ಕನ್ನಡ ವೈದ್ಯಸಾಹಿತ್ಯ ಒಂದು ಅವಲೋಕನ ಉದ್ಘಾಟನೆ ಡಾ|| ಪಿ.ಎಸ್.ಶಂಕರ್ (ಉದ್ಘಾಟನೆ), ಡಾ|| ಕೆ.ಎಸ್.ನಾಗೇಶ್ (ಮುಖ್ಯ ಅತಿಥಿ), ಡಾ|| ವಸುಂಧರಾ ಭೂಪತಿ (ಅಧ್ಯಕ್ಷತೆ)

ವೈಜ್ಞಾನಿಕ ಗೋಷ್ಠಿ ಡಾ|| ಕೆ.ಎ. ಅಶೋಕ ಪೈ (ಗೋಷ್ಠಿಯ ಅಧ್ಯಕ್ಷತೆ), ಡಾ|| ಟಿ.ಎಸ್. ಸತ್ಯನಾರಾಯಣ ರಾವ್ ಹಾಗೂ ಡಾ|| ಕೆ.ಆರ್. ಶ್ರೀಧರ್ (ವಿಷಯ ಮಂಡಕರು)

ವೈಜ್ಞಾನಿಕ ಗೋಷ್ಠಿ ಡಾ|| ಸುನಂದಾ ಕುಲಕರ್ಣಿ (ವಿಷಯ ಮಂಡಕರು), ಡಾ| ಕೆ.ಎ. ಅಶೋಕ ಪೈ (ಗೋಷ್ಠಿಯ ಅಧ್ಯಕ್ಷತೆ), ಡಾ|| ಲೀಲಾವತಿ ದೇವದಾಸ್ (ವಿಷಯ ಮಂಡಕರು), ಡಾ|| ಶಮಂತಕಮಣಿ ನರೇಂದ್ರನ್ (ವಿಷಯ ಮಂಡಕರು).

ಡಾ|| ಸಿ.ಆರ್. ಚಂದ್ರಶೇಖರ್‌ ಅವರಿಗೆ ಅಭಿನಂದನೆ ಡಾ| ವಸುಂಧರಾ ಭೂಪತಿ, ಶ್ರೀಮತಿ ತಾರಾ ವೇಣು, ಶ್ರೀಮತಿ ರಾಜೇಶ್ವರಿ ಚಂದ್ರಶೇಖರ್, ಡಾ|| ಸಿ.ಆರ್.ಸಿ. ಎಲ್.ಎಸ್. ಶೇಷಗಿರಿರಾವ್, ಚಂಪಾ, ಡಾ|| ಡಿ. ನಾಗರಾಜ ಮತ್ತು ಡಾ|| ಬಿ.ಎಂ. ಹೆಗ್ಡೆ.

ಅತಿಥಿ ತಾರಾ ಅವರಿಗೆ ಅಭಿನಂದನೆ - ಡಾ|| ವಸುಂಧರಾಭೂಪತಿ ಅವರಿಂದ.

ಡಾ|| ಸಿ.ಆರ್.ಸಿ. ದಂಪತಿಗಳಿಗೆ ಅಭಿನಂದನೆ - ಚಂಪಾ ಅವರಿಂದ. ಡಾ|| ಸಿ.ಆರ್.ಸಿ. ಮಾತೋಶ್ರೀ ಶ್ರೀಮತಿ ಸರೋಜಮ್ಮ ಅವರನ್ನು ಕಾಣಬಹುದು.

ಕನ್ನಡ ವೈದ್ಯಸಾಹಿತ್ಯ ಪರಿಷತ್ತಿನ ಪರವಾಗಿ ಡಾ|| ಸಿ.ಆರ್.ಸಿ. ದಂಪತಿಗಳಿಗೆ ಅಭಿನಂದನೆಗಳು.

ಅಭಿನಂದಿತ ಡಾ|| ಸಿ.ಆರ್.ಸಿ. ಅವರ ಕೃತಜ್ಞತೆಯ ನುಡಿಗಳು.

ಡಾ| ಸಿ.ಆರ್.ಸಿ. ಅವರ ಆತ್ಮೀಯರ ಬಳಗ

ಡಾ|| ಸಿ.ಆರ್.ಸಿ.ಯವರ ಅಭಿಮಾನಿಗಳ ಸಮೂಹ