ್ರೂಟ್ ಡೆಮಾಕ್ರಸಿ ಇನ್ ಇಂಡಿಯನ್ ಸೊಸೈಟಿ, ನ್ಯೂಡೆಲ್ಲಿ : ಕಾನ್ಸೆಪ್ಟ್ ಪಬ್ಲಿಷಿಂಗ್ ಕಂಪೆನಿ, ೨೦೦೦.
೨೬. ಟಿ. ಆರ್. ಚಂದ್ರಶೇಖರ್ (ಸಂಪಾದನ), ವಿಕೇಂದ್ರಿಕರಣ : ತತ್ವ ಮತ್ತು ಆಚರಣೆ, ಕೆ. ವಿ. ತಿರುಪಾಲಪ್ಪ ದತ್ತಿ ವಿಚಾರ ಸಂಕಿರಣ, ವಿದ್ಯಾರಣ್ಯ : ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೦.
೨೭. ಎ. ಶ್ರೀಧರ, ಕರ್ನಾಟಕದಲ್ಲಿ ಪಂಚಾಯತ್ ರಾಜ್ ಕಾಯ್ದೆಗಳು, ವಿದ್ಯಾರಣ್ಯ : ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೦.
೨೮. ಎ. ಶ್ರೀಧರ, “ಗ್ರಾಮಸಭೆ : ತತ್ತ್ವ ಮತ್ತು ಆಚರಣೆ”, ಲೇಖನ, ಟಿ. ಆರ್. ಚಂದ್ರಶೇಖರ್ (ಸಂಪಾದನ), ವಿಕೇಂದ್ರಿಕರಣ : ತತ್ವ ಮತ್ತು ಆಚರಣೆ, ವಿದ್ಯಾರಣ್ಯ : ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೦.
೨೯. ಕರ್ನಾಟಕ ಜಿಲ್ಲಾ ಪರಿಷತ್ಗಳು, ತಾಲ್ಲೂಕು ಪಂಚಾಯತಿ ಸಮಿತಿಗಳು, ಮಂಡಲ ಪಂಚಾಯತಿಗಳು ಮತ್ತು ನ್ಯಾಯ ಪಂಚಾಯತಿಗಳ ಕಾಯ್ದೆ, ೧೯೮೩, ಕರ್ನಾಟಕ ಸರಕಾರ ಬೆಂಗಳೂರು.
೩೦. ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ೧೯೯೩, ಕರ್ನಾಟಕ ಸರಕಾರ, ಬೆಂಗಳೂರು.
೩೧. ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ೧೯೯೩, ತಜ್ಞರ ಸಮಿತಿಯ ವರತಿ, ೧೯೯೬, ಕರ್ನಾಟಕ ಸರಕಾರ, ಬೆಂಗಳೂರು.
೩೨. ಯೋಗೇಂದ್ರ ಸಿಂಗ್, “ಸೋಶಿಯಲ್ ಸ್ಟ್ರಕ್ಟರ್ ಆಂಡ್ ವಿಲೇಜ್ ಪಂಚಾಯತ್ಸ್”, ಲೇಖನ ಎ. ಆರ್. ದೇಸಾಯಿಯವರ ರೂರಲ್ ಸೋಶಿಯಲಾಜಿ ಇನ್ ಇಂಡಿಯಾ.
೩೩. ಯೋಗೇಂದ್ರ ಸಿಂಗ್, ಮಾಡರ್ನೈಸೇಶನ್ ಆಫ್ ಇಂಡಿಯನ್ ಟ್ರೆಡಿಶನ್, ಜೈಪುರ, ರಾವತ್ ಪಬ್ಲಿಕೇಷನ್ಸ್, ೧೯೯೬.
೩೪. ಎಂ. ವೈ. ಘೋರ್ಪಡೆ, “ವಿಕೇಂದ್ರಿಕರಣ : ತತ್ವ ಮತ್ತು ಆಚರಣೆ ವಿಚಾರ ಸಂಕಿರಣದ ಆಶಯ ಭಾಷಣ”, ಟಿ. ಆರ್. ಚಂದ್ರಶೇಖರ (ಸಂಪಾದನ), ವಿಕೇಂದ್ರಿಕರಣ : ತತ್ವ ಮತ್ತು ಆಚರಣೆ, ವಿದ್ಯಾರಣ್ಯ : ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೦.
೩೫. ಡಿ. ಎಲ್. ಸೇತ್ ಆಂಡ್ ಆಶಿಶ್ನಂದಿ (ಸಂಪಾದನ) ಮಲ್ಟಿವರ್ಸ್ ಆಫ್ ಡೆಮಾಕ್ರಸಿ, ನ್ಯೂಡೆಲ್ಲಿ : ಸೇಜ್ ಪಬ್ಲಿಕೇಷನ್ಸ್, ೧೯೯೬.
೩೬. ಡೈರೆಕ್ಟರೇಟ್ ಆಫ್ ಸೆನ್ಸಸ್ ಆಪರೇಷನ್, ಡಿಸ್ಟ್ರಿಕ್ಟ್ ಸೆನ್ಸಸ್ ಹ್ಯಾಂಡ್ ಬುಕ್ ಬಳ್ಳಾರಿ ಡಿಸ್ಟ್ರಿಕ್ಟ್, ಬೆಂಗಳೂರು : ಗವರ್ನಮೆಂಟ್ ಆಫ್ ಕರ್ನಾಟಕ, ೧೯೯೧.
೩೭. ರೆನೆಮಾ ಮಜೀದ್, “ಪಾರ್ಟಿಸಿಪೇಶನ್” ಲೇಖನ, ವುಲ್ಫ್ಗಾಂಗ್, ಮತ್ತು ಸಾಶ್ (ಸಂಪಾದನ), ದ ಡೆವಲಪ್ಮೆಂಟ್ ಡಿಕ್ಷನರಿ : ಎ ಗೈಡ್ ಟು ನಾಲೆಡ್ಜ್ ಯ್ಯಾಸ್ ಪವರ್, ಓರಿಯೆಂಟ್ ಲಾಂಗ್ ಮನ್, ೧೯೯೭.
೩೮. ಚೀಮಾ, ರೊಂಡಿನೆಲ್ಲಿ ಮತ್ತು ನೆಲ್ಲಿಸ್, ಡಿಸೆಂಟ್ರಲೈಸೇಶನ್ ಇನ್ ಡೆವಲಪಿಂಗ್ ಕಂಟ್ರೀಸ್ ವಾಷಿಂಗ್ಟನ್, ವರ್ಲ್ಡ ಬ್ಯಾಂಕ್, ೧೯೮೪.
೩೯. ಮಹೂದ್ ಫಿಲಿಪ್, ಲೋಕಲ್ ಗವರ್ನಮೆಂಟ್ ಇನ್ ದ ಥರ್ಲ್ದ್ ವರ್ಲ್ಡ್, ನ್ಯೂಯಾರ್ಕ್, ನಿಲೆ, ೧೯೮೩.
Leave A Comment