,
ಅಂಕುರ-ಮೊಳಕೆ
ಅಂಧಕ-ಕುರುಡ
ಅಗ್ಗವಣಿ ಶುದ್ಧ ನೀರು
ಅತಿಗಳೆ-ತ್ಯಜಿಸು, ಬಿಡು
ಅಪ್ಪು-ನೀರು
ಅಮಳೋಕ್ಯ-ಗಂಟಲು
ಅಸ್ತಿ-ಎಲುಬು
ಆರೋಗಣೆ-ಊಟ
ಆಲಯ-ಮನೆ


ಇಕ್ಷು-ಕಬ್ಬು
ಇರುಳು-ರಾತ್ರಿ

,
ಉದರ-ಹೊಟ್ಟೆ
ಊನ-ಬೇನೆ


ಕರ್ಣ-ಕಿವಿ
ಕದಳಿ-ಬಾಳೆ, ಸಂಸಾರ, ಅಜ್ಞಾನ
ಕಪಿ-ಮಂಗ
ಕರಣ-ಇಂದ್ರಿಯ
ಕುಕ್ಕುಟಾಂಡ-ಕೋಳೀ ತತ್ತಿ
ಕೂರ್ಮ-ಆಮೆ
ಕೃಷ್ಣವರ್ಣ-ಕಪ್ಪುಬಣ್ಣ
ಕ್ಷೀರ-ಹಾಲು

,
ಗೋಮಯ-ಆಕಳ ಶಗಣೆ
ಘೃತ-ತುಪ್ಪ
ಘ್ರಾಣ-ಮೂಗು

,
ಚಕ್ಷು-ಕಣ್ಣು
ಚಿಟುಕಜ-ಋಷಿಯ ಹೆಸರು
ಚಿಪ್ಪಜ-ಋಷಿಯ ಹೆಸರು
ಛತ್ತೀಸ-ಮೂವತ್ತಾರು


ಜಂಬುಕ-ನರಿ
ಜಿವ್ಹೆ-ನಾಲಿಗೆ


ತಿಲ-ಎಳ್ಳು
ತೀವು-ತುಂಬು
ತೇಜ-ಅಗ್ನಿ
ತೈಲ-ಎಣ್ಣೆ
ತ್ವಕ್ಕು-ಚರ್ಮ, ತ್ವಚೆ
ತ್ರಯ-ಮೂರು
ತೃಷೆ-ನೀರಡಿಕೆ

,
ದಗ್ಧ-ಸುಟ್ಟ
ದರ್ಪಣ-ಕನ್ನಡಿ
ದಶ-ಹತ್ತು
ದಿಟ-ಸತ್ಯ
ದ್ವಾದಶ-ಹನ್ನೆರಡು
ಧೂಮ್ರ-ಹೊಗೆ


ನಾಭಿ-ಹೊಕ್ಕಳು
ನಾಶಿಕ-ಮೂಗು
ನಿಟಿಲ-ಹಣೆ
ನೇಣು-ಹಗ್ಗ
ನೇತ್ರ-ಕಣ್ಣು
ನ್ಯಾಸ-ತಾಂತ್ರಿಕ ವಿಧಾನ


ಪಂಚವಿಂಶತಿ-ಇಪ್ಪತ್ತೈದು
ಪದ್ಮ-ಕಮಲ
ಪಯ-ಹಾಲು
ಪವನ-ಗಾಳಿ
ಪಾಣಿ-ಹಸ್ತ
ಪಾವಕ-ಅಗ್ನಿ, ಬೆಂಕಿ
ಪೀತವರ್ಣ-ಹಳದಿ ಬಣ್ಣ
ಪ್ರಕ್ಷಾಲಿಸು-ತೊಳೆ

,
ಭಾಹು-ತೋಳು
ಬಿಜಯಂಗೈ-ನಡೆದುಬರು, ದಯಮಾಡಿಸು
ಭವ-ಸಂಸಾರ
ಭುಂಜಿಸು-ಊಟಮಾಡು
ಭ್ರಮರ-ಗುಂಗೀಹುಳ, ದುಂಬಿ


ಮಂಡೂಕ-ಕಪ್ಪೆ
ಮತ್ಸ್ಯ-ಮೀನ
ಮಜ್ಜನ-ಸ್ನಾನ, ಅಭಿಷೇಕ
ಮಸ್ತಕ-ತಲೆ
ಮಾರುತ-ಗಾಳಿ
ಮೂಗ-ಮೂಕ


ರುಧಿರ-ರಕ್ತ
ರೋಮ-ಕೂದಲು
ರೋಮಜ-ಋಷಿಯ ಹೆಸರು


ಲಯವಾಗು-ನಾಶವಾಗು
ಲವಣ-ಉಪ್ಪು
ಲಾಂಛನ-ಚಿಹ್ನ


ವಕ್ತ್ರ-ಮುಖ
ವರ್ಣ-ಬಣ್ಣ
ವಾಕು-ಮಾತು
ವಿಕಸಿತ-ಅರಳಿದ
ವಿಪ್ರ-ಬ್ರಾಹ್ಮಣ
ವಾಯು-ಗಾಳಿ
ವಾರಿ-ನೀರು
ವ್ಯೋಮ-ಆಕಾಶ
ವ್ಯಾಘ್ರ-ಹುಲಿ


ಶಾಖೆ-ಟೊಂಗೆ, ಟಿಸಿಲು
ಶಿರ-ತಲೆ
ಶಿಲೆ-ಕಲ್ಲು
ಶ್ವೇತ-ಬಿಳಿಯ ವರ್ಣ
ಶ್ರೋತ್ರ-ಕಿವಿ

,
ಷಡ್ದಳ-ಆರುದಳ
ಷೋಡಶ-ಹದಿನಾರು
ಸಪ್ತ-ಏಳು
ಸಹಸ್ರ-ಸಾವಿರ
ಸುಕೃತ-ಪುಣ್ಯ


ಹಲ್ಲಣ-ತಡಿ
ಹಸ್ತ-ಅಂಗೈ
ಹುಲ್ಲೆ-ಚಿಗುರೆ