೧. ಡಾ| ಡಿ.ಎಲ್.ಎನ್. ಮೂರ್ತಿರಾವ್ ಪಾರಿತೋಷಕ ಡಿ.ಪಿ. ಎಂಕೋರ್ಸ್‌‌ನ ಶ್ರೇಷ್ಠ ವಿದ್ಯಾರ್ಥಿ ೧೯೭೬
೨. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಮಗು ಮನಸ್ಸು ಮತ್ತು ಆರೋಗ್ಯ ಪುಸ್ತಕಕ್ಕೆ  
  ನಮ್ಮ ನಿಮ್ಮ ಅಸಹಜ ನಡೆವಳಿಕೆಗಳು ೨೦೦೨  
೩. ಸುಧಾವಾರಪತ್ರಿಕೆ-ವಿಶೇಷ ಬಹುಮಾನ ಮನೆ-ಮನಸ್ಸು ಕಾದಂಬರಿ ೧೯೮೨
೪. ಡಾ| ಎಸ್.ಎಸ್. ಜಯರಾಂ ಪ್ರಶಸ್ತಿ ಬುದ್ಧಿಮಾಂದ್ಯತೆ ಪುಸ್ತಕ ೧೯೮೩
೫. ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಬಹುಮಾನ ಮೂರ್ಛೆರೋಗಕ್ಕೆ ಮದ್ದು ಪುಸ್ತಕಕ್ಕೆ ೧೯೯೩
೬. ಡಾ| ಬಿ.ಸಿ.ರಾಯ್ ವೈದ್ಯ ದಿನಾಚರಣೆ ಪ್ರಶಸ್ತಿ ಆರೋಗ್ಯಶಿಕ್ಷಣವೈದ್ಯ ಸಾಹಿತ್ಯ ರಚನೆಗೆ ೧೯೯೩
೭. ಹಿಂದೂಸೇವಾ ಪ್ರತಿಷ್ಠಾನ ಸೇವಾದಿನ ಪ್ರಶಸ್ತಿ ಸಮಾಜ ಸೇವೆಗೆ ೧೯೯೭
೮. ಕರ್ನಾಟಕ ಚೇತನ ಪ್ರಶಸ್ತಿ ಸಾಹಿತ್ಯಾರಚನಗೆ ೧೯೯೮
೯. ಪ್ರಕೃತಿ ಪ್ರಶಸ್ತಿ ಸಮಾಜ ಸೇವೆ ೨೦೦೦
೧೦. ಕನ್ನಡ ಸಾಹಿತ್ಯ ರಚನಾರತ್ನ ಪ್ರಶಸ್ತಿ ಕನ್ನಡ ಸಂಘ, ಕಾಂತಾವರ ೨೦೦೦
೧೧. ವಿಶ್ವವಿದ್ಯಾಲಯ ಧನಯೋಗದ ಪುರಸ್ಕಾರ ಸಮಾಜದಲ್ಲಿ ವೈಜ್ಞಾನಿಕ ಮನೋಭಾವವೃದ್ಧಿಗೆ ೨೦೦೧
೧೨. ಡಾ| ಪಿ.ಎಸ್.ಶಂಕರ್ ಪ್ರತಿಷ್ಠಾನ ವೈದ್ಯಸಾಹಿತ್ಯ ಪ್ರಶಸ್ತಿ ನೀವು ಬಳಸುವ ಔಷಧಿಗಳು ಪುಸ್ತಕಕ್ಕೆ ೨೦೦೧
೧೩. ಕನ್ನಡ ಸಾಹಿತ್ಯ ಸಮ್ಮೇಳನ- ತುಮಕೂರು ರಾಜ್ಯ ಮಟ್ಟದ ವಿಶೇಷ ಪುರಸ್ಕಾರ ನಾಡು-ನುಡಿಯ ಸೇವೆಗಾಗಿ ೨೦೦೧
೧೪. ಭಾರತ ಸರ್ಕಾರದಿಂದ ರಾಷ್ಟ್ರೀಯ ಪ್ರಶಸ್ತಿ ವಿಜ್ಞಾನವನ್ನು ಜನಪ್ರಿಯಗೊಳಿಸಿದ್ದಕ್ಕೆ ೨೦೦೨
೧೫. ಬೆಂಗಳೂರು ನಗರಪಾಲಿಕೆಯಿಂದ ಕೆಂಪೇಗೌಡ ಪ್ರಶಸ್ತಿ ನಾಡಿನ ಸೇವೆಗೆ ೨೦೦೨
೧೬. Out Standing Achivement Award ರೋಟರಿ ಸಂಸ್ಥೆ ಸಮಾಜ ಸೇವೆಗೆ ೨೦೦೨
೧೭. ನವ ಚೇತನ ಟ್ರಸ್ಟ್ ಪುರಸ್ಕಾರ ಸಮಾಜ ಸೇವೆಗೆ ೨೦೦೨
೧೮. ಡಾ| ಕೆ.ಶಿವರಾಮಕಾರಂತ ಪ್ರಶಸ್ತಿ ಸಾಹಿತ್ಯ ಕೊಡುಗೆ ೨೦೦೨
೧೯. ಕನ್ನಡ ಸಾಹಿತ್ಯ ಪರಿಷತ್ತು ಡಾ| ಹಾ.ಮಾ.ನಾ. ಪ್ರಶಸ್ತಿ  ಹಿತ-ಅಹಿತ ಪುಸ್ತಕಕ್ಕೆ ೨೦೦೩
೨೦. ಸ್ವತಂತ್ರ ದಿನಾಚರಣೆಯ ಪುರಸ್ಕಾರ ಆಡಳಿತ ವ್ಯವಸ್ಥೆ, ಚನ್ನಪಟ್ಟಣ  ನಾಡು ನಾಡಿಗೆ ಸೇವೆ ೨೦೦೫
೨೧. ಜಯಪ್ರಕಾಶ ನಾರಾಯಣ ಸಮಾಜರತ್ನ ಪ್ರಶಸ್ತಿ  ನಾಡು-ನುಡಿ ೨೦೦೫
೨೨. ಸಂದೇಶ ಪ್ರಶಸ್ತಿ ನಾಡು-ನುಡಿ ೨೦೦೬
೨೩. ರಾಜ್ಯಮಟ್ಟದ ‘ಪರಿಸರ ಪ್ರಶಸ್ತಿ’ ನಾಡು-ನುಡಿ ೨೦೦೬
೨೪. ಶ್ರೇಷ್ಠ ಮನೋವೈದ್ಯ ಪ್ರಶಸ್ತಿ ಭಾರತೀಯ ಮನೋವೈದ್ಯ ಸಂಘ, ಕರ್ನಾಟಕ ಇಲಾಖೆ ಮಾನಸಿಕ ಆರೋಗ್ಯ ಮನೋವೈದ್ಯಕ್ಷೇತ್ರ ೨೦೦೬
೨೫. ಮಾನಸಿಕ ಆರೋಗ್ಯ ತಜ್ಞರ ಸಂಘ, ಮಣಿಪಾಲದಿಂದ ಪುರಸ್ಕಾರ ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ೨೦೦೬
೨೬. ಮಾರ್ಫಾತಿಯಾ ಪ್ರಶಸ್ತಿ ಭಾರತೀಯ ಮನೋವೈದ್ಯ ಸಂಘದಿಂದ ವೈಜ್ಞಾನಿಕ ಪ್ರಬಂಧ ೨೦೦೭
೨೭. ವಿಶ್ವೇಶ್ವರಯ್ಯ ಪ್ರಶಸ್ತಿ ನಾಡು-ನುಡಿ ೨೦೦೭
೨೮. ಸಿರಿಗಂಧ ಪ್ರಶಸ್ತಿ ವಿಶಿಷ್ಟ ಸಾಧನೆ ೨೦೦೭
೨೯. ಶಿಕ್ಷಣ ಸಿರಿ ರಾಜ್ಯ ಪ್ರಶಸ್ತಿ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರ ೨೦೦೭