The Great Day

Hurrah for revolution and more cannon-shot!
A beggar on horseback lashes a beggar on foot.
Hurrah for revolution and cannon come again!
The beggars have changed places, but the lash goes on.

(1939) 

ಜಯ ಜಯ ಹೇ ಕ್ರಾಂತಿಗೆ

ಜಯ ಜಯ ಹೇ ಕ್ರಾಂತಿಗೆ, ಇನ್ನಟ್ಟು ಫಿರಂಗಿ ಗುಂಡಿಗೆ:
ಕುದುರೆ ಮೇಲಿನ ಭಿಕಾರಿ
ನೆಲದ ಮೇಲಿನ ಭಿಕಾರಿ-
ಯನ್ನಿರಿವನು.
ಜಯ ಜಯಹೇ ಕ್ರಾಂತಿಗೆ ಮುಂಬರುವ ತುಪಾಕಿಗೆ:
ಅದಲೇ ಬದಲು
ಬದಲೇ ಅದಲು
ಅದಲು ಭಿಕಾರಿಯ
ಬದಲು ಭಿಕಾರಿ
ಅದಲುs ಬದಲುs
ಲಾಠಿ ಚಿರಾಯು
ಜಯ ಜಯ ಹೇ ಕ್ರಾಂತಿಗೆ…