ಅಕ್ಕಿ ಕುತ್ತಟ ಅಕ್ಕಿ ರಾಶಿ
ಅಮರುತ್ತ ಅವಡುಗಚ್ಚುತ್ತ
ಅರಿಕಲ್ಲು ಅರೆಕಲ್ಲು
ಅಳಿದಿಕ್ಳು ಅಳಿಯಂದಿರು
ಅಂದ್ರ ಹಂದರ
ಅರ್ಹೂಡು ಯುಗಾದಿಯದಿನ ಗದ್ದಯಲ್ಲಿ ಮೊದಲ ಉಳುವಿಕೆ
ಉಂಗಿಲು ಉಂಗುರು
ಎರುವೆ ಇರುವೆ
ಎಣ್ಣು ಯೋಚಿಸು
ಎಯ್ಡು ಎರಡು
ಐರಾವತಿ ಚಂದದ ಹುಡುಗಿ
ಒತ್ತುಂಗಿಲು ಕಾಲುಂಗುರದ ಮುಂದೆ ಹಾಕುವ ಬಿಗಿಯಾದ ಸಣ್ಣ ಉಂಗುರ
ಕಣನಲ್ಲಿ ಅಂಗಳದಲ್ಲಿ
ಕಡಿನಲ್ಲಿ (ಕಡು) ಒಳಗೆ ಬರುವ ಸ್ಥಳ , ಬದಿ
ಕಾಂಜೀನ ಗಾಜಿನ
ಕಾಣುಕಿ ಕಾಣಿಕೆ
ಕ್ಯಾಸ ಕೇಶ ಕೂದಲು
ಕರು ಹಂಡಿ ಹಾಲುಕರೆಯುವ ಪಾತ್ರೆ
ಕರೀನ ಕೊಚ್ಲು ಚೂರು ಚೂರ್‌ಉ
ಕವ್ರು ಕವಲು
ಕಲುವಾಲೆ ಕಲಿಯುವವಳು
ಕಳಸಿ ಕಳಸಿಗೆ (ಭತ್ತ ಅಳೆಯುವ ಮಾಪಕ)
ಕಿಟ್ಟು ಮುಟ್ಟು
ಕೆಯ್ ಭತ್ತದ ತೆನೆ
ಕೇಲುಮಡಕಿ ಅಕ್ಕಿ ತುಂಬುವ ಮಣ್ಣನ ಪಾತ್ರೆ
ಕುತ್ರ ಬಹಳ
ಕುತಿ ಅಳು
ಕುಸುಬಾಪೆ ಉದುರಿಹೋಗುತ್ತೇನೆ
ಕೊಂತ್ಹಾಳಿ ತೆಂಗಿನ ಗೊನೆಯ ಭಾಗ
ಕೊನಿ ಹೂಗು ಸಿಂಗಾರದ ಕೊನೆ, ಅಡಿಕೆ ಹಿಂಗಾರ
ಗೆಣಸು ಗಂಡಸು
ಗಳಿಯು ಹೋಗು
ಗಳುಬಳಿ ಗಳ, ರೀಪು, ಇತ್ಯಾದಿ
ಗರ್ಕೆದ್ದು ಸುಟ್ಟ ಹೋಗಿ
ಗೀರ ಸೀದ
ಗೈಸಿಕೊಡ್ತೆ ಮಾಡಿಸಿಕೊಳ್ಳಲುತ್ತೇನೆ
ಗೋಯ್ಕಡ ಮೇಣಸಿನಕಾಯಿ
ಗೋಯ್ ನಾಡ ಗೋವಾ
ಗಂಜ್ಹೋತ್ತು ಬೆಳಗಿನಜಾಔ
ಚಣಿಲು ಅಳಿಲು
ಚಣ್ಣ ಸಣ್ಣ‘
ಚ್ವಾಳಂಗಿ ಬೋಳುತಲೆ
ಚಿತ್ತೂಳೀ  ಕಿತ್ತಳೆ
ಚೂಡಂಗ ಳೆ
ಚೋದ್ ಕೆಪ್ಪಿ ನೀರಿನಲ್ಲಿರುವ ಸಣ್ಣ ಕಪ್ಪೆ ಮರಿ
ಜಂಗಿನ ಕೂಳು ರಟ್ಟೆ ಮುರಿದು ದುಡಿದು ಅನ್ನ
ಜಂತ ದಂತ
ಜವಂತಿ ಹುಡುಗಿ ಮೈನೆರೆಯುವುದು
ಜಯ್ದೀರು ಅಗಿಯದಿರು, ಜಗಿಯದಿರು
ತಗನೇಣು ಬಾವಿಯಿಂದ ನೀರು ಸೇದುವ ಹಣ್ಣ
ತಿಗುರು ಮೈಗೆ ಲೇಪಿಸಿಕೊಳ್ಳುವ ಅರಿಶಿನ ಶೀಗೆಕಾಯಿ ಇತ್ಯಾದಿ
ದಡಿ ದಂಟು
ದಳ ಓಲೆಯ ತಿರುಪು
ದಾವುತಿ ಜೀವ ಸಂಕಟ
ದೈನು ದಯಮಾಡಿ ದಮ್ಮಯ್ಯ
ದೊಟ್ಟೆ ಏತ
ನೆಳಿನ ನೊಣದ
ನ್ಹಾಗಳ ಉಡಿದಾರ
ನೆಸೆಯಲಿ ಹರಡಲಿ
ನೇಲು ನೇಗಿಲ
ನಿಸ್ತ್ರೆ ಭಿಕ್ಷೆ
ಪಲ್ಲಿ ಪಲ್ಯ
ಬಟ್ಟಲರಿ ಊಟದ ತಾಟಿ ಅರೆ
ಬಳಿ ಮೇಸ್ತ್ರೀ ಹೆಂಡತಿ
ಬಾಗಡಿಕೆ ಹೋಳು ಮಾಢಿದ ಅಡಿಕೆ
ಬಾದಿ ಭಾರ
ಬಾಮ ಮೈದುನ, ತೆರಣಿ
ಬಾರತ ದೊಡ್ಡಸ್ತಿಕೆ,ಜನೆವರಿ ಫೆಬ್ರವರಿಯಲ್ಲಿ ಬರುವ ಜಾನಪದ   ತಿಂಗಳ ಹೆಸರು
ಬಾಯಾರು ಬಾಯಾರಿಕೆ
ಬಿದ್ದನವ ನೆಂಟ
ಮಜ್ಯಾನ ಮಧ್ಯಾಹ್ನ
ಮಡಿದ ಮೊಗ್‌ ಮಡಚಿದೆ
ಮಕಿ ಮೊಗ್ಗು
ಮಟ್ಟಿ ಮಡಿಲು
ಮರಕೀಲೆ ಮರೆಯಲ್ಲಿ
ಮರಸೀಣ ಮರಸಣೆಗೆ ಗಡ್ಡೆ
ಮಾಯಿ ಅತ್ತೆ
ಮ್ಯಾಳಿ ಕುತ್ತಿಗೆಯ ಮೂಳೆ
ಮೀಗು ಮೃಗ
ಮೀಸಲಾಗದ ಈಸಲಾಗದ, ಇಜಾಡಲಾಗದ
ಮೂಜು ಮೂಗು.,ಮುಖ
ಮುಡುವಾಳ ಲಾವಂಚ
ಮುತ್ತಾರತ ಮುತ್ತೈದೆತನ
ಮುರುಗ ಮೃಗ
ಮುರುಗವು ಅಕ್ಕಚ್ಚು
ರಾಕೇಸ್ತ ರಾಕ್ಷಸಿ
ರಾಹುತ ಆಹುತಿ
ರೇಡಿ ರೇಡಿಯೋ
ವರನ ವರಹವನ್ನು
ವೈಕಿಲು ಸಡಿಲಾದ (ಕೀಲು-
ಶಂಕರ ತುದಿ ಅಕ್ಕಿಬತ್ತ (ಜನಪದರುಗೌರವದಿಂದ ಕರೆಯುವ ಬಗೆ)
ಶೀಂಗಿ ಸೀಗೆ
ಸನಿ ಸನಿಹ
ಸಪುಣ ಸ್ವಪ್ನ
ಸರಳೆಮ್ಮ ಉತ್ತಮ ಜಾತಿಯ ಎಮ್ಮೆ
ಸರು ಸ್ವರ., ಸರ, ಹಾರ
ಸಮಿದವು ಸವೆದವು
ಸರವ ವೃತವು
ಸಬ ಶವ
ಸಾದನ ಆಟ
ಸಾಂದು ದಂಡೆ
ಸಿಗ್ಳ ಭಾಗ
ಸಿಬ್ಲ ಬಿಳಿನ ಬುಟ್ಟಿ, ಅನ್ನ ಬಸಯಲುಉಪಯೋಗಿಸುವ ಬಿಳಲಿನ ಬುಟ್ಟಿಯಂತುದು)
ಸೆಕ್ಕೀದೆ ಸಿಕ್ಕಸಿದೆ
ಸೂಟಿ ಶುಂಠಿ
ಸೂಲ್ಯಾಮ ಸೂರ್ಯ
ಸೌನು ಹೊರಡು, ತಯಾರಾಗು
ಹಗಳ ಹವಳ
ಹರಿವಳದೇವಿ ಭೂದೇವಿ
ಹರಿಸ್ಯಾಯ ಹರಿಸೇವೆ
ಹರುಗಿ ಹರಿವೆಸೊಪು
ಹಾಡ ಆಳೆಯುವ ಒಂದು ಅಳತೆ (ತುಪ್ಪ ಎಣ್ಣೆ ಮುಂತಾದವು)
ಹಳು ಪೊದೆ, ಕುಂದು
ಹಸಿಯೋಳೆ ಎಳೆಯುವಳು
ಹಿಂಡರು ಹೆಂಡತಿಯರು
ಹೈಂಟಿ ಹೇಂಟೆ ಕೋಳಿ
ಹೊದ್ದಿನ ಹತ್ತಿರದ
ಹೊಳೆಯನ ಹೊಳೆಯುವನ.