ಕನ್ನಡಪುಸ್ತಕಗಳು

ಪುಸ್ತಕ

ಪ್ರಕಟವಾದ ವರ್ಷ

ಮುದ್ರಣಗಳು

ಪ್ರಕಾಶಕರು

ಪ್ರಶಸ್ತಿ ಪುರಸ್ಕಾರ

ಮಿದುಳುನರಮಂಡಲಮನಸ್ಸು
೧. ಮಿದುಳು ೧೯೭೯ ಕನ್ನಡ ಸಾಹಿತ್ಯ ಪರಿಷತ್ತು
೨.ಮಗು ಮನಸ್ಸು ಮತ್ತು ಆರೋಗ್ಯ ೧೯೮೦  ಬೆಂಗಳೂರು ವಿಶ್ವವಿದ್ಯಾಲಯ  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೩. ಹದಿವಯಸ್ಸು, ಅಸ್ವಸ್ಥ ಮನಸ್ಸು ೧೯೮೧  ಕನ್ನಡಸಾಹಿತ್ಯ ಪರಿಷತ್ತು
೪. ಚಿತ್ತವೈಚಿತ್ರ‍್ಯ/ಅನನ್ಯ ನೆನಪು ೧೯೮೧ ಐಬಿಎಚ್ ಪ್ರಕಾಶನ ನವಕರ್ನಾಟಕ
೫. ಮಾನಸಿಕ ಕಾಯಿಲೆ ಎಂದರೇನು? ೧೯೮೧  ಐಬಿಎಚ್ ಪ್ರಕಾಶನ ಸ್ವಪ್ನಬುಕ್ ಹೌಸ್
೬. ಬುದ್ಧಿಮಾಂದ್ಯತೆ ಮತ್ತು ಅದರ ಚಿಕಿತ್ಸೆ ೧೯೮೧  ಐಬಿಎಚ್ ಪ್ರಕಾಶನ ಸ್ವಪ್ನಬುಕ್ ಹೌಸ್ ಡಾ|| SS ಜಯರಾಂ ಪ್ರಶಸ್ತಿ
೭. ಬಾನಾಮತಿ ೧೯೮೨ ಕರ್ನಾಟಕ ರಾಜ್ಯ ಪರಿಷತ್ ಡಾ|| H. ನರಸಿಂಹಯ್ಯ ದತ್ತಿ ನಿಧಿ ಬಹುಮಾನ
೮. ಲೈಂಗಿಕ ದುರ್ಬಲತೆ ಕಾರಣ ಪರಿಹಾರ ೧೯೮೨  ಹರೀಶ್‌ಪ್ರಕಾಶನ ಬೆಂಗಳೂರು
೯. ಲೈಂಗಿಕ ಆರೋಗ್ಯ ಶಿಕ್ಷಣ ನೂರು ಪ್ರಶ್ನೋತ್ತರಗಳು ೧೯೮೩  ಆರೋಗ್ಯ ಶಿಕ್ಷಣ ಬೆಂಗಳೂರು
೧೦. ದೇವರು, ದೆವ್ವ ಮೈಮೇಲೆ ಬರುವುವೆ? ೧೯೮೩  ಕರ್ನಾಟಕ ರಾಜ್ಯ ಪರಿಷತ್ತು ಧಾರವಾಡ
೧೧. ಮಾನಸಿಕ ಕಾಯಿಲೆಗಳು ಚಿಕಿತ್ಸೆ ಮತ್ತು ಮಾನಸಿಕ ಆರೋಗ್ಯ ವಿಶ್ವಕರ್ಮ ವಿದ್ಯಾಪೀಠ ಬೆಂಗಳೂರು
೧೨. ಹುಚ್ಚು! ಒಂದು ಒಳ ನೋಟ ೧೯೮೪ ಐಬಿಎಚ್ ಪ್ರಕಾಶನ ಸ್ವಪ್ನಬುಕ್ ಹೌಸ್
೧೩. ಖಿನ್ನತೆ ಕಾಯಿಲೆ ೧೯೮೪ ಐಬಿಎಚ್ ಪ್ರಕಾಶನ ಸ್ವಪ್ನಬುಕ್ ಹೌಸ್
೧೪. ಆತಂಕವನ್ನು ತಡೆಗಟ್ಟುವುದು ಹೇಗೆ? ೧೯೮೪ ಐಬಿಎಚ್ ಪ್ರಕಾಶನ ಸ್ವಪ್ನಬುಕ್ ಹೌಸ್
೧೫. ಮೆದುಳಿನ ನ್ಯೂನತೆಗಳು ೧೯೮೪ ಐಬಿಎಚ್ ಪ್ರಕಾಶನ ಸ್ವಪ್ನಬುಕ್ ಹೌಸ್
೧೬. ಮಾದಕ ವಸ್ತುಗಳು ೧೯೮೪ ಐಬಿಎಚ್ ಪ್ರಕಾಶನ ನೋವು ಮತ್ತು ನಲಿವು ಸ್ವಪ್ನಬುಕ್ ಹೌಸ್
೧೭. ಮನಸ್ಸು ಮತ್ತು ಮಾನಸಿಕ ಅಸ್ವಸ್ಥತೆ ೧೯೮೫ ನಿಮ್ಹಾನ್ಸ್, ಬೆಂಗಳೂರು
೧೮. ಮನ-ಮಂದಾರ/ಅಗಲಿಕೆ ದುಃಖ ೧೯೮೬ ಐಬಿಎಚ್ ಪ್ರಕಾಶನ ನವಕರ್ನಾಟಕ ಪ್ರಕಾಶನ
೧೯. ಮೈಮನಸ್ಸು (ಅ) ವಿವಾಹಿತ ಸಮಸ್ಯೆಗಳು ೧೯೮೬ ಐಬಿಎಚ್ ಪ್ರಕಾಶನ  ದಿವ್ಯಚಂದ್ರ ಪ್ರಕಾಶನ, ಬೆಂ
೨೦. ನಿಮ್ಮ ಮಗುವಿನ ಮನಸ್ಸು ೧೯೮೬ ೧೨ ನವಕರ್ನಾಟಕ ಪ್ರಕಾಶನ
೨೧. ಮನೋರೋಗ ನಿಮ್ಮ ನಂಬಿಕೆ ಎಷ್ಟುಸರಿ, ಎಷ್ಟು ತಪ್ಪು ೧೯೮೬  ನವಕರ್ನಾಟಕ ಪ್ರಕಾರ್ಶನ
೨೨. ಮನೋವಿಜ್ಞಾನ ಲೋಕದ ಧ್ರುವತಾರೆಗಳು ೧೯೮೬ ಪ್ರತಾದ ಪ್ರಕಾಶನ ಮೈಸೂರು
೨೩. ಸಾಮಾಜಿಕ ನಂಬಿಕೆಗಳು ಮತ್ತು ಮಾನಸಿಕ ಆರೋಗ್ಯ ೧೯೮೬ ನಿಮ್ಹಾನ್ಸ್, ಬೆಂಗಳೂರು
೨೪. ಹದಿಹರೆಯ ಮಾನಸಿಕ ಸಮ್ಯೆಗಳು ೧೯೮೬ ೧೦ ನವಕರ್ನಾಟಕ ಪ್ರಕಾಶನ
೨೫. ಸೃಷ್ಟಿಯ ಅದ್ಭುತ ಮಿದುಳು ೧೯೮೬ ನವಕರ್ನಾಟಕ ಪ್ರಕಾಶನ
೨೬. ಮನೋರೋಗಕ್ಕೆ ಮದ್ದು ೧೯೮೭ ಪ್ರತಾಪ ಪ್ರಕಾಶನ
೨೭. ಮಹಿಳೆಯ ಮಾನಸಿಕ ಅಸ್ವಸ್ಥತೆಗಳು ೧೯೮೭ ನವಕರ್ನಾಟಕ ಪ್ರಕಾಶನ
೨೮. ಮದ್ಯಮಾದಕ ವಸ್ತುಗಳ ಮಾಯಾಜಾಲ ೧೯೮೭ ನವಕರ್ನಾಟಕ ಪ್ರಕಾಶನ
೨೯. ಸುಖದಾಂಪತ್ಯ ೧೯೮೭ ನವಕರ್ನಾಟಕ ಪ್ರಕಾಶನ
೩೦. ತನು-ಮನ ೧೯೮೮ ನವಕರ್ನಾಟಕ ಪ್ರಕಾಶನ
೩೧. ಲೈಂಗಿಕ ಅರಿವು ೧೦೬ ಪ್ರಶ್ನೆಗಳು ೧೯೮೮ ನವಕರ್ನಾಟಕ ಪ್ರಕಾಶನ
೩೨. ಕಿಶೋರ ಚಿತ್ತ ೧೯೮೯  ವಿ.ವಿ.ಎಸ್. ಮಹಿಳಾ ಪ್ರಥಮ ದರ್ಜೆ ಕಾಲೇಜು ಬೆಂ.
೩೩. ಇಚ್ಛಿತ್ತವಿಕಲತೆ, ಸ್ಕಿಜೋಫ್ರಿ ನಿಯರೋಗಿಗೆ ಮನೆಯಲ್ಲೇ ಆರೈಕೆ ೧೯೯೦ ನವಕರ್ನಾಟಕ ಪ್ರಕಾಶನ
ಇಚ್ಛಿತ್ತವಿಕಲತೆ, ಸ್ಕಿಜೋಫ್ರಿ ನಿಯರೋಗಿಗೆ ಮನೆಯಲ್ಲೇ ಆರೈಕೆ ೧೯೯೫ ನವಕರ್ನಾಟಕ ಪ್ರಕಾಶನ
೩೪. ಬುದ್ಧಿಮಾಂದ್ಯ ಮಗುವಿಗೆ ಆರೈಕೆ ೧೯೯೦ ನವಕರ್ನಾಟಕ ಪ್ರಕಾಶನ
೩೫. ಮದ್ಯಪಾನ ನೋವು ನಂಬಿಕೆಗಳು ೧೯೯೧ ಬೆಂಗಳೂರು ವಿಶ್ವವಿದ್ಯಾಲಯ
೩೬. ದಾಂಪತ್ಯ ಸಮಸ್ಯೆಗಳು ೧೯೯೨ ನವಕರ್ನಾಟಕ ಪ್ರಕಾಶನ
೩೭. ನಿಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ ೧೯೯೨ ನವಕರ್ನಾಟಕ ಪ್ರಕಾಶನ
೩೮. ಖಿನ್ನತೆ ಎಂಬ ಕಾಯಿಲೆ ೧೯೯೨ ನವಕರ್ನಾಟಕ ಪ್ರಕಾಶನ
೩೯. ಮನೋರೋಗಕ್ಕೆ ಚಿಕಿತ್ಸೆ ಏನು ೧೯೯೨ ನವಕರ್ನಾಟಕ ಪ್ರಕಾಶನ
೪೦. ನಿದ್ರೆ ಮತ್ತು ಕನಸುಗಳು ೧೯೯೨ ೧೦ ನವಕರ್ನಾಟಕ ಪ್ರಕಾಶನ
೪೧. ಜ್ಞಾಪಕ ಶಕ್ತಿಯ ವೃದ್ಧಿ ಹೇಗೆ? ೧೯೯೨ ೧೮ ನವಕರ್ನಾಟಕ ಪ್ರಕಾಶನ
೪೨. ಉಲ್ಲಾಸ-ಮಾನವ ೧೯೯೨ ಲೋಕಶಿಕ್ಷಣ ಟ್ರಸ್ಟ್‌ಹುಬ್ಬಳ್ಳಿ.
೪೩. ಮಿದುಳು ಮತ್ತು ಮನಸ್ಸು ೧೯೯೨ ಕನ್ನಡ ವಿಜ್ಞಾನ ಪರಿಷತ್ತು.
೪೪. ಬಾನಾಮತಿ, ಮಾಟ, ದೆವ್ವ, ಇವೆಲ್ಲ ನಿಜವೇ ೧೯೯೨  ಭಾರತ ವಿಜ್ಞಾನ, ವಿಜ್ಞಾನಜಾತ ಕ.ರಾ.ವಿ.ಪ ಬೆಂಗಳೂರು
೪೫. ಅತೀಂದ್ರಿಯ ಶಕ್ತಿ ಇರುವುದು ನಿಜವೇ ೧೯೯೩  ಲೋಕಶಿಕ್ಷಣ ಟ್ರಸ್ಟ್, ಹುಬ್ಬಳ್ಳಿ.
೪೬. ಶಾಲಾ ಮಕ್ಕಳ ಮಾನಸಿಕ ಸಮಸ್ಯೆಗಳು ೧೯೯೩ ೧೩ ನವಕರ್ನಾಟಕ ಪ್ರಕಾಶನ
೪೭. ಮೂರ್ಛೆ ರೋಗಕ್ಕೆ ಮದ್ದು ೧೯೯೩  ಲೋಕಶಿಕ್ಷಣ ಇಲಾಖೆ ಸರ್ಕಾರ ಇಲಾಖೆಯಿಂದ ಬಹುಮಾನಿತ ಕೃತಿ
೪೮. ನರಮಂಡಲದ ರೋಗಗಳು ೧೯೯೩ ನವಕರ್ನಾಟಕ
೪೯. ಮಾನಸಿಕ ಕಾಯಿಲೆಗಳು ೧೯೯೪ ಕನ್ನಡ ವಿಶ್ವವಿದ್ಯಾಲಯ, ಹಂಪಿ
೫೦. ಮಿದುಳು, ಮದುಳಿನ ನ್ಯೂನತೆಗಳು ಮತ್ತು ತಲೆನೋವು ೧೯೯೪ ನವಕರ್ನಾಟಕ ಪ್ರಕಾಶನ
೫೧. ದೆವ್ವಭೂತಗಳ ಇರುವುದೇ ನಿಜವೇ ೧೯೯೪  ರಾಜ್ಯ ಸಂಪನ್ಮೂಲ ಕೇಂದ್ರ ಮೈಸೂರು
೫೨. ಪುನರ್ಜನ್ಮ ಎಷ್ಟು ನಿಜ ಜೀವನ ಪ್ರಶ್ನೋತ್ತರಗಳು ೧೯೯೫  ಸಿದ್ಧಾಂತ್‌ಪಬ್ಲಿಕೇಶನ್ಸ್ ಬೆಂಗಳೂರು
೫೩. ಆರೋಗ್ಯ ದಾಂಪತ್ಯ ಜೀವನ ಪ್ರಶ್ನೋತ್ತರಗಳು ೧೯೯೫  ಭಾನು ಪ್ರಕಾಶನ ಬೆಂ
೫೪. ಬುದ್ಧಿಮಾಂದ್ಯ ಮಕ್ಕಳ ಲಾಲನೆಪಾಲನೆ ೧೯೯೫ ನವಕರ್ನಾಟಕ ಪ್ರಕಾಶನ
೫೫. ಚಿತ್ರಕಲೆ-ಮನೋವಿಕಾಸ ೧೯೯೫ ಕರ್ನಾಟಕ ಲಲಿತಕಲಾ ಅಕಾಡೆಮಿ
೫೬. ಆಪ್ತಸಲಹೆ-ಸಮಾಧಾನ ೧೯೯೬ ನವಕರ್ನಾಟಕ ಭಾರತೀಯ ಪ್ರಕಾಶಕರ ಒಕ್ಕೂಟದ ಪ್ರಶಸ್ತಿ
೫೭. ಕಷ್ಟ ಮನಸ್ಸಿಗೆ ಕಾಯಿಲೆ ದೇಹಕ್ಕೆ ೧೯೯೬ ನವಕರ್ನಾಟಕ ಪ್ರಕಾಶನ
೫೮. ದೇವರು ದೆವ್ವ ಇರುವುದೇ ಮೈಮೇಲೆ ಬರುವುದೇ? ೧೯೯೬ ನವಕರ್ನಾಟಕ ಪ್ರಕಾಶನ
೫೯. ವಿದ್ಯಾರ್ಥಿಗಳ ಮಾನಸಿಕ ಸಮಸ್ಯೆಗಳು ೧೯೯೬  ಕನ್ನಡ ಪುಸ್ತಕ ಪ್ರಾಧಿಕಾರ.
೬೦. ಮನಸ್ಸು ಎಂದರೆ ಏನಪ್ಪಾ? ೧೯೯೬ ನಿರ್ಮಲ ಪ್ರಕಾಶನ ತಿಪಟೂರು.
೬೧. ಮನಸ್ಸು ೧೦೮ ಪ್ರಶ್ನೆಗಳು ೧೯೯೭ ೧೦ ನವಕರ್ನಾಟಕ ಪ್ರಕಾಶನ
೬೨. ಓ ಮನಸ್ಸು ೧೯೯೭ ಲೋಕಶಿಕ್ಷಣ ಟ್ರಸ್ಟ್ ಬೆಂಗಳೂರು
೬೩. ಅಸ್ವಸ್ಥ ಮನಸ್ಸು ೧೯೯೭ ಮೈಸೂರು ವಿಶ್ವವಿದ್ಯಾನಿಲಯ ಮೈಸೂರು
೬೪. ತೀವ್ರ ಮಾನಸಿಕ ಕಾಯಿಲೆಗಳು ಏಕೆ? ಅವುಗಳ ಪರಿಹಾರವೇನು? ೧೯೯೮  ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು
೬೫. ಒತ್ತಡ ಸಂಬಂಧಿ ಮಾನಸಿಕ ರೋಗಗಳು ಪರಿಹಾರ ಇದೆಯೇ ೧೯೯೮ ಕನ್ನಡ ವೈದ್ಯಸಾಹಿತ್ಯ ಪರಿಷತ್ತು
೬೬. ಆಲಿಸೋ ಹುಡುಗಾ ೧೯೯೮ ಕನ್ನಡ ವೈದ್ಯಸಾಹಿತ್ಯ ಪರಿಷತ್ತು
೬೭. ಭಾವೋದ್ವೇಗ ಮತ್ತು ನಿಮ್ಮ ಆರೋಗ್ಯ ೧೯೯೯ ಲೋಕಶಿಕ್ಷಣ ಟ್ರಸ್ಟ್ ಬೆಂಗಳೂರು
೬೮. ವಿದ್ಯಾರ್ಥಿ ವಿದ್ಯಾರ್ಥಿನಿಲಯ ಮಾನಸಿಕ ಸಮಸ್ಯೆಗಳು ಪರಿಹಾರ ೨೦೦೦ ಲೋಕಶಿಕ್ಷಣ ಟ್ರಸ್ಟ್ ಬೆಂಗಳೂರು
೬೯. ಮಾನಸಿಕ ಅನಾರೋಗ್ಯ ನಿವಾರಣೆ ಮಾನಸಿಕ ಆರೋಗ್ಯವರ್ಧನೆ ೨೦೦೦  ಶ್ರೀಮತಿ ಡಿ.ಎಸ್. ರಾಜೇಶ್ವರಿ ಬೆಂಗಳೂರು
೭೦. ಮಹಿಳೆಯರ ಮಕ್ಕಳ ಮಾನಸಿಕ ಸಮಸ್ಯೆಗಳು ೨೦೦೦ ಲೋಕಶಿಕ್ಷಣ ಟ್ರಸ್ಟ್ ಬೆಂಗಳೂರು
೭೧. ಕನಸೆಲ್ಲ ನೀನು ೨೦೦೧ ರಾಜ್ಯಸಂಪನ್ಮೂಲ ಕೇಂದ್ರ, ಮೈಸೂರು
೭೨. ಪುನರ್ಜನ್ಮ ಇದೆಯೇ ೨೦೦೧ ರಾಜ್ಯಸಂಪನ್ಮೂಲ ಕೇಂದ್ರ, ಮೈಸೂರು
೭೩. ಮಿದುಳಿನ ರಚನೆ ಕಾರ್ಯವಿಧಾನ ೨೦೦೧ ಮನೋವೈದ್ಯ ವಿಭಾಗ ನಿಮ್ಹಾನ್ಸ್, ಬೆಂಗಳೂರು
೭೪. ಯುವಮನಸ್ಸು ೨೦೦೧ ವಿನಯ್ ಎಂಟರ್‌ಪ್ರೈಸಸ್
೭೫. ಭಯ, ದುಃಖ, ಕೋಪಗಳ ಹತೋಟಿ ಹೇಗೆ? ೨೦೦೧ ದಿವ್ಯಚಂದ್ರ ಪ್ರಕಾಶನ ಬೆಂಗಳೂರು.
೭೬. ನಮ್ಮ ನಿಮ್ಮ ಅಸಹಜ ನಡವಳಿಕೆಗಳಿಗೆ ಪರಿಹಾರವೇನು? ೨೦೦೨ ದಿವ್ಯಚಂದ್ರ ಪ್ರಕಾಶನ ಬೆಂಗಳೂರು ಕನ್ನಡ ಸಾಹಿತ್ಯ ಆಕಾಡೆಮಿ ಪುರಸ್ಕಾರ.
೭೭. ಹಿತ ಅಹಿತ ೨೦೦೨ ನವಕರ್ನಾಟಕ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಹಾ.ಮಾ.ನಾ. ಪ್ರಶಸ್ತಿ
೭೮. ಸೇವೆ ೨೦೦೨ ನವಕರ್ನಾಟಕ
೭೯. ಮಾನಸಿಕ ನೆಮ್ಮದಿ ಹೇಗೆ ೨೦೦೨ ನವಕರ್ನಾಟಕ
೮೦. ಭಯ, ಕೋಪ, ದುಃಖಗಳ ನಿವಾರಣೆ ೨೦೦೨ ನವಕರ್ನಾಟಕ
೮೧. ಬಾಣಂತಿ ಸನ್ನಿ ೨೦೦೨ ನವಕರ್ನಾಟಕ
೮೨. ಮಕ್ಕಳ ಸಂಪೂರ್ಣ ಬೆಳವಣಿಗೆ ೨೦೦೨ ನವಕರ್ನಾಟಕ
೮೩. ಅಪರಾಧ ಪ್ರವೃತ್ತಿ ಮನೋದೌರ್ಬಲ್ಯವೇ ಮನೋರೋಗಲಕ್ಷಣವೇ ೨೦೦೨ ನವಕರ್ನಾಟಕ
೮೪. ಮನೋಲೋಕದಲ್ಲಿ ಒಂದು ಸುತ್ತು ೨೦೦೨ ಸುಭಾಷ್ ಪಬ್ಲಿಷಿಂಗ್ ಹೌಸ್, ಬೆಂಗಳೂರು
೮೫. ಉದ್ಯೋಗಿ ಮಹಿಳೆಯರ ಮಾನಸಿಕ ಸಮಸ್ಯೆಗಳು ೨೦೦೨ ರಾಜೀವ್‌ಗಾಂಧಿ ವೈದ್ಯ ವಿಶ್ವವಿದ್ಯಾಲಯ.
೮೬. ಮನಸ್ಸಿನ ಭಯ ನಿವಾರಣೆ ಹೇಗೆ? ೨೦೦೨ ಆರೋಗ್ಯ ಅನುರಾಗ ಪತ್ರಿಕೆ ಬೆಂಗಳೂರು.
೮೭. ಆತಂಕ ಖಿನ್ನತೆ ಮತ್ತು ೨೦೦೩ ನವಕರ್ನಾಟಕ
೮೮. ಮಕ್ಕಳ ಬೆಳವಣಿಗೆ ೨೦೦೩ ಹಿಂದು ಸೇವಾ ಪ್ರತಿಷ್ಠಾನ  ಬೆಂಗಳೂರು
೮೯. ವೈವಾಹಿಕ ಜೀವನ ಪ್ರಶ್ನೆ-ಪರಿಹಾರ ೨೦೦೩ ದಿವ್ಯಚಂದ್ರ ಪ್ರಕಾಶನ ಬೆಂಗಳೂರು.
೯೦. ಮನಸ್ಸು ಹಲವಾರು ಚಿಂತನೆಗಳು ೨೦೦೩ ಕನ್ನಡ ವಿಶ್ವವಿದ್ಯಾಲಯ ಹಂಪಿ
೯೧. ಮನಸ್ಸೇ ನೀ ಪ್ರಶಾಂತವಾಗಿರು ೨೦೦೪ ನವಕರ್ನಾಟಕ
೯೨. ಅನ್ಯೋನ್ಯ ದಾಂಪತ್ಯ ಹೇಗೆ ೨೦೦೪ ನವಕರ್ನಾಟಕ
೯೩. ಕುಡಿತದ ಚಟ ಬಿಡಿಸುವುದು ಹೇಗೆ ೨೦೦೪ ಸಾಧನಾ ಪ್ರಕಾಶನ ಬೆಂಗಳೂರು
೯೪. ಉತ್ತಮ  ಕಲಿಕೆ, ಉತ್ತಮ ನೆನಪಿನ ಶಕ್ತಿ ಸಾಧಿಸಿ, ೨೦೦೪ ಸಾಧನಾ ಪ್ರಕಾಶನ ಬೆಂಗಳೂರು
೯೫. ಮಿದುಳಿನ ಕಾರ್ಯ ವೈಖರಿ ೨೦೦೬ ನವಕರ್ನಾಟಕ
೯೬. ವೃದ್ಧಾಪತ್ಯವನ್ನು ಒಪ್ಪಿಕೊಳ್ಳಿ ೨೦೦೬ ನವಕರ್ನಾಟಕ
೯೭. ಗಂಡ ಹೆಂಡತಿ ಜಗಳ ಕಾರಣ ಪರಿಹಾರ ೨೦೦೬ ನವಕರ್ನಾಟಕ
೯೮. ಮಕ್ಕಳಲ್ಲಿ ಮಾನಸಿಕ ಸಮಸ್ಯೆಗಳು ೨೦೦೬ ನವಕರ್ನಾಟಕ
೯೯. ಧರ್ಮಾಚರಣೆ ಮತ್ತು ಮಾನಸಿಕ ಆರೋಗ್ಯ ೨೦೦೬ ಶ್ರೀಮದ್ವೀರ ಶೈವ ಸದ್ಭೋದನಾ ಸಂಸ್ಥೆ, ಬೆಂ.
೧೦೦. ಮನಸ್ಸೇ ಕುಶಲವೇ ೨೦೦; ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂ.
೧೦೧. ಕಷ್ಟನಷ್ಟಗಳಿಗೆ ಅಂಜಿ ದೊಡೆಂತಯ್ಯ ೨೦೦೭ ನವಕರ್ನಾಟಕ
೧೦೨. ನಿಮ್ಮ ಮಕ್ಕಳ ಬೆಳವಣಿಗೆ ಚೆನ್ನಾಗಿದೆಯೇ ೨೦೦೭ ನವಕರ್ನಾಟಕ
೧೦೩. ಸಮಾಧಾನ ಶ್ರೀಮದ್ ವೀರಶೈವ ಸದ್ಬೋಧನಾ ಸಂಸ್ಥೆ ಬಾಳೆ ಹೊನ್ನೂರು
೧೦೪. ಮಾನಸಿಕ ನೆಮ್ಮದಿ ಆರೋಗ್ಯ ನೆಮ್ಮದಿ ೨೦೦೭ ಸಮಾಧಾನ ಆಪ್ತಸಲಹಾ ಕೇಂದ್ರ ಬೆಂಗಳೂರು
೧೦೫. ಯಶಸ್ಸು ಹಾಗೂ ನೆಮ್ಮದಿಯ ಬದುಕು ೨೦೦೮  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು.
೧೦೬. ನಿಮ್ಮ ಬದುಕು, ಬುದ್ಧಿವಂತಿಕೆ ನೆನಪಿನ ಶಕ್ತಿ ಉತ್ತಮವಾಗಲಿ ೨೦೦೮ ಸಮಾಧಾನ ಆಪ್ತಸಲಹಾ ಕೇಂದ್ರ ಬೆಂಗಳೂರು.
೧೦೭. ಹರೆಯದವರ ಸಮಸ್ಯೆಗಳನ್ನು ನಿಭಾಯಿಸುವುದು ೨೦೦೮  ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು ಹೇಗೆ?
ಸಾಮಾನ್ಯಆರೋಗ್ಯ
೧. ನಮ್ಮ ಶರೀರ, ಅದರ ರಕ್ಷಣೆ ೧೯೯೨ ನವಕರ್ನಾಟಕ ಪ್ರಕಾಶನ
೨. ಪ್ರಥಮ ಚಿಕಿತ್ಸೆ ೧೯೯೩ ಓರಿಯಂಟ್ ಲಾಂಗಮನ್ ಲಿ. ಬೆಂಗಳೂರು.
೩. ಸದಾ ಆರೋಗ್ಯವಾಗಿರುವುದು ಹೇಗೆ ೧೯೯೪ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು, ದಿವ್ಯ ಚಂದ್ರ ಪ್ರಕಾಶನ
೪. ಸಾಮಾನ್ಯ ರೋಗಲಕ್ಷಣಗಳು, ಪರಿಹಾರವೇನು ೧೯೯೫ ನವಕರ್ನಾಟಕ ಪ್ರಕಾಶನ
೫. ಜನಾರೋಗ್ಯ ೧೯೯೭ ನವಕರ್ನಾಟಕ
೬. ತಲೆ ನೋವು ಏಕೆ ಪರಿಹಾರ ಏನು ೧೯೯೭ ನವಕರ್ನಾಟಕ
೭. ಅಂಗವಿಕಲತೆ ಏಕೆ, ಪರಿಹಾರ ಏನು ೧೯೯೮ ಲೋಕ ಶಿಕ್ಷಣ ಟ್ರಸ್ಟ್‌, ಬೆಂಗಳೂರು ರೋಟರಿ ಕ್ಲಬ್, ಬೆಂಗಳೂರು
೮. ಕಾಯಿಲೆಯ ಕಾರಣಗಳು ನಿಮ್ಮ ನಂಬಿಕೆಗಳು ೧೯೯೯ ಲೋಕ ಶಿಕ್ಷಣ ಟ್ರೆಸ್ಟ್, ಬೆಂಗಳೂರು
೯. ವೈದ್ಯರಿಂದ ಉತ್ತಮ ಸೇವೆ ಪಡೆಯುವುದು ಹೇಗೆ ೨೦೦೦ ಲೋಕ ಶಿಕ್ಷಣ ಟ್ರಸ್ಟ್, ಬೆಂಗಳೂರು.
೧೦. ನೀವು ಬಳಸುವ ಔಷಧಿಗಳು ೨೦೦೦ ನವಕರ್ನಾಟಕ ಪ್ರಕಾಶನ ಡಾ| ಪಿ.ಎಸ್.ಶಂಕರ್ ಶ್ರೇಷ್ಟ ವೈದ್ಯ ಸಾಹಿತ್ಯ ಪ್ರಶಸ್ತಿ
೧೧. ನೀವು ಆರೋಗ್ಯವಾಗಿರ ೨೦೦೨ ನವಕರ್ನಾಟಕ
೧೨. ದೈಹಿಕ ನೋವು ಪರಿಹಾರ ೨೦೦೨ ನವಕರ್ನಾಟಕ
೧೩. ನಮ್ಮ ದೇಹ : ೨೦೦ ಪ್ರಶ್ನೆಗಳು ೨೦೦೨ ನವಕರ್ನಾಟಕ
೧೪. ಸುಖಜೀವನ ೨೦೦೬ ನವಕರ್ನಾಟಕ
ಅನುವಾದ
೧. ಬುದ್ಧಿಮಾಧ್ಯ ಮಗುವಿಗೆ ಮನೆಯಲ್ಲೇ ತರಬೇತಿ ೧೯೮೨ ಬುದ್ಧಿಮಾಂದ್ಯರ ಕಲ್ಯಾಣ ಸಂಯುಕ್ತ ಸಂಘ ನವದೆಹಲಿ
೨. ಲೈಂಗಿಕ ಶಕ್ತಿ ೧೯೮೫ ಐಬಿಎಚ್ ಪ್ರಕಾಶನ ಬೆಂಗ
೩. ಆಹಾರ, ಪರಿಸರ ಮತ್ತು ಆರೋಗ್ಯ ೧೯೯೩ ನವಕರ್ನಾಟಕ
೪. ಏಡ್ಸ್ ರೋಗ ಎಂದರೇನು? ಅದರೊಂದಿಗೆ ಬದುಕು ಹೇಗೆ ನವಕರ್ನಾಟಕ
೫. ಸ್ನೇಹಮಯೀ ವ್ಯಾಶ್ರಸುಗಳು ೧೯೯೮ ನವಕರ್ನಾಟಕ
೬. ಧೂಮಪಾನ ನಿಲ್ಲಿಸಿ ೧೯೯೯ ನವಕರ್ನಾಟಕ
ಸಂಪಾದನೆ
೧. ಮಾನಸಿಕ ಆರೋಗ್ಯ ದ್ವೈಮಾಸಿಕ ಮನೋವೈದ್ಯ ವಿಭಾಗ
೧೯೮೫ ರಿಂದ ೧೯೯೦ ಪತ್ರಿಕೆ ನಿಮ್ಹಾನ್ಸ್, ಬೆಂಗಳೂರು
೨. ಆರೋಗ್ಯ ಕಾರ್ಯಕರ್ತರಿಗೆ ಮಾನಸಿಕ ಆರೋಗ್ಯ ಕೈಪಿಡಿ ನಿಮ್ಹಾನ್ಸ್, ಬೆಂಗಳೂರು
೩. ವೈದ್ಯರು ಮರೆಯಲಾಗದ ರೋಗಿಗಳು ೨೦೦೧ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು.
4. A Manualon Counselling for lay Counsellors 4 Prasanna Counselling Centre, Bangalore
5. Manualon Students counselling for college Teachers 3 Dept of psychiaty NIMHANS B’lore
6. Manualon Women’s Counselling for volunteers 1 Dept of Psychiaty NIMHANS, B’lore
7. Manualon Human Resourse Management 1 Karnataka Heath Systems Development, Govt of Karnataka
ಕಥೆಕಾದಂಬರಿ
೧. ಮನೆ, ಮನಸ್ಸು ೧೯೮೩ ಪ್ರಿಂಟರ್ಸ್‌ ಪ್ರಕಾಶನ ಬೆಂಗಳೂರು ಸುಧಾಪತ್ರಿಕೆ ಬಹುಮಾನ
೨. ನೀಲಿತಾರೆ-ಎರಡನೆಯ ಹೆಂಡತಿ ೧೯೮೬ ಐಬಿಎಚ್ ಪ್ರಕಾಶನ ಬೆಂಗಳೂರು
೩. ಪಚ್ಚೆಯುಂಗುರ-ಆತ್ಮಹತ್ಯೆ ೧೯೮೬ ಐಬಿಎಚ್ ಪ್ರಕಾಶನ, ಬೆಂಗಳೂರು
೪. ತಲೆತಪ್ಪಿಸಿಕೊಂಡವನು ೧೯೯೬ ಐಬಿಎಚ್ ಪ್ರಕಾಶನ ಬೆಂಗಳೂರು
೫. ಚಿತ್ತವಿಹಾರ/ಆರನೆಯ ಇಂದ್ರಿಯ ೧೯೮೭ ನವಕರ್ನಾಟಕ ಪ್ರಕಾಶನ
೬. ಕದಡಿದ ಮನಸ್ಸು ೧೯೯೦ ನವಕರ್ನಾಟಕ ಪ್ರಕಾಶನ
೭. ಕಥೆಗಳಾದ ಮನೋ ರೋಗಿಗಳು ೧೯೯೯ ಐಬಿಎಚ್ ಪ್ರಕಾಶನ ನವಕರ್ನಾಟಕ ಪ್ರಕಾಶನ

* * *