ನ | |
ನಾಕು | ನಾಲ್ಕು |
ನಿನ್ನಾನಾಗೊಂದು | |
ನಿಲ್ಲಿಸಗಿ | ನಿಲ್ಲಿಸಿಟ್ಟು |
ನೀಲಾನಂಬು | ನೀಲವೆನ್ನೂವ |
ನುಳಿದಾಳೆ | |
ನೆಗದಾಳು | ಎತ್ತಿದಳು. |
ನೆಗೆ | ನಗೆ |
ನೆಗ್ರ | ಕೂದಲು |
ನೆಡಿಯಾಲೆ | ನಡೆಯಲಿ |
ನೆರವಪ್ಪೆ | ನೆರವಾಗುತ್ತೇನೆ |
ನೆರೆ | ಋತುಮತಿ |
ಪ | |
ಪಡಿ | ಬೀಕ್ಷೆ |
ಪಡಿಗರ | ಕಾಯುವವ |
ಪದನಾ | ಹಾಡು |
ಪಪ್ಪಾಳಿ | ಉಡಿಗೇ ? |
ಪವಡಿಸು | ಮಲಗು, ಬೀಳು, |
ಪರ್ಸದ | ಪ್ರಸಾದ |
ಪಾರ್ವತ್ರರು | ಬ್ರಾಹ್ಮಣರು |
ಪುಟ್ಟೂ | ಸಣ್ಣ |
ಪುರಿಸ | ಗಂಡ, |
ಪೆಟೆ | ಸಲ, ಸಾರೆ |
ಬ | |
ಬಗ್ಸ | ಬೊಗಸೆ |
ಬಡರ | ಬಡಿಗೆ, ಸೆಳೆ |
ಬಣದಲ್ಲಿ | ಬಟ್ಟೆಯಲ್ಲಿ, ಸೀರೆಯಲ್ಲಿ |
ಬಯ್ ರಂಗ | ಬೈರಾಗಿ |
ಬರ್ಬಾರ | ಬರಕೂಡದು, |
ಬರ್ಮಾ | ಬ್ರಹ್ಮ |
ಬರವೀನೋಲೆ | ಕರೆಯೋಲೆ |
ಬರವಾದು | ಬರಿದಾಯ್ತು |
ಬರುವಾದೂ | ಬರಿದಾದವು |
ಬಲಗೂಳು | ಬಲಿಕೊಳು ? |
ಬಲಿ | ಬಲ್ಲೇನು |
ಬಳ್ದಮಿಂದ | ಕಲಶನೀರು, ಸ್ನಾನ ಮಾಡಿದ |
ಬಳಕೀತೆ | ಬಳುಕುತ |
ಬಳಗು | ತೆಗೆ, ಸ್ವಚ್ಛ ಮಾಡು |
ಬ್ರಸ್ತರ | ಗುರುವಾರ |
ಬಾಗಕ, ಬಾಂಕ | ಖಡ್ಗ, ಕತ್ತಿ |
ಬಾಗ್ಲೋರು | ಬಾಗಿಲ ಕಾಯುವವರು |
ಬಾಮಕ್ಕೆ | ಚೆಲುವಿಗೆ |
ಬಾರ | ಸಲ, ಬಾರಿ |
ಬಿನ್ನಾಣಿ | ಕೆಲಸಿ |
ಬಿಲ್ನರು | ಬಿಲ್ಲುಗಾರರು |
ಬೆಗೋರಿಸು | ಹುರಿದು |
ಬೆನ್ನಗ್ ಮಾಡು | ಅಲಕ್ಷಿಸು |
ಬೊನ್ಪತ್ತಿ | ಭಾನುಮತಿ |
ಬೊನ್ನ ಹಸೆ | ಹೊನ್ನ ಹಸೆ |
ಮ | |
ಮಕ್ಲಾ | ಮಗ್ಗುಲಿಗೆ |
ಮಟ್ಟಾ | ಮಠ |
ಮಡಗು | ಇಡು, ಹಿಡಿದು |
ಮತಿಯಕ್ಕ | ಹಾಡಿನ ದೇವತೆ |
ಮನಸೀರು | ಮನುಷ್ಯರು |
ಮುಯ್ತು | ನಂದು |
ಮಯ್ಯೆಡ | ನಂದೀಹೋಗಬೇಡ |
ಮರ್ಗೀತೆ | ದುಃಖಿಸುವೆ |
ಮರ್ಚೊಂದು | ತಿರುಗಿ ಇನ್ನೊಂದು |
ಮರಸಾರಿ | ಮರಸೇರಿ |
ಮಲ್ಲಿ | ಮನೆಯಲ್ಲಿ |
ಮಸ್ತದಿ | ವಸ್ತು ಒಡವೆ ? ಉಡಿಗೆ ? |
ಮಂಗಿಲ | ಮಂಗಲ, ಮದುವೆ |
ಮಾದಲ | ವತ್ತುಲಂಗ |
ಮಿಂಚು | ಕತ್ತಿ |
ಮಿಂತು | ತಿಂದಿತು, ಮೇಯಿತು |
ಮಿಗೋಲಾದು | ಹೆಚ್ಚಾಯಿತು |
ಮುಚ್ಚು | ಮುಚ್ಚು |
ಮುಡಾಕಿ | ಮುಸುಕು ಹಾಕಿ |
ಮುಟ್ಟೀಲ ಗುಂಡಿ | ಮುಟ್ಟಾಗಿದ್ದಾಳೆ |
ಮುರ್ದುಬ್ಬು | ಮುಂದು ಹಬ್ಬು |
ಮುಂಗರಿ | ಮುಂಗುಸಿ |
ಮೂರ್ ನೀರ್ | ಮುಟ್ಟಾದ ೩ ದಿನದ ಸ್ನಾನ |
ಮೂರೊತ್ತರ | ಮೂರು ಸಲ |
ಮೆ-ಗರ, ಮೆ-ರ | ಮೇಲೋಗರ |
ಮೆದಲಗಿ | ಮೇಲ್ಸೆರಗು |
ಮೆಲೋವಾಳೆ | ತಿನ್ನುವಳು |
ಮೇಟಿ | ಮುಖ್ಯರಕ್ತನಾಳ |
ಮೊಗೋಳೀಗೆ | ಮಗಳಿಗೆ |
ಮೊವದ ಸರ | ಕರಿಮಣಿ, ಮಂಗಲ ಸೂತ್ರ |
ರ | |
ರಗತ | ರಕ್ತ |
ರಾಗದ ಚೆನ್ನುರಿ | ತಂಬೂರಿ |
ರೂಪತಿ, ರೋಪತಿ | ದ್ರೌಪದಿ |
ವ | |
ವರ್ನಾಗಿ | ಸರಿ ಜೋಡಿಯಾಗಿ |
ಸ | |
ಸತಿಸಾಪ | ಸತ್ಯವಾನ |
ಸದಿ | ಕಸ |
ಸಮೆ | ಸಿದ್ಧಪಡಿಸು |
ಸಮೆ | ಕಡಿ |
ಸಯ್ವಾಗಿ | ಸಹಿತವಾಗಿ |
ಸವರತಾ | ಸಾಮರ್ಥ್ಯ |
ಸವ್ನಾನೆ | ಹೊರಟಾನೆ |
ಸಂಬರ | ಸಂಬಾರ |
ಸಂಬಳಗಿ | ತಟ್ಟೆ |
ಸಂಬು | ಸೀವ |
ಸಾದೇವ | ಸಹದೇವ |
ಸಾಯಕ | ಕತ್ತಿ, ಬಾಣ, |
ಸಾರೋಗಿ | ಬಾರಿ ಹೋಗಿ |
ಸಾಸಟಗಿ | ಸಮರ್ಥ? |
ಸಿಕ್ಕ | ಪಾತ್ರೆಗಳನ್ನು ತೂಗ ಹಾಕುವ ಕಣ್ಣಿ |
ಸಿಕ್ಸಾ | ಶಿಕ್ಷೆ |
ಸಿಬ್ಯಲಾಡು | ಕೂಡಾಡು |
ಸಿಮ | ಶಿವ |
ಸಿಂಗ | ಸಿಂಹ, ನರಸಿಂಹ |
ಸೀಗ್ರರು | ಅಭಿಮನ್ಯುವಿನ ಬಂಧುಗಳು |
ಸೀನಾಯಿ | ಬೆಟ್ಟದ ನಾಯಿ |
ಸುಮನಿದ್ರೆ | ಸುಖ ನಿದ್ರೆ |
ಸೆಟ್ಟುಗ | ಸಟ್ಟುಗ |
ಸೆಡೋಲಿಸು | ಸಡಿಲಿಸು |
ಸೆಮಂತರಿ | ಸಾವಿತ್ರಿ |
ಸೆಯಾ | ಛಾಯೆ, ಚಹರೆ |
ಸೆರ್ ದನಿ | ಸರಿ ಧ್ವನಿ |
ಸೆರುಮುಡಿ | ಶ್ರೀ ಮುಡಿ? |
ಸೆರ್ಮುಡಿ | ಸೋರ್ಮುಡಿ ? |
ಸೊಕ್ಕ ತೀ | ತಾಂಬೂಲ, ತಲೆಗೆ ಹತ್ತಿ ತಲೆ ತಿರುಗಿ ಬೀಳು |
ಸೊಗದೇ | ಸುಗಿದು |
ಸೊಗಿ | ನವಿಲು |
ಸೊಣದು | ಒಗೆದು |
ಸೋಡಿ | ಒಂದು ಬಗೆಯ ಆಟ |
ಸೋವು | ಸುಳಿವು |
ಹ | |
ಹಕ್ಲ | ತೋಟ, ಬೇಣ |
ಹಚ್ಚಗಿ | ಗೋಲಾಕಾರದ ಉದ್ದವಾದ ಅಕ್ಕಿ, ತೊಳೆಯುವ ಬೆತ್ತದ ಚಬ್ಬೆ |
ಹತ್ಯಾಣಪುರ | ಹಸ್ತಿನಾಪೂರ |
ಹರ್ದಬ್ಬು | ಹರಿದುಹಬ್ಬು, |
ಹರ್ ನೀರು | ಹರಿಯುವ ನೀರು |
ಹಸಗುತ್ತೆ | ಅಗಸಗಿತ್ತಿ |
ಹಳ್ಗನಕ್ಕೆ | ಹಳ್ಳಗ ಎಂಬ ಜಾತಿಯ ಅಕ್ಕಿ |
ಹಳವು | ಕಲಂಕ, ಕುಂದು |
ಹಾದಗಲೇ | ಹಾದಿಯಲ್ಲಿ ರೀತಿಯಲ್ಲಿ |
ಹಾಸನ | ಆಸನ, ಹಾಸಿಗೆ |
ಹಾಸಾ | ಹಾಸಿಗೆ |
ಹಿಮ್ತದೆ | ಮಿಡುಕಾಡುತ್ತದೆ |
ಹೀತ್ರಕೆ | ಹಿಂದಕ್ಕೆ |
ಹಿಲ್ಸ | ಜ್ಯೋತಿ, ಹಿಲಾಲ |
ಹುಗಳೂವೆ | ಹೊಗಳುವೆ |
ಹುರದಾಳೆ | ಹಚ್ಚಿದಳು |
ಹುದದೆ, | ಮುರಿಯಿತು |
ಹುರದಾವೇ | ಮುಗಿಯಿತು |
ಹುರೋಗಡಲೆ | ಹುರಿಗಡಲೆ |
ಹೂಂಗು | ಹೂ |
ಹೆಡಿಗ್ಯನ | ಬೆತ್ತದ ಬುಟ್ಟಿ ಯಲ್ಲಿಯ |
ಹೆಣಿ | ಟೊಂಗೆ |
ಹೆರ್ದಾಲಿ | ಹಿರಿದಾಗಲಿ |
ಹೆರಗ್ಹಣದೆ | ಹೊರಗೆ ಹೊಡೆದು |
ಹೆರಿ | ಹಿರಿ |
ಹೆರಗೆ | ಹೊರಗೆ |
ಹೆರುದಕ್ಕು | ಹಿರಿದಾಗುವುದು |
ಹೆರೋಟಾನೆ | ಹೊರಟನು |
ಹೇಮಸ | ಹೀಯಾಳೀಸಿ |
ಹೇಳಿಯ | ಸೊಗಸಾದ ? |
ಹೆಳ್ದಗೂರ | ಹೇಳಿದವರಿಗೂ |
ಹೆಳೂಗಿ | ಬುಟ್ಟಿ |
ಹೊಗಲು | ಹೆಗಲು |
ಹೊಳಲು | ಹೊಳಹು , ಸುಳಿವು |
ಹೋದಂಕು | ಹೋದ ಹೊರತು. |
* * *
Leave A Comment