ಯ | ||
ಯಕ್ಷಕರ್ದಮ | x ೧೨೪ | ಕಸ್ತೂರಿಮೊದಲಾದ ಸುವಾಸನಾ ದ್ರವ್ಯಗಳ ಲೇಪನ |
ಯಮಿ | iii ೨೪ | ಸಂನ್ಯಾಸಿ |
ಯಷ್ಟಿ | xii ೪೦ | ಕೋಲು |
ಯಾನ | v ೪೫ | ವಾಹನ |
ರ | ||
ರಥಾಂಗ | i ೭೩ | ಚಕ್ರವಾಕ ಪಕ್ಷಿ |
ರದನ | v ೫೩ | ಹಲ್ಲು |
ರಶನ | ix ೩೫ | ಮೇಖಲೆ, ಡಾಬು |
ರಹರಹ | viii ೪೮ ವ | ಏಕಾಂತ |
ರುಜೆ | ii ೧೧ | ರೋಗ |
ರೂಪ್ಯ | i ೬೬ | ಬೆಳ್ಳಿ |
ರೂವಾರ | ix ೫೮ | ಶಿಲ್ಪ |
ರೋಚಿ | iii ೧೪ | ಕಿರಣ |
ರೋದೋ ಭಾಗ | viii ೬೪ | ಆಕಾಶ |
ಱ | ||
ಱಾಟಣ | v ೩೨ | ನೀರೆತ್ತುವ ಚಕ್ರ |
ಲ | ||
ಲಂಪಳಿಕೆ | vii ೨೪ ವ | ಲಂಪಟತ್ವ |
ಲಾಕ್ಷಾ | x ೧೧೫ | ಅರಗು |
ಲಿಕುಚ | x ೫೬ | ಹೇರಳೆ ಹಣ್ಣು |
ಲುಳಿತ | ix ೧೭ ವ | ವಕ್ರವಾದ |
ಲೋವೆ | x ೧೨೨ ವ | ಸೂರಿನ ಚಾಚು |
ವ | ||
ವಂಕದಾರ | x ೧೧೭ | ಬಾಗಿಲು |
ವಟ್ಟೆ | x ೯೦ | ವಸ್ತ್ರ |
ವಪ್ರ | x ೫೨ | ಕೋಟೆಯ ಗೋಡೆ |
ವಕ್ಷಾರ | ix ೪೧ | ಒಂದು ಬೆಟ್ಟ |
ವಾಗ್ಗುಂಫ | ii ೧೫ | ಮಾತಿನ ಸಮೂಹ |
ವಾಡಿವ | x ೪೧ | ಪಾಡ್ಯ |
ವಾಸರ | vii ೯ | ವಾರ |
ವಾಳುಕ | v ೩೩ | ಮರಳು |
ವಿಕಚ | i ೮ | ಅರಳಿದ |
ವಿಕ್ಲಬ | iii ೬ | ದೌರ್ಬಲ್ಯ |
ವಿಗಲಿತ | ix ೭೮ | ಜಾರಿದ |
ವಿಚಿಕಿತ್ಸೆ | vi ೪೫ | ಚರ್ಚೆ |
ವಿಚಿತಿ | ii ೩೬ | ಛಂದಸ್ಸು |
ವಿಡಂಬಿ | i ೭೮ | ತಿರಸ್ಕರಿಸುವ |
ವಿತಾನ | x ೫೪ | ಮೇಲ್ಕಟ್ಟು |
ವಿದ್ರುಮ | x ೬೪ | ಹವಳ |
ವಿಧು | ii ೫೨ ವ | ಚಂದ್ರ |
ವಿಧೂತ | x ೪೯ | ತೊಳೆಯಲ್ಪಟ್ಟ |
ವಿಧೃತ | ix ೮೩ | ಧರಿಸಲ್ಪಟ್ಟ |
ವಿನಿವೃತ್ತ | vi ೩೪ | ಪೂರೈಸಿದ |
ವಿಬೋಧಿತ | i ೨೨ | ತಿಳಿಸಲ್ಪಟ್ಟ |
ವಿಭೂತಿ | i ೧೧ | ಐಶ್ವರ್ಯ |
ವಿವರ | ii ೫೨ | ರಂಧ್ರ |
ವಿಶ್ವಂಭರ | ix ೭೬ ವ | ಭೂಮಿ |
ವಿಶೋಧಿ | ix ೧೫ | ನಿರ್ಮಲತ್ವ |
ವೃಜಿನ | i ೫೧ | ಪಾಪ |
ವೃಂದಾರಕ | xi ೬೬ ವ | ದೇವತೆ |
ವೇಸರಿ | iii ೨ | ಹೇಸರಗತ್ತೆ |
ವೈಶ್ರವಣ | xi ೩೭ | ದೇವೇಂದ್ರ |
ವ್ಯತಿಕ್ರಮ | vi ೪೫ | ವ್ಯತ್ಯಾಸ |
ವ್ಯಂತರ | xi ೫೦ ವ | ದೇವತೆಗಳಲ್ಲಿ ಒಂದು ಗುಂಪು |
ವ್ಯಪೇತ | iv ೨೧ ವ | ಕಳೆದು ಹೋದ |
ವ್ರಾಜಿತ | ii ೨೫ | ಪ್ರಕಾಶಮಾನವಾದ |
ಶ | ||
ಶಬ | xii ೨೪ ವ | ಶವ, ಹೆಣ |
ಶಲಾಕೆ | x ೨೧ | ಸಲಾಕಿ |
ಶಾತಕುಂಭ | v ೫೫ | ಬಂಗಾರ |
ಶಾಬ | ix ೯೦ | ಮರಿ |
ಶಾರದಾಭ್ರ | i ೫೬ | ಶರತ್ಕಾಲದ ಮೋಡ |
ಶಾಲದ್ರುಮ | iii ೨೩ | ಸಾಲವೃಕ್ಷ |
ಶಾಲ್ಮಲೀ | ix ೪೧ | ಬೂರಗದ ಮರ |
ಶುಂಡಾಳ | iii ೭ | ಆನೆ |
ಶುದ್ಧಗೆ | ii ೩೬ | ವರ್ಣಮಾಲೆ |
ಶ್ಮಶ್ರು | ix ೩೪ | ಮೀಸೆ |
ಶ್ರುತ | i ೨೩ | ಶಾಸ್ತ್ರ |
ಷ | ||
ಷಂಡ | iii ೧೪ | ಸಮೂಹ |
ಸ | ||
ಸಂಕ್ರಂದನ | i ೫೬ | ದೇವೇಂದ್ರ |
ಸಂಘಾತ | i ೭೯ ವ | ಗುಂಪು |
ಸಂಚಳಿಸು | viii ೬೫ | ಸಂಚಾರ ಮಾಡು, ಅಲ್ಲಾಡಿಸು |
ಸಂದೋಹ | vi ೭ | ಗುಂಪು |
ಸಂಭೃತ | ix ೧೭ ವ | ಸಿದ್ಧಗೊಳಿಸಿದ, ಒಟ್ಟುಗೂಡಿಸಿದ |
ಸಪ್ತಚ್ಛದ | x ೫೬ ವ | ಏಳೆಲೆ ಬಾಳೆಯಗಿಡ |
ಸಮಕಟ್ಟು | vi ೬ | ಏರ್ಪಡಿಸು |
ಸಮವಾಯ | v ೩೫ | ಸಂಪರ್ಕ |
ಸಯ್ಪು | i ೨೬ | ಪುಣ್ಯ |
ಸಲಗೆ | v ೩೫ ವ | ಸಲಾಕಿ |
ಸಲವು | iv ೪ | ಪ್ರವೇಶ |
ಸವಣ | vi ೪೯ | ಜೈನಯತಿ |
ಸವನ | vi ೨೫ | (ಸಂ) ಸ್ನಪನ, ಸ್ನಾನ |
ಸಹಕಾರ | i ೭೪ | ಸಿಹಿ ಮಾವು |
ಸಾಮಯಿಕ | vi ೨೮ | ಧರ್ಮಕ್ಕನುಸಾರವಾದ |
ಸಾವದ್ಯ | v ೪೧ | ದೋಷಯುಕ್ತವಾದ |
ಸಾರವಣೆ | ix ೬೧ | ಸಾರಿಸುವಿಕೆ |
ಸಾಹಿಯಾಣ | x ೯೧ ವ | (ಸಂ) ಸೂಚೀಯಾನ, ಕಸೂತಿ ಕೆಲಸ |
ಸಿಗ್ಗು | ii ೨೫ | ನಾಚಿಕೆ |
ಸಿತಸರ್ಷಪ | xi ೬ | ಬಿಳಿಯ ಸಾಸಿವೆ |
ಸಿಂಧುರ | i ೯ | ಆನೆ |
ಸಿರ್ಪು | xi ೩೧ | ಚಿಪ್ಪು |
ಸೀಱುಂಬುಳಾಡು | xii ೩೯ | ಚಲ್ಲಾಪಿಲ್ಲಿಯಾಗಿ ಎರಚು |
ಸುಗಿ | v ೧೪ | ಹೆದರು |
ಸುತ್ತಿಱಿ | i ೭೫ | ಬಳಸು |
ಸುಪ್ರಾಸುಕ | xii ೧೮ ವ | ಜೀವಜಂತುಗಳಿಲ್ಲದ |
ಸುರುಳ್ | iv ೧೨ | ಮುದುರಿಕೊಂಡು ಹೋಗು |
ಸುಲಿ | iii ೨೯ | ಉಜ್ಜು |
ಸುರ್ವು | ix ೪೮ | ಸುರುಳಿ |
ಸೂರುಳ್ | vii ೨೧ | ಪ್ರತಿಜ್ಞೆ ಮಾಡು |
ಸೂೞಾಯ್ತ | xi ೨೫ | ಸೇವಕ |
ಸೃಗಾಲ | xi ೪೧ ವ | ನರಿ |
ಸೈಕಾಗ್ರ | iv ೧೨ | ಏಕಾಗ್ರತೆಯಿಂದ ಕೂಡಿದ |
ಸೋಲ | i ೭೨ | ಮೋಹ, ಪ್ರೀತಿ |
ಸೌಮನಸ | x ೪೬ | ದೇವತೆ |
ಸಂವೇಗ | vii ೪೮ | ದುಃಖ |
ಸಂವೇದಿ | ii ೩೮ | ಚೆನ್ನಾಗಿ ತಿಳಿದವನು |
ಸಂಸೃತಿ | v ೧೯ | ಸಂಸಾರ |
ಸಂಹನನ | i ೯ | ಶರೀರ |
ಸ್ತನಿತ | xi ೪೧ ವ | ಗುಡುಗು |
ಸ್ತಬಕ | ix ೭೯ | ಗೊಂಚಲು |
ಸ್ತೋಭ | xi ೭ ವ | ಸ್ತಬ್ಧವಾಗಿರುವಿಕೆ |
ಸ್ಮಯ | i ೫೧ | ಗರ್ವ |
ಸ್ರಗ್ವಿಲಾಸ | iii ೪ ವ | ಹೂಹಾರಗಳ ಸೊಗಸು |
ಹ | ||
ಹಟತ್ | iii ೧೫ | ಹೊಳೆವ |
ಹಾಟಕ | x ೭೪ ವ | ಚಿನ್ನ |
ಹಿಂತಾಳ | x ೫೬ | ತಾಳೆ |
ಹಾಸಿ | v ೫೩ | ನಗುವುಳ್ಳ |
ಹೇಮಕುತ್ಕೀಲ | i ೬೮ | ಮೇರುಪರ್ವತ |
ಹೈಮನಗ | iv ೧೧ | ಹಿಮವತ್ಪರ್ವತ |
Leave A Comment