ಹೆಸರು: ದಯಾನಂದ್
ಊರು: ಹೆಚ್.ಡಿ.ಕೋಟೆ

 

ಪ್ರಶ್ನೆ: ನನ್ನ ವಯಸ್ಸು ೨೫. ನನ್ನ ಸಮಸ್ಯೆ ಏನೆಂದರೆ, ನನ್ನ ವೃಷಣದ ಬಲ ಬದಿಯ ಬೀಜ ಸುಮಾರು ಮೊಟ್ಟೆ ಗಾತ್ರದಷ್ಟು ದೊಡ್ಡದಾಗಿದೆ. ಇದರಿಂದ ಲೈಂಗಿಕ ಕ್ರಿಯೆಗೇನಾದರೂ ತೊಂದರೆಯಾಗುತ್ತದೆಯೇ ದಯವಿಟ್ಟು ಸಮಸ್ಯೆಗೆ ಪರಿಹಾರ ತಿಳಿಸಿ.

ಉತ್ತರ: ವೃಷಣಗಳು ಊದಿಕೊಳ್ಳುವುದು ಒಳ್ಳೆಯದಲ್ಲ. ಇದರಿಂದ ಮುಂದೆ ತೊಂದರೆ ಆಗಬಹುದು. ಆದ್ದರಿಂದ ನೀವು ಒಮ್ಮೆ ವೃಷಣಗಳ ಸ್ಕ್ಯಾನಿಂಗ್ ಮಾಡಿಸಿ. ಅದರ ವರದಿಯ ಜೆರಾಕ್ಸ್ ಪ್ರತಿಗಳನ್ನು ಕಳುಹಿಸಿಕೊಡಿ.