ಪಲ್ಲವಿ : ವೇದ ನಾದ ನಾಯಕ ಸಕಲ ವಿಘ್ನ ನಾಶಕ
ಗಣ ಸಮೂಹ ವಂದಿತ ಸಕಲ ಲೋಕ ರಕ್ಷಕ
ಚರಣ : ಗೌರಿಪುತ್ರ ಈಶನೇ ಸರ್ವಗುಣದ ರಾಶಿಯೇ
ಸಿದ್ಧಿ ಬುದ್ಧಿ ಕರುಣಿಸೋ ಮಂದಮತಿಯ ಹೋಗಿಸೋ
ಆದಿದೇವ ಗಣಪತಿಯೇ ಸಚ್ಚಿದಾನಂದ ತತ್ತ್ವನೇ
ಆದಿದೇವ ಗಣಪತಿಯೇ ಸಚ್ಚಿದಾನಂದ ತತ್ತ್ವನೇ
ಪಲ್ಲವಿ : ವೇದ ನಾದ ನಾಯಕ ಸಕಲ ವಿಘ್ನ ನಾಶಕ
ಗಣ ಸಮೂಹ ವಂದಿತ ಸಕಲ ಲೋಕ ರಕ್ಷಕ
ಚರಣ : ಗೌರಿಪುತ್ರ ಈಶನೇ ಸರ್ವಗುಣದ ರಾಶಿಯೇ
ಸಿದ್ಧಿ ಬುದ್ಧಿ ಕರುಣಿಸೋ ಮಂದಮತಿಯ ಹೋಗಿಸೋ
ಆದಿದೇವ ಗಣಪತಿಯೇ ಸಚ್ಚಿದಾನಂದ ತತ್ತ್ವನೇ
ಆದಿದೇವ ಗಣಪತಿಯೇ ಸಚ್ಚಿದಾನಂದ ತತ್ತ್ವನೇ
Leave A Comment